ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Infrastructure

ADVERTISEMENT

ಹುಮನಾಬಾದ್‌ | ಸಮಸ್ಯೆಗಳ ಆಗರ: ಮೂಲಸೌಕರ್ಯಗಳ ಕೊರತೆಗೆ ಬೇಸತ್ತ ಸಾರ್ವಜನಿಕರು

ಹುಮನಾಬಾದ್ ಪಟ್ಟಣದಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಸ್ಥಳೀಯ ಆಡಳಿತದ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಬೇಸರಗೊಂಡಿದ್ದಾರೆ. ಪಟ್ಟಣದಲ್ಲಿ ಒಟ್ಟು 27 ವಾರ್ಡ್‌ಗಳು ಇವೆ. ಹಲವು ಸೌಕರ್ಯಗಳ ಕೊರತೆ ಇಂದಿಗೂ ನಾಗರಿಕರನ್ನು ಕಾಡುತ್ತಿದೆ.
Last Updated 18 ಮೇ 2024, 7:01 IST
ಹುಮನಾಬಾದ್‌ | ಸಮಸ್ಯೆಗಳ ಆಗರ: ಮೂಲಸೌಕರ್ಯಗಳ ಕೊರತೆಗೆ ಬೇಸತ್ತ ಸಾರ್ವಜನಿಕರು

ಅರಸೀಕೆರೆ: ಸೌಕರ್ಯಗಳಿಲ್ಲದ ತರಕಾರಿ ಮಾರುಕಟ್ಟೆ

ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕೊರತೆ: ಕೊಳೆತ ತರಕಾರಿ ದುರ್ವಾಸನೆ
Last Updated 18 ಮೇ 2024, 5:12 IST
ಅರಸೀಕೆರೆ: ಸೌಕರ್ಯಗಳಿಲ್ಲದ ತರಕಾರಿ ಮಾರುಕಟ್ಟೆ

ಬಿಳೇಕಲ್ಲಹಳ್ಳಿ, ಭಕ್ತರಹಳ್ಳಿಗೆ ಅಧಿಕಾರಿಗಳ ಭೇಟಿ

ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಬಿಳೇಕಲ್ಲಹಳ್ಳಿ, ಭಕ್ತರಹಳ್ಳಿ ಗ್ರಾಮದಲ್ಲಿ ನೊಣದ ಕಾಟ ಹೆಚ್ಚಾದ ಸ್ಥಳಕ್ಕೆ ಆರೋಗ್ಯ ಅಧಿಕಾರಿಗಳು ಹಾಗೂ ಪಂಚಾಯಿತಿ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Last Updated 30 ಏಪ್ರಿಲ್ 2024, 14:34 IST
ಬಿಳೇಕಲ್ಲಹಳ್ಳಿ, ಭಕ್ತರಹಳ್ಳಿಗೆ ಅಧಿಕಾರಿಗಳ ಭೇಟಿ

ಸೈದಾಪುರ: ಮೂಲ ಸೌಕರ್ಯ ವಂಚಿತ ಬಸ್ ನಿಲ್ದಾಣ

ಸೌಲಭ್ಯ ಕಲ್ಪಿಸಲು ವಿವಿಧ ಸಂಘಟನೆಗಳ ಆಗ್ರಹ
Last Updated 30 ಏಪ್ರಿಲ್ 2024, 5:50 IST
ಸೈದಾಪುರ: ಮೂಲ ಸೌಕರ್ಯ ವಂಚಿತ ಬಸ್ ನಿಲ್ದಾಣ

ಚಿತ್ರದುರ್ಗ: ಪ್ರವಾಸೋದ್ಯಮಕ್ಕೆ ಮೂಲಸೌಲಭ್ಯದ ಗ್ರಹಣ

ದುರ್ಗಮವಾಗಿದೆ ಕೋಟೆ ಸಂಪರ್ಕ ರಸ್ತೆ; ದೂರವಾದ ಶೌಚಾಲಯ, ಕುಡಿಯುವ ನೀರು
Last Updated 29 ಏಪ್ರಿಲ್ 2024, 7:47 IST
ಚಿತ್ರದುರ್ಗ: ಪ್ರವಾಸೋದ್ಯಮಕ್ಕೆ ಮೂಲಸೌಲಭ್ಯದ ಗ್ರಹಣ

ಮೂಲಸೌಕರ್ಯ ವಂಚಿತ ಶಿರಹಟ್ಟಿ: ಹಿಂದುಳಿದ ತಾಲ್ಲೂಕು ಹಣೆಪಟ್ಟಿ ಕಳಚುವುದು ಎಂದು?

ಶಿರಹಟ್ಟಿ:  ತಾಲ್ಲೂಕು ಕೇಂದ್ರಕ್ಕೆ ಅವಶ್ಯವಿರುವ ಕನಿಷ್ಠ ಮೂಲಭೂತ ಸೌಕರ್ಯಗಳು ಸಹ ಇಲ್ಲದೇ ಅಭಿವೃದ್ದಿಯಲ್ಲಿ ಹಿಂದೆಬಿದ್ದು, ರಾಜ್ಯದಲ್ಲಿಯೇ ಅತೀ ಹಿಂದುಳಿದ ತಾಲ್ಲೂಕು ಎಂಬ ಖ್ಯಾತಿ ಪಡೆದ ಶಿರಹಟ್ಟಿಯ ಜನರ...
Last Updated 29 ಏಪ್ರಿಲ್ 2024, 6:20 IST
ಮೂಲಸೌಕರ್ಯ ವಂಚಿತ ಶಿರಹಟ್ಟಿ: ಹಿಂದುಳಿದ ತಾಲ್ಲೂಕು ಹಣೆಪಟ್ಟಿ ಕಳಚುವುದು ಎಂದು?

ಸವಕಲು ನಾಣ್ಯವಾದ ಭರವಸೆ: ಪ್ರತಿ ಚುನಾವಣೆಯಲ್ಲೂ ಮನವೊಲಿಸಿ ಮೌನವಾಗುವ ಅಧಿಕಾರಿಗಳು

ಮೂಲ ಸೌಕರ್ಯಕ್ಕಾಗಿ ಹಾಗೂ ತಮ್ಮ ಗ್ರಾಮಕ್ಕೆ ಮಾರಕವಾಗಿರುವ ಯೋಜನೆಗಳ ವಿರುದ್ಧ ಶತ ದಿನ ಪೂರೈಸಿ ಮುನ್ನಡೆಯುತ್ತಿರುವ ಧರಣಿ ಸತ್ಯಾಗ್ರಹ, ಪ್ರತಿಭಟನೆ ಹಾಗೂ ಮತದಾನ ಬಹಿಷ್ಕಾರ ಪ್ರತಿ ಚುನಾವಣೆಯಂತೆ 2024ರ ಲೋಕಸಭಾ ಚುನಾವಣೆಯಲ್ಲೂ ಸದು ಮಾಡಿತು.
Last Updated 29 ಏಪ್ರಿಲ್ 2024, 4:50 IST
ಸವಕಲು ನಾಣ್ಯವಾದ ಭರವಸೆ: ಪ್ರತಿ ಚುನಾವಣೆಯಲ್ಲೂ ಮನವೊಲಿಸಿ ಮೌನವಾಗುವ ಅಧಿಕಾರಿಗಳು
ADVERTISEMENT

ಬೆಂಗಳೂರು: ಮೂಲಸೌಕರ್ಯವಿಲ್ಲದೆ ಸೊರಗಿದ ರಂಗಮಂದಿರ

ಹೊಸ ರಂಗಮಂದಿರಗಳ ನಿರ್ಮಾಣಕ್ಕೆ ಜನಪ್ರತಿನಿಧಿಗಳ ನಿರಾಸಕ್ತಿ *ಸೂಕ್ತ ವೇದಿಕೆ ಸಿಗದೆ ಕಲಾ ಚಟುವಟಿಕೆಗಳು ಕುಂಠಿತ
Last Updated 13 ಏಪ್ರಿಲ್ 2024, 0:30 IST
ಬೆಂಗಳೂರು: ಮೂಲಸೌಕರ್ಯವಿಲ್ಲದೆ ಸೊರಗಿದ ರಂಗಮಂದಿರ

ಬೆಂಗಳೂರು: ಮಾರುಕಟ್ಟೆ ತಾಣ, ಅಭಿವೃದ್ಧಿ ಗೌಣ

ಮೂಲಸೌಕರ್ಯ ಕೊರತೆ, ಗಬ್ಬೆದ್ದು ನಾರುತ್ತಿರುವ ಮಾರುಕಟ್ಟೆಗಳು
Last Updated 7 ಏಪ್ರಿಲ್ 2024, 23:30 IST
ಬೆಂಗಳೂರು: ಮಾರುಕಟ್ಟೆ ತಾಣ, ಅಭಿವೃದ್ಧಿ ಗೌಣ

ಮಾಲೂರು: ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಧರಣಿ

ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಹಿರಿಯ ಸಾಹಿತಿ ಹರಿಹರ ಪ್ರಿಯ ಮೌನ ದರಣಿ
Last Updated 20 ಮಾರ್ಚ್ 2024, 15:52 IST
ಮಾಲೂರು: ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಧರಣಿ
ADVERTISEMENT
ADVERTISEMENT
ADVERTISEMENT