ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Jairam Ramesh

ADVERTISEMENT

ಧರ್ಮದ ಆಧಾರದಲ್ಲಿ ಕಾಂಗ್ರೆಸ್ ಮೀಸಲಾತಿ ನೀಡಿಲ್ಲ: ಜೈರಾಮ್ ರಮೇಶ್

ಅಲ್ಪಸಂಖ್ಯಾತ ಸಮುದಾಯಗಳ ಕೆಲವು ವರ್ಗಗಳಿಗೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಆದರೆ, ಅದು ಧರ್ಮದ ಆಧಾರದಲ್ಲಿ ಅಲ್ಲ, ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆಯ ಆಧಾರದಲ್ಲಿ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಭಾನುವಾರ ಪ್ರತಿಪಾದಿಸಿದರು.
Last Updated 19 ಮೇ 2024, 15:56 IST
ಧರ್ಮದ ಆಧಾರದಲ್ಲಿ ಕಾಂಗ್ರೆಸ್ ಮೀಸಲಾತಿ ನೀಡಿಲ್ಲ: ಜೈರಾಮ್ ರಮೇಶ್

ಆದಿವಾಸಿಗಳ ಹಕ್ಕುಗಳನ್ನು ದುರ್ಬಲಗೊಳಿಸಲು ಬಿಜೆಪಿ ಯತ್ನಿಸುತ್ತಿದೆ: ಜೈರಾಮ್ ರಮೇಶ್

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಅರಣ್ಯ ಸಂರಕ್ಷಣಾ ತಿದ್ದುಪಡಿ ಕಾಯ್ಡೆಯು 2006ರ ಐತಿಹಾಸಿಕ ಅರಣ್ಯ ಹಕ್ಕು ಕಾಯ್ದೆಯ ಪ್ರಗತಿಯನ್ನು ರದ್ದುಗೊಳಿಸಿದೆ. ಬುಡಕಟ್ಟು ಜನರ ಹಕ್ಕುಗಳನ್ನು ಕುಂಠಿತಗೊಳಿಸಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.
Last Updated 19 ಮೇ 2024, 8:45 IST
ಆದಿವಾಸಿಗಳ ಹಕ್ಕುಗಳನ್ನು ದುರ್ಬಲಗೊಳಿಸಲು ಬಿಜೆಪಿ ಯತ್ನಿಸುತ್ತಿದೆ: ಜೈರಾಮ್ ರಮೇಶ್

ಲೋಕಸಭೆ ಚುನಾವಣೆ | ದೇಶದಲ್ಲಿ ಬಿಜೆಪಿ ಕುಸಿತ ಕಂಡಿದೆ: ಜೈರಾಮ್‌ ರಮೇಶ್

ದೇಶದಲ್ಲಿ ಲೋಕಸಭಾ ಚುನಾವಣೆಗಳು ನಡೆಯುತ್ತಿದೆ. ಆದರೆ ಇದೀಗ ದಕ್ಷಿಣ ಭಾರತದಲ್ಲಿ ಬಿಜೆಪಿ ಸಂಪೂರ್ಣವಾಗಿ ಅಧಃಪತನ ಕಂಡಿದೆ. ಉಳಿದ ಭಾಗಗಳಲ್ಲಿ ಅರ್ಧಕ್ಕೆ ಕುಸಿದಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹೇಳಿದ್ದಾರೆ.
Last Updated 15 ಮೇ 2024, 10:47 IST
ಲೋಕಸಭೆ ಚುನಾವಣೆ | ದೇಶದಲ್ಲಿ ಬಿಜೆಪಿ ಕುಸಿತ ಕಂಡಿದೆ: ಜೈರಾಮ್‌ ರಮೇಶ್

ನಿರ್ಗಮಿಸಲಿರುವ ಪ್ರಧಾನಿ ಮೋದಿಗೆ ಹಿಂದೂ–ಮುಸ್ಲಿಂ ರಾಜಕೀಯವೇ ಅಜೆಂಡಾ: ಕಾಂಗ್ರೆಸ್

ನಿರ್ಗಮಿತ ಪ್ರಧಾನಿಗೆ ಹಿಂದೂ-ಮುಸ್ಲಿಂ ರಾಜಕೀಯ ಹೊರತುಪಡಿಸಿ ಯಾವುದೇ ಅಜೆಂಡಾ ಇಲ್ಲ ಎಂದು ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
Last Updated 15 ಮೇ 2024, 9:27 IST
ನಿರ್ಗಮಿಸಲಿರುವ ಪ್ರಧಾನಿ ಮೋದಿಗೆ ಹಿಂದೂ–ಮುಸ್ಲಿಂ ರಾಜಕೀಯವೇ ಅಜೆಂಡಾ: ಕಾಂಗ್ರೆಸ್

ಗಂಗಾ ಮತ್ತಷ್ಟು ಮಲಿನವಾಗಿದ್ದು ಏಕೆ?: ಕಾಂಗ್ರೆಸ್

ದತ್ತು ಪಡೆದಿದ್ದ ವಾರಾಣಸಿಯ ಹಳ್ಳಿಗಳನ್ನು ಪ್ರಧಾನಿ ಮೋದಿ ಕೈಬಿಟ್ಟಿದ್ದೇಕೆ: ಕಾಂಗ್ರೆಸ್ ಪ್ರಶ್ನೆ
Last Updated 14 ಮೇ 2024, 15:43 IST
ಗಂಗಾ ಮತ್ತಷ್ಟು ಮಲಿನವಾಗಿದ್ದು ಏಕೆ?: ಕಾಂಗ್ರೆಸ್

ರಾಹುಲ್‌ ಗಾಂಧಿಯೊಂದಿಗೆ ಚರ್ಚೆಯಲ್ಲಿ ಭಾಗವಹಿಸಲು ಮೋದಿಗೆ ಧೈರ್ಯವಿಲ್ಲ: ಜೈರಾಮ್‌

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರೊಂದಿಗೆ ಚರ್ಚೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧೈರ್ಯ ಇಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಟೀಕಿಸಿದ್ದಾರೆ.
Last Updated 12 ಮೇ 2024, 10:55 IST
ರಾಹುಲ್‌ ಗಾಂಧಿಯೊಂದಿಗೆ ಚರ್ಚೆಯಲ್ಲಿ ಭಾಗವಹಿಸಲು ಮೋದಿಗೆ ಧೈರ್ಯವಿಲ್ಲ: ಜೈರಾಮ್‌

ಪ್ರಜಾವಾಣಿ ಸಂದರ್ಶನ | ಮೋದಿ ಪಿಚ್‌ನಲ್ಲಿ ನಾವು ಆಡಲ್ಲ: ಜೈರಾಮ್‌ ರಮೇಶ್

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಅವರು ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನದ ಭಾಗ ಇಲ್ಲಿದೆ.
Last Updated 12 ಮೇ 2024, 0:30 IST
ಪ್ರಜಾವಾಣಿ ಸಂದರ್ಶನ | ಮೋದಿ ಪಿಚ್‌ನಲ್ಲಿ ನಾವು ಆಡಲ್ಲ: ಜೈರಾಮ್‌ ರಮೇಶ್
ADVERTISEMENT

Video: ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ಏಕೆ ರದ್ದುಗೊಳಿಸಲಿಲ್ಲ– ಜೈರಾಮ್ ರಮೇಶ್

ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣನ ಪಾಸ್‌ಪೋರ್ಟ್ ಅನ್ನು ಏಕೆ ರದ್ದುಗೊಳಿಸಲಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈ ರಾಮ್ ರಮೇಶ್ ಪ್ರಶ್ನಿಸಿದ್ದಾರೆ.
Last Updated 11 ಮೇ 2024, 12:17 IST
Video: ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ಏಕೆ ರದ್ದುಗೊಳಿಸಲಿಲ್ಲ– ಜೈರಾಮ್ ರಮೇಶ್

ಆರೋಗ್ಯ ಕ್ಷೇತ್ರವನ್ನು ಮೋದಿ ಸರ್ಕಾರ ಕೆಟ್ಟದಾಗಿ ನಿರ್ವಹಿಸಿದೆ: ಜೈರಾಮ್ ರಮೇಶ್‌

ಆರೋಗ್ಯ ಕ್ಷೇತ್ರವನ್ನು ಬಿಜೆಪಿಯು ಕೆಟ್ಟದಾಗಿ ನಿರ್ವಹಿಸಿದೆ. ಇದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪ್ರಮುಖ ವೈಫಲ್ಯಗಳಲ್ಲಿ ಒಂದು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
Last Updated 11 ಮೇ 2024, 10:46 IST
ಆರೋಗ್ಯ ಕ್ಷೇತ್ರವನ್ನು ಮೋದಿ ಸರ್ಕಾರ ಕೆಟ್ಟದಾಗಿ ನಿರ್ವಹಿಸಿದೆ: ಜೈರಾಮ್ ರಮೇಶ್‌

ಬಿಜೆಪಿಯಿಂದ ಬ್ರಿಜ್‌ ಭೂಷಣ್ ಅಮಾನತು ಮಾಡಿ, ಮಗನ ಟಿಕೆಟ್‌ ಹಿಂಪಡೆಯಿರಿ: ಜೈರಾಮ್

ಭಾರತ ಕುಸ್ತಿ ಫೆಡರೇಷನ್‌ನ (ಡಬ್ಲ್ಯುಎಫ್‌ಐ) ಮಾಜಿ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಪಕ್ಷದಿಂದ ಅಮಾನತುಗೊಳಿಸುವಂತೆ ಮತ್ತು ಅವರ ಪುತ್ರ ಕರಣ್ ಭೂಷಣ್ ಸಿಂಗ್‌ಗೆ ನೀಡಿರುವ ಲೋಕಸಭೆ ಟಿಕೆಟ್‌ ಹಿಂಪಡೆಯುವಂತೆ ಕಾಂಗ್ರೆಸ್‌ ಒತ್ತಾಯಿಸಿದೆ.
Last Updated 11 ಮೇ 2024, 6:06 IST
ಬಿಜೆಪಿಯಿಂದ ಬ್ರಿಜ್‌ ಭೂಷಣ್ ಅಮಾನತು ಮಾಡಿ, ಮಗನ ಟಿಕೆಟ್‌ ಹಿಂಪಡೆಯಿರಿ: ಜೈರಾಮ್
ADVERTISEMENT
ADVERTISEMENT
ADVERTISEMENT