ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Jarkhand

ADVERTISEMENT

ಜಾರ್ಖಂಡ್‌ ಉಪಚುನಾವಣೆ: ಕಣಕ್ಕಿಳಿದ ಸೊರೇನ್‌ ಪತ್ನಿ ಕಲ್ಪನಾ MTech, MBA ಪದವೀಧರೆ

ಜೈಲಿನಲ್ಲಿರುವ ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಪತ್ನಿ ಗಾಂಡೆಯ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಮ್‌ಎಮ್‌) ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ ಎಂದು ಪಕ್ಷ ಘೋಷಿಸಿದೆ.
Last Updated 25 ಏಪ್ರಿಲ್ 2024, 13:19 IST
ಜಾರ್ಖಂಡ್‌ ಉಪಚುನಾವಣೆ: ಕಣಕ್ಕಿಳಿದ ಸೊರೇನ್‌ ಪತ್ನಿ ಕಲ್ಪನಾ MTech, MBA ಪದವೀಧರೆ

ಎಸ್‌ಎಐಎಲ್‌ನ ಬೊಕಾರೊ ಘಟಕದಲ್ಲಿ ಬೆಂಕಿ

ಭಾರತೀಯ ಉಕ್ಕು ಪ್ರಾಧಿಕಾರದ (ಎಸ್‌ಎಐಎಲ್‌) ಬೊಕಾರೊ ಉಕ್ಕು ಘಟಕದಲ್ಲಿ ಶನಿವಾರ ಬೆಳಿಗ್ಗೆ ಬೆಂಕಿ ಹೊತ್ತಿಕೊಂಡಿದ್ದರಿಂದ, ಅಲ್ಲಿದ್ದ 15 ಮಂದಿ ಕಾರ್ಮಿಕರನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ.
Last Updated 6 ಏಪ್ರಿಲ್ 2024, 16:13 IST
ಎಸ್‌ಎಐಎಲ್‌ನ ಬೊಕಾರೊ ಘಟಕದಲ್ಲಿ ಬೆಂಕಿ

ಹೇಮಂತ್‌ಗೆ ಅನ್ಯಾಯವಾಗಿದೆ, JMM ಮೈತ್ರಿಯು 14 ಸ್ಥಾನಗಳಲ್ಲೂ ಗೆಲ್ಲಲಿದೆ: ಚಂಪೈ

ಜೈಲಿನಲ್ಲಿರುವ ಹೇಮಂತ್ ಸೊರೇನ್ ಅವರಿಗೆ ಬಹಳ ಅನ್ಯಾಯವಾಗಿದೆ ಎಂದು ಹೇಳಿರುವ ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೇನ್ ಅವರು, ಜಾರ್ಖಂಡ್‌ನ 14 ಲೋಕಸಭಾ ಕ್ಷೇತ್ರಗಳಲ್ಲೂ ಜೆಎಂಎಂ ನೇತೃತ್ವದ ಮೈತ್ರಿಕೂಟ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ.
Last Updated 2 ಏಪ್ರಿಲ್ 2024, 13:04 IST
ಹೇಮಂತ್‌ಗೆ ಅನ್ಯಾಯವಾಗಿದೆ,  JMM ಮೈತ್ರಿಯು 14 ಸ್ಥಾನಗಳಲ್ಲೂ ಗೆಲ್ಲಲಿದೆ: ಚಂಪೈ

ಜಾರ್ಖಂಡ್: BJP ಸೇರಿದ ಮಾಜಿ CM ಹೇಮಂತ್ ಸೊರೇನ್ ನಾದಿನಿ ಸೀತಾ

ನವದೆಹಲಿ: ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ನಾದಿನಿ, ಜಾರ್ಖಂಡ್ ಮುಕ್ತಿ ಮೋರ್ಚಾದ ಶಾಸಕಿ ಸೀತಾ ಸೊರೇನ್ ಅವರು ಮಂಗಳವಾರ ಬಿಜೆಪಿ ಸೇರಿದ್ದಾರೆ.
Last Updated 19 ಮಾರ್ಚ್ 2024, 9:31 IST
ಜಾರ್ಖಂಡ್: BJP ಸೇರಿದ ಮಾಜಿ CM ಹೇಮಂತ್ ಸೊರೇನ್ ನಾದಿನಿ ಸೀತಾ

ಜಾರ್ಖಂಡ್ | ವಿಧವಾ ಪುನರ್ವಿವಾಹ ಯೋಜನೆ ಜಾರಿಗೆ ರಾಜ್ಯಸರ್ಕಾರದ ಸಿದ್ಧತೆ

ರಾಂಚಿ: ವಿಧವೆಯರ ಜೀವನ ಗುಣಮಟ್ಟ ಹೆಚ್ಚಳ ಮತ್ತು ಘನತೆಯ ಬದುಕು ನಡೆಸಲು ಅನುಕೂಲವಾಗುವಂತೆ ಮರು ವಿವಾಹವನ್ನು ಉತ್ತೇಜಿಸುವ ಯೋಜನೆಗೆ ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೇನ್ ನೇತೃತ್ವದ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.
Last Updated 5 ಮಾರ್ಚ್ 2024, 13:48 IST
ಜಾರ್ಖಂಡ್ | ವಿಧವಾ ಪುನರ್ವಿವಾಹ ಯೋಜನೆ ಜಾರಿಗೆ ರಾಜ್ಯಸರ್ಕಾರದ ಸಿದ್ಧತೆ

ಜಾರ್ಖಂಡ್‌ನಲ್ಲಿ ‘ಜೆಎಂಎಂ’ ಮೈತ್ರಿಕೂಟ ಬಲವಾಗಿದೆ: ಸಿಎಂ ಚಂಪೈ ಸೊರೇನ್

ಜಾರ್ಖಂಡ್‌ನಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟವು ಬಲವಾಗಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸಲು ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಮುಖ್ಯಮಂತ್ರಿ ಚಂಪೈ ಸೊರೇನ್ ಭಾನುವಾರ ಹೇಳಿದ್ದಾರೆ.
Last Updated 18 ಫೆಬ್ರುವರಿ 2024, 11:21 IST
ಜಾರ್ಖಂಡ್‌ನಲ್ಲಿ ‘ಜೆಎಂಎಂ’ ಮೈತ್ರಿಕೂಟ ಬಲವಾಗಿದೆ: ಸಿಎಂ ಚಂಪೈ ಸೊರೇನ್

ಜಾರ್ಖಂಡ್ ಮಾಜಿ ಸಿ.ಎಂ ಹೇಮಂತ್‌ ಸೊರೇನ್‌ಗೆ ಫೆ.22ರವರೆಗೆ ನ್ಯಾಯಾಂಗ ಬಂಧನ

ಭೂಹಗರಣ ಪ್ರಕರಣ ಸಂಬಂಧ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ವಿಶೇಷ ಪಿಎಂಎಲ್ಎ ನ್ಯಾಯಾಲಯ ಆದೇಶಿಸಿದೆ.
Last Updated 15 ಫೆಬ್ರುವರಿ 2024, 12:53 IST
ಜಾರ್ಖಂಡ್ ಮಾಜಿ ಸಿ.ಎಂ ಹೇಮಂತ್‌ ಸೊರೇನ್‌ಗೆ ಫೆ.22ರವರೆಗೆ ನ್ಯಾಯಾಂಗ ಬಂಧನ
ADVERTISEMENT

ಹಣ ಅಕ್ರಮ ವರ್ಗಾವಣೆ ಪ್ರಕರಣ: ಇ.ಡಿ ವಿಚಾರಣೆಗೆ ಸಂಸದ ಧೀರಜ್ ಸಾಹು ಹಾಜರು

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್‌ನ ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಪ್ರಸಾದ್ ಸಾಹು ಅವರು ಶನಿವಾರ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ .
Last Updated 10 ಫೆಬ್ರುವರಿ 2024, 7:39 IST
ಹಣ ಅಕ್ರಮ ವರ್ಗಾವಣೆ ಪ್ರಕರಣ: ಇ.ಡಿ ವಿಚಾರಣೆಗೆ ಸಂಸದ ಧೀರಜ್ ಸಾಹು ಹಾಜರು

ಭ್ರಷ್ಟಾಚಾರ ಆರೋಪವನ್ನು BJP ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ: ಹೇಮಂತ್ ಸೊರೇನ್

ತನ್ನ ವಿರುದ್ಧದ ಆರೋಪವನ್ನು ಬಿಜೆಪಿ ಸಾಬೀತುಪಡಿಸಿದರೆ ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಸವಾಲೆಸೆದಿದ್ದಾರೆ.
Last Updated 5 ಫೆಬ್ರುವರಿ 2024, 10:45 IST
ಭ್ರಷ್ಟಾಚಾರ ಆರೋಪವನ್ನು BJP ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ: ಹೇಮಂತ್ ಸೊರೇನ್

ವಿಶ್ವಾಸಮತ ಸಾಬೀತುಪಡಿಸಿದ ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೇನ್

ಮುಖ್ಯಮಂತ್ರಿ ಚಂಪೈ ಸೊರೇನ್‌ ನೇತೃತ್ವದ ಜಾರ್ಖಂಡ್‌ನ ಸಮ್ಮಿಶ್ರ ಸರ್ಕಾರವು ವಿಧಾನಸಭೆಯಲ್ಲಿ ಸೋಮವಾರ ಬಹುಮತ ಸಾಬೀತುಪಡಿಸಿದೆ.
Last Updated 5 ಫೆಬ್ರುವರಿ 2024, 9:55 IST
ವಿಶ್ವಾಸಮತ ಸಾಬೀತುಪಡಿಸಿದ ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೇನ್
ADVERTISEMENT
ADVERTISEMENT
ADVERTISEMENT