ದಾಖಲೆ ಇಲ್ಲದ ₹73.99 ಲಕ್ಷ ಮೌಲ್ಯದ ಆಭರಣ ವಶ
ಸೂಕ್ತ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ ₹73.99 ಲಕ್ಷ ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ತಾಲ್ಲೂಕಿನ ಅರ್ಗಾ ಚೆಕ್ಪೋಸ್ಟ್ ನಲ್ಲಿ ಕ್ಷಿಪ್ರ ಪಡೆ ಅಧಿಕಾರಿಗಳು ಬುಧವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.Last Updated 18 ಏಪ್ರಿಲ್ 2024, 14:23 IST