ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Jobs

ADVERTISEMENT

ಸ್ಪರ್ಧಾ ವಾಣಿ | ಹಿಮಸರೋವರಗಳ ವಿಸ್ತರಣೆ; ದಿಢೀರ್‌ ಪ್ರವಾಹದ ಆಪತ್ತು!

ಹಿಮಾಲಯ ಪರ್ವತ ಪ್ರದೇಶದಲ್ಲಿ ಇಲ್ಲಿಯವರೆಗೆ ಗುರುತಿಸಿರುವ ಹಿಮಸರೋವರಗಳ (Glacial) ಪೈಕಿ ಶೇ 27ಕ್ಕಿಂತ ಹೆಚ್ಚು ಹಿಮಸರೋವರಗಳು ಗಮನಾರ್ಹವಾಗಿ ವಿಸ್ತಾರಗೊಂಡಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವರದಿ ಮಾಡಿದೆ.
Last Updated 15 ಮೇ 2024, 23:48 IST
ಸ್ಪರ್ಧಾ ವಾಣಿ | ಹಿಮಸರೋವರಗಳ ವಿಸ್ತರಣೆ; ದಿಢೀರ್‌ ಪ್ರವಾಹದ ಆಪತ್ತು!

ತಗ್ಗಿದ ನಿರುದ್ಯೋಗ ಪ್ರಮಾಣ: ಎನ್‌ಎಸ್‌ಎಸ್‌ಒ ವರದಿ

ಜನವರಿ– ಮಾರ್ಚ್‌ ತ್ರೈಮಾಸಿಕದಲ್ಲಿ ದೇಶದ ನಗರ ಪ್ರದೇಶದಲ್ಲಿ 15 ವರ್ಷ ಹಾಗೂ ಅದಕ್ಕಿಂತ ಹೆಚ್ಚು ವಯೋಮಾನದವರ ನಿರುದ್ಯೋಗದ ಪ್ರಮಾಣವು ಶೇ 6.7ಕ್ಕೆ ಇಳಿಕೆಯಾಗಿದೆ ಎಂದು ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿಯ (ಎನ್‌ಎಸ್‌ಎಸ್‌ಒ) ವರದಿ ತಿಳಿಸಿದೆ.
Last Updated 15 ಮೇ 2024, 14:19 IST
ತಗ್ಗಿದ ನಿರುದ್ಯೋಗ ಪ್ರಮಾಣ: ಎನ್‌ಎಸ್‌ಎಸ್‌ಒ ವರದಿ

ಐಎಫ್‌ಎಸ್‌ನಲ್ಲಿ ಮಧುಗಿರಿಯ ಶಶಿಕುಮಾರ್‌ಗೆ 66ನೇ ರ‍್ಯಾಂಕ್

ಮಧುಗಿರಿಯ ಎಸ್.ಎಲ್.ಶಶಿಕುಮಾರ್  ಇಂಡಿಯನ್ ಫಾರೆಸ್ಟ್‌ ಸರ್ವೀಸ್ ನಲ್ಲಿ ಅಖಿಲ ಭಾರತ 66 ನೇ ರ್ಯಾಂಕ್
Last Updated 8 ಮೇ 2024, 23:26 IST
ಐಎಫ್‌ಎಸ್‌ನಲ್ಲಿ ಮಧುಗಿರಿಯ ಶಶಿಕುಮಾರ್‌ಗೆ 66ನೇ ರ‍್ಯಾಂಕ್

ಸ್ಪರ್ಧಾವಾಣಿ: ಲೋಕಸಭೆ ಚುನಾವಣೆ– ತಿಳಿದಿರಬೇಕಾದ ಮಹತ್ವದ ಅಂಶಗಳು

ತಿಳಿದಿರಬೇಕಾದ ಮಹತ್ವದ ಅಂಶಗಳು
Last Updated 8 ಮೇ 2024, 22:37 IST
ಸ್ಪರ್ಧಾವಾಣಿ: ಲೋಕಸಭೆ ಚುನಾವಣೆ– ತಿಳಿದಿರಬೇಕಾದ ಮಹತ್ವದ ಅಂಶಗಳು

ಸ್ಪರ್ಧಾವಾಣಿ: UPSC ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬಹುಆಯ್ಕೆಯ ಪ್ರಶ್ನೆಗಳು

ಸ್ಪರ್ಧಾವಾಣಿ
Last Updated 8 ಮೇ 2024, 14:12 IST
ಸ್ಪರ್ಧಾವಾಣಿ: UPSC ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬಹುಆಯ್ಕೆಯ ಪ್ರಶ್ನೆಗಳು

ಟಿಎಂಸಿ ಅಧಿಕಾರದಲ್ಲಿ ಸಾವಿರಾರು ಕೋಟಿ ಹಗರಣ: ಪ್ರಧಾನಿ ಮೋದಿ ಟೀಕೆ

ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣದಿಂದಾಗಿ ಸುಮಾರು 26,000 ಕುಟುಂಬಗಳ ಜೀವನೋಪಾಯವನ್ನು ಕಸಿದುಕೊಳ್ಳಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಆರೋಪಿಸಿದ್ದಾರೆ.
Last Updated 26 ಏಪ್ರಿಲ್ 2024, 7:44 IST
ಟಿಎಂಸಿ ಅಧಿಕಾರದಲ್ಲಿ ಸಾವಿರಾರು ಕೋಟಿ ಹಗರಣ: ಪ್ರಧಾನಿ ಮೋದಿ ಟೀಕೆ

ಕನ್ನಡಿಗರಿಗೆ ಜವಾನ–ಜಾಡಮಾಲಿ ಹುದ್ದೆಯೇ?ಖಾಸಗಿ ಕಂಪನಿಗಳ ನಿಲುವಿಗೆ ಹೈಕೋರ್ಟ್ ಕೆಂಡ

ಕನ್ನಡೇತರ ಕಂಪನಿ ಸ್ಥಾಪಕರ ನಿಲುವಿಗೆ ಗಟ್ಟಿ ಧ್ವನಿಯಲ್ಲಿ ಹೈಕೋರ್ಟ್‌ ಚಾಟಿ ಬೀಸಿದೆ
Last Updated 23 ಏಪ್ರಿಲ್ 2024, 16:10 IST
ಕನ್ನಡಿಗರಿಗೆ ಜವಾನ–ಜಾಡಮಾಲಿ ಹುದ್ದೆಯೇ?ಖಾಸಗಿ ಕಂಪನಿಗಳ ನಿಲುವಿಗೆ ಹೈಕೋರ್ಟ್ ಕೆಂಡ
ADVERTISEMENT

ಕೇಂದ್ರದ ನೀತಿಗಳಿಂದ ರಿಯಲ್ ಎಸ್ಟೇಟ್‌ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ: ವರದಿ

ನೋಟು ರದ್ದತಿ, ರೇರಾ, ಜಿಎಸ್‌ಟಿ, ಪ್ರಧಾನ ಮಂತ್ರಿ ಆವಾಸ್‌ ಯೋಜನೆ, ಕೈಗೆಟಕುವ ದರದ ಮನೆಗಳ ವಿಶೇಷ ಯೋಜನೆಯಂಥ (ಎಸ್‌ಡಬ್ಲ್ಯುಎಎಂಐಎಚ್‌) ಕೇಂದ್ರ ಸರ್ಕಾರದ ಸುಧಾರಣಾ ನೀತಿಗಳ ಕಾರಣದಿಂದ ಕಳೆದ 10 ವರ್ಷಗಳಲ್ಲಿ ರಿಯಲ್‌ ಎಸ್ಟೇಟ್‌ ಕ್ಷೇತ್ರ ಹಲವು ಪಟ್ಟು ಹಿಗ್ಗಿದೆ.
Last Updated 8 ಏಪ್ರಿಲ್ 2024, 23:30 IST
ಕೇಂದ್ರದ ನೀತಿಗಳಿಂದ ರಿಯಲ್ ಎಸ್ಟೇಟ್‌ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ: ವರದಿ

ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಸಲು ಮೇ 4 ಕಡೇ ದಿನ

ಕಂದಾಯ ಇಲಾಖೆಯ ಒಂದು ಸಾವಿರ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಏ.5ರಿಂದ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಮೇ 4 ಕೊನೆಯ ದಿನ.
Last Updated 5 ಏಪ್ರಿಲ್ 2024, 23:35 IST
ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಸಲು ಮೇ 4 ಕಡೇ ದಿನ

ಕರ್ನಾಟಕ ಸಾರಿಗೆ ಇಲಾಖೆಯಲ್ಲಿ 76 ಸಿ-ಗ್ರೂಪ್ ಹುದ್ದೆ: ನೇಮಕಾತಿ ವಿಧಾನ ಹೇಗಿದೆ?

76 ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳಿಗೆ (Motor Vehicle Inspector-MVI) ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿದೆ.
Last Updated 4 ಏಪ್ರಿಲ್ 2024, 0:39 IST
ಕರ್ನಾಟಕ ಸಾರಿಗೆ ಇಲಾಖೆಯಲ್ಲಿ 76 ಸಿ-ಗ್ರೂಪ್ ಹುದ್ದೆ: ನೇಮಕಾತಿ ವಿಧಾನ ಹೇಗಿದೆ?
ADVERTISEMENT
ADVERTISEMENT
ADVERTISEMENT