ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Kota

ADVERTISEMENT

ಕೋಟಾ: ನೀಟ್ ಆಕಾಂಕ್ಷಿ ನಾಪತ್ತೆ

ನೀಟ್‌ ಕೋಚಿಂಗ್‌ ಪಡೆದ ವಿದ್ಯಾರ್ಥಿಯೊಬ್ಬರು ಪರೀಕ್ಷೆಯ ಬಳಿಕ, ತಾನು ಮುಂದೆ ಓದಲು ಬಯಸುವುದಿಲ್ಲ ಎಂದು ಪೋಷಕರಿಗೆ ಸಂದೇಶ ಕಳುಹಿಸಿ ನಾಪತ್ತೆಯಾಗಿದ್ದಾರೆ.
Last Updated 9 ಮೇ 2024, 16:13 IST
 ಕೋಟಾ: ನೀಟ್ ಆಕಾಂಕ್ಷಿ ನಾಪತ್ತೆ

ಬೈಕ್ ಪಾರ್ಕಿಂಗ್‌ ವಿಚಾರದಲ್ಲಿ ಗಲಾಟೆ: ತಮ್ಮನನ್ನು ಕೊಡಲಿಯಿಂದ ಕೊಚ್ಚಿ ಕೊಂದ ಅಣ್ಣ

ಬೈಕ್ ಪಾರ್ಕಿಂಗ್ ಸಂಬಂಧ ಉಂಟಾದ ಜಗಳದಲ್ಲಿ ಸಹೋದರನನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಆರೋಪದಲ್ಲಿ 38 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
Last Updated 5 ಮೇ 2024, 9:49 IST
ಬೈಕ್ ಪಾರ್ಕಿಂಗ್‌ ವಿಚಾರದಲ್ಲಿ ಗಲಾಟೆ: ತಮ್ಮನನ್ನು ಕೊಡಲಿಯಿಂದ ಕೊಚ್ಚಿ ಕೊಂದ ಅಣ್ಣ

ಕೋಟಾ: ಅನಾರೋಗ್ಯದಿಂದ ನೀಟ್‌ ಆಕಾಂಕ್ಷಿ ಸಾವು

ರಾಜಸ್ಥಾನದ ಕೋಟಾದಲ್ಲಿ ನೀಟ್‌ಗೆ ತಯಾರಿ ನಡೆಸುತ್ತಿದ್ದ ಉತ್ತರಪ್ರದೇಶದ ಆಲೀಗಢ ಜಿಲ್ಲೆಯ ನಿವಾಸಿ ಶಿವಂ ರಾಘವ (21) ಎಂಬುವವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
Last Updated 18 ಫೆಬ್ರುವರಿ 2024, 15:08 IST
ಕೋಟಾ: ಅನಾರೋಗ್ಯದಿಂದ ನೀಟ್‌ ಆಕಾಂಕ್ಷಿ ಸಾವು

ಸಂಪಾದಕೀಯ: ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ– ವ್ಯವಸ್ಥೆಯಲ್ಲಿ ಬೇಕು ಬದಲಾವಣೆ

ಒತ್ತಡವು ವಿದ್ಯಾರ್ಥಿಗಳ ಸೃಜನಶೀಲತೆಯನ್ನು, ಬದುಕಿನ ಸವಾಲು ಎದುರಿಸುವ ಸಾಮರ್ಥ್ಯವನ್ನು ಕುಗ್ಗಿಸಿ ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ
Last Updated 4 ಫೆಬ್ರುವರಿ 2024, 20:03 IST
ಸಂಪಾದಕೀಯ: ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ–
ವ್ಯವಸ್ಥೆಯಲ್ಲಿ ಬೇಕು ಬದಲಾವಣೆ

ಕೋಟಾ ಕೋಚಿಂಗ್: ಒತ್ತಡ ನಿವಾರಣೆಗೆ ಜಿಲ್ಲಾಧಿಕಾರಿಯ ‘ಡಿನ್ನರ್ ವಿತ್ ಕಲೆಕ್ಟರ್‌’

ಜೆಇಇ ಹಾಗೂ ನೀಟ್‌ನಂತ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳ ಮೇಲೆ ಹೆಚ್ಚಾಗಿರುವ ಒತ್ತಡ ನಿವಾರಣೆಗೆ ‘ಕಾಮ್ಯಾಬ್‌ ಕೋಟಾ’ ಎಂಬ ವಾರಕ್ಕೊಮ್ಮೆ ‘ಜಿಲ್ಲಾಧಿಕಾರಿ ಜತೆ ಊಟ‘ ಅಭಿಯಾನವನ್ನು ಜಿಲ್ಲಾಧಿಕಾರಿ ಡಾ. ರವೀಂದ್ರ ಗೋಸ್ವಾಮಿ ಆರಂಭಿಸಿದ್ದಾರೆ.
Last Updated 3 ಫೆಬ್ರುವರಿ 2024, 12:50 IST
ಕೋಟಾ ಕೋಚಿಂಗ್: ಒತ್ತಡ ನಿವಾರಣೆಗೆ ಜಿಲ್ಲಾಧಿಕಾರಿಯ ‘ಡಿನ್ನರ್ ವಿತ್ ಕಲೆಕ್ಟರ್‌’

ಸಾರಿ ಮಮ್ಮಿ, ಪಪ್ಪಾ... JEE ಬರೆಯಲು ನನ್ನಿಂದ ಆಗುತ್ತಿಲ್ಲ: ಮಗಳ ಡೆತ್‌ ನೋಟ್‌

ಉನ್ನತ ಶಿಕ್ಷಣಕ್ಕಾಗಿ ನಡೆಯುವ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡುವ ಕೇಂದ್ರಗಳಿರುವ ರಾಜಸ್ಥಾನದ ಕೋಟಾದಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ.
Last Updated 29 ಜನವರಿ 2024, 11:01 IST
ಸಾರಿ ಮಮ್ಮಿ, ಪಪ್ಪಾ... JEE ಬರೆಯಲು ನನ್ನಿಂದ ಆಗುತ್ತಿಲ್ಲ: ಮಗಳ ಡೆತ್‌ ನೋಟ್‌

ಕೋಟ | ಮೆಸ್ಕಾಂ ಬಿಲ್‌ನಲ್ಲಿ ಶೇ 9 ತೆರಿಗೆ ವಸೂಲಿ: ಆಕ್ರೋಶ

ಕೋಟದ ಮೆಸ್ಕಾಂ ಉಪವಿಭಾಗ ಕಚೇರಿ ವ್ಯಾಪ್ತಿಯ ಜನಸಂಪರ್ಕ ಸಭೆ ಬುಧವಾರ ಕಚೇರಿಯ ಸಭಾಂಗಣದಲ್ಲಿ ನಡೆಯಿತು.
Last Updated 25 ಜನವರಿ 2024, 14:10 IST
ಕೋಟ | ಮೆಸ್ಕಾಂ ಬಿಲ್‌ನಲ್ಲಿ ಶೇ 9 ತೆರಿಗೆ ವಸೂಲಿ: ಆಕ್ರೋಶ
ADVERTISEMENT

ಕೋಟಾ | ವಿದ್ಯಾರ್ಥಿಗಳಿಗಾಗಿ ತೆರೆದ ಸಹಾಯವಾಣಿಗೆ ಎರಡೇ ತಿಂಗಳಲ್ಲಿ 373 ದೂರು

ರಾಜಸ್ಥಾನದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು ರೂಪಿಸಿರುವ ಸಹಾಯವಾಣಿಗೆ ಎರಡೇ ತಿಂಗಳಲ್ಲಿ ವಿದ್ಯಾರ್ಥಿಗಳಿಂದ 373 ದೂರುಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಡಿಸೆಂಬರ್ 2023, 3:11 IST
ಕೋಟಾ | ವಿದ್ಯಾರ್ಥಿಗಳಿಗಾಗಿ ತೆರೆದ ಸಹಾಯವಾಣಿಗೆ ಎರಡೇ ತಿಂಗಳಲ್ಲಿ 373 ದೂರು

ರಾಜಸ್ಥಾನ: ಕೋಟಾದಲ್ಲಿ ಮತ್ತೊಬ್ಬ ನೀಟ್‌ ಆಕಾಂಕ್ಷಿ ಆತ್ಮಹತ್ಯೆ, ಇದು 25ನೇ ಪ್ರಕರಣ

ರಾಜಸ್ಥಾನದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾದ ಕೋಟದಲ್ಲಿ ಪಶ್ಚಿಮ ಬಂಗಾಳದ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ಈ ವರ್ಷದ 28ನೇ ಆತ್ಮಹತ್ಯೆ ಪ್ರಕರಣವಾಗಿದೆ.
Last Updated 28 ನವೆಂಬರ್ 2023, 4:32 IST
ರಾಜಸ್ಥಾನ: ಕೋಟಾದಲ್ಲಿ ಮತ್ತೊಬ್ಬ ನೀಟ್‌ ಆಕಾಂಕ್ಷಿ ಆತ್ಮಹತ್ಯೆ, ಇದು 25ನೇ ಪ್ರಕರಣ

ಮೂಡುಗಿಳಿಯಾರು ಯೋಗಬನದಲ್ಲಿ ಬೆಳಕಿನ ಚಿತ್ತಾರ

ಸಾಲಿಗ್ರಾಮ ಡಿವೈನ್ ಪಾರ್ಕ್‌ ಅಂಗಸಂಸ್ಥೆ ಕೋಟ ಮೂಡುಗಿಳಿಯಾರಿನ ಯೋಗಬನದಲ್ಲಿರುವ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನ ಕೇಂದ್ರದಲ್ಲಿ ದೀಪಾವಳಿ ಪ್ರಯುಕ್ತ ಕ್ಯಾಂಪಸ್ ಪರಿಸರ ಸಂಪೂರ್ಣವಾಗಿ ವಿಶೇಷ ಬೆಳಕಿನ ಚಿತ್ತಾರದಲ್ಲಿ ಕಂಗೊಳಿಸುತ್ತಿದೆ.
Last Updated 12 ನವೆಂಬರ್ 2023, 11:32 IST
ಮೂಡುಗಿಳಿಯಾರು ಯೋಗಬನದಲ್ಲಿ ಬೆಳಕಿನ ಚಿತ್ತಾರ
ADVERTISEMENT
ADVERTISEMENT
ADVERTISEMENT