ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Ksfc

ADVERTISEMENT

ಕೆಪಿಸಿಎಲ್, ಕೆಎಸ್‌ಎಫ್‌ಸಿ ನೇಮಕಾತಿ: ಅಂಕಪಟ್ಟಿ ಪ್ರಕಟ

ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿಎಲ್) ಸಹಾಯಕ ಎಂಜಿನಿಯರ್‌, ಕಿರಿಯ ಎಂಜಿನಿಯರ್‌ ಸೇರಿದಂತೆ 622 ಹುದ್ದೆಗಳು ಹಾಗೂ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ (ಕೆಎಸ್‌ಎಫ್‌ಸಿ) 41 ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗಿದೆ.
Last Updated 8 ಮೇ 2024, 15:35 IST
ಕೆಪಿಸಿಎಲ್, ಕೆಎಸ್‌ಎಫ್‌ಸಿ ನೇಮಕಾತಿ: ಅಂಕಪಟ್ಟಿ ಪ್ರಕಟ

ಕೆಎಸ್‌ಎಫ್‌ಸಿಯಲ್ಲಿ ಒಟಿಎಸ್‌ ಜಾರಿಗೆ ನಿರ್ಧಾರ

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ (ಕೆಎಸ್‌ಎಫ್‌ಸಿ) ಅನುತ್ಪಾದಕ ಆಸ್ತಿಯ ಪಟ್ಟಿಯಲ್ಲಿರುವ ₹ 345 ಕೋಟಿ ಸಾಲದ ವಸೂಲಾತಿಗಾಗಿ ಒಂದು ಬಾರಿ ತೀರುವಳಿ (ಒಟಿಎಸ್‌) ಯೋಜನೆ ಜಾರಿಗೊಳಿಸುವ ಪ್ರಸ್ತಾವಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.
Last Updated 20 ಜನವರಿ 2023, 15:47 IST
ಕೆಎಸ್‌ಎಫ್‌ಸಿಯಲ್ಲಿ ಒಟಿಎಸ್‌ ಜಾರಿಗೆ ನಿರ್ಧಾರ

ಮಂಗಳೂರಿನಲ್ಲಿ ಕೆಎಸ್‌ಎಫ್‌ಸಿ ಪ್ರಾದೇಶಿಕ ಕಚೇರಿ ಆರಂಭಿಸಿ- ಕೆಸಿಸಿಐ ಮನವಿ

 ಕರ್ನಾಟಕ ಹಣಕಾಸು ನಿಗಮ(ಕೆಎಸ್‌ಎಫ್‌ಸಿ)ದ ಪ್ರಾದೇಶಿಕ ಕಚೇರಿಯನ್ನು ಮಂಗಳೂರಿನಲ್ಲಿ ಸ್ಥಾಪಿಸುವಂತೆ ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ (ಕೆಸಿಸಿಐ), ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದೆ.
Last Updated 9 ಮಾರ್ಚ್ 2022, 6:04 IST
ಮಂಗಳೂರಿನಲ್ಲಿ ಕೆಎಸ್‌ಎಫ್‌ಸಿ ಪ್ರಾದೇಶಿಕ ಕಚೇರಿ ಆರಂಭಿಸಿ- ಕೆಸಿಸಿಐ ಮನವಿ

ಹೊಸ ಉದ್ದಿಮೆದಾರರನ್ನು ನಿರ್ಲಕ್ಷಿಸಿದ ಕೆಎಸ್‌ಎಫ್‌ಸಿ

ಉದ್ದಿಮೆದಾರರ ಸಮಾವೇಶ: ಹಳೆ ಉದ್ದಿಮೆದಾರರಿಗೆ ಮಣೆ ಹಾಕಿದ ಅಧಿಕಾರಿಗಳು
Last Updated 25 ಜನವರಿ 2019, 19:45 IST
ಹೊಸ ಉದ್ದಿಮೆದಾರರನ್ನು ನಿರ್ಲಕ್ಷಿಸಿದ ಕೆಎಸ್‌ಎಫ್‌ಸಿ

ಕೆಎಸ್‌ಎಫ್‌ಸಿ: ₹25.55 ಕೋಟಿ ಲಾಭ

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು 2017-18ನೇ ಹಣಕಾಸು ವರ್ಷದಲ್ಲಿ ₹25.55 ಕೋಟಿ ನಿವ್ವಳ ಲಾಭ ಗಳಿಸಿದೆ
Last Updated 5 ಆಗಸ್ಟ್ 2018, 10:33 IST
fallback
ADVERTISEMENT
ADVERTISEMENT
ADVERTISEMENT
ADVERTISEMENT