ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Kuvempu

ADVERTISEMENT

ಕುವೆಂಪು ಪದ ಸೃಷ್ಟಿ: ತಿಂಗಳ್ವಕ್ಕಿ

ತಿಂಗಳ್ವಕ್ಕಿ (ನಾ). ಬೆಳುದಿಂಗಳನ್ನೇ ಆಹಾರವಾಗಿ ಉಪಯೋಗಿಸಿಕೊಳ್ಳುವುದೆಂದು ಭಾವಿಸಲಾದ ಒಂದು ಬಗೆಯ ಪಕ್ಷಿ; ಜೊನ್ನವಕ್ಕಿ; ಚಕೋರಪಕ್ಷಿ.
Last Updated 4 ಮೇ 2024, 23:30 IST
ಕುವೆಂಪು ಪದ ಸೃಷ್ಟಿ: ತಿಂಗಳ್ವಕ್ಕಿ

ಕುವೆಂಪು ಪದ ಸೃಷ್ಟಿ: ತರುಕಾಶಿ

ಕುವೆಂಪು ಪದ ಸೃಷ್ಠಿ: ತರುಕಾಶಿ
Last Updated 28 ಏಪ್ರಿಲ್ 2024, 0:29 IST
ಕುವೆಂಪು ಪದ ಸೃಷ್ಟಿ: ತರುಕಾಶಿ

ಕುವೆಂಪು ಇದ್ದಿದ್ದರೆ ನಾಡಗೀತೆಯಲ್ಲಿ ರಾಜಕುಮಾರ್ ಹೆಸರು ಸೇರಿಸುತ್ತಿದ್ದರು: ಪಿಎಸ್

ರಾಜಕುಮಾರ್ ಜನ್ಮದಿನಾಚರಣೆ ಸಮಾರಂಭದಲ್ಲಿ ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಅಭಿಪ್ರಾಯ
Last Updated 24 ಏಪ್ರಿಲ್ 2024, 15:09 IST
ಕುವೆಂಪು ಇದ್ದಿದ್ದರೆ ನಾಡಗೀತೆಯಲ್ಲಿ ರಾಜಕುಮಾರ್ ಹೆಸರು ಸೇರಿಸುತ್ತಿದ್ದರು: ಪಿಎಸ್

ಜನಗಣಮನ | ನಾಡಗೀತೆ ಭ್ರೂಣರೂಪಕ್ಕೆ ಶತಮಾನ

ಯುವಕವಿ ಕುವೆಂಪು ಅವರಿಗೆ ತಮ್ಮ ರಚನೆ ಟಾಗೂರರ ಗೀತೆಯಂತೆ ‘ರಾಷ್ಟ್ರಗೀತೆ’ ಆಗಬೇಕೆಂಬ ಮಹತ್ವಾಕಾಂಕ್ಷೆಯಿತ್ತು.
Last Updated 20 ಏಪ್ರಿಲ್ 2024, 23:30 IST
ಜನಗಣಮನ | ನಾಡಗೀತೆ ಭ್ರೂಣರೂಪಕ್ಕೆ ಶತಮಾನ

ಕುವೆಂಪು ಪದ ಸೃಷ್ಟಿ: ಜತುಮುದ್ರೆ, ತಣ್ಬೂಳಿಗ

ಕೈಕೆ ತನ್ನ ಕೆಲಸ ಸಾಧನೆಗೆ ಕಾಮಾಕಾಂಕ್ಷಿಯಾದ ದಶರಥನಿಗೆ ‘ನಾನು ಕೇಳುವುದನ್ನು ಕೊಡುವೆಯೆಂದು ಚುಂಬನದ ಜುತುಮುದ್ರೆಯೊತ್ತಿ, ಆಣೆಯಿಟ್ಟು ಹೇಳುವಾಗ, ನಾನು ಮನದಾಸೆ ಕೋರಿಕೆಯನ್ನು ನಿನಗೆ ಹೇಳದಿರುವೆನೆ?’ ಎಂದು ಪ್ರಶ್ನಿಸುತ್ತಾಳೆ.
Last Updated 20 ಏಪ್ರಿಲ್ 2024, 23:30 IST
ಕುವೆಂಪು ಪದ ಸೃಷ್ಟಿ: ಜತುಮುದ್ರೆ, ತಣ್ಬೂಳಿಗ

ಕುವೆಂಪು ಪದ ಸೃಷ್ಟಿ: ಚಾಮರಸಮುದ್ರ

ಕುವೆಂಪು ಪದ ಸೃಷ್ಟಿ
Last Updated 14 ಏಪ್ರಿಲ್ 2024, 0:32 IST
ಕುವೆಂಪು ಪದ ಸೃಷ್ಟಿ: ಚಾಮರಸಮುದ್ರ

ರಂಗರೂಪ ವಿಮರ್ಶೆ: ಸಂವಿಧಾನ ಅನುಷ್ಠಾನವೇ 'ಧನ್ವಂತರಿ ಚಿಕಿತ್ಸೆ'

ಕುವೆಂಪು ಅವರು ರಂಗನಾಟಕದ ವಿರೋಧಿ ಮಾತುಗಳನ್ನು ‘ಶೂದ್ರ ತಪಸ್ವಿ‘ ನಾಟಕದ ಮುನ್ನುಡಿಯಲ್ಲಿ ಆಡಿದ್ದಾರೆ. ಮನೋರಂಗಭೂಮಿಯ ಪ್ರಬಲ ಪ್ರತಿಪಾದನೆ ಮಾಡುವ ಕುವೆಂಪು ಅವರ ಸಮಗ್ರ ಸಾಹಿತ್ಯವೇ ನಮಗೆ ಇಂದು ರಂಗನಾಟಕದ ಆಕರಗಳಾಗಿವೆ. ಈ ದಿಸೆಯಲ್ಲಿ ‘ಧನ್ವಂತರಿ ಚಿಕಿತ್ಸೆ‘ ಸಣ್ಣಕತೆಯು ರಂಗರೂಪ ಪಡೆದಿದೆ
Last Updated 11 ಏಪ್ರಿಲ್ 2024, 10:39 IST
ರಂಗರೂಪ ವಿಮರ್ಶೆ: ಸಂವಿಧಾನ ಅನುಷ್ಠಾನವೇ 'ಧನ್ವಂತರಿ ಚಿಕಿತ್ಸೆ'
ADVERTISEMENT

ಕುವೆಂಪು ಪದ ಸೃಷ್ಟಿ: ಗೃಹಶ್ರೀ

ಕುವೆಂಪು ಅವರು ಮಾನಸಯಾತ್ರಿಯಾಗಿ ಗಂಗೋತ್ರಿಯನ್ನು ಪರಿಭಾವಿಸಿ ರಚಿಸಿರುವ ಕವನ ‘ಇಕ್ಷುಗಂಗೋತ್ರಿ’.
Last Updated 6 ಏಪ್ರಿಲ್ 2024, 23:30 IST
ಕುವೆಂಪು ಪದ ಸೃಷ್ಟಿ: ಗೃಹಶ್ರೀ

ಕುವೆಂಪು ಪದ ಸೃಷ್ಟಿ: ಗೋತ್ರಸ್ಕಂಧ

ಭರತನು ಚಿತ್ರಕೂಟಕ್ಕೆ ತಾಯಿಯರು ಹಾಗೂ ಪರಿವಾರದೊಡನೆ ಬಂದು ರಾಮಚಂದ್ರನ ಪಾದುಕೆಗಳನ್ನು ಪಡೆಯುವನು. ಅವನು ಅವರೆಲ್ಲರೊಡನೆ ಅಯೋಧ್ಯಾ ನಗರಾಭಿಮುಖವಾಗಿ ಹಿಂದಿರುಗುವನು.
Last Updated 31 ಮಾರ್ಚ್ 2024, 4:43 IST
ಕುವೆಂಪು ಪದ ಸೃಷ್ಟಿ: ಗೋತ್ರಸ್ಕಂಧ

ಕುವೆಂಪು ಪದ ಸೃಷ್ಟಿ: ಬಂಧುಲೂನ

ಕುವೆಂಪು ಅವರು ತನ್ನ ತಂದೆ ತಾಯಿ ತೀರಿಹೋಗಿ, ಇಬ್ಬರು ತಂಗಿಯರು ಮರಣಹೊಂದಿ ತಾವೊಬ್ಬರೆ ಆಗಿ ಉಳಿದಿರುವುದನ್ನು ನೆನೆದು ನೊಂದಾಗ ಬರೆದ ಕವನ ‘ಬಂಧುಲೂನ’.
Last Updated 23 ಮಾರ್ಚ್ 2024, 23:56 IST
ಕುವೆಂಪು ಪದ ಸೃಷ್ಟಿ: ಬಂಧುಲೂನ
ADVERTISEMENT
ADVERTISEMENT
ADVERTISEMENT