ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

labour

ADVERTISEMENT

ಬೈಲಹೊಂಗಲ | ಹೃದಯಾಘಾತ: ನರೇಗಾ ಕಾರ್ಮಿಕ ಸಾವು

ಬೆಳಗಾವಿ ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ನರೇಗಾ ಕೆಲಸ ಮಾಡುತ್ತಿದ್ದ ಕಾರ್ಮಿಕ ಸೋಮವಾರ ತೀವ್ರ ಹೃದಯಾಘಾತದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
Last Updated 22 ಏಪ್ರಿಲ್ 2024, 13:09 IST
ಬೈಲಹೊಂಗಲ | ಹೃದಯಾಘಾತ: ನರೇಗಾ ಕಾರ್ಮಿಕ ಸಾವು

ಭಾರತೀಯ ಕಾರ್ಮಿಕರ ನೇಮಕಾತಿ ಕುರಿತಾದ ಹೇಳಿಕೆ: ತೈವಾನ್‌ ಸಚಿವೆಯಿಂದ ಕ್ಷಮೆ

ಭಾರತೀಯ ಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳುವ ಬಗ್ಗೆ ತೈವಾನ್‌ ಕಾರ್ಮಿಕ ಸಚಿವೆ ಹ್ಸು ಮಿಂಗ್-ಚುನ್ ಅವರು ತಾವು ನೀಡಿದ ಹೇಳಿಕೆ ಬಗ್ಗೆ ಕ್ಷಮೆಯಾಚಿಸಿದ್ದಾರೆ.
Last Updated 6 ಮಾರ್ಚ್ 2024, 3:17 IST
ಭಾರತೀಯ ಕಾರ್ಮಿಕರ ನೇಮಕಾತಿ ಕುರಿತಾದ ಹೇಳಿಕೆ: ತೈವಾನ್‌ ಸಚಿವೆಯಿಂದ ಕ್ಷಮೆ

ಕಾರ್ಮಿಕ ಕಾರ್ಡ್ | 1.20 ಲಕ್ಷ ವಿತರಣೆ: 2040 ನಕಲಿ ಕಾರ್ಡ್ ಪತ್ತೆ

ಕಟ್ಟಡ ಕಾರ್ಮಿಕರಿಗೆ ದೊರೆಯುತ್ತಿರುವ ಕೆಲವು ಸೌಲಭ್ಯಗಳ ಆಸೆಗೆ ಕಾರ್ಮಿಕರಲ್ಲದವರು ಲೇಬರ್ ಕಾರ್ಡ್ ಪಡೆದಿದ್ದು, ಅಂತಹ ಕಾರ್ಡ್‌ಗಳನ್ನು ಪತ್ತೆ ಹಚ್ಚುವುದು ಕಾರ್ಮಿಕ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಈಗಾಗಲೇ ಕಾರ್ಡ್ ಪತ್ತೆ ಅಭಿಯಾನ ನಡೆಸಿರುವ ಇಲಾಖೆ, 2,040 ಬೋಗಸ್‌ ಕಾರ್ಡ್‌ಗಳನ್ನು ಪತ್ತೆ ಮಾಡಿದೆ.
Last Updated 15 ಫೆಬ್ರುವರಿ 2024, 6:12 IST
ಕಾರ್ಮಿಕ ಕಾರ್ಡ್ | 1.20 ಲಕ್ಷ ವಿತರಣೆ: 2040 ನಕಲಿ ಕಾರ್ಡ್ ಪತ್ತೆ

ಅನರ್ಹ ಕಾರ್ಮಿಕ ಕಾರ್ಡ್‌ಗಳಿಗೆ ಕಡಿವಾಣ: ಸಂತೋಷ್‌ ಲಾಡ್‌

‘ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕ ಕಾರ್ಡ್‌ ಪಡೆದಿರುವವರಲ್ಲಿ ಶೇಕಡ 50ಕ್ಕೂ ಹೆಚ್ಚು ಮಂದಿ ಅನರ್ಹರಿರುವ ಅನುಮಾನವಿದ್ದು, ಅಂತಹ ಕಾರ್ಡ್‌ಗಳನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ತಿಳಿಸಿದರು.
Last Updated 13 ಫೆಬ್ರುವರಿ 2024, 15:47 IST
ಅನರ್ಹ ಕಾರ್ಮಿಕ ಕಾರ್ಡ್‌ಗಳಿಗೆ ಕಡಿವಾಣ: ಸಂತೋಷ್‌ ಲಾಡ್‌

ಆಳ–ಅಗಲ: ಇಲ್ಲಿ ಹಸಿವಿನಿಂದ ಸಾಯುವುದಕ್ಕಿಂತ ಅಲ್ಲಿ ಸಾಯುವುದು ಉತ್ತಮ– ಕಾರ್ಮಿಕರು

ಯುದ್ಧಪೀಡಿತ ಇಸ್ರೇಲ್‌ಗೆ ಭಾರತೀಯ ಕಾರ್ಮಿಕರು
Last Updated 5 ಫೆಬ್ರುವರಿ 2024, 2:28 IST
ಆಳ–ಅಗಲ: ಇಲ್ಲಿ ಹಸಿವಿನಿಂದ ಸಾಯುವುದಕ್ಕಿಂತ ಅಲ್ಲಿ ಸಾಯುವುದು ಉತ್ತಮ– ಕಾರ್ಮಿಕರು

ಹಾವೇರಿ: 2.23 ಲಕ್ಷ ನಕಲಿ ಕಾರ್ಮಿಕರ ಕಾರ್ಡ್‌ ಪತ್ತೆ!

ಕಾರ್ಮಿಕ ಕಲ್ಯಾಣ ಮಂಡಳಿಯಿಂದ ರದ್ದತಿಗೆ ಕ್ರಮ
Last Updated 24 ಜನವರಿ 2024, 21:09 IST
ಹಾವೇರಿ: 2.23 ಲಕ್ಷ ನಕಲಿ ಕಾರ್ಮಿಕರ ಕಾರ್ಡ್‌ ಪತ್ತೆ!

ರಾಮನಗರ: ಗೈರಾಗಿದ್ದಕ್ಕೆ ಕಿಡಿ, ಕಾರ್ಮಿಕನ ಕಾಲಿಗೆ ಸರಪಳಿ ಕಟ್ಟಿ ಕೆಲಸ

ಒಂಬತ್ತು ದಿನದಿಂದ ರೇಷ್ಮೆ ಕಾರ್ಖಾನೆಯಲ್ಲಿ ಕೂಡಿ ಹಾಕಿದ್ದ ಮಾಲೀಕ
Last Updated 26 ಡಿಸೆಂಬರ್ 2023, 22:24 IST
ರಾಮನಗರ: ಗೈರಾಗಿದ್ದಕ್ಕೆ ಕಿಡಿ, ಕಾರ್ಮಿಕನ ಕಾಲಿಗೆ ಸರಪಳಿ ಕಟ್ಟಿ ಕೆಲಸ
ADVERTISEMENT

ಕಾರ್ಮಿಕ ಸೆಸ್‌ ಹೆಚ್ಚಳಕ್ಕೆ ಚಿಂತನೆ

ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್‌) ತಂತ್ರಜ್ಞಾನ ಬಳಸಿಕೊಂಡು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಂಡಳಿಯ ಸೆಸ್ ಹೆಚ್ಚಿಸಲು ಕಾರ್ಮಿಕ ಇಲಾಖೆ ಚಿಂತನೆ ನಡೆಸಿದೆ.
Last Updated 3 ಡಿಸೆಂಬರ್ 2023, 0:30 IST
ಕಾರ್ಮಿಕ ಸೆಸ್‌ ಹೆಚ್ಚಳಕ್ಕೆ ಚಿಂತನೆ

ಗುಜರಾತ್‌ | ಸಂಬಳ ಕೇಳಿದ ದಲಿತ ಯುವಕನ ಬಾಯಿಗೆ ಚಪ್ಪಲಿ: ಮಹಿಳಾ ಉದ್ಯಮಿಯ ಕೃತ್ಯ

21 ವರ್ಷ ವಯಸ್ಸಿನ ದಲಿತ ಯುವಕ ನಿಲೇಶ್ ದಲ್ಸಾನಿಯಾ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಅಡಿಯಲ್ಲಿ ಮಹಿಳಾ ಉದ್ಯಮಿ ಹಾಗೂ ಆರು ಮಂದಿ ಇತರರ ಮೇಲೆ ಮಾರ್ಬಿ ನಗರದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Last Updated 24 ನವೆಂಬರ್ 2023, 11:38 IST
ಗುಜರಾತ್‌ | ಸಂಬಳ ಕೇಳಿದ ದಲಿತ ಯುವಕನ ಬಾಯಿಗೆ ಚಪ್ಪಲಿ: ಮಹಿಳಾ ಉದ್ಯಮಿಯ ಕೃತ್ಯ

ನಕಲಿ ಕಾರ್ಮಿಕರ ಕಾರ್ಡ್‌ ತಡೆಗೆ ಹೊಸ ಆ್ಯಪ್‌: ಸಂತೋಷ ಲಾಡ್‌

‘ರಾಜ್ಯದಲ್ಲಿ ಶೇಕಡ 60ರಿಂದ 70ರಷ್ಟು ಕಾರ್ಮಿಕ ಕಾರ್ಡ್‌ಗಳು ನಕಲಿ ಕಾರ್ಡ್‌ಗಳಾಗಿದ್ದು ಅವುಗಳನ್ನು ತಡೆಯಲು ಹೊಸ ಆ್ಯಪ್‌ ಬಿಡುಗಡೆ ಮಾಡಲಾಗುತ್ತಿದೆ’ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
Last Updated 5 ನವೆಂಬರ್ 2023, 23:30 IST
ನಕಲಿ ಕಾರ್ಮಿಕರ ಕಾರ್ಡ್‌ ತಡೆಗೆ ಹೊಸ ಆ್ಯಪ್‌: ಸಂತೋಷ ಲಾಡ್‌
ADVERTISEMENT
ADVERTISEMENT
ADVERTISEMENT