ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

lakes

ADVERTISEMENT

ಸಿಂಧನೂರು | ಕೆರೆಗಳಲ್ಲಿ ನೀರಿನ ಕೊರತೆ: ಜನರಲ್ಲಿ ಆತಂಕ

ಸಿಂಧನೂರು ನಗರದ ಕುಡಿಯುವ ನೀರಿನ ಏಕೈಕ ಜಲಮೂಲವಾಗಿರುವ ತುರ್ವಿಹಾಳ ಬಳಿಯ ಕೆರೆ ಹಾಗೂ ನಗರದ ಕುಷ್ಟಗಿ ರಸ್ತೆಯಲ್ಲಿರುವ ಕೆರೆಯಲ್ಲಿ ಗಣನೀಯ ಪ್ರಮಾಣದಲ್ಲಿ ನೀರು ಕುಸಿದಿದ್ದು, ಇದರಿಂದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
Last Updated 16 ಮೇ 2024, 6:14 IST
ಸಿಂಧನೂರು | ಕೆರೆಗಳಲ್ಲಿ ನೀರಿನ ಕೊರತೆ: ಜನರಲ್ಲಿ ಆತಂಕ

ಹುಬ್ಬಳ್ಳಿ | ಅಮೃತ ಸರೋವರ ಯೋಜನೆ: ಗಡುವು ಮುಗಿದರೂ ಸಾಧನೆ ಅಪೂರ್ಣ

75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ 2022ರಂದು ಜಾರಿಗೊಳಿಸಿದ ಅಮೃತ ಸರೋವರ ಯೋಜನೆಯಡಿ ಜಿಲ್ಲೆಯಲ್ಲಿ ಈವರೆಗೆ 99 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. 2023ರ ಆಗಸ್ಟ್‌ 15ಕ್ಕೆ ಗಡುವು ನೀಡಲಾಗಿದ್ದರೂ ನಿಗದಿಪಡಿಸಿದ್ದ ಗುರಿ ಪೂರ್ಣಗೊಂಡಿಲ್ಲ.
Last Updated 7 ಮೇ 2024, 4:29 IST
ಹುಬ್ಬಳ್ಳಿ | ಅಮೃತ ಸರೋವರ ಯೋಜನೆ: ಗಡುವು ಮುಗಿದರೂ ಸಾಧನೆ ಅಪೂರ್ಣ

ಚಿಂತಾಮಣಿ | ₹115 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಬಯಲುಸೀಮೆ, ಬರಗಾಲದ ನಾಡು ಎಂಬ ಹಣೆಪಟ್ಟಿ ಹೊತ್ತ ತಾಲ್ಲೂಕಿನಲ್ಲಿ ಯಾವುದೇ ನೀರಾವರಿ ಯೋಜನೆಗಳಿಲ್ಲ. ಕೆರೆ ಮತ್ತು ಕೊಳವೆಬಾವಿಗಳ ನೀರನ್ನೇ ಆಶ್ರಯಿಸಲಾಗಿದೆ. ಕೆರೆಗಳು ನಿರ್ವಹಣೆ ಕೊರತೆಯಿಂದ ನಲುಗುತ್ತಿವೆ.
Last Updated 25 ಮಾರ್ಚ್ 2024, 7:11 IST
ಚಿಂತಾಮಣಿ | ₹115 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಚಿಕ್ಕಮಗಳೂರು: ಕೆರೆ ನೀರು ತೋಟದ ಪಾಲು: ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ

ಬರಗಾಲದಲ್ಲಿ ತೋಟ ಉಳಿಸಿಕೊಳ್ಳಲು ಕೆಲವರು ಕೆರೆ ನೀರಿಗೆ ಮೋಟರ್ ಅಳವಡಿಸಿ ನೀರು ಖಾಲಿ ಮಾಡುತ್ತಿದ್ದು, ಕೆಲವೇ ದಿನಗಳಲ್ಲಿ ಕೆರೆಗಳಲ್ಲಿ ಜಾನುವಾರು ಕುಡಿಯಲು ನೀರಿಲ್ಲದಂತೆ ಆಗಲಿದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ.
Last Updated 28 ಫೆಬ್ರುವರಿ 2024, 6:00 IST
ಚಿಕ್ಕಮಗಳೂರು: ಕೆರೆ ನೀರು ತೋಟದ ಪಾಲು: ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ

ಪಿರಿಯಾಪಟ್ಟಣ: ಕೆರೆಗಳಲ್ಲಿ ವಲಸೆ ಹಕ್ಕಿಗಳ ಕಲರವ

ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರ ಮತ್ತು ಹಿಟ್ನೆಹೆಬ್ಬಾಗಿಲು ಕೆರೆಗಳಿಗೆ ವಿದೇಶಿ ಹಕ್ಕಿಗಳು ವಲಸೆ ಬರುತ್ತಿದ್ದು, ಪಕ್ಷಿ ಹಾಗೂ ಪರಿಸರಪ್ರಿಯರ ಗಮನ ಸೆಳೆಯುತ್ತಿವೆ.
Last Updated 29 ಜನವರಿ 2024, 6:39 IST
ಪಿರಿಯಾಪಟ್ಟಣ: ಕೆರೆಗಳಲ್ಲಿ ವಲಸೆ ಹಕ್ಕಿಗಳ ಕಲರವ

ಉತ್ತರ ಕನ್ನಡ | ಚುನಾವಣೆಗಷ್ಟೇ ಸೀಮಿತವಾದ ಕೆರೆ ತುಂಬಿಸುವ ಯೋಜನೆಗಳು

ನಾಲ್ಕು ತಾಲ್ಲೂಕುಗಳಲ್ಲಿ ಕೆರೆ ತುಂಬಿಸಲು ರಾಜಕೀಯ ನಾಯಕರು ನೀಡಿದ್ದ ಭರವಸೆ ಕಾರ್ಯರೂಪಕ್ಕೆ ಬಂದಿದ್ದರೆ ಇಷ್ಟೊತ್ತಿಗೆ ನೂರಾರು ಕೆರೆಗಳು ನೀರಿನಿಂದ ಭರ್ತಿಯಾಗಿ ಬಿರುಬೇಸಿಗೆಯಲ್ಲೂ ಹಸಿರು ಸಿರಿ ಕಂಗೊಳಿಸುವಂತೆ ಮಾಡಬೇಕಿತ್ತು
Last Updated 15 ಜನವರಿ 2024, 4:41 IST
ಉತ್ತರ ಕನ್ನಡ | ಚುನಾವಣೆಗಷ್ಟೇ ಸೀಮಿತವಾದ ಕೆರೆ ತುಂಬಿಸುವ ಯೋಜನೆಗಳು

ಕೆರೆಗಳು ಜೀವ ವೈವಿಧ್ಯದ ತಾಣಗಳು: ವೀರೇಶ್

‘ಕೆರೆ, ಕಟ್ಟೆಗಳಲ್ಲಿ ನೀರು, ಹಸಿರು ಹರಡಿದ ಪರಿಸರ, ಪ್ರಾಣಿ, ಪಕ್ಷಿಗಳ ಜೀವ ವೈವಿಧ್ಯ ಪ್ರಕೃತಿಯ ಅಮೂಲ್ಯ ಕೊಡುಗೆ’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವೀರೇಶ್ ಹೇಳಿದರು.
Last Updated 22 ಡಿಸೆಂಬರ್ 2023, 12:44 IST
ಕೆರೆಗಳು ಜೀವ ವೈವಿಧ್ಯದ ತಾಣಗಳು: ವೀರೇಶ್
ADVERTISEMENT

ಕಡೂರು: ತಾಲ್ಲೂಕಿನ 50 ಕೆರೆಗಳು ಸಂಪೂರ್ಣ ಖಾಲಿ

ಕಡೂರು ತಾಲ್ಲೂಕಿನಲ್ಲಿ ಈಗಾಗಲೇ ಶೇ 50ರಷ್ಟು ಕೆರೆಗಳು ಸಂಪೂರ್ಣ ಖಾಲಿಯಾಗಿವೆ. ಉಳಿದ ಕೆರೆಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದು, ಮಳೆಯಾಗದಿದ್ದಲ್ಲಿ ಇನ್ನೆರಡು ತಿಂಗಳಲ್ಲಿ ಜಾನುವಾರುಗಳಿಗೆ ನೀರಿಗೆ ತೀವ್ರ ತೊಂದರೆಯಾಗುವ ಸಾಧ್ಯತೆ ಇದೆ.
Last Updated 22 ಡಿಸೆಂಬರ್ 2023, 5:45 IST
ಕಡೂರು: ತಾಲ್ಲೂಕಿನ  50 ಕೆರೆಗಳು ಸಂಪೂರ್ಣ ಖಾಲಿ

ಬರದ ಛಾಯೆಗೆ ಬತ್ತಿದ ಕೆರೆಗಳು: ಬೇಸಿಗೆಯಲ್ಲಿ ಮತ್ತೆ ಕಾಡಲಿದೆ ನೀರಿನ ಸಂಕಟ

ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿನ ಹಲವು ಕೆರೆಗಳು ಬರದ ಹೊಡೆತದಿಂದ ಬತ್ತುವ ಸ್ಥಿತಿಗೆ ತಲುಪಿವೆ.
Last Updated 9 ಡಿಸೆಂಬರ್ 2023, 5:42 IST
ಬರದ ಛಾಯೆಗೆ ಬತ್ತಿದ ಕೆರೆಗಳು: ಬೇಸಿಗೆಯಲ್ಲಿ ಮತ್ತೆ ಕಾಡಲಿದೆ ನೀರಿನ ಸಂಕಟ

ಚನ್ನಮ್ಮನ ಕಿತ್ತೂರು | ಕಲುಷಿತಗೊಂಡ ಒಡಲು: ಕೇಳುವವರಿಲ್ಲ ಕೆರೆಗಳ ಗೋಳು

ಐತಿಹಾಸಿಕ ಚನ್ನಮ್ಮನ ಕಿತ್ತೂರು ಪಟ್ಟಣ ‘ಕೆರೆಗಳ ಊರು’ ಎಂದೇ ಪ್ರಸಿದ್ಧ. ಸುತ್ತಲೂ ಅಷ್ಟೊಂದು ಕೆರೆಗಳು ಈ ಊರನ್ನು ಆವರಿಸಿವೆ. ಆದರೆ, ಹಿಂದಿನ ಕಾಲದಲ್ಲಿ ಜನ–ಜಾನುವಾರುಗಳ ಅವಶ್ಯಕತೆ ಮತ್ತು ದಾಹ ನೀಗಿಸುತ್ತಿದ್ದ ಪ್ರಮುಖ ಜಲಮೂಲಗಳ ‘ಮೂಕರೋದನ’ ಇಂದು ಯಾರಿಗೂ ಕೇಳದಾಗಿದೆ.
Last Updated 20 ನವೆಂಬರ್ 2023, 6:12 IST
ಚನ್ನಮ್ಮನ ಕಿತ್ತೂರು | ಕಲುಷಿತಗೊಂಡ ಒಡಲು: ಕೇಳುವವರಿಲ್ಲ ಕೆರೆಗಳ ಗೋಳು
ADVERTISEMENT
ADVERTISEMENT
ADVERTISEMENT