ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

liquor

ADVERTISEMENT

ಛತ್ತೀಸಗಢ ಅಬಕಾರಿ ಹಗರಣ: ₹205 ಕೋಟಿ ಆಸ್ತಿ ಇ.ಡಿ ಜಪ್ತಿ

ಅಬಕಾರಿ ಹಗರಣದ ನಂಟಿನ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಛತ್ತೀಸಗಢದ ನಿವೃತ್ತ ಐಎಎಸ್‌ ಅಧಿಕಾರಿ ಅನಿಲ್‌ ಟುಟೇಜಾ ಮತ್ತು ರಾಯಪುರ ಮೇಯರ್‌ ಅವರ ಹಿರಿಯ ಸಹೋದರ ಮತ್ತು ಇತರರಿಗೆ ಸೇರಿದ ಸುಮಾರು ₹205 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಇ.ಡಿ ಶುಕ್ರವಾರ ಹೇಳಿದೆ.
Last Updated 3 ಮೇ 2024, 12:15 IST
ಛತ್ತೀಸಗಢ ಅಬಕಾರಿ ಹಗರಣ: ₹205 ಕೋಟಿ ಆಸ್ತಿ ಇ.ಡಿ ಜಪ್ತಿ

ದೇವನಹಳ್ಳಿ: ಮದ್ಯಕ್ಕೆ ಮುಗ್ಗಿ ಬಿದ್ದ ಗ್ರಾಹಕರು

ಲೋಕಸಭಾ ಚುನಾವಣೆ ಹಿನ್ನಲೆ 2 ದಿನದಿಂದ ಬಂದ್‌ ಆಗಿದ್ದ ಬಾರ್‌ಗಳು
Last Updated 28 ಏಪ್ರಿಲ್ 2024, 5:53 IST
ದೇವನಹಳ್ಳಿ: ಮದ್ಯಕ್ಕೆ ಮುಗ್ಗಿ ಬಿದ್ದ ಗ್ರಾಹಕರು

ಅಬಕಾರಿ ನೀತಿ ಹಗರಣ: ಪ್ರತಿಹೇಳಿಕೆ ಸಲ್ಲಿಸಲು ಕೇಜ್ರಿವಾಲ್‌ಗೆ ಸಮಯಾವಕಾಶ

ಕೇಜ್ರಿವಾಲ್ ಅವರು ಜೈಲಿನಲ್ಲಿ ಇರುವ ಕಾರಣ ಅವರಿಂದ ಮಾಹಿತಿ ಪಡೆದುಕೊಳ್ಳುವುದು ತಮ್ಮಿಂದ ಆಗುತ್ತಿಲ್ಲ ಎಂದು ಕೇಜ್ರಿವಾಲ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
Last Updated 24 ಏಪ್ರಿಲ್ 2024, 15:09 IST
ಅಬಕಾರಿ ನೀತಿ ಹಗರಣ: ಪ್ರತಿಹೇಳಿಕೆ ಸಲ್ಲಿಸಲು ಕೇಜ್ರಿವಾಲ್‌ಗೆ ಸಮಯಾವಕಾಶ

ಅಬಕಾರಿ ನೀತಿ ಹಗರಣ: ಇ.ಡಿಯಿಂದ ನಿವೃತ್ತ ಐಎಎಸ್ ಅಧಿಕಾರಿ ಬಂಧನ

ಛತ್ತೀಸಗಢದಲ್ಲಿ ನಡೆದಿದೆ ಎನ್ನಲಾದ ₹2,000 ಕೋಟಿ ಮೌಲ್ಯದ ಅಬಕಾರಿ ಹಗರಣದಲ್ಲಿ ನಡೆದ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಟುಟೇಜಾ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.
Last Updated 21 ಏಪ್ರಿಲ್ 2024, 14:03 IST
ಅಬಕಾರಿ ನೀತಿ ಹಗರಣ: ಇ.ಡಿಯಿಂದ ನಿವೃತ್ತ ಐಎಎಸ್ ಅಧಿಕಾರಿ ಬಂಧನ

ಎಎಪಿಗೆ ₹25 ಕೋಟಿ ಪಾವತಿಸುವಂತೆ ರೆಡ್ಡಿಗೆ ಬೆದರಿಕೆ ಒಡ್ಡಿದ ಕವಿತಾ: ಸಿಬಿಐ

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ₹25 ಕೋಟಿ ಪಾವತಿಸುವಂತೆ ಅರಬಿಂದೋ ಫಾರ್ಮಾ ಪ್ರವರ್ತಕ ಶರತ್ ಚಂದ್ರ ರೆಡ್ಡಿ ಅವರಿಗೆ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ. ಕವಿತಾ ಬೆದರಿಕೆ ಒಡಿದ್ದರು ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ವಿಶೇಷ ನ್ಯಾಯಾಯಲಕ್ಕೆ ತಿಳಿಸಿದೆ.
Last Updated 13 ಏಪ್ರಿಲ್ 2024, 6:23 IST
ಎಎಪಿಗೆ ₹25 ಕೋಟಿ ಪಾವತಿಸುವಂತೆ ರೆಡ್ಡಿಗೆ ಬೆದರಿಕೆ ಒಡ್ಡಿದ ಕವಿತಾ: ಸಿಬಿಐ

ಮುದಗಲ್ | ಮದ್ಯ ಅಕ್ರಮ ಸಾಗಾಟ: ವಾಹನ ಜಪ್ತಿ

ಮುದಗಲ್ ಸಮೀಪದ ರೇಷ್ಮೆ ತಾಂಡಾ ಹತ್ತಿರ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದವರ ವಿರುದ್ಧ ಲಿಂಗಸುಗೂರು ವಲಯದ ಅಬಕಾರಿ ನಿರೀಕ್ಷಕ ಸಂತೋಷ ಹರಿಜನ ಅವರ ತಂಡ ದಾಳಿ ಮಾಡಿ ಮದ್ಯ ಹಾಗೂ ತ್ರಿಚಕ್ರ ವಾಹನ ಜಪ್ತಿ ಮಾಡಿಕೊಂಡಿದ್ದಾರೆ
Last Updated 24 ಮಾರ್ಚ್ 2024, 14:16 IST
ಮುದಗಲ್ | ಮದ್ಯ ಅಕ್ರಮ ಸಾಗಾಟ: ವಾಹನ ಜಪ್ತಿ

ರಾಮನಗರ: ₹1.18 ಕೋಟಿ ಮೌಲ್ಯದ ಮದ್ಯ ವಶ

ಪರವಾನಗಿ ನಿಯಮ ಉಲ್ಲಂಘಿಸಿ ಎರಡು ಲಾರಿಯಲ್ಲಿ ಸಾಗಿಸುತ್ತಿದ್ದ ಸುಮಾರು ₹1.18 ಕೋಟಿ ಮೌಲ್ಯದ 29,380 ಲೀಟರ್ ಮದ್ಯವನ್ನು ಅಬಕಾರಿ ಅಧಿಕಾರಿಗಳು ಭಾನುವಾರ ಲಾರಿ ಸಮೇತ ವಶಪಡಿಸಿಕೊಂಡಿದ್ದಾರೆ.
Last Updated 20 ಮಾರ್ಚ್ 2024, 5:59 IST
ರಾಮನಗರ: ₹1.18 ಕೋಟಿ ಮೌಲ್ಯದ ಮದ್ಯ ವಶ
ADVERTISEMENT

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ₹15.37 ಕೋಟಿ ಮೌಲ್ಯದ ಮದ್ಯ ವಶ

ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಸಾಗಿಸುತ್ತಿದ್ದ ಆರೋಪದ ಮೇಲೆ ರಾಜ್ಯದ ವಿವಿಧೆಡೆ ₹15.37 ಕೋಟಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಚಾಮರಾಜನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೇ ₹14.07 ಕೋಟಿ ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ.
Last Updated 18 ಮಾರ್ಚ್ 2024, 16:02 IST
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ₹15.37 ಕೋಟಿ ಮೌಲ್ಯದ ಮದ್ಯ ವಶ

ಲೋಕಸಭಾ ಚುನಾವಣೆ: ಡ್ರಗ್ಸ್, ಮದ್ಯ, ನಗದು ಸೇರಿ ₹17 ಕೋಟಿ ಮೌಲ್ಯದ ವಸ್ತು ವಶ

ಲೋಕಸಭಾ ಚುನಾವಣೆ ಘೊಷಣೆಯಾದ ಬೆನ್ನಲ್ಲೇ ಜಾರಿಗೆ ಬಂದಿರುವ ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ಮಾದಕದ್ರವ್ಯ, ಮದ್ಯ, ಬೆಲೆಬಾಳುವ ಲೋಹ ಹಾಗೂ ನಗದು ಸೇರಿ ಒಟ್ಟು ₹17 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ರಾಜಸ್ಥಾನದ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
Last Updated 18 ಮಾರ್ಚ್ 2024, 15:41 IST
ಲೋಕಸಭಾ ಚುನಾವಣೆ: ಡ್ರಗ್ಸ್, ಮದ್ಯ, ನಗದು ಸೇರಿ ₹17 ಕೋಟಿ ಮೌಲ್ಯದ ವಸ್ತು ವಶ

ಗುಂಡ್ಲುಪೇಟೆ | ಅಕ್ರಮ ಹೋಮ್ ಮೇಡ್ ವೈನ್ ಮಾರಾಟ: ಆರೋಪಿ ಬಂಧನ

ಗುಂಡ್ಲುಪೇಟೆ ತಾಲೂಕಿನ ಮಾಡ್ರಹಳ್ಳಿ ಸಮೀಪದ ವೈನ್ ಅಂಗಡಿಯಲ್ಲಿ ಅಕ್ರಮವಾಗಿ ಕೊಡಗು ಜಿಲ್ಲೆ ಹೋಮ್ ಮೇಡ್ ವೈನ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದರು.
Last Updated 18 ಮಾರ್ಚ್ 2024, 14:30 IST
ಗುಂಡ್ಲುಪೇಟೆ | ಅಕ್ರಮ ಹೋಮ್ ಮೇಡ್ ವೈನ್ ಮಾರಾಟ: ಆರೋಪಿ ಬಂಧನ
ADVERTISEMENT
ADVERTISEMENT
ADVERTISEMENT