ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

literature

ADVERTISEMENT

ಶೇಷಗಿರಿರಾವ್ ಸಾಹಿತ್ಯ ಎಲ್ಲರಿಗೂ ತಲುಪಲಿ: ಬಿ.ಸಿ. ನಾಗೇಂದ್ರ ಕುಮಾರ್

‘ಪ್ರೊ. ಎಲ್.ಎಸ್.ಶೇಷಗಿರಿ ರಾವ್‌ ಅವರ ಸಾಹಿತ್ಯ ಎಲ್ಲರಿಗೂ ತಲುಪುವಂತಾಗಲಿ’ ಎಂದು ಪ್ರಾಧ್ಯಾಪಕ ಬಿ.ಸಿ. ನಾಗೇಂದ್ರ ಕುಮಾರ್ ಹೇಳಿದರು.
Last Updated 17 ಮೇ 2024, 16:44 IST
ಶೇಷಗಿರಿರಾವ್ ಸಾಹಿತ್ಯ ಎಲ್ಲರಿಗೂ ತಲುಪಲಿ: ಬಿ.ಸಿ. ನಾಗೇಂದ್ರ ಕುಮಾರ್

ಇಳಕಲ್‌: ವಿಶ್ವಕ್ಕೆ ವಚನ ಸಾಹಿತ್ಯ ಕೊಡುಗೆ ನೀಡಿದ ಶರಣರು

ಲಿಂಗಸಗೂರಿನ ಕನ್ನಡ ಪ್ರಾಧ್ಯಾಪಕ ದೊಡ್ಡಬಸಪ್ಪ ಎಸ್‌. ಹುಡೇದಗಡ್ಡಿ
Last Updated 12 ಮೇ 2024, 14:19 IST
ಇಳಕಲ್‌: ವಿಶ್ವಕ್ಕೆ ವಚನ ಸಾಹಿತ್ಯ ಕೊಡುಗೆ ನೀಡಿದ ಶರಣರು

ಸಂಗತ | ಪುಸ್ತಕ ‘ಕಾಣೆ’ ಆಗಬೇಕಿದೆ!

ಪ್ರತಿವರ್ಷ ಅಪಾರ ಸಂಖ್ಯೆಯಲ್ಲಿ ಪುಸ್ತಕಗಳು ಬಿಡುಗಡೆಯಾಗುತ್ತವಾದರೂ ಓದುಗರ ಗಮನಕ್ಕೆ ಬರುವುದು ಕೆಲವಷ್ಟೇ. ಇದಕ್ಕೆ ಕಾರಣ ಹುಡುಕಬೇಕಿದೆ
Last Updated 22 ಏಪ್ರಿಲ್ 2024, 19:19 IST
ಸಂಗತ | ಪುಸ್ತಕ ‘ಕಾಣೆ’ ಆಗಬೇಕಿದೆ!

ಪುಸ್ತಕ ವಿಮರ್ಶೆ | ಕಾಡು ಹಾದಿಯ ಬೆಳಕಿನ ಜಾಡು

ಇದೊಂದು ಮೂರು ತಲೆಮಾರುಗಳ ಸಂಕ್ಷಿಪ್ತ ಕಥನ. ಕಾವ್ಯಗಳಲ್ಲಿ ಕಾಣುವ ಜೀವಪ್ರವಾಹ ಸಂಕ್ಷಿಪ್ತ ಎಳೆಗಳು ಈ ಹೊತ್ತಗೆಯಲ್ಲಿ ಚಿತ್ರಿತವಾಗಿರುವುದು ವಿಶೇಷ.
Last Updated 20 ಏಪ್ರಿಲ್ 2024, 23:30 IST
ಪುಸ್ತಕ ವಿಮರ್ಶೆ | ಕಾಡು ಹಾದಿಯ ಬೆಳಕಿನ ಜಾಡು

ವಂದನಾ ಶಾಂತುಇಂದು ಅವರ ಕಥೆ 'ವಂಶಜ'

ಪಾರಿವಾಳಗಳ ಗೂಡಿನಂಥ ಗುಡಿಸಲುಗಳು, ಅವುಗಳ ಅಕ್ಕಪಕ್ಕ ಹಾರುವ ಪಾರಿವಾಳಗಳ ಮರಿಗಳಂತೆ ಆದಿವಾಸಿ ಮಕ್ಕಳು ಮತ್ತು ನಾಲ್ಕೂ ಕಡೆ ಹಬ್ಬಿದ ಪಾವಾಗಢದ ಪರ್ವತಗಳಿಂದಾಗಿ ಜಾಂಬುಘೋಡಾದ ಕಾಡು ವಿಶಾಲ ಬಾವಿಯಂತೆ ತೋರುತ್ತಿತ್ತು.
Last Updated 20 ಏಪ್ರಿಲ್ 2024, 23:30 IST
ವಂದನಾ ಶಾಂತುಇಂದು ಅವರ ಕಥೆ 'ವಂಶಜ'

ಪುಸ್ತಕ ವಿಮರ್ಶೆ | ಕ್ಷೇತ್ರಕಾರ್ಯ ಹವ್ಯಾಸಿಯ ಚಿತ್ರ

ಚಲನಶೀಲ ವ್ಯಕ್ತಿತ್ವದ ಮತಿಘಟ್ಟ ಕೃಷ್ಣಮೂರ್ತಿ ಅವರ ಬದುಕು ಹಲವು ಘಟ್ಟಗಳನ್ನು ಆಕ್ರಮಿಸಿದೆ.
Last Updated 20 ಏಪ್ರಿಲ್ 2024, 23:30 IST
ಪುಸ್ತಕ ವಿಮರ್ಶೆ | ಕ್ಷೇತ್ರಕಾರ್ಯ ಹವ್ಯಾಸಿಯ ಚಿತ್ರ

ನಿವೇದಿತಾ ಎಚ್‌. ಮೈಸೂರು ಅವರ ಕವಿತೆ 'ನಾವಿಬ್ಬರೇ ಅಲ್ಲ!'

ಬೆಳಗಿನ ಕಾಫಿ ಒಟ್ಟಿಗೆ ಹೀರಿ ಮನೆಗೆಲಸಗಳನ್ನು ಜೊತೆಜೊತೆಗೆ ಮುಗಿಸಿ ಕೀಲಿತಿರುವಿ ಹೊರಬೀಳಬೇಕು ಎಂದುಕೊಂಡವರು ನಾವಿಬ್ಬರೇ ಅಲ್ಲ
Last Updated 20 ಏಪ್ರಿಲ್ 2024, 23:30 IST
ನಿವೇದಿತಾ ಎಚ್‌. ಮೈಸೂರು ಅವರ ಕವಿತೆ 'ನಾವಿಬ್ಬರೇ ಅಲ್ಲ!'
ADVERTISEMENT

ಧಾರ್ಮಿಕ ಮೂಲಭೂತವಾದ ಸೋಲಬೇಕು: ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆ ಆಶಯ

‘ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜಾತಿವಾದ ಮತ್ತು ಧಾರ್ಮಿಕ ಮೂಲಭೂತವಾದಗಳು ಸೋಲಬೇಕು. ಆದ್ದರಿಂದ ಸಮಾನತೆ ಮತ್ತು ಸೌಹಾರ್ದತೆ ಪರವಾದ ಸೈದ್ಧಾಂತಿಕ ಶಕ್ತಿಗಳನ್ನು ಬೆಂಬಲಿಸಬೇಕು’ ಎಂದು ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆ ಆಶಯ ವ್ಯಕ್ತಪಡಿಸಿದೆ.
Last Updated 17 ಏಪ್ರಿಲ್ 2024, 14:27 IST
ಧಾರ್ಮಿಕ ಮೂಲಭೂತವಾದ ಸೋಲಬೇಕು: ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆ ಆಶಯ

ಮಮತಾ ಸಾಗರ್‌ಗೆ ‘ಜಾಗತಿಕ ಸಾಹಿತ್ಯ ಪ್ರಶಸ್ತಿ’

ಸಾಹಿತ್ಯದಲ್ಲಿನ ಅತ್ಯುತ್ತಮ ಸಾಧನೆಗಾಗಿ ಕೊಡಮಾಡುವ ‘ಜಾಗತಿಕ ಸಾಹಿತ್ಯ ಪ್ರಶಸ್ತಿ‘ಗೆ ಕನ್ನಡದ ಕವಯಿತ್ರಿ ಮಮತಾ ಜಿ. ಸಾಗರ್ ಭಾಜನರಾಗಿದ್ದಾರೆ.
Last Updated 12 ಏಪ್ರಿಲ್ 2024, 23:30 IST
ಮಮತಾ ಸಾಗರ್‌ಗೆ ‘ಜಾಗತಿಕ ಸಾಹಿತ್ಯ ಪ್ರಶಸ್ತಿ’

ಮಹಿಳೆಯರ ಸಾಹಿತ್ಯ ಅವಗಣನೆ: ಜಯದೇವಿ ಗಾಯಕವಾಡ ಕಳವಳ

ಶಾಂತಾ ಪಸ್ತಾಪೂರ ಸಾಹಿತ್ಯದ ಚಿಂತನ– ಮಂಥನ
Last Updated 8 ಏಪ್ರಿಲ್ 2024, 4:41 IST
ಮಹಿಳೆಯರ ಸಾಹಿತ್ಯ ಅವಗಣನೆ: ಜಯದೇವಿ ಗಾಯಕವಾಡ ಕಳವಳ
ADVERTISEMENT
ADVERTISEMENT
ADVERTISEMENT