ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

M B Patil

ADVERTISEMENT

ಪ್ರತಿಸ್ಪರ್ಧಿಗಳಿಗೆ ಜೂ‌ನ್ 4ರಂದು ತಕ್ಕ ಉತ್ತರ: ಎಂ.ಬಿ. ಪಾಟೀಲ

ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ‌ ಅವರು ಮಂಗಳವಾರ ನಗರದಲ್ಲಿ ತಮ್ಮ ಹಕ್ಕು ಚಲಾಯಿಸಿದರು.
Last Updated 7 ಮೇ 2024, 14:09 IST
ಪ್ರತಿಸ್ಪರ್ಧಿಗಳಿಗೆ ಜೂ‌ನ್ 4ರಂದು ತಕ್ಕ ಉತ್ತರ: ಎಂ.ಬಿ. ಪಾಟೀಲ

ಮೋದಿ ಮಾತಿನ ಮೋಡಿ ಯಶಸ್ವಿಯಾಗದು: ಸಚಿವ ಎಂ.ಬಿ.ಪಾಟೀಲ

ಚುನಾವಣೆಯಲ್ಲಿ ಪ್ರಸ್ತಾಪಿಸಲು ಅಭಿವೃದ್ಧಿ ವಿಚಾರಗಳಿಲ್ಲದ ಕಾರಣ ಪ್ರಧಾನಿ ನರೇಂದ್ರ ಮೋದಿ ಗಾಬರಿಯಾಗಿದ್ದು, ಮಾತಿನಲ್ಲಿಯೇ ಮೋಡಿ ಮಾಡುವ ಅವರ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ಕೈಗಾರಿಕೆ, ಮೂಲಸೌಲಭ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದರು.
Last Updated 29 ಏಪ್ರಿಲ್ 2024, 16:10 IST
ಮೋದಿ ಮಾತಿನ ಮೋಡಿ ಯಶಸ್ವಿಯಾಗದು: ಸಚಿವ ಎಂ.ಬಿ.ಪಾಟೀಲ

ಹತ್ತು ವರ್ಷಗಳಲ್ಲಿ ಮೋದಿ ಸಾಧನೆ ಶೂನ್ಯ: ಸಚಿವ ಎಂ.ಬಿ. ಪಾಟೀಲ

‘ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ ಶೂನ್ಯ’ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಆರೋಪಿಸಿದರು.
Last Updated 28 ಏಪ್ರಿಲ್ 2024, 12:40 IST
ಹತ್ತು ವರ್ಷಗಳಲ್ಲಿ ಮೋದಿ ಸಾಧನೆ ಶೂನ್ಯ: ಸಚಿವ ಎಂ.ಬಿ. ಪಾಟೀಲ

ಚುನಾವಣೆ ನಂತರ ವಿಜಯೇಂದ್ರ ಸ್ಥಾನಕ್ಕೆ ಚ್ಯುತಿ: ಎಂ.ಬಿ.ಪಾಟೀಲ್‌

‘ಲಿಂಗಾಯತರ ಮತ ಪಡೆಯಲೆಂದೇ ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಲೋಕಸಭೆ ಚುನಾವಣೆ ನಂತರ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವುದಿಲ್ಲ’ ಎಂದು ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಶುಕ್ರವಾರ ಪ್ರತಿಪಾದಿಸಿದರು.
Last Updated 19 ಏಪ್ರಿಲ್ 2024, 14:23 IST
ಚುನಾವಣೆ ನಂತರ ವಿಜಯೇಂದ್ರ ಸ್ಥಾನಕ್ಕೆ ಚ್ಯುತಿ: ಎಂ.ಬಿ.ಪಾಟೀಲ್‌

ಕೈಗಾರಿಕಾ ಕ್ರಾಂತಿ ಮಾಡಿದ ಪಕ್ಷ ಕಾಂಗ್ರೆಸ್: ಸಚಿವ ಎಂ. ಬಿ. ಪಾಟೀಲ

‘ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿರುವುದು ಮಾತ್ರವಲ್ಲ, ಸೂಜಿಯಿಂದ ಹಿಡಿದು ವಿಮಾನ ತಯಾರಿಕೆವರೆಗೆ ಕೈಗಾರಿಕೆ ಕ್ರಾಂತಿ ಮಾಡಿದ ಪಕ್ಷವಾಗಿದೆ’ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.
Last Updated 18 ಏಪ್ರಿಲ್ 2024, 14:35 IST
ಕೈಗಾರಿಕಾ ಕ್ರಾಂತಿ ಮಾಡಿದ ಪಕ್ಷ ಕಾಂಗ್ರೆಸ್: ಸಚಿವ ಎಂ. ಬಿ. ಪಾಟೀಲ

ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಲು ಸಚಿವ ಪಾಟೀಲ ಸೂಚನೆ

ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಮಗುವೊಂದು ಪಾಳು ಕೊಳವೆ ಬಾವಿಗೆ ಬಿದ್ದಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
Last Updated 3 ಏಪ್ರಿಲ್ 2024, 15:49 IST
ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಲು ಸಚಿವ ಪಾಟೀಲ ಸೂಚನೆ

ಚುನಾವಣಾ ಬಾಂಡ್ | ಪ್ರಧಾನಿ ಮೋದಿ ಮುಖವಾಡ ಕಳಚಿದೆ: ಎಂ.ಬಿ. ಪಾಟೀಲ

‘ಚುನಾವಣಾ ಬಾಂಡ್ ವಿಚಾರ ಬಹಿರಂಗವಾದ ಬಳಿಕ ಮೋದಿ ಅವರ ಮುಖವಾಡ ಕಳಚಿದೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
Last Updated 31 ಮಾರ್ಚ್ 2024, 16:00 IST
ಚುನಾವಣಾ ಬಾಂಡ್ | ಪ್ರಧಾನಿ ಮೋದಿ ಮುಖವಾಡ ಕಳಚಿದೆ: ಎಂ.ಬಿ. ಪಾಟೀಲ
ADVERTISEMENT

ಆಂತರಿಕ ಉತ್ಪಾದನೆ ಹೆಚ್ಚಳ: 2032ಕ್ಕೆ ರಾಜ್ಯದ್ದು 1 ಟ್ರಿಲಿಯನ್‌ ಆರ್ಥಿಕತೆ; ಸಚಿವ

‘2032ರ ವೇಳೆಗೆ ರಾಜ್ಯದ ಒಟ್ಟು ಆಂತರಿಕ ಉತ್ಪಾದನೆಯನ್ನು (ಜಿಎಸ್‌ಡಿಪಿ) ಒಂದು ಟ್ರಿಲಿಯನ್ ಡಾಲರ್‌ಗೆ (₹83 ಲಕ್ಷ ಕೋಟಿ) ಏರಿಸಲು ರಾಜ್ಯ ಸರ್ಕಾರವು ಗುರಿ ಹೊಂದಿದ್ದು, ಇದಕ್ಕೆ ಪೂರಕವಾಗಿ ಅಭಿವೃದ್ಧಿಗೆ ಒತ್ತು ನೀಡುತ್ತಿದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
Last Updated 4 ಮಾರ್ಚ್ 2024, 16:34 IST
ಆಂತರಿಕ ಉತ್ಪಾದನೆ ಹೆಚ್ಚಳ: 2032ಕ್ಕೆ ರಾಜ್ಯದ್ದು 1 ಟ್ರಿಲಿಯನ್‌ ಆರ್ಥಿಕತೆ; ಸಚಿವ

ಸರ್ಕಾರಿ ಶಾಲೆ ಅಭಿವೃದ್ಧಿಗೆ ಸಹಕಾರ ಅಗತ್ಯ: ಸಚಿವ ಎಂ.ಬಿ. ಪಾಟೀಲ

ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಸ್ಥಳೀಯ ಮತ್ತು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
Last Updated 3 ಮಾರ್ಚ್ 2024, 15:47 IST
ಸರ್ಕಾರಿ ಶಾಲೆ ಅಭಿವೃದ್ಧಿಗೆ ಸಹಕಾರ ಅಗತ್ಯ: ಸಚಿವ ಎಂ.ಬಿ. ಪಾಟೀಲ

ಎಪಿಎಂ ಪುನರಾರಂಭಕ್ಕೆ ಹಲವು ವಿಘ್ನ: ಸಚಿವ ಎಂ.ಬಿ.ಪಾಟೀಲ

ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ) ಪುನರಾರಂಭಕ್ಕೆ ಸರ್ಕಾರ ಬದ್ಧವಾಗಿದೆ. ಆದರೆ, ಅರ್ಹ ಕಂಪನಿಗಳು ಮುಂದೆ ಬಾರದ ಕಾರಣ ಖಾಸಗಿಗೆ ಗುತ್ತಿಗೆ ಆಧಾರದಲ್ಲಿ ನೀಡುವ ಪ್ರಕ್ರಿಯೆಗಳು ನನೆಗುದಿಗೆ ಬಿದ್ದಿವೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
Last Updated 20 ಫೆಬ್ರುವರಿ 2024, 16:26 IST
ಎಪಿಎಂ ಪುನರಾರಂಭಕ್ಕೆ ಹಲವು ವಿಘ್ನ: ಸಚಿವ ಎಂ.ಬಿ.ಪಾಟೀಲ
ADVERTISEMENT
ADVERTISEMENT
ADVERTISEMENT