ಭಾನುವಾರ, 2 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Malaysia

ADVERTISEMENT

ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್: ಎರಡನೇ ಸುತ್ತಿಗೆ ಪಿ.ವಿ.ಸಿಂಧು

ವಿರಾಮದ ನಂತರ ಪುನರಾಗಮನ ಮಾಡಿರುವ ಐದನೇ ಶ್ರೇಯಾಂಕದ ಪಿ.ವಿ.ಸಿಂಧು, ಮಲೇಷ್ಯಾ ಓಪನ್ ಮಾಸ್ಟರ್ಸ್‌ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಸ್ಕಾಟ್ಲೆಂಡ್‌ನ ಕಿರ್ಟ್ಸಿ ಗಿಲ್ಮರ್ ಅವರನ್ನು ನೇರ ಆಟಗಳಿಂದ ಸೋಲಿಸಿ ಎರಡನೇ ಸುತ್ತನ್ನು ತಲುಪಿದರು.
Last Updated 22 ಮೇ 2024, 12:51 IST
ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್: ಎರಡನೇ ಸುತ್ತಿಗೆ ಪಿ.ವಿ.ಸಿಂಧು

ಮಲೇಷ್ಯಾ | 2 ಸೇನಾ ಹೆಲಿಕಾಪ್ಟರ್ ಡಿಕ್ಕಿ, ಪತನ; 10 ಮಂದಿ ಸಾವು

ಅಭ್ಯಾಸ ನಡೆಸುತ್ತಿದ್ದ ವೇಳೆ ಎರಡು ಸೇನಾ ಹೆಲಿಕಾಪ್ಟರ್‌ಗಳು ಡಿಕ್ಕಿ ಹೊಡೆದು ಪತನಗೊಂಡಿದ್ದು, 10 ಮಂದಿ ಮೃತಪಟ್ಟಿದ್ದಾರೆ ಎಂದು ಮಲೇಷ್ಯಾ ನೌಕಾಪಡೆ ಮಂಗಳವಾರ ತಿಳಿಸಿದೆ.
Last Updated 23 ಏಪ್ರಿಲ್ 2024, 5:26 IST
ಮಲೇಷ್ಯಾ | 2 ಸೇನಾ ಹೆಲಿಕಾಪ್ಟರ್ ಡಿಕ್ಕಿ, ಪತನ; 10 ಮಂದಿ ಸಾವು

ಮಲೇಷ್ಯಾ ಪ್ರಧಾನಿ ಭೇಟಿ ಮಾಡಿದ ಜೈಶಂಕರ್‌: ದ್ವಿಪಕ್ಷೀಯ ಸಂಬಂಧ ಚರ್ಚೆ

ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಅವರು ಮಲೇಷ್ಯಾ ಪ್ರಧಾನಿ ಅನ್ವರ್‌ ಇಬ್ರಾಹಿಂ ಅವರನ್ನು ಬುಧವಾರ ಭೇಟಿ ಮಾಡಿ, ದ್ವಿಪಕ್ಷೀಯ ಸಂಬಂಧದ ಕುರಿತು ಮಾತುಕತೆ ನಡೆಸಿದರು.
Last Updated 27 ಮಾರ್ಚ್ 2024, 12:33 IST
ಮಲೇಷ್ಯಾ ಪ್ರಧಾನಿ ಭೇಟಿ ಮಾಡಿದ ಜೈಶಂಕರ್‌: ದ್ವಿಪಕ್ಷೀಯ ಸಂಬಂಧ ಚರ್ಚೆ

ಮಲೇಷ್ಯಾ: ಕಾಲುಚೀಲಗಳ ಮೇಲೆ ‘ಅಲ್ಲಾಹ್’ ಪದ– ಆಕ್ರೋಶ

ಮಲೇಷ್ಯಾದ ಕೆಕೆ ಮಾರ್ಟ್‌ ಗ್ರೂಪ್‌ನ ವ್ಯಾಪಾರ ಮಳಿಗೆಯಲ್ಲಿ ‘ಅಲ್ಲಾಹ್’ ಎಂದು ಮುದ್ರಿತವಾದ ಕಾಲುಚೀಲಗಳ (ಸಾಕ್ಸ್‌) ಮಾರಾಟ ಕಂಡುಬಂದ ಕಾರಣ, ಮಳಿಗೆಯ ಮಾಲೀಕರು ಮತ್ತು ಅದರ ಪೂರೈಕೆದಾರರ ಮೇಲೆ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಹೊರಿಸಲಾಗಿದೆ.
Last Updated 26 ಮಾರ್ಚ್ 2024, 14:14 IST
ಮಲೇಷ್ಯಾ: ಕಾಲುಚೀಲಗಳ ಮೇಲೆ ‘ಅಲ್ಲಾಹ್’ ಪದ– ಆಕ್ರೋಶ

ಕಾಮನ್‌ವೆಲ್ತ್ ಗೇಮ್ಸ್‌ ಆತಿಥ್ಯದಿಂದ ಹಿಂದೆಸರಿದ ಮಲೇಷ್ಯಾ

ವೆಚ್ಚ ಹೆಚ್ಚುತ್ತಿರುವ ಕಾರಣ ಮತ್ತು ಸಿದ್ಧತೆಗೆ ಅವಧಿ ಕಡಿಮೆಯಿರುವ ಕಾರಣ 2026ರ ಕಾಮನ್ವೆಲ್ತ್‌ ಗೇಮ್ಸ್‌ ಆತಿಥ್ಯದಿಂದ ಹಿಂದೆಸರಿಯಲು ಮಲೇಷ್ಯಾ ಶುಕ್ರವಾರ ನಿರ್ಧರಿಸಿದೆ.
Last Updated 22 ಮಾರ್ಚ್ 2024, 11:33 IST
ಕಾಮನ್‌ವೆಲ್ತ್ ಗೇಮ್ಸ್‌ ಆತಿಥ್ಯದಿಂದ ಹಿಂದೆಸರಿದ ಮಲೇಷ್ಯಾ

MH 370 ವಿಮಾನ ನಿಗೂಢ ಕಣ್ಮರೆಯಾಗಿ ಒಂದು ದಶಕ: ಪೈಲಟ್ ಆತ್ಮಾಹುತಿಯೇ ಕಾರಣವೇ?

ಮಲೇಷ್ಯಾ ಏರಲೈನ್ಸ್‌ನ ಎಂಎಚ್ 370 ಪ್ರಯಾಣಿಕರ ವಿಮಾನ ಹಾರುವಾಗಲೇ ಕಣ್ಮರೆಯಾಗಿ ಒಂದು ದಶಕ ಕಳೆಯಿತು. ಈತನಕ ಅದರ ನಿಖರ ಸುಳಿವು ಇನ್ನೂ ಯಾರಿಗೂ ಲಭ್ಯವಾಗಿಲ್ಲ.
Last Updated 10 ಮಾರ್ಚ್ 2024, 13:16 IST
MH 370 ವಿಮಾನ ನಿಗೂಢ ಕಣ್ಮರೆಯಾಗಿ ಒಂದು ದಶಕ: ಪೈಲಟ್ ಆತ್ಮಾಹುತಿಯೇ ಕಾರಣವೇ?

16 ಷರಿಯಾ ಕಾನೂನು ರದ್ದುಗೊಳಿಸಿದ ಮಲೇಷ್ಯಾ ಸುಪ್ರೀಂ ಕೋರ್ಟ್‌

ಷರಿಯಾ ಆಧಾರಿತ 16 ಕಾನೂನುಗಳನ್ನು ಮಲೇಷ್ಯಾ ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ. ಒಂಬತ್ತು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠವು 8:1ರ ಬಹುಮತದ ತೀರ್ಪು ಪ್ರಕಟಿಸಿದೆ.
Last Updated 9 ಫೆಬ್ರುವರಿ 2024, 13:32 IST
16 ಷರಿಯಾ ಕಾನೂನು ರದ್ದುಗೊಳಿಸಿದ ಮಲೇಷ್ಯಾ ಸುಪ್ರೀಂ ಕೋರ್ಟ್‌
ADVERTISEMENT

ಪ್ರಸಾರ ಭಾರತಿ– ರೇಡಿಯೊ ಮಲೇಷ್ಯಾ ಒಪ್ಪಂದ

ರೇಡಿಯೊ ಮತ್ತು ಟೆಲಿವಿಷನ್‌ ಪ್ರಸಾರ ಕ್ಷೇತ್ರದಲ್ಲಿನ ಸಹಕಾರವನ್ನು ಇನ್ನಷ್ಟು ವೃದ್ಧಿಸುವ ನಿಟ್ಟಿನಲ್ಲಿ ‘ಪ್ರಸಾರ ಭಾರತಿ’ಯು ಮಲೇಷ್ಯಾದ ಸರ್ಕಾರಿ ಸ್ವಾಮ್ಯದ ‘ರೇಡಿಯೊ ಟೆಲಿವಿಷನ್‌ ಮಲೇಷ್ಯಾ’ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
Last Updated 27 ಡಿಸೆಂಬರ್ 2023, 15:52 IST
ಪ್ರಸಾರ ಭಾರತಿ– ರೇಡಿಯೊ ಮಲೇಷ್ಯಾ ಒಪ್ಪಂದ

ಮಲೇಷ್ಯಾ: ಭಾರತ, ಚೀನಾ ಪ್ರಜೆಗಳಿಗೆ ವೀಸಾಮುಕ್ತ ಪ್ರವೇಶ

ಭಾರತ ಮತ್ತು ಚೀನಾದ ಪ್ರಜೆಗಳಿಗೆ ಡಿಸೆಂಬರ್‌ 1ರಿಂದ 30 ದಿನಗಳವರೆಗೆ ವೀಸಾಮುಕ್ತ ಪ್ರವೇಶಕ್ಕೆ ಅನುಮತಿ ನೀಡುವುದಾಗಿ ಮಲೇಷ್ಯಾ ಪ್ರಧಾನಿ ಅನ್ವರ್‌ ಇಬ್ರಾಹಿಂ ಘೋಷಿಸಿದ್ದಾರೆ.
Last Updated 27 ನವೆಂಬರ್ 2023, 13:56 IST
ಮಲೇಷ್ಯಾ: ಭಾರತ, ಚೀನಾ ಪ್ರಜೆಗಳಿಗೆ ವೀಸಾಮುಕ್ತ ಪ್ರವೇಶ

ಮಲೇಷ್ಯಾ: ಇನ್ಮುಂದೆ ಭಾರತೀಯ ಪ್ರವಾಸಿಗರಿಗೆ ವೀಸಾ ಮುಕ್ತ ಪ್ರವೇಶ

ಭಾರತೀಯ ಮತ್ತು ಚೀನಿ ಪ್ರವಾಸಿಗರಿಗೆ 30 ದಿನಗಳ ವೀಸಾ ಮುಕ್ತ ಪ್ರವೇಶವನ್ನು ಮಲೇಷ್ಯಾ ಸರ್ಕಾರ ಕಲ್ಪಿಸಿದೆ.
Last Updated 27 ನವೆಂಬರ್ 2023, 6:58 IST
ಮಲೇಷ್ಯಾ: ಇನ್ಮುಂದೆ ಭಾರತೀಯ ಪ್ರವಾಸಿಗರಿಗೆ ವೀಸಾ ಮುಕ್ತ ಪ್ರವೇಶ
ADVERTISEMENT
ADVERTISEMENT
ADVERTISEMENT