ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Mangaluru

ADVERTISEMENT

ಮಂಗಳೂರು: ಕುಕ್ಕಿಲದಲ್ಲಿ ನಾಡ ಮಾವು ಜೀನ್ ಬ್ಯಾಂಕ್

ನಗರದಿಂದ 38 ಕಿ.ಮೀ ದೂರದಲ್ಲಿರುವ ಕುಕ್ಕಿಲ ಎಂಬ ಪುಟ್ಟ ಹಳ್ಳಿಯ ಗುಡ್ಡದ ತಟದಲ್ಲಿ, ನಶಿಸುತ್ತಿರುವ ಕರಾವಳಿ– ಮಲೆನಾಡಿನ ಅಪರೂಪದ ನಾಡ ಮಾವು ಜೀನ್‌ ಬ್ಯಾಂಕ್ ಮೈದಳೆದಿದೆ.
Last Updated 18 ಮೇ 2024, 8:32 IST
ಮಂಗಳೂರು: ಕುಕ್ಕಿಲದಲ್ಲಿ ನಾಡ ಮಾವು ಜೀನ್ ಬ್ಯಾಂಕ್

ಮಂಗಳೂರು: ಕಾಳಿಕಾಂಬಾ ದೇವಸ್ಥಾನದಲ್ಲಿ ದೀಪ ಪೂಜನ

ಆನೆಗುಂದಿ ಗುರುಸೇವಾ ಪರಿಷತ್ ಮಹಾಮಂಡಲದ ಆಶ್ರಯದಲ್ಲಿ ರಥಬೀದಿಯ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿರುವ ಜ್ಞಾನವಿಕಾಸ ಶಿಬಿರದ ಅಂಗವಾಗಿ ಬುಧವಾರ ಮಹಿಳೆಯರಿಂದ ‘ದೀಪ ಪೂಜನ’ ಕಾರ್ಯಕ್ರಮ ನಡೆಯಿತು.
Last Updated 18 ಮೇ 2024, 5:57 IST
ಮಂಗಳೂರು: ಕಾಳಿಕಾಂಬಾ ದೇವಸ್ಥಾನದಲ್ಲಿ ದೀಪ ಪೂಜನ

ಮಂಗಳೂರು: ಸರ್ಕಾರಿ ವಾಹನದ ಇನ್ಶೂರೆನ್ಸ್ ಸುತ್ತ....

ಇನ್ಶೂರೆನ್ಸ್‌ ಮತ್ತು ಎಮಿಷನ್‌ ಪರೀಕ್ಷೆ ಮಾಡಿಸಿರುವುದನ್ನು ಖಾತರಿಪಡಿಸಿಕೊಳ್ಳಲು ವಾಹನಗಳನ್ನು ಅಡ್ಡಹಾಕುವ ಪೊಲೀಸರೇ ಈ ಪ್ರಕ್ರಿಯೆಗಳನ್ನು ಪೂರೈಸುವುದಿಲ್ಲ ಎಂಬ ಆರೋಪದ ವಿಡಿಯೊವೊಂದು ಶುಕ್ರವಾರ ಭಾರಿ ಚರ್ಚೆಗೆ ಗ್ರಾಸವಾಯಿತು.
Last Updated 18 ಮೇ 2024, 5:56 IST
ಮಂಗಳೂರು: ಸರ್ಕಾರಿ ವಾಹನದ ಇನ್ಶೂರೆನ್ಸ್ ಸುತ್ತ....

ಮಂಗಳೂರು: ಖಾರ್‌ಲ್ಯಾಂಡ್‌ ಕಾಮಗಾರಿಗೆ ನದಿ ಒತ್ತುವರಿ?

ಒಂದೆಡೆ ಕಾಂಡ್ಲ ಸಸ್ಯಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಲು ಸರ್ಕಾರವೇ ‘ಮಿಸ್ಟಿ’ ಯೋಜನೆ ಹಮ್ಮಿಕೊಂಡಿದ್ದರೆ, ಇನ್ನೊಂದೆಡೆ ಸರ್ಕಾರದ ಕಾಮಗಾರಿಗಳಿಂದಾಗಿಯೇ ಕಾಂಡ್ಲ ಕಾಡುಗಳು ಆಪತ್ತು ಎದುರಿಸುವ ಸ್ಥಿತಿ ನಗರದಲ್ಲಿ ನಿರ್ಮಾಣವಾಗಿದೆ
Last Updated 17 ಮೇ 2024, 7:00 IST
ಮಂಗಳೂರು: ಖಾರ್‌ಲ್ಯಾಂಡ್‌ ಕಾಮಗಾರಿಗೆ ನದಿ ಒತ್ತುವರಿ?

ಮಂಗಳೂರು | 270 ಗ್ರಾಂ ಎಂಡಿಎಂಎ ವಶ: ನಾಲ್ವರ ಬಂಧನ

ಬೆಂಗಳೂರಿನಿಂದ ನಗರಕ್ಕೆ ಕಾರಿನಲ್ಲಿ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎಯನ್ನು ಸಾಗಿಸಿ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Last Updated 16 ಮೇ 2024, 6:16 IST
ಮಂಗಳೂರು | 270 ಗ್ರಾಂ ಎಂಡಿಎಂಎ ವಶ: ನಾಲ್ವರ ಬಂಧನ

ಪುರುಷರಕಟ್ಟೆ: ಬಸ್ ಡಿಕ್ಕಿ– ಬೈಕ್ ಸವಾರ ಸ್ಥಳದಲ್ಲೇ ಸಾವು

ಕಾಣಿಯೂರು ಸುಬ್ರಹ್ಮಣ್ಯ ರಸ್ತೆಯ ಪುರುಷರಕಟ್ಟೆ ಎಂಬಲ್ಲಿ ಬಸ್‌ ಡಿಕ್ಕಿ ಹೊಡೆದು, ಬೈಕ್ ಸವಾರರೊಬ್ಬರು ಬುಧವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 16 ಮೇ 2024, 6:12 IST
ಪುರುಷರಕಟ್ಟೆ: ಬಸ್ ಡಿಕ್ಕಿ– ಬೈಕ್ ಸವಾರ ಸ್ಥಳದಲ್ಲೇ  ಸಾವು

ಪುತ್ತೂರು ವ್ಯಾಪ್ತಿಯಲ್ಲಿ ಮಳೆ: 2 ಮನೆಗಳಿಗೆ ಹಾನಿ

ಪುತ್ತೂರು: ತಾಲ್ಲೂಕಿನ ವಿವಿಧೆಡೆ ಭಾನುವಾರ ಸಂಜೆ ಗುಡುಗು, ಗಾಳಿಯೊಂದಿಗೆ ಭಾರಿ ಮಳೆಯಾಗಿದೆ. ಭಾನುವಾರ ಸಂಜೆ 5 ಗಂಟೆ ವೇಳೆಗೆ ಗಾಳಿ, ಗುಡುಗಿನೊಂದಿಗೆ ಸುರಿಯಲಾರಂಭಿಸಿದ ಮಳೆ ಸುಮಾರು 1 ಗಂಟೆಗೂ ಅಧಿಕ ಕಾಲ ಸುರಿದಿದೆ.
Last Updated 13 ಮೇ 2024, 3:17 IST
ಪುತ್ತೂರು ವ್ಯಾಪ್ತಿಯಲ್ಲಿ ಮಳೆ: 2 ಮನೆಗಳಿಗೆ ಹಾನಿ
ADVERTISEMENT

ವಾಮಂಜೂರು ಕೃಷಿ ಮೇಳ: ಸಸಿಗಳ ಖರೀದಿ ಜೋರು

ವಾಮಂಜೂರು ತಿರುವೈಲಿನ ಅಮೃತೇಶ್ವರ ದೇವಸ್ಥಾನ ಮುಂಭಾಗದಲ್ಲಿ ಏರ್ಪಡಿಸಿದ್ದ ಕೃಷಿ ಮೇಳದ ಬಹುತೇಕ ಮಾರಾಟ ಮಳಿಗೆಗಳು ರಜಾದಿನವಾದ ಭಾನುವಾರವೂ ಖಾಲಿ ಇದ್ದವು. ಆದರೆ, ಸಸಿಗಳನ್ನು ಮಾರಾಟ ಮಾಡುವ ನರ್ಸರಿಗಳ ಬಳಿ ಜನಸಂದಣಿ ಕಂಡು ಬಂತು.
Last Updated 13 ಮೇ 2024, 3:16 IST
ವಾಮಂಜೂರು ಕೃಷಿ ಮೇಳ: ಸಸಿಗಳ ಖರೀದಿ ಜೋರು

ಮಂಗಳೂರು: ಅಲ್ಪ ಬಳಕೆಯ ಬಟ್ಟೆ ಅಗ್ಗದ ದರಕ್ಕೆ ಬಿಕರಿ

ಅಲ್ಪ ಮಾತ್ರ ಬಳಕೆಯಾದ ದುಬಾರಿ ಬ್ರ್ಯಾಂಡೆಡ್ ಬಟ್ಟೆಗಳನ್ನು ಪಡೆದು, ಅಗ್ಗದ ದರಕ್ಕೆ ಮಾರಾಟ ಮಾಡಿ ನೇಕಾರರ ಸಮುದಾಯಕ್ಕೆ ನೆರವಾಗಲು ‘ಒಹಾನ ಕಮ್ಯುನಿಟಿ’ ಇಲ್ಲಿನ ಮಣ್ಣಗುಡ್ಡೆಯ ವರ್ಟೆಕ್ಸ್‌ ಲಾಂಜ್‌ನಲ್ಲಿ ಭಾನುವಾರ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.
Last Updated 13 ಮೇ 2024, 3:15 IST
ಮಂಗಳೂರು: ಅಲ್ಪ ಬಳಕೆಯ ಬಟ್ಟೆ ಅಗ್ಗದ ದರಕ್ಕೆ ಬಿಕರಿ

ಎನ್‌ಇಪಿ ರದ್ದತಿಯಿಂದ ಉನ್ನತ ಶಿಕ್ಷಣಕ್ಕೆ ಆಪತ್ತು: ಅರುಣ ಶಹಾಪುರ

'ಎನ್‌ಇಪಿ ಭಾಗವಾಗಿದ್ದ ನಾಲ್ಕು ವರ್ಷಗಳ ಪದವಿ ಸ್ಥಗಿತಗೊಳಿಸಿ, 3 ವರ್ಷಗಳ ಪದವಿ ಕೋರ್ಸ್‌ಗೆ ಸುತ್ತೋಲೆ ಹೊರಡಿಸಿರುವ ರಾಜ್ಯ ಸರ್ಕಾರದ ಕ್ರಮ ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲ, ವಿಶ್ವವಿದ್ಯಾಲಯಗಳಿಗೂ ಆಪತ್ತು ತರಲಿದೆ’ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ ಶಹಾಪುರ ಎಚ್ಚರಿಸಿದರು.
Last Updated 10 ಮೇ 2024, 12:28 IST
ಎನ್‌ಇಪಿ ರದ್ದತಿಯಿಂದ ಉನ್ನತ ಶಿಕ್ಷಣಕ್ಕೆ ಆಪತ್ತು: ಅರುಣ  ಶಹಾಪುರ
ADVERTISEMENT
ADVERTISEMENT
ADVERTISEMENT