ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Meerut

ADVERTISEMENT

ಬಿಜೆಪಿ ಅಧಿಕಾರದ ಅಮಲಿನಲ್ಲಿ ತೇಲಾಡುತ್ತಿದೆ: ಜಯಂತ್ ಚೌಧರಿ

ಪಾಲಿಕೆ ಸಭೆಯಲ್ಲಿ ವಿರೋಧ ಪಕ್ಷದ ಕೌನ್ಸಿಲರ್‌ಗಳನ್ನು ಥಳಿಸಿದ ಘಟನೆಗೆ ಸಂಬಂಧಿಸಿದಂತೆ ಆಡಳಿತ ಪಕ್ಷ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ರಾಷ್ಟ್ರೀಯ ಲೋಕದಳ(ಆರ್‌ಎಲ್‌ಡಿ) ಪಕ್ಷದ ಅಧ್ಯಕ್ಷ ಜಯಂತ್ ಚೌಧರಿ, ‘ಬಿಜೆಪಿ ಅಧಿಕಾರದ ಅಮಲಿ ತೇಲಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 2 ಜನವರಿ 2024, 3:10 IST
ಬಿಜೆಪಿ ಅಧಿಕಾರದ ಅಮಲಿನಲ್ಲಿ ತೇಲಾಡುತ್ತಿದೆ: ಜಯಂತ್ ಚೌಧರಿ

ಮೀರತ್‌: ಡಿಟರ್ಜೆಂಟ್ ಕಾರ್ಖಾನೆಯಲ್ಲಿ ಸ್ಫೋಟ, ನಾಲ್ವರು ಕಾರ್ಮಿಕರ ಸಾವು

ಡಿಟರ್ಜೆಂಟ್ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು, ನಾಲ್ವರು ಕಾರ್ಮಿಕರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 17 ಅಕ್ಟೋಬರ್ 2023, 9:33 IST
ಮೀರತ್‌: ಡಿಟರ್ಜೆಂಟ್ ಕಾರ್ಖಾನೆಯಲ್ಲಿ ಸ್ಫೋಟ, ನಾಲ್ವರು ಕಾರ್ಮಿಕರ ಸಾವು

ಮೀರತ್‌: ಕಾಲೇಜು ಕಟ್ಟಡದಿಂದ ಹಾರಿದ್ದ 22 ವರ್ಷದ ವಿದ್ಯಾರ್ಥಿನಿ ಸಾವು

ಎರಡು ದಿನಗಳ ಹಿಂದೆ ಕಾಲೇಜು ಕಟ್ಟಡದಿಂದ ಕೆಳಗೆ ಹಾರಿ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ.
Last Updated 22 ಅಕ್ಟೋಬರ್ 2022, 14:07 IST
ಮೀರತ್‌: ಕಾಲೇಜು ಕಟ್ಟಡದಿಂದ ಹಾರಿದ್ದ 22 ವರ್ಷದ ವಿದ್ಯಾರ್ಥಿನಿ ಸಾವು

ಉ. ಪ್ರದೇಶದ ಸರ್ಕಾರ ಕ್ರಿಮಿನಲ್‌ಗಳೊಂದಿಗೆ 'ಜೈಲ್ ಜೈಲ್' ಆಟವಾಡುತ್ತಿದೆ: ಪ್ರಧಾನಿ

ಉತ್ತರ ಪ್ರದೇಶದಲ್ಲಿ ಈ ಹಿಂದೆ ಮಾಫಿಯಾ ಮತ್ತು ಕ್ರಿಮಿನಲ್‌ಗಳು ಅವರಿಗೆ ಇಷ್ಟಬಂದಂತೆ ಆಟವಾಡುತ್ತಿದ್ದರು. ಆದರೆ, ಈಗ ಯೋಗಿ ಆದಿತ್ಯನಾಥ್ ಸರ್ಕಾರ ಅವರೊಂದಿಗೆ 'ಜೈಲ್ ಜೈಲ್' ಆಟವಾಡುತ್ತಿದೆ' ಎಂದಿರುವ ಪ್ರಧಾನಿ ಮೋದಿ ಈ ಹಿಂದೆ ಆಳ್ವಿಕೆ ನಡೆಸಿದ್ದ ಸರ್ಕಾರಗಳ ವಿರುದ್ಧ ಕಿಡಿಕಾರಿದ್ದಾರೆ.
Last Updated 2 ಜನವರಿ 2022, 11:55 IST
ಉ. ಪ್ರದೇಶದ ಸರ್ಕಾರ ಕ್ರಿಮಿನಲ್‌ಗಳೊಂದಿಗೆ 'ಜೈಲ್ ಜೈಲ್' ಆಟವಾಡುತ್ತಿದೆ: ಪ್ರಧಾನಿ

ಮೀರತ್‌: ಮಂಗಲ್‌ ಪಾಂಡೆ ಪುತ್ಥಳಿಗೆ ಪ್ರಧಾನಿ ಮೋದಿ ಪುಷ್ಪ ನಮನ

ಮೀರತ್‌(ಉತ್ತರ ಪ್ರದೇಶ): 1857ರ ಸಿಪಾಯಿ ದಂಗೆಯ ಮುಂದಾಳು ಹೋರಾಟಗಾರ ಮಂಗಲ್‌ ಪಾಂಡೆ ಅವರ ಪುತ್ಥಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಪುಷ್ಪ ನಮನ ಸಲ್ಲಿಸಿದರು. ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪನಿಯ 34ನೇ ಬಂಗಾಳ ಸ್ಥಳೀಯ ಪದಾತಿದಳದಲ್ಲಿ ಮಂಗಲ್‌ ಪಾಂಡೆ ಸಿಪಾಯಿ ಆಗಿದ್ದರು. 1857ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಿಪಾಯಿ ದಂಗೆಯಲ್ಲಿ ಪಾಂಡೆ ಮುನ್ನೆಲೆಗೆ ಬಂದರು.
Last Updated 2 ಜನವರಿ 2022, 10:17 IST
ಮೀರತ್‌: ಮಂಗಲ್‌ ಪಾಂಡೆ ಪುತ್ಥಳಿಗೆ ಪ್ರಧಾನಿ ಮೋದಿ ಪುಷ್ಪ ನಮನ

ಬಾಂಬ್‌ ಬೆದರಿಕೆ: ಉ. ಪ್ರದೇಶದ 9 ಜಿಲ್ಲೆಗಳ ರೈಲು ನಿಲ್ದಾಣಗಳಲ್ಲಿ ಭದ್ರತೆ ಬಿಗಿ

ಉತ್ತರ ಪ್ರದೇಶದ ಮೀರತ್ ಸೇರಿದಂತೆ ಒಂಬತ್ತು ಜಿಲ್ಲೆಗಳಲ್ಲಿ ರೈಲ್ವೆ ನಿಲ್ದಾಣಗಳು ಮತ್ತು ದೇವಾಲಯಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಪತ್ರ ಬಂದಿರುವ ಕಾರಣ, ಎಲ್ಲ ಕಡೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
Last Updated 10 ನವೆಂಬರ್ 2021, 11:11 IST
ಬಾಂಬ್‌ ಬೆದರಿಕೆ: ಉ. ಪ್ರದೇಶದ 9 ಜಿಲ್ಲೆಗಳ ರೈಲು ನಿಲ್ದಾಣಗಳಲ್ಲಿ ಭದ್ರತೆ ಬಿಗಿ

ಮೀರತ್‌: ₹ 2500 ಕೊಟ್ರೆ, ಕೋವಿಡ್‌ ನೆಗೆಟಿವ್‌ ವರದಿ, ಆಸ್ಪತ್ರೆ ಪರವಾನಗಿ ರದ್ದು

ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಹಣಕ್ಕಾಗಿ ಕೊರೊನಾ ವೈರಸ್‌ ಸೋಂಕಿತರಿಗೆ ನೆಗೆಟಿವ್‌ ವರದಿ ನೀಡುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಆಸ್ಪತ್ರೆಯ ಪರವಾನಗಿಯನ್ನು ರದ್ದುಪಡಿಸಲಾಗಿದೆ.
Last Updated 8 ಜುಲೈ 2020, 7:45 IST
ಮೀರತ್‌: ₹ 2500 ಕೊಟ್ರೆ, ಕೋವಿಡ್‌ ನೆಗೆಟಿವ್‌ ವರದಿ, ಆಸ್ಪತ್ರೆ ಪರವಾನಗಿ ರದ್ದು
ADVERTISEMENT

ನನ್ನದೇನೂ ತಪ್ಪಿಲ್ಲ, ನಾನೇನೂ ಮಾಡ್ಲಿಲ್ಲ: ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್

ನಾನು ಯಾರಿಗೂ ಏನೂ ಮಾಡಿಲ್ಲ. ನನ್ನದೇನೂ ತಪ್ಪಿಲ್ಲ ಎಂದು ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಹೇಳಿದ್ದಾರೆ. ಕಳೆದ ರಾತ್ರಿ ಮೀರತ್ ನ ಮನೆಯಲ್ಲಿದ್ದ ಪ್ರವೀಣ್ ಕುಮಾರ್ ನೆರೆಮನೆಯ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಅವರ ಏಳು ವರ್ಷದ ಮಗನನ್ನು ನೂಕಿದ್ದಾರೆ ಎಂದು ಆರೋಪಿಸಿ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
Last Updated 15 ಡಿಸೆಂಬರ್ 2019, 14:07 IST
ನನ್ನದೇನೂ ತಪ್ಪಿಲ್ಲ, ನಾನೇನೂ ಮಾಡ್ಲಿಲ್ಲ: ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್

ಮುಸ್ಲಿಮ್ ಹುಡುಗನ ಜೊತೆ ಕುಳಿತ ಯುವತಿಗೆ ಥಳಿತ: ನಾಲ್ವರು ಪೊಲೀಸರು ಅಮಾನತು

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್
Last Updated 25 ಸೆಪ್ಟೆಂಬರ್ 2018, 15:16 IST
ಮುಸ್ಲಿಮ್ ಹುಡುಗನ ಜೊತೆ ಕುಳಿತ ಯುವತಿಗೆ ಥಳಿತ: ನಾಲ್ವರು ಪೊಲೀಸರು ಅಮಾನತು

ಬಿಜೆಪಿ ಕಾರ್ಯದರ್ಶಿ ಮಾಲಾರ್ಪಣೆಗೈದ ಅಂಬೇಡ್ಕರ್ ಪ್ರತಿಮೆ ಮೈಲಿಗೆ: ದಲಿತ ವಕೀಲರು

ಬಿಜೆಪಿ ರಾಜ್ಯ ಕಾರ್ಯದರ್ಶಿ ಸುನೀಲ್ ಬನ್ಸಾಲ್ ಮಾಲಾರ್ಪಣೆ ಮಾಡಿದ್ದ ಡಾ. ಬಿ ಆರ್‌ ಅಂಬೇಡ್ಕರ್ ಪ್ರತಿಮೆಯನ್ನು ಹಾಲು ಮತ್ತು ಗೋ ಮೂತ್ರದಿಂದ ದಲಿತ ಸಮುದಾಯದ ವಕೀಲರು ಶುಕ್ರವಾರ ಸ್ವಚ್ಛಗೊಳಿಸಿದ್ದಾರೆ.
Last Updated 11 ಆಗಸ್ಟ್ 2018, 7:34 IST
ಬಿಜೆಪಿ ಕಾರ್ಯದರ್ಶಿ ಮಾಲಾರ್ಪಣೆಗೈದ ಅಂಬೇಡ್ಕರ್ ಪ್ರತಿಮೆ ಮೈಲಿಗೆ: ದಲಿತ ವಕೀಲರು
ADVERTISEMENT
ADVERTISEMENT
ADVERTISEMENT