ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

mental health

ADVERTISEMENT

ಆರೋಗ್ಯ: ರೋಗಗಳು ಎಷ್ಟೇ ಬರಲಿ ಮನಸ್ಸು ಗಟ್ಟಿ ಇರಲಿ..

ಅನೇಕ ಅಂಗಾಂಗಗಳಿರುವ ನಮ್ಮ ದೇಹ ಒಂದು ಸಮಷ್ಟಿ ರಚನೆ. ಹೀಗಾಗಿ, ದೇಹದ ಯಾವುದೇ ಒಂದು ಅಂಗಕ್ಕೆ ಸಮಸ್ಯೆ ಬಂದರೂ ಇಡೀ ದೇಹಕ್ಕೆ ಅಹಿತವಾಗುತ್ತದೆ.
Last Updated 6 ಮೇ 2024, 20:51 IST
ಆರೋಗ್ಯ: ರೋಗಗಳು ಎಷ್ಟೇ ಬರಲಿ ಮನಸ್ಸು ಗಟ್ಟಿ ಇರಲಿ..

ಅಪ್ಪುಗೆಯೇ ಆರೈಕೆ

ಹಗ್, ಅಪ್ಪುಗೆ, ಆಲಿಂಗನ... ಪದಗಳಷ್ಟೇ ಅಲ್ಲ, ಇದರ ಪದರುಗಳೂ ಅಷ್ಟೇ ನವಿರು. ನೋವು, ಸಂಕಟ, ದುಃಖ, ಅವಮಾನ, ಎದೆಗುದಿ, ಕಳವಳ, ತಳಮಳಗಳನ್ನೆಲ್ಲ ಒಂದು ತೋಳಿನಿಂದ ಬದಿಗೆ ಸರಿಸುವ; ಇನ್ನೊಂದು ತೋಳಿನಿಂದ ಒಲವು, ಪ್ರೀತಿ, ಅನುರಾಗ, ಅಕ್ಕರೆ, ವಾತ್ಸಲ್ಯ...
Last Updated 3 ಮೇ 2024, 23:30 IST
ಅಪ್ಪುಗೆಯೇ ಆರೈಕೆ

ಸಂಗತ: ಜೀವನೋತ್ಸಾಹ ಕುಗ್ಗಿಸದಿರಲಿ ದುಡಿಮೆ

ಬಿಡುವಿಲ್ಲದ ದುಡಿಮೆಯಿಂದ ವ್ಯಕ್ತಿಯ ಜೀವಂತಿಕೆಗೆ, ಸೃಜನಶೀಲ ಸಾಮರ್ಥ್ಯಕ್ಕೆ ಪೆಟ್ಟು
Last Updated 3 ಮೇ 2024, 0:06 IST
ಸಂಗತ: ಜೀವನೋತ್ಸಾಹ ಕುಗ್ಗಿಸದಿರಲಿ ದುಡಿಮೆ

ವಿಶ್ವ ಬೈಪೋಲಾರ್ ದಿನ: ಧ್ರುವದಿಂದ ಧ್ರುವಕೆ ಹೊಯ್ದಾಡುವ ಮನಸ್ಸು!

ಪ್ರತಿ ವರ್ಷ ಮಾರ್ಚ್ ತಿಂಗಳ ಮೂವತ್ತರಂದು ‘ವಿಶ್ವ ಬೈಪೋಲಾರ್ ದಿನ’ (ದ್ವಿ-ಧ್ರುವ ಮನೋವ್ಯಾಕುಲತೆ/ಚಿತ್ತಲಹರಿಯ ಅಸ್ವಸ್ಥತೆ) ಎಂದು ಹಮ್ಮಿಕೊಳ್ಳಲಾಗುತ್ತದೆ.
Last Updated 26 ಮಾರ್ಚ್ 2024, 1:22 IST
ವಿಶ್ವ ಬೈಪೋಲಾರ್ ದಿನ: ಧ್ರುವದಿಂದ ಧ್ರುವಕೆ ಹೊಯ್ದಾಡುವ ಮನಸ್ಸು!

‘ಕೆಲಸದ ಒತ್ತಡದಿಂದ ಖಿನ್ನತೆ ಸಾಧ್ಯತೆ’

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಮತ
Last Updated 20 ಮಾರ್ಚ್ 2024, 16:30 IST
‘ಕೆಲಸದ ಒತ್ತಡದಿಂದ ಖಿನ್ನತೆ ಸಾಧ್ಯತೆ’

ವಿದ್ಯಾರ್ಥಿಗಳ ಆತ್ಮಹತ್ಯೆ; ಪಾಲಕರಿಂದ ಹೊಣೆಗಾರಿಕೆ ನಿರ್ವಹಣೆ ಅಗತ್ಯ: ತಜ್ಞರ ಸಲಹೆ

‘ವೃತ್ತಿಪರ ಕೋರ್ಸ್‌ ಸೇರಿದಂತೆ ಯಾವುದೇ ಶಿಕ್ಷಣಕ್ಕೆ ಸಂಬಂಧಿಸಿ ‌ಮಕ್ಕಳ ಸಾಮರ್ಥ್ಯವನ್ನು ಪಾಲಕರು ಅರಿಯುವುದು ಮುಖ್ಯ. ಜೊತೆಗೆ, ಪಾಲಕರಾಗಿ ತಮ್ಮ ಜವಾಬ್ದಾರಿಯನ್ನು ಸಹ ಅವರು ಸರಿಯಾಗಿ ನಿರ್ವಹಣೆ ಮಾಡುವುದು ಅಗತ್ಯ’ ಎಂದು ಮಾನಸಿಕ ಆರೋಗ್ಯ ತಜ್ಞರು ಪ್ರತಿಪಾದಿಸಿದ್ದಾರೆ.
Last Updated 20 ಫೆಬ್ರುವರಿ 2024, 16:00 IST
ವಿದ್ಯಾರ್ಥಿಗಳ ಆತ್ಮಹತ್ಯೆ; ಪಾಲಕರಿಂದ ಹೊಣೆಗಾರಿಕೆ ನಿರ್ವಹಣೆ ಅಗತ್ಯ: ತಜ್ಞರ ಸಲಹೆ

ತೋಟಗಾರಿಕೆ ಮೂಲಕ ‘ಪ್ರಕೃತಿ ಚಿಕಿತ್ಸೆ’: ಅಂಗವಿಕಲರ ಕೈಯಲ್ಲಿ ಅರಳಿದ ಕೈದೋಟ

ಮಾನಸಿಕ ಅಸ್ವಸ್ಥರು, ಅಂಗವಿಕಲರು ಹಾಗೂ ಅಪರಾಧ ಕೃತ್ಯ ಎಸಗಿರುವ ಮಕ್ಕಳ ಮೇಲಿನ ಒತ್ತಡ ನಿವಾರಣೆ ಮತ್ತು ಆರೋಗ್ಯಪೂರ್ಣ ಬದುಕು ಕಟ್ಟಿಕೊಡಲು ‘ತೋಟಗಾರಿಕೆ ಚಿಕಿತ್ಸೆ’ ಎಂಬ ಹೊಸ ಪದ್ಧತಿ ಆರಂಭಿಸಲಾಗಿದೆ.
Last Updated 28 ಜನವರಿ 2024, 23:30 IST
ತೋಟಗಾರಿಕೆ ಮೂಲಕ ‘ಪ್ರಕೃತಿ ಚಿಕಿತ್ಸೆ’: ಅಂಗವಿಕಲರ ಕೈಯಲ್ಲಿ ಅರಳಿದ ಕೈದೋಟ
ADVERTISEMENT

ರಾಜ್ಯದ ಜನರನ್ನು ಕಾಡುತ್ತಿದೆ ‘ಮನೋವ್ಯಾಧಿ’

ಕಳೆದ ನಾಲ್ಕು ವರ್ಷಗಳಲ್ಲಿ 37.71 ಲಕ್ಷ ಮಂದಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ
Last Updated 21 ಜನವರಿ 2024, 19:28 IST
ರಾಜ್ಯದ ಜನರನ್ನು ಕಾಡುತ್ತಿದೆ ‘ಮನೋವ್ಯಾಧಿ’

ಒಂಟಿತನವೆಂಬ ಕುಣಿಕೆ

ಚಿತ್ರದುರ್ಗದಲ್ಲಿ ಒಂದೇ ಕುಟುಂಬದ ಐವರ ಅಸ್ಥಿಪಂಜರ ಸಿಕ್ಕಿದೆ. ಸಮಾಜದಿಂದ ಸಂಪೂರ್ಣ ತೊಡೆದುಕೊಂಡಂತೆ ಬದುಕಿದ ಕುಟುಂಬವೊಂದರ ಈ ದಾರುಣ ಕಥನವು ಕಾಲವು ಸೃಷ್ಟಿಸಿರುವ ಏಕಾಂಗಿತನದ ಸೂಕ್ಷ್ಮಗಳನ್ನು ತಡವಿನೋಡಲು ಇಂಬುನೀಡಿದೆ.
Last Updated 6 ಜನವರಿ 2024, 23:32 IST
ಒಂಟಿತನವೆಂಬ ಕುಣಿಕೆ

ಸಂಕೀರ್ಣತೆಯ ಸುಳಿಯೊಳಗೆ ಮಹಿಳೆಯ ಉದ್ಯೋಗದ ಆಯ್ಕೆಗಳು

ಚಿಕ್ಕ ಮಕ್ಕಳಿರುವ ಉದ್ಯೋಗಸ್ಥ ಮಹಿಳೆಯರು ತಮ್ಮ ಕೌಟುಂಬಿಕ ಕಾರಣಗಳಿಗಾಗಿ ತಮ್ಮ ಉದ್ಯೋಗವನ್ನು ತ್ಯಜಿಸಿ, ಕುಟುಂಬಕ್ಕಾಗಿ ತೆರುವ ಬೆಲೆಯನ್ನು ‘ಮೆಟರ್ನಿಟಿ ಪೆನಾಲ್ಟಿ’ ಅಥವಾ ‘ತಾಯ್ತನದಿಂದಾಗಿ ತೆರಬೇಕಾಗಿರುವ ದಂಡ’ ಎಂಬುದಾಗಿ ಸಮಾಜವಿಜ್ಞಾನಿಗಳು ಉಲ್ಲೇಖಿಸುತ್ತಾರೆ.
Last Updated 5 ಜನವರಿ 2024, 23:41 IST
ಸಂಕೀರ್ಣತೆಯ ಸುಳಿಯೊಳಗೆ ಮಹಿಳೆಯ ಉದ್ಯೋಗದ ಆಯ್ಕೆಗಳು
ADVERTISEMENT
ADVERTISEMENT
ADVERTISEMENT