ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Mobile

ADVERTISEMENT

ಕೆಜಿಎಫ್‌: ಶಾಲೆಗಳು ಮೊಬೈಲ್ ಸಂದೇಶ ‍ಪದ್ಧತಿ ಕೈಬಿಡಲು ಮನವಿ

ಕೆಜಿಎಫ್‌ ತಾಲ್ಲೂಕಿನ ಎಲ್ಲ ಶಾಲೆಗಳಲ್ಲಿ ಪೋಷಕರಿಗೆ ಮೊಬೈಲ್ ಮೂಲಕ ಸಂದೇಶ ಕಳಿಸುವ ಪದ್ಧತಿ ಕೈಬಿಡಬೇಕು ಎಂದು ಮುಖಂಡ ಸೈಯದ್‌ ಅಲ್ಲಾಬಕಾಷ್‌ ಕ್ಷೇತ್ರ ಶಿಕ್ಷಣಾಧಿಕಾರಿಗೆ ಪತ್ರ ಬರೆದಿದ್ದಾರೆ.
Last Updated 28 ಏಪ್ರಿಲ್ 2024, 14:23 IST
fallback

ವಿಶ್ಲೇಷಣೆ | ಮೊಬೈಲ್, ಆಹಾರ ಮತ್ತು ಮಕ್ಕಳು

ಮಕ್ಕಳ 'ಸ್ಕ್ರೀನ್‌ ಟೈಂ'ಗೂ ಆಹಾರ ಸೇವನೆಗೂ ಇರುವ ನಂಟಿನಲ್ಲಿದೆ ಅಪಾಯ
Last Updated 24 ಏಪ್ರಿಲ್ 2024, 19:44 IST
ವಿಶ್ಲೇಷಣೆ | ಮೊಬೈಲ್, ಆಹಾರ ಮತ್ತು ಮಕ್ಕಳು

OPPO ಎಫ್‌25 ಪ್ರೋ 5ಜಿ ಮೊಬೈಲ್‌ ಬಿಡುಗಡೆ

ಬೆಂಗಳೂರು: ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ‘ಒಪ್ಪೊ’ ಭಾರತದ ಮಾರುಕಟ್ಟೆಗೆ ಎಫ್‌25 ಪ್ರೋ 5ಜಿ ಮೊಬೈಲ್‌ ಅನ್ನು ಪರಿಚಯಿಸಿದೆ.
Last Updated 7 ಮಾರ್ಚ್ 2024, 9:33 IST
OPPO ಎಫ್‌25 ಪ್ರೋ 5ಜಿ ಮೊಬೈಲ್‌ ಬಿಡುಗಡೆ

120 ಮೊಬೈಲ್ ಕಳವು: 5 ಮಹಿಳೆಯರ ಬಂಧನ

ಜನ ಹೆಚ್ಚು ಸೇರುವ ಸ್ಥಳಗಳಲ್ಲಿ ಸುತ್ತಾಡಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪದಡಿ ಐವರು ಮಹಿಳೆಯರನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 18 ಫೆಬ್ರುವರಿ 2024, 0:01 IST
120 ಮೊಬೈಲ್ ಕಳವು: 5 ಮಹಿಳೆಯರ ಬಂಧನ

ಸ್ಪೆಕ್ಟ್ರಂ ಹಂಚಿಕೆಗೆ ಕೇಂದ್ರ ಸಂಪುಟ ಅಸ್ತು: ಮೂಲಬೆಲೆ ₹96 ಸಾವಿರ ಕೋಟಿಗೆ ನಿಗದಿ

ನವದೆಹಲಿ: ಮೊಬೈಲ್ ಫೋನ್‌ಗಳಿಗೆ ಅಗತ್ಯವಿರುವ 8 ಸ್ಪೆಕ್ಟ್ರಂ ಬ್ಯಾಂಡ್‌ಗಳಿಗೆ ಹರಾಜು ಪ್ರಕ್ರಿಯೆ ಆರಂಭಿಸಲು ಕೇಂದ್ರ ಸಚಿವ ಸಂಪುಟ ಗುರುವಾರ ಒಪ್ಪಿಗೆ ಸೂಚಿಸಿದೆ.
Last Updated 8 ಫೆಬ್ರುವರಿ 2024, 16:02 IST
ಸ್ಪೆಕ್ಟ್ರಂ ಹಂಚಿಕೆಗೆ ಕೇಂದ್ರ ಸಂಪುಟ ಅಸ್ತು: ಮೂಲಬೆಲೆ ₹96 ಸಾವಿರ ಕೋಟಿಗೆ ನಿಗದಿ

ತಂದೆಯ ಮೊಬೈಲ್, ಬ್ಯಾಗ್ ಕಳ್ಳತನ ಮಾಡಿದ್ದವನನ್ನು Google Map ಸಹಾಯದಿಂದ ಹಿಡಿದ ಮಗ

ತಮಿಳುನಾಡಿನ ರಾಜಭಗತ್ ಪಳನಿಸ್ವಾಮಿ ಎಂಬ ಟೆಕಿ ಈ ಕೆಲಸ ಮಾಡಿದವರು
Last Updated 5 ಫೆಬ್ರುವರಿ 2024, 6:41 IST
ತಂದೆಯ ಮೊಬೈಲ್, ಬ್ಯಾಗ್ ಕಳ್ಳತನ ಮಾಡಿದ್ದವನನ್ನು Google Map ಸಹಾಯದಿಂದ ಹಿಡಿದ ಮಗ

ಮೊಬೈಲ್‌ ಬಿಡಿಭಾಗಗಳ ಆಮದು ಸುಂಕ ಕಡಿತ

ಮೊಬೈಲ್‌ ಬಿಡಿಭಾಗಗಳ ಮೇಲಿನ ಆಮದು ಸುಂಕವನ್ನು ಕೇಂದ್ರ ಸರ್ಕಾರವು ಶೇ 5ರಷ್ಟು ಕಡಿತಗೊಳಿಸಿದೆ.
Last Updated 31 ಜನವರಿ 2024, 14:06 IST
ಮೊಬೈಲ್‌ ಬಿಡಿಭಾಗಗಳ ಆಮದು ಸುಂಕ ಕಡಿತ
ADVERTISEMENT

ಜೇಬಿನಲ್ಲಿದ್ದ ಮೊಬೈಲ್‌ ಸ್ಫೋಟ: ಯುವಕನಿಗೆ ಗಾಯ

ಜೇಬಿನಲ್ಲಿದ್ದ ಮೊಬೈಲ್‌ ಸ್ಫೋಟಗೊಂಡು ಯುವಕನ ತೊಡೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿದೆ.
Last Updated 3 ಜನವರಿ 2024, 16:16 IST
ಜೇಬಿನಲ್ಲಿದ್ದ ಮೊಬೈಲ್‌ ಸ್ಫೋಟ: ಯುವಕನಿಗೆ ಗಾಯ

ಒಂದೇ ಫೋನ್‌ನಲ್ಲಿ ಎರಡು ವಾಟ್ಸ್ಆ್ಯಪ್ ಖಾತೆ ಬಳಸುವುದು ಹೇಗೆ?

ಇದೋ ಬಂದಿದೆ ಡ್ಯುಯಲ್ ವಾಟ್ಸ್ಆ್ಯಪ್ ವೈಶಿಷ್ಟ್ಯ
Last Updated 19 ಡಿಸೆಂಬರ್ 2023, 23:30 IST
ಒಂದೇ ಫೋನ್‌ನಲ್ಲಿ ಎರಡು ವಾಟ್ಸ್ಆ್ಯಪ್ ಖಾತೆ ಬಳಸುವುದು ಹೇಗೆ?

ಬಳಕೆಯಲ್ಲಿಲ್ಲದ ದೂರವಾಣಿ ಸಂಖ್ಯೆ 90 ದಿನದ ನಂತರವಷ್ಟೇ ಹೊಸಬರಿಗೆ: ಟ್ರಾಯ್

ಬಳಕೆ ಮಾಡದೆ ಇದ್ದ ಕಾರಣಕ್ಕೆ ನಿಷ್ಕ್ರಿಯಗೊಂಡ ಹಾಗೂ ಬಳಕೆದಾರರ ಕೋರಿಕೆಯ ಮೇರೆಗೆ ಸಂಪರ್ಕ ಕಡಿತ ಮಾಡಲಾದ ಮೊಬೈಲ್ ದೂರವಾಣಿ ಸಂಖ್ಯೆಗಳನ್ನು ಕನಿಷ್ಠ 90 ದಿನಗಳವರೆಗೆ ಹೊಸ ಚಂದಾದಾರರಿಗೆ ನೀಡುವುದಿಲ್ಲ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
Last Updated 3 ನವೆಂಬರ್ 2023, 16:49 IST
ಬಳಕೆಯಲ್ಲಿಲ್ಲದ ದೂರವಾಣಿ ಸಂಖ್ಯೆ 90 ದಿನದ ನಂತರವಷ್ಟೇ ಹೊಸಬರಿಗೆ: ಟ್ರಾಯ್
ADVERTISEMENT
ADVERTISEMENT
ADVERTISEMENT