ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Mosque

ADVERTISEMENT

ಮಸೀದಿ ನಿರ್ಮಾಣಕ್ಕೆ ಹರಾಜು: ಒಂದು ಮೊಟ್ಟೆಯಿಂದ ಬಂತು ₹2 ಲಕ್ಷ!

ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಪಟ್ಟಣದಲ್ಲಿ ಮಸೀದಿ ನಿರ್ಮಾಣಕ್ಕೆ ಹಣ ಸಂಗ್ರಹಿಸಲು ಆಡಳಿತ ಸಮಿತಿಯು ಹಮ್ಮಿಕೊಂಡಿದ್ದ ಹರಾಜಿನಲ್ಲಿ ಮೊಟ್ಟೆಯೊಂದು ₹2.26 ಲಕ್ಷ ಮೊತ್ತ ಸಂಗ್ರಹಿಸಿದೆ.
Last Updated 16 ಏಪ್ರಿಲ್ 2024, 4:39 IST
ಮಸೀದಿ ನಿರ್ಮಾಣಕ್ಕೆ ಹರಾಜು: ಒಂದು ಮೊಟ್ಟೆಯಿಂದ ಬಂತು ₹2 ಲಕ್ಷ!

ಫಲಕ ಹಂಚಿಕೊಂಡು ಭಾವೈಕ್ಯತೆ ಸಾರಿದ ಕೇರಳದ ದೇಗುಲ, ಮಸೀದಿ

ದೇವಸ್ಥಾನ ಮತ್ತು ಮಸೀದಿಯ ಹೆಸರನ್ನು ಒಂದೇ ನಾಮಫಲಕದಲ್ಲಿ ಛಾಪಿಸುವ ಮೂಲಕ ಕೇರಳದ ತಿರುವನಂತಪುರದಲ್ಲಿ ಕೋಮು ಸೌಹಾರ್ದತೆ ಸಾರಲಾಗಿದೆ.
Last Updated 28 ಮಾರ್ಚ್ 2024, 13:21 IST
ಫಲಕ ಹಂಚಿಕೊಂಡು ಭಾವೈಕ್ಯತೆ ಸಾರಿದ ಕೇರಳದ ದೇಗುಲ, ಮಸೀದಿ

ಭೋಜಶಾಲಾದಲ್ಲಿ ಇದ್ದಿದ್ದು ಸರಸ್ವತಿ ದೇವಸ್ಥಾನ: ಪುರಾತತ್ವಶಾಸ್ತ್ರಜ್ಞ ಮುಹಮ್ಮದ್

ಮಧ್ಯಪ್ರದೇಶದ ಧರ್‌ ಜಿಲ್ಲೆಯಲ್ಲಿ ಇರುವ ವಿವಾದಿತ ಭೋಜಶಾಲಾ/ಕಮಲ ಮೌಲಾ ಮಸೀದಿ ಸಂಕೀರ್ಣವು ಸರಸ್ವತಿಯ ದೇವಸ್ಥಾನ ಆಗಿತ್ತು, ಅದನ್ನು ನಂತರದಲ್ಲಿ ಇಸ್ಲಾಮಿಕ್ ಪ್ರಾರ್ಥನಾ ಸ್ಥಳವನ್ನಾಗಿ ಪರಿವರ್ತಿಸಲಾಯಿತು ಎಂದು ಖ್ಯಾತ ಪುರಾತತ್ವಶಾಸ್ತ್ರಜ್ಞ ಕೆ.ಕೆ. ಮುಹಮ್ಮದ್ ಹೇಳಿದ್ದಾರೆ.
Last Updated 25 ಮಾರ್ಚ್ 2024, 14:04 IST
ಭೋಜಶಾಲಾದಲ್ಲಿ ಇದ್ದಿದ್ದು ಸರಸ್ವತಿ ದೇವಸ್ಥಾನ: 
ಪುರಾತತ್ವಶಾಸ್ತ್ರಜ್ಞ ಮುಹಮ್ಮದ್

ಮಧ್ಯಪ್ರದೇಶ: ವಿವಾದಿತ ಭೋಜಶಾಲ ಸಂಕೀರ್ಣದಲ್ಲಿ ಪುರಾತತ್ವ ಇಲಾಖೆಯಿಂದ ಸಮೀಕ್ಷೆ

ಭಾರತೀಯ ಪುರಾತತ್ವ ಇಲಾಖೆಯ ತಂಡವು ಮಧ್ಯಪ್ರದೇಶದ ಧಾರ್‌ ಜಿಲ್ಲೆಯ ವಿವಾದಿತ ಭೋಜಶಾಲ ‌/ ಕಮಲ್ ಮೌಲಾ ಮಸೀದಿ ಸಂಕೀರ್ಣದ ಸಮೀಕ್ಷೆ ಪ್ರಾರಂಭಿಸಿದೆ.
Last Updated 22 ಮಾರ್ಚ್ 2024, 6:15 IST
ಮಧ್ಯಪ್ರದೇಶ: ವಿವಾದಿತ ಭೋಜಶಾಲ ಸಂಕೀರ್ಣದಲ್ಲಿ ಪುರಾತತ್ವ ಇಲಾಖೆಯಿಂದ ಸಮೀಕ್ಷೆ

ಬಾಂಬ್‌ ಸ್ಫೋಟದ ಆರೋಪಿ ಪತ್ತೆಗೆ ಮಸೀದಿ, ಮದರಸಕ್ಕೆ ದಾಳಿ ನಡೆಸಿ: ಶರಣ್ ಪಂಪ್‌ವೆಲ್

ಎನ್‌ಐಎ ಹಾಗೂ ಪೊಲೀಸ್‌ ಅಧಿಕಾರಿಗಳು ರಾಜ್ಯದ ಮದರಸ ಹಾಗೂ ಮಸೀದಿಗಳ ಒಳಗೆ ಹೋಗಿ ಪರಿಶೀಲನೆ ನಡೆಸಿದರೆ ಬೆಂಗಳೂರಿನ ರಾಮೇಶ್ವರಂ ಕೆಫೆ ಹೋಟೆಲ್‌ನಲ್ಲಿ ಈಚೆಗೆ ನಡೆದ ಬಾಂಬ್‌ ಸ್ಫೋಟದ ಆರೋಪಿಯನ್ನು ಪತ್ತೆ ಹಚ್ಚಬಹುದು’ ಎಂದು ವಿಎಚ್‌ಪಿ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಹೇಳಿದರು.
Last Updated 10 ಮಾರ್ಚ್ 2024, 12:54 IST
ಬಾಂಬ್‌ ಸ್ಫೋಟದ ಆರೋಪಿ ಪತ್ತೆಗೆ ಮಸೀದಿ, ಮದರಸಕ್ಕೆ ದಾಳಿ ನಡೆಸಿ: ಶರಣ್ ಪಂಪ್‌ವೆಲ್

Ram Mandir Ceremony: ಮಸೀದಿಯಲ್ಲಿ ರಾಮನಾಮ ಜಪ

ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ತಾಲ್ಲೂಕಿನ ಹುಣಸಿಕಟ್ಟಿಯ ಮಸೀದಿಯಲ್ಲಿ ಹಿಂದೂ-ಮುಸ್ಲಿಂ ಯುವಕರು ಸೋಮವಾರ ರಾಮನ ಜಪ ಮಾಡಿದರು.
Last Updated 22 ಜನವರಿ 2024, 20:37 IST
Ram Mandir Ceremony: ಮಸೀದಿಯಲ್ಲಿ ರಾಮನಾಮ ಜಪ

150 ವರ್ಷಗಳ ಮಸೀದಿ ನೆಲಸಮಕ್ಕೆ ಪಾಲಿಕೆ ಕ್ರಮ; ವಿಚಾರಣೆ ಪೂರ್ಣಗೊಳಿಸಿದ HC

ಸುನೇರಿ ಬಾಗ್‌ನಲ್ಲಿರುವ 150 ವರ್ಷಗಳ ಹಳೆಯ ಮಸೀದಿಯನ್ನು ನೆಲಸಮಗೊಳಿಸುವ ದೆಹಲಿ ಪಾಲಿಕೆಯ (ಎನ್‌ಡಿಎಂಸಿ) ನಿರ್ಣಯ ಪ್ರಶ್ನಿಸಿ ದೆಹಲಿ ವಕ್ಫ್‌ ಮಂಡಳಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಪೂರ್ಣಗೊಳಿಸಿದೆ.
Last Updated 18 ಡಿಸೆಂಬರ್ 2023, 16:14 IST
150 ವರ್ಷಗಳ ಮಸೀದಿ ನೆಲಸಮಕ್ಕೆ ಪಾಲಿಕೆ ಕ್ರಮ; ವಿಚಾರಣೆ ಪೂರ್ಣಗೊಳಿಸಿದ HC
ADVERTISEMENT

ಜ್ಞಾನವಾಪಿ ವರದಿ ಸಲ್ಲಿಕೆಗೆ ನ. 28ರ ಗಡುವು

ಜ್ಞಾನವಾಪಿ ಮಸೀದಿ ಆವರಣದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸುತ್ತಿರುವ ಭಾರತೀಯ ಪುರಾತತ್ವ ಇಲಾಖೆಗೆ (ಎಎಸ್‌ಐ) ವರದಿ ಸಲ್ಲಿಸಲು ನೀಡಿದ್ದ ಕಾಲಾವಕಾಶವನ್ನು ಇನ್ನೂ 10 ದಿನಗಳಿಗೆ ವಿಸ್ತರಿಸಿ ವಾರಾಣಸಿ ಜಿಲ್ಲಾ ನ್ಯಾಯಾಲಯವು ಶನಿವಾರ ಆದೇಶ ನೀಡಿದೆ.
Last Updated 18 ನವೆಂಬರ್ 2023, 12:58 IST
ಜ್ಞಾನವಾಪಿ ವರದಿ ಸಲ್ಲಿಕೆಗೆ ನ. 28ರ ಗಡುವು

ಅಯೋಧ್ಯೆ: ನೂತನ ಮಸೀದಿಗೆ ‘ಮುಹಮ್ಮದ್‌ ಬಿನ್ ಅಬ್ದುಲ್ಲಾ’ ಹೆಸರು

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಮಸೀದಿಗೆ ‘ಮುಹಮ್ಮದ್‌ ಬಿನ್ ಅಬ್ದುಲ್ಲಾ’ ಎಂದು ಪ್ರವಾದಿಯವರ ಹೆಸರಿಡಲು ಇಲ್ಲಿ ನಡೆದ ಅಖಿಲ ಭಾರತ ರಾಬ್ತಾ ಇ ಮಸೀದಿ ಸಮಿತಿಯ ಸಭೆಯು ತೀರ್ಮಾನಿಸಿದೆ.
Last Updated 12 ಅಕ್ಟೋಬರ್ 2023, 16:06 IST
ಅಯೋಧ್ಯೆ: ನೂತನ ಮಸೀದಿಗೆ ‘ಮುಹಮ್ಮದ್‌ ಬಿನ್ ಅಬ್ದುಲ್ಲಾ’ ಹೆಸರು

Video | ಚಂದ್ರಯಾನ–3 ಯಶಸ್ಸಿಗೆ ಮಂದಿರ, ಮಸೀದಿ, ಚರ್ಚ್‌ಗಳಲ್ಲಿ ಪ್ರಾರ್ಥನೆ

ಮಹಾತ್ವಾಕಾಂಕ್ಷೆಯ ಚಂದ್ರಯಾನ 3ಗೆ ಕೆಲ ಗಂಟೆಗಳಷ್ಟೇ ಬಾಕಿಯಿದ್ದು, ಸಾಫ್ಟ್ ಲ್ಯಾಂಡಿಂಗ್‌ನತ್ತ ಎಲ್ಲರ ಚಿತ್ತ ನೆಟ್ಟಿದೆ. ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಯಲು ಕೆಲ ಗಂಟೆಗಳಷ್ಟೇ ಬಾಕಿಯಿದ್ದು, ದೇಶಾದ್ಯಂತ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಪ್ರಾರ್ಥನೆಗಳನ್ನು ನಡೆಸಲಾಗುತ್ತಿದೆ.
Last Updated 23 ಆಗಸ್ಟ್ 2023, 11:14 IST
Video | ಚಂದ್ರಯಾನ–3 ಯಶಸ್ಸಿಗೆ ಮಂದಿರ, ಮಸೀದಿ, ಚರ್ಚ್‌ಗಳಲ್ಲಿ ಪ್ರಾರ್ಥನೆ
ADVERTISEMENT
ADVERTISEMENT
ADVERTISEMENT