ಪಂಜಾಬ್ನಲ್ಲಿದೆ 'ಮುಸ್ಲಿಂ ಗೋಶಾಲೆ'; ಇಲ್ಲಿದೆ ಬ್ರಹ್ಮ,ವಿಷ್ಣು ಹೆಸರಿನ ಹಸುಗಳು!
ಅದು ಯಾಕೆ ನಿಮ್ಮ ಗೋಶಾಲೆಯನ್ನು ಮುಸ್ಲಿಂ ಗೋಶಾಲೆ ಎಂದು ಕರೆಯುತ್ತಾರೆ? ಎಂದು ಕೇಳಿದರೆ, ಮುಸ್ಲಿಮರಿಗೆ ಪ್ರಾಣಿಗಳನ್ನು ಕೊಲ್ಲುವುದಷ್ಟೇ ಗೊತ್ತು ಎಂದು ಜನರು ಹೇಳುತ್ತಾರೆ. ಆದರೆ ನಮಗೂ ಹೃದಯವಿದೆ. ನಾವು ಕೂಡಾ ಪ್ರಾಣಿಗಳನ್ನು ಪ್ರೀತಿಸುತ್ತೇವೆLast Updated 19 ಜೂನ್ 2018, 8:33 IST