ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Naga panchmi

ADVERTISEMENT

ಶ್ರಾವಣದ ಮೊದಲ ಹಬ್ಬ ಉಲ್ಲಾಸದ ನಾಗಪಂಚಮಿ

ಶ್ರಾವಣಮಾಸದ ನಾಲ್ಕು ಮತ್ತು ಐದನೇ ದಿನಗಳನ್ನು ನಾಗನ ಪೂಜೆಗಾಗಿ ಮೀಸಲಿಡಲಾಗಿದೆ. ಸಾಲು ಸಾಲು ಹಬ್ಬಗಳನ್ನು ತನ್ನ ಜೊತೆಗೆ ಕರೆದು ತರುವ ಶ್ರಾವಣದ ಮೊದಲ ಹಬ್ಬ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಈ ಆಚರಣೆಯನ್ನು ಉತ್ತರ ಕರ್ನಾಟಕದವರು ‘ಪಂಚಮಿ ಹಬ್ಬ’ ಎಂದು ಕರೆಯುತ್ತಾರೆ.
Last Updated 19 ಆಗಸ್ಟ್ 2023, 23:36 IST
ಶ್ರಾವಣದ ಮೊದಲ ಹಬ್ಬ ಉಲ್ಲಾಸದ ನಾಗಪಂಚಮಿ

ಮೂರ್ತಿಗೆ ಹಾಲೆರೆಯುವ ಬದಲು ಮಕ್ಕಳಿಗೆ ಹಾಲು ನೀಡಿರಿ: ಮಹಾಂತ ಸ್ವಾಮೀಜಿ

ಮೌಢ್ಯಾಚರಣೆ ಕುರಿತು ಜಾಗೃತಿ ಕಾರ್ಯಕ್ರಮ
Last Updated 14 ಆಗಸ್ಟ್ 2021, 6:00 IST
ಮೂರ್ತಿಗೆ ಹಾಲೆರೆಯುವ ಬದಲು ಮಕ್ಕಳಿಗೆ ಹಾಲು ನೀಡಿರಿ: ಮಹಾಂತ ಸ್ವಾಮೀಜಿ

ಶಿಗ್ಗಾವಿ: ನಾಗರಮೂರ್ತಿಗೆ ಹಿಂದೂ, ಮುಸ್ಲಿಮರ ವಿಶೇಷ ಪೂಜೆ

ಪಟ್ಟಣದ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿನ ನಾಗರಮೂರ್ತಿಗೆ ಶುಕ್ರವಾರ ಹಿಂದೂ,ಮುಸ್ಲಿಮರು ಸೇರಿ ವಿಶೇಷ ಪೂಜೆ ಸಲ್ಲಿಸಿದರು.
Last Updated 14 ಆಗಸ್ಟ್ 2021, 5:47 IST
ಶಿಗ್ಗಾವಿ: ನಾಗರಮೂರ್ತಿಗೆ ಹಿಂದೂ, ಮುಸ್ಲಿಮರ ವಿಶೇಷ ಪೂಜೆ

ಹುಬ್ಬಳ್ಳಿ: ಅಲೆಮಾರಿ ಮಕ್ಕಳಿಗೆ ನಾಗಪಂಚಮಿ ಹಾಲು

ನಾಗರ ಪಂಚಮಿ ಅಂಗವಾಗಿ ಕಲ್ಲುನಾಗರ ಮೂರ್ತಿಗೆ ಹಾಲು ಎರೆಯುವುದು ಸಂಪ್ರದಾಯ. ಆದರೆ, ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಇಲ್ಲಿನ ಅಲೆಮಾರಿ ಮಕ್ಕಳಿಗೆ ಶುಕ್ರವಾರ ಹಾಲು ನೀಡಿ ವಿಶಿಷ್ಠವಾಗಿ ನಾಗಪಂಚಮಿ ಆಚರಿಸಿದರು.
Last Updated 13 ಆಗಸ್ಟ್ 2021, 16:29 IST
ಹುಬ್ಬಳ್ಳಿ: ಅಲೆಮಾರಿ ಮಕ್ಕಳಿಗೆ ನಾಗಪಂಚಮಿ ಹಾಲು

ಉಡುಪಿ| ನಾಗರ ಪಂಚಮಿ ಸಂಭ್ರಮ: ಹಾಲೆರೆದು ಭಕ್ತಿ ಸಮರ್ಪಣೆ

ನಾಗದೇವಸ್ಥಾನ, ನಾಗಬನಗಳಲ್ಲಿ ವಿಶೇಷ ಪೂಜೆ: ಎಳನೀರು, ಹಾಲಿನ ಅಭಿಷೇಕ
Last Updated 13 ಆಗಸ್ಟ್ 2021, 15:40 IST
ಉಡುಪಿ| ನಾಗರ ಪಂಚಮಿ ಸಂಭ್ರಮ: ಹಾಲೆರೆದು ಭಕ್ತಿ ಸಮರ್ಪಣೆ

ಶಕ್ತಿನಗರ: ನಾಗಪಂಚಮಿ ಸಂಭ್ರಮ

ಶಕ್ತಿನಗರ: ದೇವಸೂಗೂರು ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಶುಕ್ರವಾರ ಮಹಿಳೆಯರು ನಾಗರ ದೇವರ ಮೂರ್ತಿಗೆ ಭಕ್ತಿಯಿಂದ ಹಾಲೆರೆದು ನಾಗರ ಪಂಚಮಿ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಿದರು.
Last Updated 13 ಆಗಸ್ಟ್ 2021, 14:50 IST
ಶಕ್ತಿನಗರ: ನಾಗಪಂಚಮಿ ಸಂಭ್ರಮ

ತೆಲಸಂಗ: ಸಂಭ್ರಮದ ನಾಗರಪಂಚಮಿ

ಗ್ರಾಮಸ್ಥರು ನಾಗರಪಂಚಮಿಯನ್ನು ಸಡಗರ–ಸಂಭ್ರಮದಿಂದ ಶುಕ್ರವಾರ ಆಚರಿಸಿದರು.
Last Updated 13 ಆಗಸ್ಟ್ 2021, 14:46 IST
ತೆಲಸಂಗ: ಸಂಭ್ರಮದ ನಾಗರಪಂಚಮಿ
ADVERTISEMENT

PV Facebook Live: ಪಂಚಮಿ ಸಂಭ್ರಮ- ಸಂಗೀತ ಕಾರ್ಯಕ್ರಮ

ಪಂಚಮಿ ಸಂಭ್ರಮ
Last Updated 13 ಆಗಸ್ಟ್ 2021, 11:38 IST
PV Facebook Live: ಪಂಚಮಿ ಸಂಭ್ರಮ- ಸಂಗೀತ ಕಾರ್ಯಕ್ರಮ

ಪಂಚಮಿ; ನಾಗ ದೇವನಿಗೆ ಎಲ್ಲೆಡೆ ನಮನ

ಶ್ರದ್ಧಾ ಭಕ್ತಿಯ ನಮನ, ವಿಶೇಷ ಪೂಜೆ, ಧನ್ಯತಾಭಾವ ಹೊಂದಿದ ಭಕ್ತಸಮೂಹ
Last Updated 15 ಆಗಸ್ಟ್ 2018, 13:54 IST
ಪಂಚಮಿ; ನಾಗ ದೇವನಿಗೆ ಎಲ್ಲೆಡೆ ನಮನ

ಶ್ರದ್ಧಾ ಭಕ್ತಿಯ ನಾಗರ ಪಂಚಮಿ

ವಿಜಯಪುರ: ನಗರ ಸೇರಿದಂತೆ ಹಳ್ಳಿಗಳಲ್ಲಿ ಶ್ರದ್ಧಾ- ಭಕ್ತಿಯಿಂದ ನಾಗರ ಪಂಚಮಿ ಹಬ್ಬ ಆಚರಿಸಲಾಯಿತು. ಹೊಸ ಬಟ್ಟೆ ತೊಟ್ಟ ಮಹಿಳೆಯರು, ಮಕ್ಕಳು ವಿವಿಧೆಡೆ ನಾಗ ದೇವಸ್ಥಾನಗಳು, ಹುತ್ತಗಳಿಗೆ ತೆರಳಿ ಹಾಲೆರೆದು ಭಕ್ತಿಯನ್ನು ಮೆರೆದರು. ಹುತ್ತಕ್ಕೆ ಹಾಲೆರೆದು ವಿಶೇಷ ಪೂಜೆ ಸಲ್ಲಿಸಿ, ಹರಕೆ ತೀರಿಸಿದರು.
Last Updated 15 ಆಗಸ್ಟ್ 2018, 13:47 IST
ಶ್ರದ್ಧಾ ಭಕ್ತಿಯ ನಾಗರ ಪಂಚಮಿ
ADVERTISEMENT
ADVERTISEMENT
ADVERTISEMENT