ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Nifty

ADVERTISEMENT

ಮತಗಟ್ಟೆ ಸಮೀಕ್ಷೆ ಪರಿಣಾಮ: ಸಾರ್ವಕಾಲಿಕ ಏರಿಕೆ ದಾಖಲಿಸಿದ ಸೆನ್ಸೆಕ್ಸ್, ನಿಫ್ಟಿ

ಬಿಜೆಪಿ ನೇತೃತ್ವದ ಎನ್‌ಡಿಎ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿದ ಬೆನ್ನಲ್ಲೇ ಷೇರುಪೇಟೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ.
Last Updated 3 ಜೂನ್ 2024, 4:51 IST
ಮತಗಟ್ಟೆ ಸಮೀಕ್ಷೆ ಪರಿಣಾಮ: ಸಾರ್ವಕಾಲಿಕ ಏರಿಕೆ ದಾಖಲಿಸಿದ ಸೆನ್ಸೆಕ್ಸ್, ನಿಫ್ಟಿ

ಸೆನ್ಸೆಕ್ಸ್‌ 220 ಅಂಶ ಇಳಿಕೆ

ಲೋಕಸಭಾ ಚುನಾವಣಾ ಫಲಿತಾಂಶದ ಅನಿಶ್ಚಿತತೆಯಿಂದಾಗಿ ಹೂಡಿಕೆದಾರರು ಲಾಭದ ಉದ್ದೇಶಕ್ಕಾಗಿ ಷೇರುಗಳ ಮಾರಾಟಕ್ಕೆ ಮುಂದಾಗಿದ್ದರಿಂದ ದೇಶದ ಷೇರುಪೇಟೆಗಳಲ್ಲಿ ಮಂಗಳವಾರ ನಕಾರಾತ್ಮಕ ವಹಿವಾಟು ನಡೆಯಿತು.
Last Updated 28 ಮೇ 2024, 15:27 IST
ಸೆನ್ಸೆಕ್ಸ್‌ 220 ಅಂಶ ಇಳಿಕೆ

ಗರಿಷ್ಠ ಮಟ್ಟ ತಲುಪಿ ಕುಸಿದ ನಿಫ್ಟಿ

ದೇಶದ ಷೇರು‍ಪೇಟೆಗಳಲ್ಲಿ ಶುಕ್ರವಾರ ನಡೆದ ಆರಂಭದ ವಹಿವಾಟಿನಲ್ಲಿ ಪ್ರಥಮ ಬಾರಿಗೆ 23 ಸಾವಿರ ಅಂಶದ ಗಡಿ ದಾಟಿ ದಾಖಲೆ ಬರೆದಿದ್ದ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ, ದಿನದ ವಹಿವಾಟಿನ ಅಂತ್ಯದಲ್ಲಿ ಇಳಿಕೆ ಕಂಡಿತು.
Last Updated 24 ಮೇ 2024, 13:56 IST
ಗರಿಷ್ಠ ಮಟ್ಟ ತಲುಪಿ ಕುಸಿದ ನಿಫ್ಟಿ

ಸೆನ್ಸೆಕ್ಸ್, ನಿಫ್ಟಿ ದಾಖಲೆ: ಹೂಡಿಕೆದಾರರ ಸಂಪತ್ತು ₹4.28 ಲಕ್ಷ ಕೋಟಿ ವೃದ್ಧಿ

ದೇಶದ ಷೇರುಪೇಟೆಗಳಲ್ಲಿ ಗುರುವಾರವೂ ಗೂಳಿಯ ಓಟ ಮುಂದುವರಿದಿದ್ದು, ಲೋಕಸಭಾ ಚುನಾವಣೆಯ ಫಲಿತಾಂಶಕ್ಕೂ ಮುನ್ನವೇ ಸೂಚ್ಯಂಕಗಳು ಸಾರ್ವಕಾಲಿಕ ಗರಿಷ್ಠ ಮಟ್ಟ ದಾಖಲಿಸಿವೆ.
Last Updated 23 ಮೇ 2024, 15:43 IST
ಸೆನ್ಸೆಕ್ಸ್, ನಿಫ್ಟಿ ದಾಖಲೆ: ಹೂಡಿಕೆದಾರರ ಸಂಪತ್ತು ₹4.28 ಲಕ್ಷ ಕೋಟಿ ವೃದ್ಧಿ

Share Market | 2ನೇ ದಿನವೂ ಗೂಳಿ ಓಟ

ದೇಶದ ಷೇರುಪೇಟೆಗಳಲ್ಲಿ ಸತತ ಎರಡನೇ ದಿನವಾದ ಶುಕ್ರವಾರವೂ ಗೂಳಿ ಓಟ ಮುಂದುವರಿಯಿತು.
Last Updated 17 ಮೇ 2024, 15:36 IST
Share Market | 2ನೇ ದಿನವೂ ಗೂಳಿ ಓಟ

ಸೆನ್ಸೆಕ್ಸ್‌ 676 ಅಂಶ ಏರಿಕೆ

ಎಚ್‌ಡಿಎಫ್‌ಸಿ ಬ್ಯಾಂಕ್‌, ಇನ್ಫೊಸಿಸ್‌ ಷೇರುಗಳ ಖರೀದಿ ಹಾಗೂ ಏಷ್ಯಾದ ಮಾರುಕಟ್ಟೆಗಳಲ್ಲಿ ನಡೆದ ಉತ್ತಮ ವಹಿವಾಟಿನಿಂದಾಗಿ ಗುರುವಾರ ದೇಶದ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಯಿತು.
Last Updated 16 ಮೇ 2024, 15:47 IST
ಸೆನ್ಸೆಕ್ಸ್‌ 676 ಅಂಶ ಏರಿಕೆ

Share Market | ಮುಂದುವರಿದ ಗೂಳಿ ಓಟ

ಸತತ ಎರಡನೇ ದಿನವಾದ ಮಂಗಳವಾರವೂ ದೇಶದ ಷೇರುಪೇಟೆಗಳಲ್ಲಿ ಗೂಳಿ ಓಟ ಮುಂದುವರಿದಿದ್ದು, ಸೂಚ್ಯಂಕಗಳು ಏರಿಕೆ ದಾಖಲಿಸಿವೆ.
Last Updated 14 ಮೇ 2024, 14:10 IST
Share Market | ಮುಂದುವರಿದ ಗೂಳಿ ಓಟ
ADVERTISEMENT

ಷೇರುಪೇಟೆ: ಸಕಾರಾತ್ಮಕ ವಹಿವಾಟು

ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಹಾಗೂ ಟಿಸಿಎಸ್‌ ಷೇರುಗಳ ಖರೀದಿ ಹೆಚ್ಚಿದ್ದರಿಂದ ದೇಶದ ಷೇರುಪೇಟೆಯಲ್ಲಿ ಸೋಮವಾರ ಸಕಾರಾತ್ಮಕ ವಹಿವಾಟು ನಡೆಯಿತು.
Last Updated 13 ಮೇ 2024, 15:40 IST
ಷೇರುಪೇಟೆ: ಸಕಾರಾತ್ಮಕ ವಹಿವಾಟು

Stock Markets: ಸೆನ್ಸೆಕ್ಸ್, ನಿಫ್ಟಿ ಚೇತರಿಕೆ

ವಿದೇಶಿ ಹೂಡಿಕೆದಾರರಿಂದ ಬಂಡವಾಳ ಹಿಂತೆಗೆತ ಅಬಾಧಿತ
Last Updated 10 ಮೇ 2024, 15:32 IST
Stock Markets: ಸೆನ್ಸೆಕ್ಸ್, ನಿಫ್ಟಿ ಚೇತರಿಕೆ

ಷೇರುಪೇಟೆಯಲ್ಲಿ ಕರಡಿ ಕುಣಿತ; SENSEX ಸಾವಿರ ಅಂಶ, Nifty 22 ಸಾವಿರಕ್ಕಿಂತ ಕೆಳಗೆ

ಷೇರು ಮಾರುಕಟ್ಟೆಯಲ್ಲಿ ಗುರುವಾರ ಕರಡಿ ಕುಣಿತದಿಂದಾಗಿ ತಲ್ಲಣ ಉಂಟಾಯಿತು. ಸೆನ್ಸೆಕ್ಸ್‌ ಒಂದು ಸಾವಿರ ಅಂಶ ಕುಸಿತ ಕಂಡರೆ, ನಿಫ್ಟಿ 22 ಸಾವಿರಕ್ಕಿಂತ ಕೆಳಗೆ ಕುಸಿದು ಹೂಡಿಕೆದಾರರನ್ನು ಆತಂಕಕ್ಕೆ ದೂಡಿತು.
Last Updated 9 ಮೇ 2024, 13:32 IST
ಷೇರುಪೇಟೆಯಲ್ಲಿ ಕರಡಿ ಕುಣಿತ; SENSEX ಸಾವಿರ ಅಂಶ, Nifty 22 ಸಾವಿರಕ್ಕಿಂತ ಕೆಳಗೆ
ADVERTISEMENT
ADVERTISEMENT
ADVERTISEMENT