ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Online Shopping

ADVERTISEMENT

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ಗಾಗಿ 1 ಲಕ್ಷ ಜನರ ನೇಮಕ

ಅಮೆಜಾನ್‌ ಕಂಪನಿಯ ‘ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌’ (ಜಿಐಎಫ್‌) ಮಾರಾಟ ಮೇಳವು ಅಕ್ಟೋಬರ್‌ 8ರಿಂದ ಆರಂಭ ಆಗಲಿದೆ. ಅಮೆಜಾನ್‌ ಪ್ರೈಮ್‌ ಸದಸ್ಯತ್ವ ಪಡೆದಿರುವವರು 24 ಗಂಟೆ ಮುಂಚಿತವಾಗಿಯೇ ಖರೀದಿ ಆರಂಭಿಸಬಹುದಾಗಿದೆ.
Last Updated 7 ಅಕ್ಟೋಬರ್ 2023, 12:49 IST
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ಗಾಗಿ 1 ಲಕ್ಷ ಜನರ ನೇಮಕ

ಖೋಟಾ ವಿಮರ್ಶೆ: ಹೊಗಳುವವರಿದ್ದಾರೆ ಎಚ್ಚರಿಕೆ!

ಬೇರೆಯವರ ಅಭಿಪ್ರಾಯವನ್ನು ಆಧರಿಸಿ ನಾವು ಯಾವುದೇ ವಸ್ತುವನ್ನು ಕೊಳ್ಳುವ ಮೊದಲು, ಆ ಹೊಗಳಿಕೆಯು ಖೋಟಾವೋ ಅಥವಾ ಸಾಚಾವೋ ಎಂದು ಪತ್ತೆ ಮಾಡಲಾದೀತೆ?
Last Updated 20 ಜೂನ್ 2023, 22:44 IST
ಖೋಟಾ ವಿಮರ್ಶೆ: ಹೊಗಳುವವರಿದ್ದಾರೆ ಎಚ್ಚರಿಕೆ!

ಆನ್‌ಲೈನ್ ಶಾಪಿಂಗ್ ಟಿಪ್ಸ್: ದೀಪಾವಳಿ ಕೊಡುಗೆ ದಿವಾಳಿ ಮಾಡದಿರಲಿ

ಧಾವಂತದ ಬದುಕಿನಲ್ಲಿ ಆನ್‌ಲೈನ್ ಆಗಿರುವುದರ ಹಿಂದಿರುವ ಕರಾಳ ಮುಖಗಳು. ಎಚ್ಚರಿಕೆ ವಹಿಸದಿದ್ದರೆ ಹಣ ಕಳೆದುಕೊಳ್ಳುತ್ತೇವೆ. ಹೇಗಿದ್ದರೂ ಹಬ್ಬಗಳ ಸಾಲು ಬಂದಿದೆ, ಖರೀದಿ ಉತ್ಸಾಹವಿದೆ. ಶುಭಾಶಯಗಳ ವಿನಿಮಯವೂ ಆಗುತ್ತಿದೆ. ಎಲ್ಲವೂ ಅಂತರಜಾಲ ಬಳಸಿ ಮೊಬೈಲ್ ಮೂಲಕವೇ. ಹೇಗೂ ಕುಳಿತಲ್ಲೇ ಆಗುತ್ತದೆಯಲ್ಲಾ! ನಿಮಗೂ ಬಂದಿರಬಹುದು ಇಂಥ ವಾಟ್ಸ್ಆ್ಯಪ್ ಸಂದೇಶಗಳು - "ಅವಿನಾಶ ನಿಮಗೆ ಶುಭಾಶಯ ಕೋರಿದ್ದಾರೆ, ಅದನ್ನು ನೋಡಲು ಕ್ಲಿಕ್ ಮಾಡಿ". ಸ್ನೇಹಿತ ಏನು ವಿಶ್ ಮಾಡಿದ್ದಾರೆ ಎಂದು ಕ್ಲಿಕ್ ಮಾಡಿದರೆ ಕೆಡುವ ಅಪಾಯವೇ ಹೆಚ್ಚು. ನಿಮ್ಮ ಮಾಹಿತಿಯನ್ನು ಕದಿಯುವ ಹುನ್ನಾರಗಳಿವು ಎಂಬುದು ಅರ್ಥವಾಗುವಾಗ ಕಾಲ ಮಿಂಚಿರುತ್ತದೆ.
Last Updated 18 ಅಕ್ಟೋಬರ್ 2022, 13:19 IST
ಆನ್‌ಲೈನ್ ಶಾಪಿಂಗ್ ಟಿಪ್ಸ್: ದೀಪಾವಳಿ ಕೊಡುಗೆ ದಿವಾಳಿ ಮಾಡದಿರಲಿ

ಫ್ಲಿಪ್‌ಕಾರ್ಟ್ | ‘ಕ್ರಾಫ್ಟೆಡ್ ಬೈ ಭಾರತ್’ ಮಾರಾಟ ಮೇಳಕ್ಕೆ ಶುಕ್ರವಾರ ಚಾಲನೆ

ಫ್ಲಿಪ್‌ಕಾರ್ಟ್ ಸಮರ್ಥ್‌ನ ಎರಡನೇ ಆವೃತ್ತಿಯ ‘ಕ್ರಾಫ್ಟೆಡ್ ಬೈ ಭಾರತ್’ ಹೆಸರಿನ ಮಾರಾಟ ಮೇಳಕ್ಕೆ ಶುಕ್ರವಾರ ಚಾಲನೆ ಸಿಗಲಿದೆ.
Last Updated 14 ಏಪ್ರಿಲ್ 2022, 15:32 IST
ಫ್ಲಿಪ್‌ಕಾರ್ಟ್ | ‘ಕ್ರಾಫ್ಟೆಡ್ ಬೈ ಭಾರತ್’ ಮಾರಾಟ ಮೇಳಕ್ಕೆ ಶುಕ್ರವಾರ ಚಾಲನೆ

ಆನ್‌ಲೈನ್‌ನಲ್ಲಿ ‘ವೈನ್‌’ ಖರೀದಿಸಿ ₹50 ಸಾವಿರ ಕಳೆದುಕೊಂಡ ಯುವತಿ

ಆನ್‌ಲೈನ್‌ನಲ್ಲಿ ‘ವೈನ್‌’ ಕಾಯ್ದಿರಿಸಿದ್ದ ಯುವತಿಯೊಬ್ಬರ ಬ್ಯಾಂಕ್ ಖಾತೆಯಿಂದ ಸೈಬರ್‌ ವಂಚಕರು ₹50 ಸಾವಿರ ಮೊತ್ತ ಡ್ರಾ ಮಾಡಿಕೊಂಡಿದ್ದಾರೆ.
Last Updated 30 ಮಾರ್ಚ್ 2022, 19:10 IST
ಆನ್‌ಲೈನ್‌ನಲ್ಲಿ ‘ವೈನ್‌’ ಖರೀದಿಸಿ ₹50 ಸಾವಿರ ಕಳೆದುಕೊಂಡ ಯುವತಿ

ಟಾಟಾ ಪರಿಚಯಿಸಲಿದೆ ಸೂಪರ್ ಆ್ಯಪ್ ಟಾಟಾ ನ್ಯೂ

ವಿವಿಧ ರೀತಿಯ ಪಾವತಿ ಸೇವೆ ಮತ್ತು ಸರಕು ಖರೀದಿಗೆ ಒಂದೇ ಆ್ಯಪ್ ಪರಿಚಯಿಸಲಿದೆ ಟಾಟಾ
Last Updated 22 ಮಾರ್ಚ್ 2022, 8:40 IST
ಟಾಟಾ ಪರಿಚಯಿಸಲಿದೆ ಸೂಪರ್ ಆ್ಯಪ್ ಟಾಟಾ ನ್ಯೂ

ಆನ್‌ಲೈನ್ ಶಾಪಿಂಗ್‌ನಲ್ಲಿ ಜಾಗ್ರತೆ ಇರಲಿ: ನ್ಯಾ.ಮಲ್ಲಿಕಾರ್ಜುನಗೌಡ

ಗ್ರಾಹಕರ ದಿನಾಚರಣೆ ನಿಮಿತ್ತ ಕಾನೂನು ಅರಿವು ನೆರವು ಕಾರ್ಯಕ್ರಮ
Last Updated 7 ಜನವರಿ 2022, 15:02 IST
ಆನ್‌ಲೈನ್ ಶಾಪಿಂಗ್‌ನಲ್ಲಿ ಜಾಗ್ರತೆ ಇರಲಿ: ನ್ಯಾ.ಮಲ್ಲಿಕಾರ್ಜುನಗೌಡ
ADVERTISEMENT

ಸಂಖ್ಯೆ ಸುದ್ದಿ: ಇ–ರಿಟೇಲ್‌ ಏರುಗತಿ

ದೇಶದಲ್ಲಿ ಇ–ರಿಟೇಲ್ ವಹಿವಾಟು ಏರಿಕೆಯಾಗುತ್ತಿದೆ. ಐದು ವರ್ಷಗಳಲ್ಲಿ ಇ–ರಿಟೇಲ್ ಮಾರುಕಟ್ಟೆಯ ವಹಿವಾಟಿನ ಗಾತ್ರ ಏರಿಕೆಯಾಗುತ್ತಲೇ ಇದೆ. ಆದರೆ 2020–21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡಿದೆ. ಅದೇ ಆರ್ಥಿಕ ವರ್ಷದಲ್ಲಿ ರಿಟೇಲ್‌ (ಚಿಲ್ಲರೆ) ಮಾರುಕಟ್ಟೆಯ ವಹಿವಾಟು ಸ್ವಲ್ಪ ಕುಸಿದಿದೆ. ಮುಂದಿನ ವರ್ಷಗಳಲ್ಲಿ ಈ ಎರಡೂ ರೀತಿಯ ಮಾರುಕಟ್ಟೆಗಳು ಏರಿಕೆ ಕಾಣಲಿವೆ. ಆದರೆಇ–ರಿಟೇಲ್ ಮಾರುಕಟ್ಟೆಯ ಏರಿಕೆ ಪ್ರಮಾಣ ಹೆಚ್ಚು ಇರಲಿದೆ ಎಂದು ಬೈನ್ ಅಂಡ್ ಕಂಪನಿ ತನ್ನ ಸಂಶೋಧನಾ ವರದಿಯಲ್ಲಿ ವಿವರಿಸಿದೆ ಆರ್ಥಿಕ ವರ್ಷ;ರಿಟೇಲ್ ಮಾರುಕಟ್ಟೆ;ಇ–ರಿಟೇಲ್ ಮಾರುಕಟ್ಟೆ 2016–17;₹51.22 ಲಕ್ಷ ಕೋಟಿ;–– 2017–18;₹57.90 ಲಕ್ಷ ಕೋಟಿ;–– 2018–19;₹60.51 ಲಕ್ಷ ಕೋಟಿ;₹1.70 ಲಕ್ಷ ಕೋಟಿ
Last Updated 17 ನವೆಂಬರ್ 2021, 20:45 IST
ಸಂಖ್ಯೆ ಸುದ್ದಿ: ಇ–ರಿಟೇಲ್‌ ಏರುಗತಿ

ಆನ್‌ಲೈನ್ ಶಾಪಿಂಗ್ ವೇಳೆ ಎಚ್ಚರ: ಹೆಚ್ಚಾಗಿದೆ ನಕಲಿ ಇ–ಕಾಮರ್ಸ್‌ ತಾಣಗಳ ಕಾಟ

ಪ್ರಮುಖ ಇ–ಕಾಮರ್ಸ್‌ ತಾಣಗಳು ಹಬ್ಬದ ಅವಧಿಯ ಮಾರಾಟ ಪೈಪೋಟಿಯಲ್ಲಿ ತೊಡಗಿರುವ ಸಂದರ್ಭದಲ್ಲೇ, ಹಲವು ನಕಲಿ ತಾಣಗಳು ಜನರನ್ನು ವಂಚಿಸುತ್ತಿರುವ ಬಗ್ಗೆ ವರದಿಯಾಗಿದೆ.
Last Updated 6 ಅಕ್ಟೋಬರ್ 2021, 11:39 IST
ಆನ್‌ಲೈನ್ ಶಾಪಿಂಗ್ ವೇಳೆ ಎಚ್ಚರ: ಹೆಚ್ಚಾಗಿದೆ ನಕಲಿ ಇ–ಕಾಮರ್ಸ್‌ ತಾಣಗಳ ಕಾಟ

ಅಕ್ಟೋಬರ್‌ 3ರಿಂದ ಫ್ಲಿಪ್‌ಕಾರ್ಟ್‌ ಮಾರಾಟ ಮೇಳ

ಫ್ಲಿಪ್‌ಕಾರ್ಟ್‌ ಕಂಪನಿಯು ತನ್ನ ‘ಬಿಗ್‌ ಬಿಲಿಯನ್‌ ಡೇಸ್’ ಮಾರಾಟ ಮೇಳದ ದಿನಾಂಕ ಬದಲಿಸಿದೆ. ಅಕ್ಟೋಬರ್‌ 3ರಿಂದ 10ರ ವರೆಗಿನ ಅವಧಿಯಲ್ಲಿ ಮಾರಾಟ ನಡೆಸಲು ಮುಂದಾಗಿದೆ.
Last Updated 25 ಸೆಪ್ಟೆಂಬರ್ 2021, 17:25 IST
ಅಕ್ಟೋಬರ್‌ 3ರಿಂದ ಫ್ಲಿಪ್‌ಕಾರ್ಟ್‌ ಮಾರಾಟ ಮೇಳ
ADVERTISEMENT
ADVERTISEMENT
ADVERTISEMENT