ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Organ Transplant Surgery

ADVERTISEMENT

ಅಂಗಾಂಗ ಕಸಿ: ನಕಲಿ ಎನ್‌ಒಸಿ– ಇಬ್ಬರು ವೈದರ ಬಂಧನ

ಅಂಗಾಂಗ ಕಸಿಗೆ ನಕಲಿ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ನೀಡಿದ ಪ್ರಕರಣ ಸಂಬಂಧ ಜೈಪುರದ ಖಾಸಗಿ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಬಂಧಿಸಲಾಗಿದೆ‌ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 12 ಮೇ 2024, 14:22 IST
ಅಂಗಾಂಗ ಕಸಿ: ನಕಲಿ ಎನ್‌ಒಸಿ– ಇಬ್ಬರು ವೈದರ ಬಂಧನ

ಜೈಪುರ | ಅಂಗಾಂಗ ಕಸಿಗೆ ನಕಲಿ ಎನ್‌ಒಸಿ: ಖಾಸಗಿ ಆಸ್ಪತ್ರೆಯ ಇಬ್ಬರು ವೈದ್ಯರ ಬಂಧನ

ಅಂಗಾಂಗ ಕಸಿಗೆ ನಕಲಿ ನಿರಾಕ್ಷೇಪಣಾ ಪ್ರಮಾಣಪತ್ರ(ಎನ್‌ಒಸಿ) ನೀಡಿದ ಪ್ರಕಣಕ್ಕೆ ಸಂಬಂಧಿಸಿದಂತೆ ಜೈಪುರದ ಖಾಸಗಿ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಬಂಧಿಸಲಾಗಿದೆ.
Last Updated 12 ಮೇ 2024, 4:01 IST
ಜೈಪುರ | ಅಂಗಾಂಗ ಕಸಿಗೆ ನಕಲಿ ಎನ್‌ಒಸಿ: ಖಾಸಗಿ ಆಸ್ಪತ್ರೆಯ ಇಬ್ಬರು ವೈದ್ಯರ ಬಂಧನ

IPL Bengaluru: ಅಂಗಾಂಗ ಕಸಿಗೆ ಒಳಗಾದವರಿಂದ ವೀಕ್ಷಣೆ

ಮಣಿಪಾಲ್ ಆಸ್ಪತ್ರೆಗಳ ಸಮೂಹದ ನೆರವಿನಿಂದ ಅಂಗಾಂಗ ಕಸಿಗೆ ಒಳಗಾದ 20 ಮಂದಿ ಕುಟುಂಬದ ಸದಸ್ಯರೊಂದಿಗೆ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ವೀಕ್ಷಿಸಿದರು.
Last Updated 5 ಮೇ 2024, 23:50 IST
IPL Bengaluru: ಅಂಗಾಂಗ ಕಸಿಗೆ ಒಳಗಾದವರಿಂದ ವೀಕ್ಷಣೆ

ಸರ್ಕಾರಿ ಆಸ್ಪತ್ರೆಯಲ್ಲಿ ರೊಬೊ ನಡೆಸಿದ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ 39 ವರ್ಷದ ರೋಗಿಯೊಬ್ಬರಿಗೆ ದೆಹಲಿಯ ಸಫ್ದರ್‌ಜಂಗ್‌ ಆಸ್ಪತ್ರೆಯಲ್ಲಿ ರೊಬೊ ಬಳಸಿ ಯಶಸ್ವಿಯಾಗಿ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಯನ್ನು ವೈದ್ಯರು ನಡೆಸಿದ್ದಾರೆ
Last Updated 27 ಏಪ್ರಿಲ್ 2024, 10:05 IST
ಸರ್ಕಾರಿ ಆಸ್ಪತ್ರೆಯಲ್ಲಿ ರೊಬೊ ನಡೆಸಿದ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

ಅಂಗಾಂಗ ಕಸಿ | ಯಾವುದೇ ರಾಜ್ಯದಲ್ಲಿ ನೋಂದಣಿಗೆ ಅವಕಾಶ: ಸಚಿವೆ ಭಾರತಿ ಪವಾರ್‌

‘ಒಂದು ದೇಶ–ಒಂದು ನೀತಿ’ಯಡಿ ಕ್ರಮ
Last Updated 14 ಮಾರ್ಚ್ 2023, 13:12 IST
ಅಂಗಾಂಗ ಕಸಿ | ಯಾವುದೇ ರಾಜ್ಯದಲ್ಲಿ ನೋಂದಣಿಗೆ ಅವಕಾಶ: ಸಚಿವೆ ಭಾರತಿ ಪವಾರ್‌

ಎ.ಜೆ.ಆಸ್ಪತ್ರೆ: ಒಂದೇ ದಿನ ಇಬ್ಬರಿಗೆ ಮೂತ್ರಪಿಂಡ ಕಸಿ

‘ನಗರದ ಎ.ಜೆ. ಆಸ್ಪತ್ರೆಯಲ್ಲಿ 2022ರಲ್ಲಿ ರಾಜ್ಯದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಅಂಗಾಂಗ ಕಸಿ ಮಾಡಲಾಗಿದೆ. ಇತ್ತೀಚೆಗೆ ಇಬ್ಬರು ರೋಗಿಗಳಿಗೆ 2022ರ ಡಿ. 11ರಂದು ಒಂದೇ ದಿನ ಇಬ್ಬರಿಗೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ’ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಮತ್ತು ಅಂಗಾಂಗ ಕಸಿ ಶಸ್ತ್ರಚಿಕಿತ್ಸಕ ಡಾ.ಪ್ರಶಾಂತ್‌ ಮಾರ್ಲ ತಿಳಿಸಿದರು.
Last Updated 5 ಜನವರಿ 2023, 6:06 IST
ಎ.ಜೆ.ಆಸ್ಪತ್ರೆ: ಒಂದೇ ದಿನ ಇಬ್ಬರಿಗೆ ಮೂತ್ರಪಿಂಡ ಕಸಿ

ಬೆಂಗಳೂರು: 100 ರೋಗಿಗಳಿಗೆ ಅಂಗಾಂಗ ಕಸಿ

ಬೆಂಗಳೂರು: ರಾಜ್ಯ ಅಂಗಾಂಗ ಕಸಿ ಯೋಜನೆಯಡಿ ಈವರೆಗೆ ಕಸಿ ಮಾಡಿಸಿ ಕೊಂಡವರ ಸಂಖ್ಯೆ ನೂರಕ್ಕೆ ತಲುಪಿದೆ. ರಾಜ್ಯ ಸರ್ಕಾರವು ಬಿಪಿಎಲ್‌ ಕುಟುಂಬಗಳ ರೋಗಿಗಳಿಗಾಗಿ ಈ ಯೋಜನೆಯನ್ನು 2018ರಲ್ಲಿ ಆರಂಭಿ ಸಿತ್ತು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಈ ಯೋಜನೆಯನ್ನು ನಿರ್ವಹಣೆ ಮಾಡುತ್ತಿದೆ. ಯೋಜನೆಯಡಿ ಯಕೃತ್ತು, ಮೂತ್ರಪಿಂಡ ಹಾಗೂ ಹೃದಯ ಸಮಸ್ಯೆ ಇರುವವರಿಗೆ ಕಸಿ ನಡೆಸಲಾಗುತ್ತದೆ. ಚಿಕಿತ್ಸಾ ವೆಚ್ಚವನ್ನು ಟ್ರಸ್ಟ್ ಭರಿಸುತ್ತಿದೆ.
Last Updated 16 ಅಕ್ಟೋಬರ್ 2022, 21:10 IST
ಬೆಂಗಳೂರು: 100 ರೋಗಿಗಳಿಗೆ ಅಂಗಾಂಗ ಕಸಿ
ADVERTISEMENT

ಬೆಳಗಾವಿ: ಹಸಿರುಪಥದಲ್ಲಿ ಮತ್ತೊಂದು ಹೃದಯ ರವಾನೆ

ಆಪಘಾತದಿಂದಾಗಿ ಎಸ್.ಡಿ.ಎಂ ಆಸ್ಪತ್ರೆಗೆ ದಾಖಲಿಸಿದ್ದ ವ್ಯಕ್ತಿಯೊಬ್ಬರ ಮಿದುಳು ನಿಷ್ಕ್ರಿಯ
Last Updated 23 ಸೆಪ್ಟೆಂಬರ್ 2022, 5:29 IST
ಬೆಳಗಾವಿ: ಹಸಿರುಪಥದಲ್ಲಿ ಮತ್ತೊಂದು ಹೃದಯ ರವಾನೆ

ಹೊಸ ಕ್ರಾಂತಿಕಾರಿ ಸಂಶೋಧನೆ: ಸಾವಿನ ಬಳಿಕವೂ ಅಂಗದಾನ

ವ್ಯಕ್ತಿಯ ಸಾವಿನ ಬಳಿಕ ಆರು ಗಂಟೆಗಳ ಒಳಗೆ ನೇತ್ರದಾನ ಮಾಡಬೇಕು ಎಂದು ವೈದ್ಯಕೀಯ ವಿಜ್ಞಾನ ಹೇಳುತ್ತದೆ.
Last Updated 30 ಆಗಸ್ಟ್ 2022, 22:15 IST
ಹೊಸ ಕ್ರಾಂತಿಕಾರಿ ಸಂಶೋಧನೆ: ಸಾವಿನ ಬಳಿಕವೂ ಅಂಗದಾನ

ವಿಶ್ವ ಅಂಗಾಂಗ ದಿನ: ಮೂತ್ರಪಿಂಡಕ್ಕಾಗಿ 4,388 ಮಂದಿ ನೋಂದಣಿ

ವಿಶ್ವ ಅಂಗಾಂಗ ದಿನದ ಪ್ರಯುಕ್ತ ಆರೋಗ್ಯ ಇಲಾಖೆಯಿಂದ ಜಾಗೃತಿ
Last Updated 12 ಆಗಸ್ಟ್ 2022, 21:23 IST
ವಿಶ್ವ ಅಂಗಾಂಗ ದಿನ: ಮೂತ್ರಪಿಂಡಕ್ಕಾಗಿ 4,388 ಮಂದಿ ನೋಂದಣಿ
ADVERTISEMENT
ADVERTISEMENT
ADVERTISEMENT