ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Organic Farming

ADVERTISEMENT

ಹುಬ್ಬಳ್ಳಿ: ಸಾವಯವ ಕ್ರಾಂತಿಗೆ ಬೇಕಿದೆ ಉತ್ಸಾಹ, ಪ್ರೋತ್ಸಾಹ

ಮಾರುಕಟ್ಟೆಯ ತಂತ್ರಗಾರಿಕೆಯಲ್ಲಿ ಸಿಲುಕಿ ವೇಗವಾಗಿ ಫಸಲು ಸಿಗಬೇಕು, ಹೆಚ್ಚು ಹಣವನ್ನೂ ಗಳಿಸಬೇಕೆಂಬ ಆಸೆಯಿಂದ ರಾಸಾಯನಿಕ, ಕೀಟನಾಶಕಗಳನ್ನು ಯತೇಚ್ಛವಾಗಿ ಬಳಸುತ್ತಿದ್ದ ಬಹುತೇಕ ರೈತರು ಇದೀಗ ನೈಸರ್ಗಿಕ ವಿಧಾನವಾದ ಸಾವಯವ ಕೃಷಿ ಪದ್ಧತಿಯತ್ತ ಹೊರಳುತ್ತಿದ್ದಾರೆ.
Last Updated 18 ಡಿಸೆಂಬರ್ 2023, 7:34 IST
ಹುಬ್ಬಳ್ಳಿ: ಸಾವಯವ ಕ್ರಾಂತಿಗೆ ಬೇಕಿದೆ ಉತ್ಸಾಹ, ಪ್ರೋತ್ಸಾಹ

ಸಾವಯವ ಕೃಷಿ ಪದ್ಧತಿ; ಲಾಭ ತಂದ ಪೇರಲ, ತೆಂಗು

ಹೋಬಳಿಯ ತಾಳೂರು ಗ್ರಾಮದ ರೈತ ವಾಲ್ಮೀಕಿ ಪಕ್ಕೀರಪ್ಪ ಅವರು ಎರಡು ಎಕರೆ ಜಮೀನಿನಲ್ಲಿ ಪೇರಲೆ, ತೆಂಗು, ರಕ್ತಚಂದನ ಹಾಗೂ ಶ್ರೀಗಂಧ ಗಿಡಗಳನ್ನು ಬೆಳೆದು ವಾರ್ಷಿಕ ₹2ಲಕ್ಷ ಲಾಭ ಗಳಿಸಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.
Last Updated 22 ಸೆಪ್ಟೆಂಬರ್ 2023, 5:18 IST
ಸಾವಯವ ಕೃಷಿ ಪದ್ಧತಿ; ಲಾಭ ತಂದ ಪೇರಲ, ತೆಂಗು

ಕಿಸಾನ್ ಸ್ವರಾಜ್ ಸಮ್ಮೇಳನ: ಈಶಾನ್ಯ ಭಾರತೀಯರ ‘ಸಾವಯವ’ ಪ್ರೀತಿ!

ಮೂರೂವರೆ ಸಾವಿರ ಕಿಲೊ ಮೀಟರ್‌ ಪ್ರಯಾಣ
Last Updated 12 ನವೆಂಬರ್ 2022, 19:31 IST
ಕಿಸಾನ್ ಸ್ವರಾಜ್ ಸಮ್ಮೇಳನ: ಈಶಾನ್ಯ ಭಾರತೀಯರ ‘ಸಾವಯವ’ ಪ್ರೀತಿ!

ಖಾಸಗಿ ನೌಕರಿಗೆ ಬೈ, ಸಾವಯವ ಕೃಷಿಗೆ ಜೈ: ಬಹುವಿಧ ಬೆಳೆಯಲ್ಲಿ ಯಶ ಕಂಡ ರೈತ ನವೀನ್

ಬಹುವಿಧ ಬೆಳೆಯಲ್ಲಿ ಯಶ ಕಂಡ ರೈತ ನವೀನ್ ನಾಗೋಳ್‌
Last Updated 7 ಸೆಪ್ಟೆಂಬರ್ 2022, 3:52 IST
ಖಾಸಗಿ ನೌಕರಿಗೆ ಬೈ, ಸಾವಯವ ಕೃಷಿಗೆ ಜೈ: ಬಹುವಿಧ ಬೆಳೆಯಲ್ಲಿ ಯಶ ಕಂಡ ರೈತ ನವೀನ್

ಚಿಕ್ಕಬಳ್ಳಾಪುರ: ಬಯಲು ಸೀಮೆಯಲ್ಲಿ ಖರ್ಜೂರದ ಘಮ

Last Updated 8 ಆಗಸ್ಟ್ 2022, 7:46 IST
fallback

ರಾಣೆಬೆನ್ನೂರು: ರಾಸಾಯನಿಕಗಳಿಗೆ ಬೈ, ಸಾವಯವ ಕೃಷಿಗೆ ಜೈ

2.5 ಎಕರೆಯಲ್ಲಿ ನಳನಳಿಸುವ ಹಣ್ಣಿನ ಗಿಡಗಳು: ಕೃಷಿ ಜತೆಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ
Last Updated 28 ಜುಲೈ 2022, 19:30 IST
ರಾಣೆಬೆನ್ನೂರು: ರಾಸಾಯನಿಕಗಳಿಗೆ ಬೈ, ಸಾವಯವ ಕೃಷಿಗೆ ಜೈ

ರೈತ ಪ್ರಿಯ ಗ್ಲಿರಿಸಿಡಿಯಾಕ್ಕೆ ಬೇಡಿಕೆ; ಸಾರಜನಕ ಪೂರೈಸುವ ಸಂಜೀವಿನಿ ಗೊಬ್ಬರದ ಗಿಡ

ಗೊಬ್ಬರದ ಗಿಡವೆಂದು ಮನ್ನಣೆ ಪಡೆದ ಗ್ಲಿರಿಸಿಡಿಯಾ ಸಸಿಯನ್ನು ಜಮೀನಿನ ಸುತ್ತಲೂ ನೆಡುವ ಮೂಲಕ ಮಣ್ಣಿನ ಸಾರ ವರ್ಧಿಸುವತ್ತ ಚಿತ್ತ ಹರಿಸಿದ್ದಾರೆ.
Last Updated 17 ಜುಲೈ 2022, 19:30 IST
ರೈತ ಪ್ರಿಯ ಗ್ಲಿರಿಸಿಡಿಯಾಕ್ಕೆ ಬೇಡಿಕೆ; ಸಾರಜನಕ ಪೂರೈಸುವ ಸಂಜೀವಿನಿ ಗೊಬ್ಬರದ ಗಿಡ
ADVERTISEMENT

ಹುಬ್ಬಳ್ಳಿ: ​​​​​​​ಮರೆತುಹೋದ ಆಹಾರಗಳ ಮೇಳಕ್ಕೆ ಚಾಲನೆ

ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗದ ವತಿಯಿಂದ ಹುಬ್ಬಳ್ಳಿಯ ಜೆಸಿ ನಗರದ ಲಕ್ಷ್ಮಿ‌ಸದನದಲ್ಲಿ ಮರೆತುಹೋದ‌ ಆಹಾರಗಳ ಮೇಳ ಆಯೋಜಿಸಲಾಗಿದೆ‌.
Last Updated 16 ಜುಲೈ 2022, 8:28 IST
ಹುಬ್ಬಳ್ಳಿ: ​​​​​​​ಮರೆತುಹೋದ ಆಹಾರಗಳ ಮೇಳಕ್ಕೆ ಚಾಲನೆ

ಸಾವಯವ ಕೃಷಿಯಲ್ಲಿ ಮೇರು ಸಾಧನೆ; ಸ್ವತಃ ಮಾರುಕಟ್ಟೆ ಕಂಡುಕೊಂಡ ರೈತರು

ಸಾಂಪ್ರದಾಯಿಕ ಕೃಷಿಯಲ್ಲಿ ನೆಮ್ಮದಿ ಕಂಡ ದೇವರಡ್ಡಿ ಕುಟುಂಬ; ಸ್ವತಃ ಮಾರುಕಟ್ಟೆ ಕಂಡುಕೊಂಡ ರೈತ
Last Updated 6 ಮೇ 2022, 4:54 IST
ಸಾವಯವ ಕೃಷಿಯಲ್ಲಿ ಮೇರು ಸಾಧನೆ; ಸ್ವತಃ ಮಾರುಕಟ್ಟೆ ಕಂಡುಕೊಂಡ ರೈತರು

ಸಾವಯವ ಕೃಷಿ: ಆರು ಎಕರೆಯಲ್ಲಿ ₹6 ಲಕ್ಷ ಆದಾಯ

ಸಾವಯವ ಕೃಷಿ ಪದ್ಧತಿ ಅನುಸರಿಸಿ ಯಶಸ್ಸು ಕಂಡ ಕದಾಳು ರೈತ
Last Updated 22 ಏಪ್ರಿಲ್ 2022, 3:58 IST
ಸಾವಯವ ಕೃಷಿ: ಆರು ಎಕರೆಯಲ್ಲಿ ₹6 ಲಕ್ಷ ಆದಾಯ
ADVERTISEMENT
ADVERTISEMENT
ADVERTISEMENT