ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Papaya Crop

ADVERTISEMENT

ಧಾರವಾಡ | ರೈತನ ಕೈಹಿಡಿದ ಪಪ್ಪಾಯಿ; ಉತ್ತಮ ಆದಾಯ

ಧಾರವಾಡ ತಾಲ್ಲೂಕಿನ ಮಾದನಭಾವಿಯ ಎಂಜಿನಿಯರಿಂಗ್‌ ಪದವೀಧರ ದಯಾನಂದ ಹೊಳೆಹಡಗಲಿ ಅವರು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಪ್ರಯೋಜನ ಪಡೆದು ಥೇವಾನ್ ರೆಡ್ ಲೇಡಿ ತಳಿ ಪಪ್ಪಾಯಿ ಲಾಭ ಗಳಿಸಿದ್ದಾರೆ.
Last Updated 26 ಏಪ್ರಿಲ್ 2024, 7:32 IST
ಧಾರವಾಡ | ರೈತನ ಕೈಹಿಡಿದ ಪಪ್ಪಾಯಿ; ಉತ್ತಮ ಆದಾಯ

ಕೃಷಿ ಖುಷಿ | ಪರಂಗಿ ಬೆಳೆಯಲ್ಲಿ ಹೊಸ ಪ್ರಯೋಗ

ಕೃಷಿಯಿಂದ ಬೇಸತ್ತು ಕೃಷಿ ಚಟುವಟಿಕೆಗಳನ್ನೇ ಬಿಟ್ಟು ಬೇರೆ ಕೆಲಸ ಮಾಡಬೇಕೆಂದು ನಿರ್ಧರಿಸಿದ್ದ ರೈತ ಮುನಿನಾರಾಯಣ ರೆಡ್ಡಿ ಆಕಸ್ಮಾತ್‌ ಆಗಿ ಪರಂಗಿ ಬೆಳೆ ಬೆಳೆದು, ಇಂದು ಅದರಿಂದ ಲಕ್ಷಾಂತರ ಲಾಭ ಗಳಿಸುತ್ತಾ ಅದನ್ನೇ ಕಾಯಂ ಮಾಡಿಕೊಳ್ಳುವುದರ ಜತೆಗೆ ವಿವಿಧ ಪ್ರಯೋಗಗಳನ್ನು ಮಾಡಿ ಯಶಸ್ಸು ಕಂಡಿದ್ದಾರೆ.
Last Updated 6 ಮಾರ್ಚ್ 2024, 6:08 IST
ಕೃಷಿ ಖುಷಿ | ಪರಂಗಿ ಬೆಳೆಯಲ್ಲಿ ಹೊಸ ಪ್ರಯೋಗ

ಹುಲಸೂರ | 11 ತಿಂಗಳಾದರೂ ಕಾಯಿಕಟ್ಟದ ಪಪಾಯಿ: ಸಂಕಷ್ಟದಲ್ಲಿ ಬೆಳೆಗಾರ

ಆದಾಯದ ನಿರೀಕ್ಷೆಯಲ್ಲಿ ಪಪಾಯಿ ಬೆಳೆದ ಬೆಳೆಗಾರೊಬ್ಬರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಕಾಲಕ್ಕೆ ನಾಟಿ ಮಾಡಿ, ಔಷಧ ಸಿಂಪಡಿಸಿ ಗೊಬ್ಬರ ಹಾಕಿದ್ದರೂ ಪಪಾಯಿ ಗಿಡಗಳು ಹೂ ಬಿಟ್ಟಿಲ್ಲ. ಇದರಿಂದ ರೈತ ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 18 ನವೆಂಬರ್ 2023, 16:23 IST
ಹುಲಸೂರ | 11 ತಿಂಗಳಾದರೂ ಕಾಯಿಕಟ್ಟದ ಪಪಾಯಿ: ಸಂಕಷ್ಟದಲ್ಲಿ ಬೆಳೆಗಾರ

ಪಪ್ಪಾಯಿ ರಸಕ್ಕೆ ಹೆಚ್ಚಿದ ಬೇಡಿಕೆ: ಮಾರಾಟವಾಗದ ಬೆಳೆಯಿಂದ ಲಾಭ

ಪಪ್ಪಾಯಿ ಬೆಳೆದು ಯಶ ಕಂಡ ರೈತ
Last Updated 25 ಆಗಸ್ಟ್ 2021, 5:30 IST
ಪಪ್ಪಾಯಿ ರಸಕ್ಕೆ ಹೆಚ್ಚಿದ ಬೇಡಿಕೆ: ಮಾರಾಟವಾಗದ ಬೆಳೆಯಿಂದ ಲಾಭ

ಪಪ್ಪಾಯ ಬೆಳೆದು ಲಾಭ ಕಂಡ ರೈತ: ಉತ್ಕೃಷ್ಟ ಇಳುವರಿ, ಉತ್ತಮ ಬೆಲೆ, ಅಧಿಕ ಆದಾಯ

ಲಾಕ್‌ಡೌನ್‌ನಲ್ಲಿಯೂ ಉತ್ತಮ ಆದಾಯ
Last Updated 9 ಜುಲೈ 2021, 2:03 IST
ಪಪ್ಪಾಯ ಬೆಳೆದು ಲಾಭ ಕಂಡ ರೈತ: ಉತ್ಕೃಷ್ಟ ಇಳುವರಿ, ಉತ್ತಮ ಬೆಲೆ, ಅಧಿಕ ಆದಾಯ

ಪಪ್ಪಾಯಿ ಹಣ್ಣು ಖರೀದಿಸುವ ಭರವಸೆ ನೀಡಿದ ನಾಯ್ಕಲ್‌

ಬಿರುಗಾಳಿ ಸಹಿತ ಸುರಿದ ಮಳೆಗೆ ಧರೆಗೆ ಉರುಳಿದ ತೋಟಕ್ಕೆ ಭೆಟಿ
Last Updated 22 ಏಪ್ರಿಲ್ 2020, 15:45 IST
ಪಪ್ಪಾಯಿ ಹಣ್ಣು ಖರೀದಿಸುವ ಭರವಸೆ ನೀಡಿದ ನಾಯ್ಕಲ್‌

ಪಪ್ಪಾಯ ವೈರಸ್‌ಗೆ ‘ಪವರ್‌ ಪ್ಲಸ್‌’

ಮೈಸೂರಿನ ಹಿರಿಯ ಕೃಷಿ ವಿಜ್ಞಾನಿ ಡಾ. ವಸಂತ್ ಕುಮಾರ್ ತಿಮಕಾಪುರ ಅವರು ರಿಂಗ್‌ಸ್ಪಾಟ್‌ ವೈರಸ್‌ ನಿಯಂತ್ರಣಕ್ಕೆ ‘ಪವರ್‌ ಪ್ಲಸ್‌’ ಎಂಬ ಔಷಧವನ್ನು ಕಂಡು ಹಿಡಿದಿದ್ದಾರೆ.
Last Updated 19 ಆಗಸ್ಟ್ 2019, 19:30 IST
ಪಪ್ಪಾಯ ವೈರಸ್‌ಗೆ ‘ಪವರ್‌ ಪ್ಲಸ್‌’
ADVERTISEMENT

ಬರದಲ್ಲೂ ಚಿಗುರಿದ ಪರಂಗಿ

ಇದು ಚಳ್ಳಕೆರೆ ಸಮೀಪದ ಕಾಟಪ್ಪನಹಟ್ಟಿಯ ಯುವ ರೈತ ತಿಪ್ಪೇಶ್ ಅವರ ತೋಟ. ಬರಗಾಲದಲ್ಲೂ ತುಂಬಾ ಪರಿಶ್ರಮದೊಂದಿಗೆ ಈ ಪಪ್ಪಾಯ ತೋಟ ಮಾಡಿದ್ದಾರೆ. ತೋಟದೊಳಗೆ ಒಂದು ಸುತ್ತು ಹಾಕಿ ಬಂದರೆ, ಅವರು ಕೈಗೊಂಡಿರುವ ಕ್ರಮಗಳು ಒಂದೊಂದಾಗಿ ಪರಿಚಯವಾಗುತ್ತವೆ.
Last Updated 8 ಜುಲೈ 2019, 19:30 IST
ಬರದಲ್ಲೂ ಚಿಗುರಿದ ಪರಂಗಿ

ಪಪ್ಪಾಯಿ: ಉತ್ತಮ ಲಾಭ ಕಂಡ ಕೃಷಿಕ ಅಶೋಕ

ಬರಗಾಲದ ನಡುವೆಯೂ, ಕಡಿಮೆ ಪ್ರಮಾಣದ ನೀರು ಬಳಸಿಕೊಂಡು ಪಪ್ಪಾಯಿ ಬೆಳೆದ ತಾಲ್ಲೂಕಿನ ಅರಟಾಳ ಗ್ರಾಮದ ಕೃಷಿಕ ಅಶೋಕ ದೊಂಡಿಬಾ ಸಾಳುಂಕೆ ಸಿಹಿ–ಖುಷಿ ಎರಡನ್ನೂ ಕಂಡಿದ್ದಾರೆ. ಉತ್ತಮ ವರಮಾನವನ್ನೂ ನೋಡಿದ್ದಾರೆ.
Last Updated 3 ಡಿಸೆಂಬರ್ 2018, 9:40 IST
ಪಪ್ಪಾಯಿ: ಉತ್ತಮ ಲಾಭ ಕಂಡ ಕೃಷಿಕ ಅಶೋಕ
ADVERTISEMENT
ADVERTISEMENT
ADVERTISEMENT