ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Parliment

ADVERTISEMENT

ಸಂಸತ್‌ ಭವನ ರಕ್ಷಣೆ CISF ಹೆಗಲಿಗೆ: 3,317 ಯೋಧರ ನಿಯೋಜನೆ

ಸಂಸತ್‌ ಭವನದ ಸಂಪೂರ್ಣ ಭದ್ರತೆಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಸೋಮವಾರದಿಂದ ವಹಿಸಿಕೊಂಡಿದೆ.
Last Updated 19 ಮೇ 2024, 16:18 IST
ಸಂಸತ್‌ ಭವನ ರಕ್ಷಣೆ CISF ಹೆಗಲಿಗೆ: 3,317 ಯೋಧರ ನಿಯೋಜನೆ

ರಾಜ್ಯಸಭೆ ಸದಸ್ಯರಾಗಿ ಬಿಜೆಪಿಯ ಮೂವರು ಪ್ರಮಾಣ ವಚನ ಸ್ವೀಕಾರ

ರಾಜ್ಯಸಭೆಗೆ ಹೊಸದಾಗಿ ಆಯ್ಕೆಯಾದ ಮೂವರು ಬಿಜೆಪಿ ಸದಸ್ಯರಿಗೆ ಗುರುವಾರ ಉಪರಾಷ್ಟ್ರಪತಿ ಜಗ್‌ದೀಪ್‌ ಧನಕರ್‌ ಪ್ರಮಾಣ ವಚನ ಬೋಧಿಸಿದರು.
Last Updated 25 ಏಪ್ರಿಲ್ 2024, 9:59 IST
ರಾಜ್ಯಸಭೆ ಸದಸ್ಯರಾಗಿ ಬಿಜೆಪಿಯ ಮೂವರು ಪ್ರಮಾಣ ವಚನ ಸ್ವೀಕಾರ

ಲೋಕಸಭೆ ಚುನಾವಣೆ: ಮಹಿಳಾ ಪ್ರಾತಿನಿಧ್ಯ ಕನ್ನಡಿಯೊಳಗಿನ ಗಂಟು?

ವರವಾಗಬಲ್ಲದೇ ಮಹಿಳಾ ಮೀಸಲಾತಿ ಮಸೂದೆ
Last Updated 11 ಏಪ್ರಿಲ್ 2024, 0:30 IST
ಲೋಕಸಭೆ ಚುನಾವಣೆ: ಮಹಿಳಾ ಪ್ರಾತಿನಿಧ್ಯ ಕನ್ನಡಿಯೊಳಗಿನ ಗಂಟು?

EDಯಿಂದ ಮಾಹಿತಿ ಸೋರಿಕೆ ಆರೋಪ: ಮಹುವಾ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ವಿಚಾರಣೆ ಕುರಿತು ಟಿಎಂಸಿ ನಾಯಕಿ ಹಾಗೂ ಉಚ್ಚಾಟಿತ ಸಂಸದೆ ಮಹುವಾ ಮೊಯಿತ್ರಾ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಇಂದು (ಶುಕ್ರವಾರ) ವಜಾಗೊಳಿಸಿದೆ.
Last Updated 23 ಫೆಬ್ರುವರಿ 2024, 11:55 IST
EDಯಿಂದ ಮಾಹಿತಿ ಸೋರಿಕೆ ಆರೋಪ: ಮಹುವಾ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

ಭಾರತ ರತ್ನ ಘೋಷಣೆ ಬಗ್ಗೆ ಭಿನ್ನಾಭಿಪ್ರಾಯ ಬೇಡ: ವಿಪಕ್ಷಗಳಿಗೆ ದೇವೇಗೌಡ ಕಿವಿಮಾತು

ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್, ಪಿ.ವಿ.ನರಸಿಂಹರಾವ್ ಹಾಗೂ ಕೃಷಿ ವಿಜ್ಞಾನಿ ಡಾ.ಎಂ.ಎಸ್.ಸ್ವಾಮಿನಾಥನ್ ಅವರಿಗೆ ಕೇಂದ್ರ ಸರ್ಕಾರ 'ಭಾರತರತ್ನ' ಪುರಸ್ಕಾರ ಘೋಷಣೆ ಮಾಡಿದ್ದರ ಬಗ್ಗೆ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಸಂತಸ ವ್ಯಕ್ತಪಡಿಸಿದರು.
Last Updated 10 ಫೆಬ್ರುವರಿ 2024, 10:27 IST
ಭಾರತ ರತ್ನ ಘೋಷಣೆ ಬಗ್ಗೆ ಭಿನ್ನಾಭಿಪ್ರಾಯ ಬೇಡ: ವಿಪಕ್ಷಗಳಿಗೆ ದೇವೇಗೌಡ ಕಿವಿಮಾತು

Budget 2024: ಸಂಸತ್ ಬಜೆಟ್ ಅಧಿವೇಶನ ವಿಸ್ತರಣೆ

ದೇಶದ ಆರ್ಥಿಕ ಪರಿಸ್ಥಿತಿಯು 2014ಕ್ಕೂ ಮೊದಲು ಹೇಗಿತ್ತು, ಆ ಇಸವಿಯ ನಂತರದಲ್ಲಿ ಹೇಗಾಗಿದೆ ಎಂಬುದನ್ನು ಹೋಲಿಸಿ ತೋರಿಸುವ ಶ್ವೇತಪತ್ರವನ್ನು ಮಂಡಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿರುವ ಕಾರಣ, ಸಂಸತ್ತಿನ ಬಜೆಟ್ ಅಧಿವೇಶನವು ಒಂದು ದಿನದ ಮಟ್ಟಿಗೆ ವಿಸ್ತರಣೆ ಆಗಲಿದೆ.
Last Updated 6 ಫೆಬ್ರುವರಿ 2024, 23:30 IST
Budget 2024: ಸಂಸತ್ ಬಜೆಟ್ ಅಧಿವೇಶನ ವಿಸ್ತರಣೆ

ಡಿಎಂಕೆ ನಾಯಕನ ‘ಆಕ್ಷೇಪಾರ್ಹ’ ಹೇಳಿಕೆ: ಲೋಕಸಭೆಯಲ್ಲಿ ಮಾತಿನ ಸಮರ

ಡಿಎಂಕೆ ಸಂಸದ ಟಿ.ಆರ್‌.ಬಾಲು ಅವರು ಕೇಂದ್ರ ಸಚಿವ ಎಲ್‌.ಮುರುಗನ್‌ ವಿರುದ್ಧ ನೀಡಿದ ಹೇಳಿಕೆಯು ಲೋಕಸಭೆಯಲ್ಲಿ ಮಂಗಳವಾರ ಬಿಜೆಪಿ ಹಾಗೂ ಡಿಎಂಕೆ ನಡುವೆ ಮಾತಿನ ಸಮರಕ್ಕೆ ಕಾರಣವಾಯಿತು.
Last Updated 6 ಫೆಬ್ರುವರಿ 2024, 14:06 IST
ಡಿಎಂಕೆ ನಾಯಕನ ‘ಆಕ್ಷೇಪಾರ್ಹ’ ಹೇಳಿಕೆ: ಲೋಕಸಭೆಯಲ್ಲಿ ಮಾತಿನ ಸಮರ
ADVERTISEMENT

ಪರೀಕ್ಷಾ ಅಕ್ರಮಕ್ಕೆ 10 ವರ್ಷ ಜೈಲು, ₹1 ಕೋಟಿ ದಂಡ:ಹೊಸ ಮಸೂದೆಗೆ ಲೋಕಸಭೆ ಅಂಗೀಕಾರ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ಎಸಗುವವರಿಗೆ ಗರಿಷ್ಠ 10 ವರ್ಷ ಜೈಲು ಹಾಗೂ ₹1 ಕೋಟಿ ವರೆಗೆ ದಂಡ ವಿಧಿಸುವುದಕ್ಕೆ ಅವಕಾಶ ಕಲ್ಪಿಸುವ ಸಾರ್ವಜನಿಕ ಪರೀಕ್ಷೆ (ಅಕ್ರಮಗಳ ತಡೆ) ಮಸೂದೆ 2024 ಅನ್ನು ಲೋಕಸಭೆ ಇಂದು (ಮಂಗಳವಾರ) ಅಂಗೀಕರಿಸಿದೆ.
Last Updated 6 ಫೆಬ್ರುವರಿ 2024, 13:00 IST
ಪರೀಕ್ಷಾ ಅಕ್ರಮಕ್ಕೆ 10 ವರ್ಷ ಜೈಲು, ₹1 ಕೋಟಿ ದಂಡ:ಹೊಸ ಮಸೂದೆಗೆ ಲೋಕಸಭೆ ಅಂಗೀಕಾರ

ವಿರೋಧ ಪಕ್ಷಗಳ ಜೊತೆಗೆ ನಂಟು ಹೊಂದಿರುವುದಾಗಿ ಹೇಳಲು ಒತ್ತಡ: ಆರೋಪಿಗಳ ಹೇಳಿಕೆ

ಸಂಸತ್ ಭದ್ರತಾ ಲೋಪ ಪ್ರಕರಣದ ಆರೋಪಿಗಳ ಹೇಳಿಕೆ
Last Updated 31 ಜನವರಿ 2024, 16:21 IST
ವಿರೋಧ ಪಕ್ಷಗಳ ಜೊತೆಗೆ ನಂಟು ಹೊಂದಿರುವುದಾಗಿ ಹೇಳಲು ಒತ್ತಡ: ಆರೋಪಿಗಳ ಹೇಳಿಕೆ

ರಾಮ ಮಂದಿರ: ಶತಮಾನಗಳ ಕನಸು ನನಸು- ರಾಷ್ಟ್ರಪತಿ ಮುರ್ಮು

ಬಜೆಟ್‌ ಅಧಿವೇಶನ: ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ಮುರ್ಮು ಭಾಷಣ
Last Updated 31 ಜನವರಿ 2024, 15:55 IST
ರಾಮ ಮಂದಿರ: ಶತಮಾನಗಳ ಕನಸು ನನಸು- ರಾಷ್ಟ್ರಪತಿ ಮುರ್ಮು
ADVERTISEMENT
ADVERTISEMENT
ADVERTISEMENT