ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Prasanna

ADVERTISEMENT

ವಿಶ್ಲೇಷಣೆ: ಭಾರತವನ್ನು ಜೋಡಿಸುವ ಯಾತ್ರೆ

ಯಾತ್ರೆ ಹೊರಟಿರುವ ಎಲ್ಲರನ್ನೂ ಹರಸಬೇಕು ಅನ್ನುತ್ತೀನಿ ನಾನು...
Last Updated 21 ಅಕ್ಟೋಬರ್ 2022, 22:45 IST
ವಿಶ್ಲೇಷಣೆ: ಭಾರತವನ್ನು ಜೋಡಿಸುವ ಯಾತ್ರೆ

ರಾಷ್ಟ್ರಧ್ವಜದಿಂದ ಖಾದಿ ಏಕೆ ತೆಗೆದಿರಿ? ಮೋದಿಗೆ ರಂಗಕರ್ಮಿ ಪ್ರಸನ್ನ 10 ಪ್ರಶ್ನೆ

ಪ್ರಧಾನಿ ಮೋದಿಗೆ ರಂಗಕರ್ಮಿ ಪ್ರಸನ್ನ ಹತ್ತು ಪ್ರಶ್ನೆ
Last Updated 8 ಆಗಸ್ಟ್ 2022, 16:02 IST
ರಾಷ್ಟ್ರಧ್ವಜದಿಂದ ಖಾದಿ ಏಕೆ ತೆಗೆದಿರಿ? ಮೋದಿಗೆ ರಂಗಕರ್ಮಿ ಪ್ರಸನ್ನ 10 ಪ್ರಶ್ನೆ

ಸರ್ಕಾರ ಬಾವುಟದಲ್ಲೂ ಕಮಿಷನ್ ಪಡೆಯಲು ಮುಂದಾಗಿದೆ: ಸ್ವಾತಂತ್ರ್ಯ ಹೋರಾಟಗಾರ ರೇವಣ್ಣ

ಮೈಸೂರಿನಲ್ಲಿ ಧ್ವಜ ಸತ್ಯಾಗ್ರಹ, ಪಾದಯಾತ್ರೆ 
Last Updated 31 ಜುಲೈ 2022, 7:49 IST
ಸರ್ಕಾರ ಬಾವುಟದಲ್ಲೂ ಕಮಿಷನ್ ಪಡೆಯಲು ಮುಂದಾಗಿದೆ: ಸ್ವಾತಂತ್ರ್ಯ ಹೋರಾಟಗಾರ ರೇವಣ್ಣ

ರಂಗಶಂಕರದಲ್ಲಿ ತಿಂಗಳಿಡೀ ಪ್ರದರ್ಶನಕ್ಕೆ ನಾಸೀರುದ್ದೀನ್‌ಗೆ ಅವಕಾಶ: ಪ್ರಸನ್ನ ಕಿಡಿ

‘ರಂಗಶಂಕರವು ಬೆಂಗಳೂರಿನ ಪ್ರತಿಷ್ಠಿತ ರಂಗಸ್ಥಳ. ಅದೊಂದು ಲಾಂಛನ. ಅದರ ಒತ್ತಾಸೆಯು ರಂಗಕರ್ಮಿಗಳಿಗೆ ಸಿಕ್ಕಬೇಕಲ್ಲವೇ? ನಾಸೀರುದ್ದೀನ್ ಶಾ ಒಳ್ಳೆಯ ಕಲಾವಿದರು ಮತ್ತು ದೊಡ್ಡ ಚಲನಚಿತ್ರರೂ ಹೌದು. ಅವರ ಬಗ್ಗೆ ಗೌರವವಿದೆ. ಆದರೆ, ಅವರು ರಂಗಭೂಮಿಯ ಲಾಂಛನ ಹೇಗಾದಾರು? ಎಲ್ಲ ಸಂಪ್ರದಾಯಗಳನ್ನೂ ಮುರಿದು, ಇಡೀ ತಿಂಗಳು ರಂಗಶಂಕರದಲ್ಲಿ ಅವರಿಗೆ ಪ್ರದರ್ಶನಗಳನ್ನು ಏರ್ಪಡಿಸಲು ಬಿಟ್ಟರೆ, ರಂಗಭೂಮಿಗೆ ಈಗ ಬಡಿದಿರುವ ಶಾಪವು ನಿವಾರಣೆ ಆಗಬಲ್ಲುದೆ?’ ಎಂದು ಕೇಳಿದ್ದಾರೆ.
Last Updated 21 ಜುಲೈ 2022, 4:29 IST
ರಂಗಶಂಕರದಲ್ಲಿ ತಿಂಗಳಿಡೀ ಪ್ರದರ್ಶನಕ್ಕೆ ನಾಸೀರುದ್ದೀನ್‌ಗೆ ಅವಕಾಶ: ಪ್ರಸನ್ನ ಕಿಡಿ

ಧ್ವಜಸಂಹಿತೆ ತಿದ್ದುಪಡಿ ಪ್ರತಿಭಟಿಸಿ ಧ್ವಜ ಸತ್ಯಾಗ್ರಹ: ರಂಗಕರ್ಮಿ ಪ್ರಸನ್ನ

ಕೇಂದ್ರ ಸರ್ಕಾರವು ಧ್ವಜ ಸಂಹಿತೆ-2002ಕ್ಕೆ ತಿದ್ದುಪಡಿ ತಂದು ಖಾದಿ ಬಟ್ಟೆಯ ಬದಲು ಪಾಲಿಸ್ಟರ್‌ ಧ್ವಜಗಳಿಗೆ ಅನುಮತಿ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ‘ಮೈಸೂರು ಖಾದಿ ನೂಲುಗಾರರ ಬಳಗ’ವು ಮಕ್ಕಳು ಮತ್ತು ನಾಗರಿಕರಿಗೆ ಖಾದಿ ನೇಯುವ ಕಾರ್ಯಾಗಾರ ನಡೆಸಿ ಭಾನುವಾರ ಮೌನ ಪ್ರತಿಭಟನೆ ನಡೆಸಿದರು.
Last Updated 3 ಜುಲೈ 2022, 19:30 IST
ಧ್ವಜಸಂಹಿತೆ ತಿದ್ದುಪಡಿ ಪ್ರತಿಭಟಿಸಿ ಧ್ವಜ ಸತ್ಯಾಗ್ರಹ: ರಂಗಕರ್ಮಿ ಪ್ರಸನ್ನ

ಮೈಸೂರು | ಪುನರುತ್ಥಾನಕ್ಕಾಗಿ ‘ನವೋದಯ’: ಪ್ರಸನ್ನ

ಕಿರುರಂಗಮಂದಿರದಲ್ಲಿ ಮೇ 5ರಿಂದ ‘ಅಯೋಧ್ಯಾ ಕಾಂಡ’ ಸಂಗೀತ ನಾಟಕ
Last Updated 3 ಮೇ 2022, 13:16 IST
ಮೈಸೂರು | ಪುನರುತ್ಥಾನಕ್ಕಾಗಿ ‘ನವೋದಯ’: ಪ್ರಸನ್ನ

ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತೆಗೆ ಆಗ್ರಹಪಡಿಸಿ ಪ್ರಸನ್ನ ಉಪವಾಸ

ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತೆಗೆ ಆಗ್ರಹಿಸಿ ರಂಗಕರ್ಮಿ ಪ್ರಸನ್ನ ಭಾನುವಾರ ಒಂದು ದಿನದ ಉಪವಾಸ ನಡೆಸಿದರು.
Last Updated 27 ಮಾರ್ಚ್ 2022, 18:06 IST
ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತೆಗೆ ಆಗ್ರಹಪಡಿಸಿ ಪ್ರಸನ್ನ ಉಪವಾಸ
ADVERTISEMENT

ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತೆಗೆ ಆಗ್ರಹಿಸಿ ರಂಗಕರ್ಮಿ ಪ್ರಸನ್ನ ಉಪವಾಸ

ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತೆಗೆ ಆಗ್ರಹಿಸಿ ರಂಗಕರ್ಮಿ ಪ್ರಸನ್ನ ಭಾನುವಾರ ಒಂದು ದಿನದ ಉಪವಾಸ ನಡೆಸಿದರು.
Last Updated 27 ಮಾರ್ಚ್ 2022, 13:21 IST
ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತೆಗೆ ಆಗ್ರಹಿಸಿ ರಂಗಕರ್ಮಿ ಪ್ರಸನ್ನ ಉಪವಾಸ

ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತೆಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ: ಪ್ರಸನ್ನ

ಭಾಷೆ, ಕಲೆ, ಸಂಸ್ಕೃತಿ, ರಂಗಭೂಮಿಗೆ ಸಂಬಂಧಿಸಿದ ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಬದ್ಧತೆ ತೋರಬೇಕು ಎಂದು ಒತ್ತಾಯಿಸಿ ರಂಗಕರ್ಮಿ ಪ್ರಸನ್ನ ಅವರು ವಿಶ್ವ ರಂಗಭೂಮಿ ದಿನವಾಗಿರುವ ಮಾರ್ಚ್ 27ರಂದು ಮೈಸೂರಿನಲ್ಲಿ ಒಂದು ದಿನ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದಾರೆ.
Last Updated 24 ಮಾರ್ಚ್ 2022, 19:45 IST
ಸಾಂಸ್ಕೃತಿಕ  ಸಂಸ್ಥೆಗಳ ಸ್ವಾಯತ್ತೆಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ: ಪ್ರಸನ್ನ

ಖಾದಿ ಬಟ್ಟೆ ಕಲಬೆರಕೆ ತಡೆಗೆ ರಂಗಕರ್ಮಿ ಪ್ರಸನ್ನ ಆಗ್ರಹ

‘ಖಾದಿ ಬಟ್ಟೆಯಲ್ಲಿನ ಕಲಬೆರಕೆಗೆ ತಡೆ ಹಾಕಿ, ಶುದ್ಧ ಕೈಮಗ್ಗ ಉತ್ಪನ್ನಗಳನ್ನು ಸರ್ಕಾರ ಪ್ರೋತ್ಸಾಹಿಸಬೇಕು’ ಎಂದು ರಂಗಕರ್ಮಿ ಪ್ರಸನ್ನ ಆಗ್ರಹಿಸಿದರು.
Last Updated 2 ಅಕ್ಟೋಬರ್ 2021, 18:52 IST
ಖಾದಿ ಬಟ್ಟೆ ಕಲಬೆರಕೆ ತಡೆಗೆ ರಂಗಕರ್ಮಿ ಪ್ರಸನ್ನ ಆಗ್ರಹ
ADVERTISEMENT
ADVERTISEMENT
ADVERTISEMENT