ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Price hike

ADVERTISEMENT

ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ; ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಅನಿಶ್ಚಿತತೆ

ಬೆಲೆ ಏರಿಕೆ, ದುಬಾರಿ ವಿದ್ಯುತ್‌ ಬಿಲ್‌ ಹಾಗೂ ತೆರಿಗೆ ವಿರೋಧಿಸಿ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಮುಷ್ಕರವು ಸೋಮವಾರವೂ ಮುಂದುವರಿದಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
Last Updated 13 ಮೇ 2024, 15:54 IST
ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ; ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಅನಿಶ್ಚಿತತೆ

ಚಿನ್ನದ ದರ ₹500, ಬೆಳ್ಳಿ ₹400 ಏರಿಕೆ

ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವುದರಿಂದ ಸುರಕ್ಷಿತ ಹೂಡಿಕೆಯಾದ ಹಳದಿ ಲೋಹದತ್ತ ಹೂಡಿಕೆದಾರರು ಚಿತ್ತ ಹರಿಸಿದ್ದಾರೆ. ಹಾಗಾಗಿ, ಇಲ್ಲಿನ ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನ ಮತ್ತು ಬೆಳ್ಳಿ ದರ ಏರಿಕೆಯಾಗಿದೆ.
Last Updated 2 ಮೇ 2024, 14:12 IST
ಚಿನ್ನದ ದರ ₹500, ಬೆಳ್ಳಿ ₹400 ಏರಿಕೆ

ಚಿನ್ನ–ಬೆಳ್ಳಿ ಮತ್ತೆ ದುಬಾರಿ: ಚಿನ್ನದ ದರ 10 ಗ್ರಾಂಗೆ ₹71,400

‘ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಳದಿಂದಾಗಿ ಚಿನ್ನದ ಬೆಲೆ ಪ್ರತಿ ಹತ್ತು ಗ್ರಾಂಗೆ ₹1,070ರಷ್ಟು ಹೆಚ್ಚಳವಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ₹68,420ಕ್ಕೆ ಸೋಮವಾರ ಮಾರಾಟವಾಗಿದೆ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹೇಳಿದೆ.
Last Updated 2 ಏಪ್ರಿಲ್ 2024, 2:49 IST
ಚಿನ್ನ–ಬೆಳ್ಳಿ ಮತ್ತೆ ದುಬಾರಿ: ಚಿನ್ನದ ದರ 10 ಗ್ರಾಂಗೆ ₹71,400

ಮಾನ್ವಿ | ಬೆಲೆ ಏರಿಕೆ ನಿಯಂತ್ರಿಸಲು ಒತ್ತಾಯ: ಮನವಿ ಸಲ್ಲಿಕೆ

ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಂಯುಕ್ತ ಹೋರಾಟ- ಕರ್ನಾಟಕ ಹಾಗೂ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ತಾಲ್ಲೂಕು ಘಟಕಗಳಿಂದ ಶುಕ್ರವಾರ ಗ್ರೇಡ್-2 ತಹಶೀಲ್ದಾರ್ ಅಬ್ದುಲ್ ವಾಹಿದ್ ಅವರಿಗೆ ಮನವಿ ಸಲ್ಲಿಸಲಾಯಿತು.
Last Updated 18 ಫೆಬ್ರುವರಿ 2024, 14:05 IST
ಮಾನ್ವಿ | ಬೆಲೆ ಏರಿಕೆ ನಿಯಂತ್ರಿಸಲು ಒತ್ತಾಯ: ಮನವಿ ಸಲ್ಲಿಕೆ

ಫೆ.1ರಿಂದ ಟಾಟಾ ಮೋಟರ್ಸ್‌ ಪ್ರಯಾಣಿಕ ವಾಹನ ಬೆಲೆ ಹೆಚ್ಚಳ

ವಿದ್ಯುತ್‌ ಚಾಲಿತ ವಾಹನಗಳು ಸೇರಿದಂತೆ ಎಲ್ಲ ರೀತಿಯ ಪ್ರಯಾಣಿಕ ವಾಹನದ ಬೆಲೆಯನ್ನು ಸರಾಸರಿ ಶೇ 0.7ರಷ್ಟು ಹೆಚ್ಚಿಸುವುದಾಗಿ ಟಾಟಾ ಮೋಟರ್ಸ್‌ ಭಾನುವಾರ ತಿಳಿಸಿದೆ.
Last Updated 21 ಜನವರಿ 2024, 15:09 IST
ಫೆ.1ರಿಂದ ಟಾಟಾ ಮೋಟರ್ಸ್‌ ಪ್ರಯಾಣಿಕ ವಾಹನ ಬೆಲೆ ಹೆಚ್ಚಳ

ಸ್ಥಿರತೆ ಕಾಣದ ಹಣದುಬ್ಬರ: ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ

ಈ ವರ್ಷ ಗ್ರಾಹಕರ ದರ ಸೂಚ್ಯಂಕ (ಸಿಪಿಸಿ) ಆಧಾರಿತ ಚಿಲ್ಲರೆ ಹಣದುಬ್ಬರವು ಸ್ಥಿರತೆ ಕಾಯ್ದುಕೊಳ್ಳಲಿಲ್ಲ. ಜನವರಿ ತಿಂಗಳ ಆರಂಭದಿಂದಲೂ ಗ್ರಾಹಕರ ದಿನಬಳಕೆಯ ಪಟ್ಟಿಯ‌ಲ್ಲಿರುವ ಸರಕುಗಳ ದರ ಹೆಚ್ಚಳವಾಯಿತು. ವರ್ಷ ಮುಗಿಯುವ ಹಂತದಲ್ಲಿಯೂ ದಿನಕ್ಕೊಂದು ಹೊಸ ಸರಕು ಈ ಪಟ್ಟಿಗೆ ಸೇರ್ಪಡೆಯಾಗುತ್ತಿದೆ.
Last Updated 27 ಡಿಸೆಂಬರ್ 2023, 23:45 IST
ಸ್ಥಿರತೆ ಕಾಣದ ಹಣದುಬ್ಬರ: ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ

ಭತ್ತದ ಉತ್ಪಾದನೆ ಕುಂಠಿತ: ರಾಜ್ಯದಲ್ಲಿ ಅಕ್ಕಿ ಮತ್ತಷ್ಟು ತುಟ್ಟಿ?

ರಾಜ್ಯದ ಗಿರಣಿಗಳಿಗೆ ತೆಲಂಗಾಣವೇ ಸದ್ಯಕ್ಕೆ ಆಸರೆ
Last Updated 15 ಡಿಸೆಂಬರ್ 2023, 19:58 IST
ಭತ್ತದ ಉತ್ಪಾದನೆ ಕುಂಠಿತ: ರಾಜ್ಯದಲ್ಲಿ ಅಕ್ಕಿ ಮತ್ತಷ್ಟು ತುಟ್ಟಿ?
ADVERTISEMENT

ಜನವರಿಗೆ ಬಿಎಂಡಬ್ಯ್ಲುವಾಹನಗಳ ಬೆಲೆ ಏರಿಕೆ

ಐಷಾರಾಮಿ ಕಾರು ತಯಾರಕಾ ಕಂಪನಿ ಬಿಎಂಡಬ್ಲ್ಯು ಜನವರಿ 1ರಿಂದ ತನ್ನ ಎಲ್ಲ ಮಾದರಿಯ ವಾಹನಗಳ ಬೆಲೆಯನ್ನು ಶೇ 2ರ ವರೆಗೆ ಹೆಚ್ಚಳ ಮಾಡುವುದಾಗಿ ಸೋಮವಾರ ತಿಳಿಸಿದೆ.
Last Updated 11 ಡಿಸೆಂಬರ್ 2023, 15:22 IST
ಜನವರಿಗೆ ಬಿಎಂಡಬ್ಯ್ಲುವಾಹನಗಳ ಬೆಲೆ ಏರಿಕೆ

ವಾಣಿಜ್ಯ ಬಳಕೆ ಸಿಲಿಂಡರ್‌ ದರ ₹101 ಹೆಚ್ಚಳ

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು ₹101.5ರಷ್ಟು ಹೆಚ್ಚಿಸಿವೆ.
Last Updated 1 ನವೆಂಬರ್ 2023, 12:45 IST
ವಾಣಿಜ್ಯ ಬಳಕೆ ಸಿಲಿಂಡರ್‌ ದರ ₹101 ಹೆಚ್ಚಳ

ಸಂಪಾದಕೀಯ | ಮಾರ್ಗಸೂಚಿ ದರ ಪರಿಷ್ಕರಣೆ: ವಿಳಂಬವಾದರೂ ಸರಿಯಾದ ತೀರ್ಮಾನ

ಮಾರ್ಗಸೂಚಿ ದರ ಪರಿಷ್ಕರಣೆಯಲ್ಲಿ ರಾಜ್ಯದ, ರಿಯಲ್ ಎಸ್ಟೇಟ್ ವಲಯದ ಮತ್ತು ಆಸ್ತಿ ಖರೀದಿದಾರರ ಹಿತ ಇದೆ
Last Updated 25 ಸೆಪ್ಟೆಂಬರ್ 2023, 0:30 IST
ಸಂಪಾದಕೀಯ | ಮಾರ್ಗಸೂಚಿ ದರ ಪರಿಷ್ಕರಣೆ:
ವಿಳಂಬವಾದರೂ ಸರಿಯಾದ ತೀರ್ಮಾನ
ADVERTISEMENT
ADVERTISEMENT
ADVERTISEMENT