ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Property tax

ADVERTISEMENT

ಶಿವಮೊಗ್ಗ | ಆಸ್ತಿ ತೆರಿಗೆ: ಜುಲೈ ನಂತರ ಶೇ 2ರಷ್ಟು ದಂಡ

ಹಣಕಾಸು ವರ್ಷಾರಂಭವೇ ಆಸ್ತಿ ತೆರಿಗೆ ಪಾವತಿಸಿದವರಿಗೆ ಮಹಾನಗರ ಪಾಲಿಕೆಯಿಂದ ಶೇ 5ರಷ್ಟು ರಿಯಾಯಿತಿ ನೀಡಿದ ಪರಿಣಾಮ ಏಪ್ರಿಲ್‌ನಲ್ಲಿ ₹ 28.82 ಕೋಟಿ ತೆರಿಗೆ ಸಂಗ್ರಹವಾಗಿದೆ.
Last Updated 18 ಮೇ 2024, 8:30 IST
ಶಿವಮೊಗ್ಗ | ಆಸ್ತಿ ತೆರಿಗೆ: ಜುಲೈ ನಂತರ ಶೇ 2ರಷ್ಟು ದಂಡ

ಆಸ್ತಿ ತೆರಿಗೆ: ಜುಲೈ ಅಂತ್ಯದವರೆಗೆ ಶೇ 5ರಷ್ಟು ರಿಯಾಯಿತಿ- ಬಿಬಿಎಂಪಿ

2024–25ನೇ ಸಾಲಿನ ಆಸ್ತಿ ತೆರಿಗೆಯನ್ನು ಪೂರ್ಣವಾಗಿ ಪಾವತಿಸಿದರೆ, ಶೇ 5ರಷ್ಟು ರಿಯಾಯಿತಿ ನೀಡುವ ಅವಧಿಯನ್ನು ಜುಲೈ ಅಂತ್ಯದವರೆಗೆ ಬಿಬಿಎಂಪಿ ವಿಸ್ತರಿಸಿದೆ.
Last Updated 14 ಮಾರ್ಚ್ 2024, 22:04 IST
ಆಸ್ತಿ ತೆರಿಗೆ: ಜುಲೈ ಅಂತ್ಯದವರೆಗೆ ಶೇ 5ರಷ್ಟು ರಿಯಾಯಿತಿ-  ಬಿಬಿಎಂಪಿ

ಆಸ್ತಿ ತೆರಿಗೆ ಸರಾಸರಿ ಶೇ 6.5ರಷ್ಟು ಹೆಚ್ಚಳ: ಡಿ.ಕೆ. ಶಿವಕುಮಾರ್‌

ಮಾರ್ಗಸೂಚಿಯಂತೆ ತೆರಿಗೆ ನಿಗದಿ: ಗರಿಷ್ಠ ಹೆಚ್ಚಳ ಮಿತಿ ಶೇ 10: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿವರಣೆ
Last Updated 12 ಮಾರ್ಚ್ 2024, 0:02 IST
ಆಸ್ತಿ ತೆರಿಗೆ ಸರಾಸರಿ ಶೇ 6.5ರಷ್ಟು ಹೆಚ್ಚಳ: ಡಿ.ಕೆ. ಶಿವಕುಮಾರ್‌

ಕಲಬುರಗಿ: ತೆರಿಗೆ ಸಂಗ್ರಹಕ್ಕೆ ಬರ, ಅಭಿವೃದ್ಧಿಗೆ ಗರ

ಕಲಬುರಗಿ ನಗರದ ರಸ್ತೆ, ಚರಂಡಿ, ಉದ್ಯಾನಗಳ ಅಭಿವೃದ್ಧಿಗೆ ದೊಡ್ಡ ಹೊಡೆತ!
Last Updated 26 ಫೆಬ್ರುವರಿ 2024, 6:45 IST
ಕಲಬುರಗಿ: ತೆರಿಗೆ ಸಂಗ್ರಹಕ್ಕೆ ಬರ, ಅಭಿವೃದ್ಧಿಗೆ ಗರ

ಬಿಬಿಎಂಪಿ: ಹೆಚ್ಚುವರಿ ತೆರಿಗೆ ಸಂಗ್ರಹಕ್ಕೆ ಸೂಚನೆ

ಬಿಬಿಎಂಪಿ: ಮುಂದಿನ 30 ದಿನಗಳಲ್ಲಿ ₹900 ಕೋಟಿ ಗುರಿ
Last Updated 13 ಫೆಬ್ರುವರಿ 2024, 0:30 IST
 ಬಿಬಿಎಂಪಿ: ಹೆಚ್ಚುವರಿ ತೆರಿಗೆ ಸಂಗ್ರಹಕ್ಕೆ ಸೂಚನೆ

ಬಿಬಿಎಂಪಿ: ದುಪ್ಪಟ್ಟು ದಂಡ ಇಲ್ಲ, ಬ್ಯಾಂಕ್‌ ಬಡ್ಡಿ ದರ

ತಪ್ಪು ಮಾಹಿತಿ ನೀಡಿರುವ ಆಸ್ತಿ ತೆರಿಗೆ ಪಾವತಿದಾರರಿಗೆ ನಿರಾಳ
Last Updated 6 ಫೆಬ್ರುವರಿ 2024, 23:30 IST
ಬಿಬಿಎಂಪಿ: ದುಪ್ಪಟ್ಟು ದಂಡ ಇಲ್ಲ, ಬ್ಯಾಂಕ್‌ ಬಡ್ಡಿ ದರ

ಆಸ್ತಿ ತೆರಿಗೆ ಪಾವತಿಗೆ ಕಾಲಾವಕಾಶ: ಡಿಸಿಎಂ ಡಿ.ಕೆ. ಶಿವಕುಮಾರ್

ಆಸ್ತಿ ತೆರಿಗೆ ಪಾವತಿಸಲು ಮಾಲೀಕರಿಗೆ ಹೆಚ್ಚಿನ ಕಾಲಾವಕಾಶ ಮಾಡಿಕೊಡಲಾಗುವುದು. ಜೊತೆಗೆ, ವಸತಿ ಪ್ರದೇಶದಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸಿದವರಿಗೆ ತೆರಿಗೆ ಕಡಿಮೆ ಮಾಡಲು ಕಾನೂನು ತಿದ್ದುಪಡಿ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.
Last Updated 6 ಜನವರಿ 2024, 19:30 IST
ಆಸ್ತಿ ತೆರಿಗೆ ಪಾವತಿಗೆ ಕಾಲಾವಕಾಶ: ಡಿಸಿಎಂ ಡಿ.ಕೆ. ಶಿವಕುಮಾರ್
ADVERTISEMENT

ಸ್ಥಿರಾಸ್ತಿ: ಸದಾಶಿವನಗರಕ್ಕೆ ಅಧಿಕ ಮೌಲ್ಯ, ಜಯನಗರಕ್ಕೆ 'ವಾಣಿಜ್ಯ ಪ್ರದೇಶದ. ಗರಿ 

ಸ್ಥಿರಾಸ್ತಿ: ಪರಿಷ್ಕೃತ ಮಾರ್ಗಸೂಚಿ ದರದಂತೆ ಹೊರವಲಯ ಆಸ್ತಿ, ಕೃಷಿಭೂಮಿಗೆ ಮೌಲ್ಯ ಹೆಚ್ಚಳ
Last Updated 5 ಅಕ್ಟೋಬರ್ 2023, 23:31 IST
ಸ್ಥಿರಾಸ್ತಿ: ಸದಾಶಿವನಗರಕ್ಕೆ ಅಧಿಕ ಮೌಲ್ಯ, ಜಯನಗರಕ್ಕೆ 'ವಾಣಿಜ್ಯ ಪ್ರದೇಶದ. ಗರಿ 

ಖಾಲಿ ನಿವೇಶನ, ಅಕ್ರಮ ಕಟ್ಟಡಕ್ಕೂ ತೆರಿಗೆ: ಸರ್ಕಾರ ಚಿಂತನೆ

ಇದಕ್ಕೆ ಸಂಬಂಧಿಸಿದ ಸಾಧಕ– ಬಾಧಕಗಳನ್ನು ಪರಿಶೀಲಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಸಚಿವ ಸಂಪುಟ ಉಪ ಸಮಿತಿಯೊಂದನ್ನು ರಚಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ.ಪಾಟೀಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Last Updated 10 ಆಗಸ್ಟ್ 2023, 23:30 IST
ಖಾಲಿ ನಿವೇಶನ, ಅಕ್ರಮ ಕಟ್ಟಡಕ್ಕೂ ತೆರಿಗೆ: ಸರ್ಕಾರ ಚಿಂತನೆ

‘ಬಿ’ ಖಾತಾ ಸ್ವತ್ತು ತೆರಿಗೆ ಇಳಿಕೆ

ಇನ್ನು ಮುಂದೆ ಬೆಂಗಳೂರು ನಗರದಲ್ಲಿ ‘ಎ’ ಖಾತಾ ಮತ್ತು ‘ಬಿ’ ಖಾತಾಗಳ ಸ್ವತ್ತು ತೆರಿಗೆ ಒಂದೇ ರೀತಿಯಲ್ಲಿರಲಿದ್ದು, ದುಪ್ಪಟ್ಟು ತೆರಿಗೆ ಪಾವತಿಸುತ್ತಿದ್ದ ಸ್ವತ್ತುಗಳ ಮಾಲೀಕರಿಗೆ ಇದರಿಂದ ಹೊರೆ ತಗ್ಗಲಿದೆ. ಇದೇ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಲು ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
Last Updated 20 ಫೆಬ್ರುವರಿ 2023, 21:45 IST
‘ಬಿ’ ಖಾತಾ ಸ್ವತ್ತು ತೆರಿಗೆ ಇಳಿಕೆ
ADVERTISEMENT
ADVERTISEMENT
ADVERTISEMENT