ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Raebareli Lok Sabha

ADVERTISEMENT

LS polls | ರಾಯ್‌ಬರೇಲಿಗೆ ಬಘೇಲ್, ಅಮೇಠಿಗೆ ಅಶೋಕ್ ಗೆಹಲೋತ್‌ ವೀಕ್ಷಕರಾಗಿ ನೇಮಕ

ಉತ್ತರ ಪ್ರದೇಶದ ಪ್ರತಿಷ್ಠಿತ ಲೋಕಸಭಾ ಕ್ಷೇತ್ರಗಳಾದ ರಾಯ್‌ಬರೇಲಿ ಮತ್ತು ಅಮೇಠಿಗೆ ಕಾಂಗ್ರೆಸ್‌ ಹೈಕಮಾಂಡ್ ವೀಕ್ಷಕರನ್ನು ನೇಮಕ ಮಾಡಿದೆ.
Last Updated 6 ಮೇ 2024, 8:02 IST
LS polls | ರಾಯ್‌ಬರೇಲಿಗೆ ಬಘೇಲ್, ಅಮೇಠಿಗೆ ಅಶೋಕ್ ಗೆಹಲೋತ್‌ ವೀಕ್ಷಕರಾಗಿ ನೇಮಕ

ಲೋಕಸಭಾ ಚುನಾವಣೆ: ರಾಯ್‌ಬರೇಲಿಯಲ್ಲಿ ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಉತ್ತರ ಪ್ರದೇಶದ ರಾಯ್‌ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಇಂದು (ಶುಕ್ರವಾರ) ನಾಮಪತ್ರ ಸಲ್ಲಿಸಿದ್ದಾರೆ.
Last Updated 3 ಮೇ 2024, 9:21 IST
ಲೋಕಸಭಾ ಚುನಾವಣೆ: ರಾಯ್‌ಬರೇಲಿಯಲ್ಲಿ ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ

ರಾಯ್‌ ಬರೇಲಿಯಿಂದ ರಾಹುಲ್ ಗಾಂಧಿ ಕಣಕ್ಕೆ: ಅಮೇಠಿಗೆ ಹೊಸ ಮುಖ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಯ್‌ಬರೇಲಿಯಿಂದ ಸ್ಪರ್ಧೆ ಮಾಡಲಿದ್ದಾರೆ.
Last Updated 3 ಮೇ 2024, 2:36 IST
ರಾಯ್‌ ಬರೇಲಿಯಿಂದ ರಾಹುಲ್ ಗಾಂಧಿ ಕಣಕ್ಕೆ: ಅಮೇಠಿಗೆ ಹೊಸ ಮುಖ

Amethi Raebareli ಭಯವಿಲ್ಲ, 24-30 ತಾಸಿನೊಳಗೆ ಅಭ್ಯರ್ಥಿ ಘೋಷಣೆ: ಕಾಂಗ್ರೆಸ್

ಉತ್ತರ ಪ್ರದೇಶದ ಅಮೇಠಿ ಹಾಗೂ ರಾಯ್‌ಬರೇಲಿ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರು ಸ್ಪರ್ಧಿಸಲಿದ್ದಾರೆ ಎಂಬುದು ಭಾರಿ ಕುತೂಹಲ ಮೂಡಿಸಿದೆ. ಈ ಸಂಬಂಧ ಮುಂದಿನ 24ರಿಂದ 30 ತಾಸಿನೊಳಗೆ ಸ್ಪಷ್ಟ ಚಿತ್ರಣ ದೊರಕಲಿದೆ ಎಂದು ಕಾಂಗ್ರೆಸ್ ಹೇಳಿದೆ.
Last Updated 1 ಮೇ 2024, 11:24 IST
Amethi Raebareli ಭಯವಿಲ್ಲ, 24-30 ತಾಸಿನೊಳಗೆ ಅಭ್ಯರ್ಥಿ ಘೋಷಣೆ: ಕಾಂಗ್ರೆಸ್

ವಾರಾಣಸಿಯಲ್ಲಿ ಮೋದಿ ವಿರುದ್ಧ ಪ್ರಿಯಾಂಕಾ ಸ್ಪರ್ಧಿಸಿದರೆ ಗೆಲ್ಲುತ್ತಾರೆ: ರಾವುತ್‌

Priyanka Gandhi - 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾರಾಣಸಿಯಲ್ಲಿ ಕಾಂಗ್ರೆಸ್ ನಾಯಕಿ ‍ಪ್ರಿಯಾಂಕಾ ಗಾಂಧಿ ಅವರು ಸ್ಪರ್ಧೆ ಮಾಡಿದರೆ ಗೆಲುವು ಸಾಧಿಸಲಿದ್ದಾರೆ ಎಂದು ಶಿವಸೇನಾದ (ಉದ್ಧವ್‌ ಠಾಕ್ರೆ ಬಣ) ಸಂಸದ ಸಂಜಯ್‌ ರಾವುತ್‌ ಹೇಳಿದ್ದಾರೆ.
Last Updated 14 ಆಗಸ್ಟ್ 2023, 3:06 IST
ವಾರಾಣಸಿಯಲ್ಲಿ ಮೋದಿ ವಿರುದ್ಧ ಪ್ರಿಯಾಂಕಾ ಸ್ಪರ್ಧಿಸಿದರೆ ಗೆಲ್ಲುತ್ತಾರೆ: ರಾವುತ್‌

ಪಕ್ಷಕ್ಕೆ ದುಡಿಯದವರನ್ನು ನಾನು ಹುಡುಕುತ್ತೇನೆ: ಪ್ರಿಯಾಂಕಾ ಗಾಂಧಿ

ಪಕ್ಷಕ್ಕಾಗಿ ಯಾರು ಕೆಲಸ ಮಾಡಿದ್ದೀರಿ ಎಂಬುದು ಅವರ ಆತ್ಮಕ್ಕೆ ಗೊತ್ತಿದೆ. ಯಾರು ಕೆಲಸ ಮಾಡಿಲ್ಲ ಎಂಬುದನ್ನು ನಾನು ಹುಡುಕುತ್ತೇನೆ,‘ ಎಂದು ಅವರು ಹೇಳಿದ್ದಾರೆ.
Last Updated 13 ಜೂನ್ 2019, 14:27 IST
ಪಕ್ಷಕ್ಕೆ ದುಡಿಯದವರನ್ನು ನಾನು ಹುಡುಕುತ್ತೇನೆ: ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕಿಯಾಗಿ ಸೋನಿಯಾ ಗಾಂಧಿ ಪುನರಾಯ್ಕೆ

ಸಂಸದೀಯ ಪಕ್ಷದ ನಾಯಕರಾಗಿ ಸೋನಿಯಾ ಗಾಂಧಿ ಆಯ್ಕೆ ಘೋಷಣೆಯನ್ನು ಟ್ವಿಟರ್ ಮೂಲಕ ಘೋಷಿಸಿದ ಕಾಂಗ್ರೆಸ್‌ ಪಕ್ಷದ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ, ‘ಕಾಂಗ್ರೆಸ್‌ಗೆ ಮತ ನೀಡಿದ ದೇಶದ 12.13 ಕೋಟಿ ಮತದಾರರಿಗೆ ಧನ್ಯವಾದಗಳು’ ಎಂದು ಒಕ್ಕಣೆ ಬರೆದಿದ್ದಾರೆ.
Last Updated 1 ಜೂನ್ 2019, 9:16 IST
ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕಿಯಾಗಿ ಸೋನಿಯಾ ಗಾಂಧಿ ಪುನರಾಯ್ಕೆ
ADVERTISEMENT

ಸೋನಿಯಾಗಾಂಧಿ ಕ್ಷೇತ್ರ ರಾಯಬರೇಲಿ ಮೇಲೆ ಬಿಜೆಪಿ ಕಣ್ಣು

ಅಮೇಥಿಯ ನಂತರ ರಾಯ್‌ಬರೇಲಿಗೆ ದಾರಿ ಹುಡುಕುತ್ತಿದೆ ಬಿಜೆಪಿ
Last Updated 11 ಮೇ 2019, 10:34 IST
ಸೋನಿಯಾಗಾಂಧಿ ಕ್ಷೇತ್ರ ರಾಯಬರೇಲಿ ಮೇಲೆ ಬಿಜೆಪಿ ಕಣ್ಣು

ಸೋನಿಯಾ ರಾಜಕೀಯದ ಏಳು ಬೀಳುಗಳು

ಪೊವೆಲ್ ಅವರ ಹೇಳಿಕೆಯ ಪೂರ್ಣ ಪಾಠ ಹೀಗಿದೆ: ‘ಯಶಸ್ಸಿನ ಉತ್ತುಂಗದಲ್ಲಿದ್ದಾಗ ಅರ್ಧದಲ್ಲಿಯೇ ಮರೆಯಾಗದಿದ್ದರೆ ಅವರು ವೈಫಲ್ಯದಲ್ಲಿಯೇ ಕೊನೆಯಾಗುತ್ತಾರೆ....
Last Updated 11 ಮೇ 2019, 10:04 IST
ಸೋನಿಯಾ ರಾಜಕೀಯದ ಏಳು ಬೀಳುಗಳು

ರಾಯ್‌ಬರೇಲಿ: ಸೋನಿಯಾ ನಾಮಪತ್ರ ಸಲ್ಲಿಕೆ

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ರಾಯ್‍ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿ ಪೂಜೆ ಸಲ್ಲಿಸಿ, ರೋಡ್‍ಶೋ ನಡೆಸಿದ ನಂತರ ನಾಮಪತ್ರ ಸಲ್ಲಿಸಿದ್ದಾರೆ.
Last Updated 11 ಮೇ 2019, 10:03 IST
ರಾಯ್‌ಬರೇಲಿ: ಸೋನಿಯಾ ನಾಮಪತ್ರ ಸಲ್ಲಿಕೆ
ADVERTISEMENT
ADVERTISEMENT
ADVERTISEMENT