ಕವಿತೆ ಕಿಟಕಿಯಾಗಿಸಿಕೊಂಡ‘ ಕವಿ ರಮೇಶ’ ಇನ್ನಿಲ್ಲ
ಜಗುಲಿಯಿಂದಲೇ ಕಿಟಕಿಯಾಚೆಗಿನ ಜಗತ್ತನ್ನು ನೋಡುತ್ತ ಆ ಖುಷಿಯನ್ನು ಕಾವ್ಯದ ಮೂಲಕ ಹಲವಾರು ಜನರಿಗೆ ಹಂಚಿ, ಸಂಭ್ರಮಿಸುತ್ತಿದ್ದ ಕವಿ ರಮೇಶ ಹೆಗಡೆ (40) ಶನಿವಾರ ಬೆಳಿಗ್ಗೆ ನಿಧನರಾದರು. ಅವರಿಗೆ ಅಪ್ಪ–ಅಮ್ಮ, ಸಹೋದರ, ಇಬ್ಬರು ಸಹೋದರಿಯರು ಇದ್ದಾರೆ.Last Updated 13 ಏಪ್ರಿಲ್ 2019, 4:20 IST