ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Randeep Singh Surjewala

ADVERTISEMENT

ಜನಪರ ಸರ್ಕಾರದ ಸಾರ್ಥಕ ವರ್ಷ: ರಣದೀಪ್‌ ಸಿಂಗ್‌ ಸುರ್ಜೇವಾಲಾ

‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಕರ್ನಾಟಕದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರುವ ಮೂಲಕ ಒಂದು ವರ್ಷವನ್ನು ಸಾರ್ಥಕವಾಗಿ ಪೂರೈಸಿದೆ’ ಎಂದು ರಣದೀಪ್‌ ಸಿಂಗ್‌ ಸುರ್ಜೇವಾಲಾ ಹೇಳಿದ್ದಾರೆ.
Last Updated 20 ಮೇ 2024, 0:26 IST
ಜನಪರ ಸರ್ಕಾರದ ಸಾರ್ಥಕ ವರ್ಷ: ರಣದೀಪ್‌ ಸಿಂಗ್‌ ಸುರ್ಜೇವಾಲಾ

ಪ್ರಜ್ವಲ್ ಪ್ರಕರಣ | ಸರ್ಕಾರದಿಂದ ಸಂತ್ರಸ್ತೆಯರಿಗೆ ಆರ್ಥಿಕ ನೆರವು– ಸುರ್ಜೇವಾಲಾ

ಜೆಡಿಎಸ್‌ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದರು.
Last Updated 5 ಮೇ 2024, 9:14 IST
ಪ್ರಜ್ವಲ್ ಪ್ರಕರಣ | ಸರ್ಕಾರದಿಂದ ಸಂತ್ರಸ್ತೆಯರಿಗೆ ಆರ್ಥಿಕ ನೆರವು– ಸುರ್ಜೇವಾಲಾ

ಎಂಥಾ ಮಾತು

ಭಾರತವು ವೇಗವಾಗಿ ಮುನ್ನಡೆದಿದೆ. ಇದು ಕೆಲ ದೇಶಗಳು, ಕೆಲವು ಸಂಘಟನೆಗಳಿಗೆ ಇಷ್ಟವಾಗುತ್ತಿಲ್ಲ. ಭಾರತವು ದುರ್ಬಲವಾಗಿದ್ದರೆ ಪ್ರಯೋಜನ ಪಡೆಯಬಹುದೆಂದು ಕೆಲವರು ಭಾವಿಸುತ್ತಾರೆ.
Last Updated 28 ಏಪ್ರಿಲ್ 2024, 22:42 IST
ಎಂಥಾ ಮಾತು

ಕರ್ನಾಟಕದ ರೈತರ ಹಿತ ಕಾಯುವ ಬದಲು ಅವರ ಜೀವನದೊಂದಿಗೆ ಚೆಲ್ಲಾಟ: ಸುರ್ಜೇವಾಲಾ

ಬಿಜೆಪಿ 25 ಸಂಸದರು ಎಲ್ಲಿಗೆ ಹೋದರು?
Last Updated 28 ಏಪ್ರಿಲ್ 2024, 11:35 IST
ಕರ್ನಾಟಕದ ರೈತರ ಹಿತ ಕಾಯುವ ಬದಲು ಅವರ ಜೀವನದೊಂದಿಗೆ ಚೆಲ್ಲಾಟ: ಸುರ್ಜೇವಾಲಾ

ಮೋದಿ ಡಿಎನ್‌ಎ ಕರ್ನಾಟಕ ವಿರೋಧಿ: ಸುರ್ಜೇವಾಲಾ

ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ಹಲವು ಕಡೆ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ‘ಮೋದಿ ಗೋ ಬ್ಯಾಕ್‌’ ಎಂಬು ಘೋಷಣೆಗಳು ಎಲ್ಲ ಕಡೆ ಕೇಳಿ ಬರುತ್ತಿವೆ.
Last Updated 28 ಏಪ್ರಿಲ್ 2024, 11:13 IST
ಮೋದಿ ಡಿಎನ್‌ಎ ಕರ್ನಾಟಕ ವಿರೋಧಿ: ಸುರ್ಜೇವಾಲಾ

ಖಾಲಿ ಚೊಂಬಿನ ಕುರಿತ ಚರ್ಚೆಗೆ ಸ್ಥಳ, ದಿನಾಂಕ ಬಿಜೆಪಿ ನಿಗದಿಪಡಿಸಲಿ– ಕಾಂಗ್ರೆಸ್‌

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ವಾಗ್ದಾಳಿ
Last Updated 24 ಏಪ್ರಿಲ್ 2024, 15:44 IST
ಖಾಲಿ ಚೊಂಬಿನ ಕುರಿತ ಚರ್ಚೆಗೆ ಸ್ಥಳ, ದಿನಾಂಕ ಬಿಜೆಪಿ ನಿಗದಿಪಡಿಸಲಿ– ಕಾಂಗ್ರೆಸ್‌

Neha Murder Case | ಸಿಐಡಿ ತನಿಖೆಯಿಂದ ನ್ಯಾಯ ಸಿಗಲಿದೆ: ಸುರ್ಜೇವಾಲ್

'ನೇಹಾ ಕೊಲೆಯ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಸಿಐಡಿ ತನಿಖೆಯಿಂದ ಅವಳ ಸಾವಿಗೆ ನ್ಯಾಯ ಸಿಗಲಿದೆ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪಸಿಂಗ್ ಸುರ್ಜೇವಾಲ್ ವಿಶ್ವಾಸ ವ್ಯಕ್ತಪಡಿಸಿದರು.
Last Updated 24 ಏಪ್ರಿಲ್ 2024, 11:08 IST
Neha Murder Case | ಸಿಐಡಿ ತನಿಖೆಯಿಂದ ನ್ಯಾಯ ಸಿಗಲಿದೆ: ಸುರ್ಜೇವಾಲ್
ADVERTISEMENT

ಬರ ಪರಿಹಾರ ಬಿಡುಗಡೆ ಮಾಡದೇ ಪ್ರಧಾನಿ, ಶಾ ರಾಜ್ಯಕ್ಕೆ ಕಾಲಿಡಬಾರದು: ‌ಸುರ್ಜೇವಾಲ

ಕರ್ನಾಟಕದ ಜನರಿಗೆ ಹಾಗೂ ರೈತರಿಗೆ ನ್ಯಾಯಯುತವಾಗಿ ಸಿಗಬೇಕಾದ ಬರ ಪರಿಹಾರವನ್ನುಇಂದು (ಸೋಮವಾರ) ರಾತ್ರಿಯೊಳಗೆ ಬಿಡುಗಡೆ ಮಾಡದೇ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಈ ರಾಜ್ಯಕ್ಕೆ ಕಾಲಿಡಬಾರದು– ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಎಚ್ಚರಿಕೆ.
Last Updated 22 ಏಪ್ರಿಲ್ 2024, 13:40 IST
ಬರ ಪರಿಹಾರ ಬಿಡುಗಡೆ ಮಾಡದೇ ಪ್ರಧಾನಿ, ಶಾ ರಾಜ್ಯಕ್ಕೆ ಕಾಲಿಡಬಾರದು: ‌ಸುರ್ಜೇವಾಲ

ಬರ ಪರಿಹಾರ ತಡೆಯಲು ಷಡ್ಯಂತ್ರ ನಡೆಸಿದ ಮೋದಿ ಸರ್ಕಾರಕ್ಕೆ ಮುಖಭಂಗ: ಸುರ್ಜೇವಾಲ

ರಾಜ್ಯಕ್ಕೆ ಬರಬೇಕಾಗಿದ್ದ ₹ 18,172 ಕೋಟಿ ಬರ ಪರಿಹಾರ ತಡೆಯಲು ಷಡ್ಯಂತ್ರ ನಡೆಸಿದ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇಂದು ಮುಖಭಂಗವಾಗಿದೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಹೇಳಿದ್ದಾರೆ.
Last Updated 22 ಏಪ್ರಿಲ್ 2024, 10:18 IST
ಬರ ಪರಿಹಾರ ತಡೆಯಲು ಷಡ್ಯಂತ್ರ ನಡೆಸಿದ ಮೋದಿ  ಸರ್ಕಾರಕ್ಕೆ ಮುಖಭಂಗ: ಸುರ್ಜೇವಾಲ

ಮೋದಿಗೆ ‘ಚೊಂಬು’, ‘ಇಂಡಿಯಾ’ಕ್ಕೆ ಬೆಂಬಲ: ರಣದೀಪ್‌ ಸಿಂಗ್‌ ಸುರ್ಜೇವಾಲ ವಿಶ್ವಾಸ

‘ಮೋದಿಯವರದ್ದು ‘ಚೊಂಬು’ ಮಾದರಿ. ನಕಲಿ, ಸುಳ್ಳು ‘ಗ್ಯಾರಂಟಿ’. ಈ ಬಾರಿ ಸರ್ವಾಧಿಕಾರದ ವಿರುದ್ಧ ಜನ ಮತ ಚಲಾಯಿಸುವುದು ಖಚಿತ. ಪರಿಣಾಮ, ಕಾಂಗ್ರೆಸ್ ಪಕ್ಷ ತನ್ನ ಸ್ವಂತ ಬಲದಲ್ಲಿ ಕರ್ನಾಟಕದಲ್ಲಿ 20ಕ್ಕೂ ಹೆಚ್ಚು, ದೇಶದಲ್ಲಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ’
Last Updated 22 ಏಪ್ರಿಲ್ 2024, 0:29 IST
ಮೋದಿಗೆ ‘ಚೊಂಬು’, ‘ಇಂಡಿಯಾ’ಕ್ಕೆ ಬೆಂಬಲ: ರಣದೀಪ್‌ ಸಿಂಗ್‌ ಸುರ್ಜೇವಾಲ ವಿಶ್ವಾಸ
ADVERTISEMENT
ADVERTISEMENT
ADVERTISEMENT