ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Religion

ADVERTISEMENT

18.5 ಅಡಿ ಎತ್ತರದ ಕಾಳಿ ವಿಗ್ರಹ: ಜೈಪುರದಿಂದ ಕೇರಳದತ್ತ

ಪ್ರಸಿದ್ಧ ರಾಜಸ್ಥಾನ ಮಾರ್ಬಲ್‌ನಲ್ಲಿ ಕೆತ್ತಿದ 18.5 ಅಡಿ ಉದ್ದದ ಕಾಳಿ ಮಾತೆಯ ಏಕಶಿಲಾ ವಿಗ್ರಹವು ರಾಜಸ್ಥಾನದಿಂದ ಕೇರಳಕ್ಕೆ ತರಲಾಗುತ್ತಿದೆ.
Last Updated 28 ಏಪ್ರಿಲ್ 2024, 12:27 IST
18.5 ಅಡಿ ಎತ್ತರದ ಕಾಳಿ ವಿಗ್ರಹ: ಜೈಪುರದಿಂದ ಕೇರಳದತ್ತ

ಕೊಂಡೋತ್ಸವದಲ್ಲಿ ಭಕ್ತ ಸಾಗರ

ಕೆಸ್ತೂರು: 70 ದಿನಗಳ ಗ್ರಾಮ ದೇವತೆ ಹಬ್ಬ ಸಂಪನ್ನ
Last Updated 17 ಏಪ್ರಿಲ್ 2024, 14:38 IST
ಕೊಂಡೋತ್ಸವದಲ್ಲಿ ಭಕ್ತ ಸಾಗರ

ಮನರಂಜಿಸಿದ ವಸೂರಿ ಮಾಲೆ ಮೆರವಣಿಗೆ

ಶನಿವಾರ ಬೆಳಿಗ್ಗೆ ಗಣಪತಿ ಹೋಮದೊಂದಿಗೆ ವೈದಿಕ ಕೈಂಕರ್ಯಗಳಿಗೆ ಚಾಲನೆ ದೊರೆಯಿತು‌. ಸಂಜೆ ಗಣಪತಿ ಪೂಜೆ, ಸುಬ್ರಹ್ಮಣ್ಯ ದೇವರ ಪೂಜೆ, ಮುತ್ತಪ್ಪ ದೇವರಿಗೆ ಪೈಂಗುತ್ತಿ, ರಾತ್ರಿ ಚಾಮುಂಡೇಶ್ವರಿ ಪೂಜೆ, ಗುಳಿಗನ ಪೂಜೆ, ಭದ್ರಕಾಳಿ ದೇವಿಗೆ ಅರ್ಚನೆ ನಡೆಯಿತು.
Last Updated 8 ಏಪ್ರಿಲ್ 2024, 5:30 IST
ಮನರಂಜಿಸಿದ ವಸೂರಿ ಮಾಲೆ ಮೆರವಣಿಗೆ

ಚುನಾವಣೆ ವೇಳೆ ರಾಹುಲ್ ಗಾಂಧಿ ಅವರಿಂದ ಧರ್ಮ ಬಳಕೆ: ನಡ್ಡಾ

ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಧರ್ಮವನ್ನು ಬಳಕೆ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಶುಕ್ರವಾರ ಆರೋಪಿಸಿದ್ದಾರೆ.
Last Updated 5 ಏಪ್ರಿಲ್ 2024, 11:05 IST
ಚುನಾವಣೆ ವೇಳೆ ರಾಹುಲ್ ಗಾಂಧಿ ಅವರಿಂದ ಧರ್ಮ ಬಳಕೆ: ನಡ್ಡಾ

ವಿದ್ಯಾರ್ಥಿಗಳೇ ಧರ್ಮದ ಸಂಕೋಲೆ ಕಳಚಿ: ಪರಕಾಲ ಪ್ರಭಾಕರ್

ವಿದ್ಯಾರ್ಥಿಗಳು ಜಾತಿ, ಧರ್ಮದ ಸಂಕೋಲೆ ಕಳಚಿ, ವೈಚಾರಿಕ ವಿಷಯಗಳತ್ತ ಗಮನಹರಿಸಬೇಕು. ಎಲ್ಲ ಪ್ರಜೆಗಳನ್ನೂ ಸಮಾನವಾಗಿ ಕಾಣುವ ರಾಜಕೀಯ ಪ್ರಬುದ್ಧತೆ ಬೆಳೆಸಿಕೊಳ್ಳಬೇಕು ಎಂದು ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ ಹೇಳಿದರು.
Last Updated 15 ಮಾರ್ಚ್ 2024, 13:55 IST
ವಿದ್ಯಾರ್ಥಿಗಳೇ ಧರ್ಮದ ಸಂಕೋಲೆ ಕಳಚಿ: ಪರಕಾಲ ಪ್ರಭಾಕರ್

23ರಂದು ಇಗ್ಗುತಪ್ಪ ದೇವರ ಕುಂಬ್ಯಾರ್ ಕಲಾಡ್ಚ ವಾರ್ಷಿಕೋತ್ಸವ  

ನಾಪೋಕ್ಲು:ಸಮೀಪದ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವರ ಕುಂಬ್ಯಾರ್ ಕಲಾಡ್ಚ ವಾರ್ಷಿಕೋತ್ಸವವು  ಮಾರ್ಚ್23ರ ಶನಿವಾರ  ವಿಜೃಂಭಣೆಯಿಂದ ನಡೆಯಲಿದೆ ಎಂದು ತಕ್ಕಮುಖ್ಯಸ್ಥ ರು ಹಾಗು ಭಕ್ತಜನ ಸಂಘದ ಪಧಾಧಿಕಾರಿಗಳು...
Last Updated 12 ಮಾರ್ಚ್ 2024, 2:40 IST
fallback

ಶಾಂತವೀರ ಪಟ್ಟಾಧ್ಯಕ್ಷರ ಸ್ಮರಣೋತ್ಸವ 4ರಿಂದ

ಹಾವೇರಿಯ ಸಿಂದಗಿಮಠದಲ್ಲಿ ಒಂದು ವಾರ ಮಹಾತ್ಮರ ಜೀವನದರ್ಶನ ಪ್ರವಚನ, ಧಾರ್ಮಿಕ ಕಾರ್ಯಕ್ರಮ
Last Updated 1 ಮಾರ್ಚ್ 2024, 6:55 IST
ಶಾಂತವೀರ ಪಟ್ಟಾಧ್ಯಕ್ಷರ ಸ್ಮರಣೋತ್ಸವ 4ರಿಂದ
ADVERTISEMENT

ಅನುಸಂಧಾನ | ಮತಭ್ರಾಂತಿ ಬಿಟ್ಟು ಹೊರಬನ್ನಿ!

ಕುವೆಂಪು ಅವರ ‘ವಿಚಾರಕ್ರಾಂತಿಗೆ ಆಹ್ವಾನ’ ಭಾಷಣಕ್ಕೆ ಸುವರ್ಣ ಸಂಭ್ರಮ
Last Updated 27 ಫೆಬ್ರುವರಿ 2024, 23:30 IST
ಅನುಸಂಧಾನ | ಮತಭ್ರಾಂತಿ ಬಿಟ್ಟು ಹೊರಬನ್ನಿ!

ಜ್ಞಾನ ಜ್ಯೋತಿ ಬೆಳಗಿದ ಸಿದ್ಧೇಶ್ವರ ಶ್ರೀ: ಸಿದ್ದಲಿಂಗ ಸ್ವಾಮೀಜಿ

ಬಸವನಬಾಗೇವಾಡಿ: ಸಿದ್ಧೇಶ್ವರ ಶ್ರೀಗಳು ಬಸವಣ್ಣನವರ ಕಾಯಕ, ದಾಸೋಹದ ಪರಿಕಲ್ಪನೆಯನ್ನು ಜಗತ್ತಿನಾದ್ಯಾಂತ ಪಸರಿಸುವ ಕಾರ್ಯ ಮಾಡುವುದರೊಂದಿಗೆ ಜ್ಞಾನದ ಜ್ಯೋತಿಯನ್ನು ಬೆಳಗಿಸಿದ್ದಾರೆ ಎಂದು ಸಿದ್ದಲಿಂಗ ಸ್ವಾಮೀಜಿ ಹೇಳಿದರು.
Last Updated 27 ಫೆಬ್ರುವರಿ 2024, 5:01 IST
ಜ್ಞಾನ ಜ್ಯೋತಿ ಬೆಳಗಿದ ಸಿದ್ಧೇಶ್ವರ ಶ್ರೀ: ಸಿದ್ದಲಿಂಗ ಸ್ವಾಮೀಜಿ

ಶರಬತ್ ಕಟ್ಟೆ ಭದ್ರಕಾಳಿ ದೇವಸ್ಥಾನ ಬ್ರಹ್ಮಕಲಶೋತ್ಸವ ನಾಳೆಯಿಂದ

ಕದ್ರಿ ಪದವು, ಶರಬತ್‌ ಕಟ್ಟೆಯ ಭದ್ರಕಾಳಿ ದೇವಸ್ಥಾನದ ಪುನಃಪ್ರತಿಷ್ಠೆ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ‌ ಕಾರ್ಯಕ್ರಮಗಳು ಇದೇ 28 ರಿಂದ ಮಾರ್ಚ್ 1ರವರೆಗೆ ನಡೆಯಲಿವೆ.
Last Updated 27 ಫೆಬ್ರುವರಿ 2024, 4:42 IST
ಶರಬತ್ ಕಟ್ಟೆ ಭದ್ರಕಾಳಿ ದೇವಸ್ಥಾನ ಬ್ರಹ್ಮಕಲಶೋತ್ಸವ ನಾಳೆಯಿಂದ
ADVERTISEMENT
ADVERTISEMENT
ADVERTISEMENT