ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Rishi Sunak

ADVERTISEMENT

ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ–ಬ್ರಿಟನ್ ಸಮ್ಮತಿ

ಪರಸ್ಪರ ದೇಶಗಳಿಗೆ ಲಾಭದಾಯಕವಾದ ಮುಕ್ತ ವ್ಯಾಪಾರ ಒಪ್ಪಂದವನ್ನು (ಎಫ್‌ಟಿಎ) ನಿಶ್ಚಿತಗೊಳಿಸುವ ಬದ್ಧತೆಯನ್ನು ಭಾರತ ಮತ್ತು ಬ್ರಿಟನ್ ದೃಢೀಕರಿಸಿವೆ.
Last Updated 18 ಮೇ 2024, 16:13 IST
ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ–ಬ್ರಿಟನ್ ಸಮ್ಮತಿ

ಸ್ಥಳೀಯ ಚುನಾವಣೆ ಫಲಿತಾಂಶ ಎಚ್ಚರಿಕೆ ಗಂಟೆ: ಬ್ರಿಟನ್ ಪ್ರಧಾನಿ ರಿಷಿ ಸುನಕ್

ವಿಪಕ್ಷ ಲೇಬರ್ ಪಕ್ಷವು ಸ್ಥಳೀಯ ಚುನಾವಣೆಯಲ್ಲಿ ಗಳಿಸಿರುವ ಸ್ಥಾನಗಳ ವಿಶ್ಲೇಷಣೆ ನೋಡಿದರೆ, ದೇಶದಲ್ಲಿ ಯಾವುದೇ ಪಕ್ಷವು ಸಂಸತ್ತಿನಲ್ಲಿ ಬಹುಮತ ಪಡೆಯದಂತಹ ಸ್ಥಿತಿ ಉದ್ಭವವಾಗಬಹುದು ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೋಮವಾರ ಎಚ್ಚರಿಸಿದ್ದಾರೆ.
Last Updated 6 ಮೇ 2024, 14:25 IST
ಸ್ಥಳೀಯ ಚುನಾವಣೆ ಫಲಿತಾಂಶ ಎಚ್ಚರಿಕೆ ಗಂಟೆ: ಬ್ರಿಟನ್ ಪ್ರಧಾನಿ ರಿಷಿ ಸುನಕ್

ಇಂಗ್ಲಿಷ್‌ ಕಡಲ್ಗಾಲುವೆ ದಾಟುವಾಗ ಐವರ ಸಾವು

ಬ್ರಿಟನ್‌ನಲ್ಲಿ ವಲಸಿಗರ ಗಡೀಪಾರು ಮಸೂದೆಗೆ ಒಪ್ಪಿಗೆ ನೀಡಿದ ಕೆಲವೇ ತಾಸುಗಳಲ್ಲಿ ಇಂಗ್ಲಿಷ್‌ ಕಡಲ್ಗಾಲುವೆ ದಾಟುವಾಗ ಐವರು ಮೃತಪಟ್ಟಿದ್ದಾರೆ ಎಂದು ಫ್ರಾನ್ಸ್‌ ಮಾಧ್ಯಮಗಳು ವರದಿ ಮಾಡಿವೆ.
Last Updated 23 ಏಪ್ರಿಲ್ 2024, 12:50 IST
ಇಂಗ್ಲಿಷ್‌ ಕಡಲ್ಗಾಲುವೆ ದಾಟುವಾಗ ಐವರ ಸಾವು

ಶಾಂತಿ ಕಾಪಾಡಲು ಇಸ್ರೇಲ್‌ಗೆ ಬ್ರಿಟನ್‌ ಕರೆ: ನೆತನ್ಯಾಹು ಜತೆ ರಿಷಿ ಸಂಭಾಷಣೆ

ಇಸ್ರೇಲ್‌ ಮೇಲೆ ಇರಾನ್‌ನ ಕ್ಷಿಪಣಿ ದಾಳಿ ನಡೆದ ಹಿನ್ನೆಲೆಯಲ್ಲಿ ಸಂಯಮದಿಂದ ವರ್ತಿಸುವಂತೆ ಮತ್ತು ಶಾಂತಿ ಕಾಪಾಡಿಕೊಳ್ಳುವಂತೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರಿಗೆ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಕರೆ ನೀಡಿದ್ದಾರೆ.
Last Updated 17 ಏಪ್ರಿಲ್ 2024, 13:33 IST
ಶಾಂತಿ ಕಾಪಾಡಲು ಇಸ್ರೇಲ್‌ಗೆ ಬ್ರಿಟನ್‌ ಕರೆ: ನೆತನ್ಯಾಹು ಜತೆ ರಿಷಿ ಸಂಭಾಷಣೆ

ಇನ್ಫೊಸಿಸ್ ನಾರಾಯಣಮೂರ್ತಿಯಿಂದ ಮೊಮ್ಮಗನಿಗೆ ₹240 ಕೋಟಿ ಮೌಲ್ಯದ ಷೇರು ಉಡುಗೊರೆ

ಇನ್ಫೊಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರು ತಮ್ಮ ನಾಲ್ಕು ತಿಂಗಳ ಮೊಮ್ಮಗ ಏಕಾಗ್ರ ರೋಹನ್ ಮೂರ್ತಿಗೆ ₹240 ಕೋಟಿ ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಮೂಲಕ ಕೋಟ್ಯಧಿಪತಿಯಾದಿಗಳ ಸಾಲಿಗೆ ಈ ಮಗು ಸೇರಿದೆ.
Last Updated 18 ಮಾರ್ಚ್ 2024, 16:27 IST
ಇನ್ಫೊಸಿಸ್ ನಾರಾಯಣಮೂರ್ತಿಯಿಂದ ಮೊಮ್ಮಗನಿಗೆ ₹240 ಕೋಟಿ ಮೌಲ್ಯದ ಷೇರು ಉಡುಗೊರೆ

ಭಾರತದಲ್ಲಿ ಚುನಾವಣೆ ಮುಗಿಯುವವರೆಗೆ ವ್ಯಾಪಾರ ಒಪ್ಪಂದ ಇರುವುದಿಲ್ಲ: ಬ್ರಿಟನ್

ಭಾರತದಲ್ಲಿ ಮುಂಬರುವ ಲೋಕಸಭೆ ಚುನಾವಣೆ ಮುಗಿಯುವವರೆಗೆ ಯಾವುದೇ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವುದಿಲ್ಲ ಎಂದು ಬ್ರಿಟನ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
Last Updated 16 ಮಾರ್ಚ್ 2024, 2:42 IST
ಭಾರತದಲ್ಲಿ ಚುನಾವಣೆ ಮುಗಿಯುವವರೆಗೆ ವ್ಯಾಪಾರ ಒಪ್ಪಂದ ಇರುವುದಿಲ್ಲ: ಬ್ರಿಟನ್

ಮುಕ್ತ ವ್ಯಾಪಾರ ಒಪ್ಪಂದ: ಪ್ರಧಾನಿ ಮೋದಿ– ರಿಷಿ ಸುನಕ್‌ ಮಾತುಕತೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ದೂರವಾಣಿ ಕರೆ ಮುಲಕ ಮಂಗಳವಾರ ಚರ್ಚೆ ನಡೆಸಿದ್ದಾರೆ.
Last Updated 12 ಮಾರ್ಚ್ 2024, 15:58 IST
ಮುಕ್ತ ವ್ಯಾಪಾರ ಒಪ್ಪಂದ: ಪ್ರಧಾನಿ ಮೋದಿ– ರಿಷಿ ಸುನಕ್‌ ಮಾತುಕತೆ
ADVERTISEMENT

ಬ್ರಿಟನ್‌ನಲ್ಲಿ ಆರ್ಥಿಕ ಹಿಂಜರಿತ: ಸಮಸ್ಯೆಯ ಸುಳಿಯಲ್ಲಿ ಪ್ರಧಾನಿ ರಿಷಿ ಸುನಕ್ !

ಲಂಡನ್: ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಕುಸಿದ ಬೆನ್ನಲ್ಲೇ ಅಧಿಕೃತವಾಗಿ ಆರ್ಥಿಕ ಹಿಂಜರಿತಕ್ಕೆ ಬ್ರಿಟನ್ ಪ್ರವೇಶಿಸಿದೆ. ಇದೇ ವರ್ಷ ಬ್ರಿಟನ್ ಚುನಾವಣೆ ನಡೆಯಲಿದ್ದು, ಆರ್ಥಿಕ ಉತ್ತೇಜನದ ಭರವಸೆ ನೀಡಿದ್ದ ಪ್ರಧಾನಿ ರಿಷಿ ಅವರಿಗೆ ಈಗ ಸಂಕಷ್ಟ ಎದುರಾಗಿದೆ.
Last Updated 15 ಫೆಬ್ರುವರಿ 2024, 13:35 IST
ಬ್ರಿಟನ್‌ನಲ್ಲಿ ಆರ್ಥಿಕ ಹಿಂಜರಿತ: ಸಮಸ್ಯೆಯ ಸುಳಿಯಲ್ಲಿ ಪ್ರಧಾನಿ ರಿಷಿ ಸುನಕ್ !

ನಾನೂ ಜನಾಂಗೀಯ ಭೇದ ಅನುಭವಿಸಿದ್ದೇನೆ: ಸುನಕ್‌

‘ನಾನು ಬಾಲ್ಯದಲ್ಲಿಯೇ ಜನಾಂಗೀಯ ಭೇದವನ್ನು ಅನುಭವಿಸಿದ್ದೇನೆ’ ಎಂದಿರುವ ಬ್ರಿಟನ್‌ನ ಭಾರತೀಯ ಮೂಲದ ಪ್ರಧಾನಿ ರಿಷಿ ಸುನಕ್‌ ಅವರು, ‘ನನ್ನ ಉಚ್ಛಾರಣೆ, ಹಾವಭಾವ ಸರಿ ಹೊಂದುವಂತೆ ಮಾಡಲು ಪೋಷಕರು ನನಗೆ ನಾಟಕದ ವಿಶೇಷ ತರಬೇತಿ ಕೊಡಸಿದರು’ ಎಂದು ಹೇಳಿದ್ದಾರೆ.
Last Updated 4 ಫೆಬ್ರುವರಿ 2024, 13:29 IST
ನಾನೂ ಜನಾಂಗೀಯ ಭೇದ ಅನುಭವಿಸಿದ್ದೇನೆ: ಸುನಕ್‌

ಯುದ್ಧ ವಿಮಾನಗಳ ಅಭಿವೃದ್ಧಿ ಒಪ್ಪಂದ: ಬ್ರಿಟನ್ ಪಿಎಂ ಸುನಕ್‌–ರಾಜನಾಥ್ ಸಿಂಗ್ ಸಹಿ

ಬ್ರಿಟನ್‌ ಪ್ರವಾಸ ಕೈಗೊಂಡಿರುವ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅವರು ಇಂದು (ಗುರುವಾರ) ಪ್ರಧಾನಿ ರಿಷಿ ಸುನಕ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
Last Updated 11 ಜನವರಿ 2024, 4:33 IST
ಯುದ್ಧ ವಿಮಾನಗಳ ಅಭಿವೃದ್ಧಿ ಒಪ್ಪಂದ: ಬ್ರಿಟನ್ ಪಿಎಂ ಸುನಕ್‌–ರಾಜನಾಥ್ ಸಿಂಗ್ ಸಹಿ
ADVERTISEMENT
ADVERTISEMENT
ADVERTISEMENT