ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

RSS

ADVERTISEMENT

ಬಿಜೆಪಿಯು RSS ಅನ್ನು ‘ನಕಲಿ’ ಎನ್ನಬಹುದು, ನಿಷೇಧಿಸಬಹುದು: ಉದ್ಧವ್ ಠಾಕ್ರೆ ಕಿಡಿ

ಬಿಜೆಪಿಯು ಭವಿಷ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್) ‘ನಕಲಿ ಆರ್‌ಎಸ್‌ಎಸ್’ ಎಂದು ಕರೆಯಬಹುದು ಮತ್ತು ನಿಷೇಧಿಸಬಹುದು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
Last Updated 18 ಮೇ 2024, 9:29 IST
ಬಿಜೆಪಿಯು RSS ಅನ್ನು ‘ನಕಲಿ’ ಎನ್ನಬಹುದು, ನಿಷೇಧಿಸಬಹುದು: ಉದ್ಧವ್ ಠಾಕ್ರೆ ಕಿಡಿ

ದಲಿತರು, ಹಿಂದುಳಿದ ವರ್ಗದವರ ಮೀಸಲಾತಿ ವಿರುದ್ಧ ಯೋಗಿ ಬುಲ್ಡೋಜರ್: ಕಾಂಗ್ರೆಸ್

ಯೋಗಿ ಆದಿತ್ಯನಾಥ್ ಅವರ ವೆಬ್‌ಸೈಟ್‌ನಲ್ಲಿನ ಲೇಖನವನ್ನು ಉಲ್ಲೇಖಿಸಿ ಇದು ಆರ್‌ಎಸ್ಎಸ್‌ನ ಮೀಸಲಾತಿ ವಿರೋಧಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಪ್ರತಿಪಾದಿಸಿದ್ದಾರೆ.
Last Updated 17 ಮೇ 2024, 10:29 IST
ದಲಿತರು, ಹಿಂದುಳಿದ ವರ್ಗದವರ ಮೀಸಲಾತಿ ವಿರುದ್ಧ ಯೋಗಿ ಬುಲ್ಡೋಜರ್: ಕಾಂಗ್ರೆಸ್

ಈ ಹಿಂದೆ ಮೀಸಲಾತಿ ವಿರೋಧಿಸಿದ್ದ ಆರ್‌ಎಸ್‌ಎಸ್‌: ರಾಹುಲ್ ಗಾಂಧಿ

ದಾಮನ್‌ನಲ್ಲಿ ರ್‍ಯಾಲಿ * ಬಿಜೆಪಿ ತಮ್ಮ ನಾಯಕರನ್ನು ರಾಜರನ್ನಾಗಿ ಮಾಡಲು ಹೊರಟಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ
Last Updated 28 ಏಪ್ರಿಲ್ 2024, 18:29 IST
ಈ ಹಿಂದೆ ಮೀಸಲಾತಿ ವಿರೋಧಿಸಿದ್ದ ಆರ್‌ಎಸ್‌ಎಸ್‌: ರಾಹುಲ್ ಗಾಂಧಿ

ಮೀಸಲಾತಿ ಆರ್‌ಎಸ್‌ಎಸ್ ಬೆಂಬಲಿಸಲಿದೆ: ಭಾಗವತ್‌

ಸಂವಿಧಾನಬದ್ಧವಾದ ಮೀಸಲಾತಿಯನ್ನು ಸಂಘವು ಯಾವಾಗಲೂ ಬೆಂಬಲಿಸುತ್ತದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಎಂದು ಭಾನುವಾರ ಹೇಳಿದ್ದಾರೆ.
Last Updated 28 ಏಪ್ರಿಲ್ 2024, 13:03 IST
ಮೀಸಲಾತಿ ಆರ್‌ಎಸ್‌ಎಸ್ ಬೆಂಬಲಿಸಲಿದೆ: ಭಾಗವತ್‌

ಮಸೀದಿಯತ್ತ ಬಾಣದ ಸನ್ನೆ: ಹೈದರಾಬಾದ್‌ನ BJP ಅಭ್ಯರ್ಥಿ ಮಾಧವಿ ಲತಾ ವಿರುದ್ಧ FIR

ಹೈದರಾಬಾದ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು ಮಸೀದಿಯತ್ತ ಬಾಣ ಬಿಡುತ್ತಿರುವಂತೆ ಸನ್ನೆ ಮಾಡುವ ಮೂಲಕ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 22 ಏಪ್ರಿಲ್ 2024, 6:22 IST
ಮಸೀದಿಯತ್ತ ಬಾಣದ ಸನ್ನೆ: ಹೈದರಾಬಾದ್‌ನ BJP ಅಭ್ಯರ್ಥಿ ಮಾಧವಿ ಲತಾ ವಿರುದ್ಧ FIR

ನಿರುದ್ಯೋಗವನ್ನೇ ದೇಶದ ಯುವಜನತೆಯ ಭವಿಷ್ಯವನ್ನಾಗಿ ಮಾಡಿದ ಬಿಜೆಪಿ: ಓವೈಸಿ ‌ಆರೋಪ

ಕಳೆದ 10 ವರ್ಷಗಳಲ್ಲಿ ನಿರುದ್ಯೋಗವನ್ನೇ ದೇಶದ ಯುವಜನತೆಯ ಭವಿಷ್ಯವನ್ನಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮಾಡಿದೆ ಎಂದು ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ‌ಆರೋಪಿಸಿದ್ದಾರೆ.
Last Updated 21 ಏಪ್ರಿಲ್ 2024, 4:19 IST
ನಿರುದ್ಯೋಗವನ್ನೇ ದೇಶದ ಯುವಜನತೆಯ ಭವಿಷ್ಯವನ್ನಾಗಿ ಮಾಡಿದ ಬಿಜೆಪಿ: ಓವೈಸಿ ‌ಆರೋಪ

ನಾಗಪುರಿಯಾ & ಭಾರತೀಯ: ಭಾರತದಲ್ಲಿರುವ ಎರಡು ಬಗೆಯ ಹಿಂದೂಗಳು– ಟಿಕಾಯತ್

‘ರಾಮ ಭಾರತೀಯರಲ್ಲಿರುವ ದೈವಿಕವಾದ ಅನುಭವವೇ ಹೊರತು, ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ವಸ್ತುವಲ್ಲ. ಆದರೆ ಈ ವಿಷಯದಲ್ಲಿ ಈ ದೇಶದ ಹಿಂದೂಗಳನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿಭಜಿಸಿದ್ದು, ನಾಗಪುರಿಯಾ ಹಾಗೂ ಭಾರತೀಯ ಎಂಬ ಎರಡು ಪಂಗಡವನ್ನಾಗಿಸಿದೆ’ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಆರೋಪಿಸಿದ್ದಾರೆ.
Last Updated 16 ಏಪ್ರಿಲ್ 2024, 13:56 IST
ನಾಗಪುರಿಯಾ & ಭಾರತೀಯ: ಭಾರತದಲ್ಲಿರುವ ಎರಡು ಬಗೆಯ ಹಿಂದೂಗಳು– ಟಿಕಾಯತ್
ADVERTISEMENT

ಆರ್‌ಎಸ್‌ಎಸ್‌ ಕಾರ್ಯಸೂಚಿ ಈಡೇರಿಸುವುದು ನಮ್ಮ ಜವಾಬ್ದಾರಿ: ನಿತಿನ್ ಗಡ್ಕರಿ

‘ಬಿಜೆಪಿಯು ಸದ್ಯ ಸಂಸತ್‌ನಲ್ಲಿ 288 ಸದಸ್ಯ ಬಲ ಹೊಂದಿದೆ. ಇದನ್ನು ಉಳಿಸಿಕೊಳ್ಳುವುದರ ಜತೆಗೆ ದಕ್ಷಿಣದಿಂದ ಹೆಚ್ಚಿನ ಸ್ಥಾನಗಳನ್ನು ಗೆದ್ದು ಪ್ರಧಾನಿ ಮೋದಿ ಅವರ ಗುರಿಯಂತೆ 370 ಸ್ಥಾನಗಳನ್ನು ಗಳಿಸುತ್ತೇವೆ’ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಭರವಸೆ ವ್ಯಕ್ತಪಡಿಸಿದ್ದಾರೆ.
Last Updated 31 ಮಾರ್ಚ್ 2024, 16:08 IST
ಆರ್‌ಎಸ್‌ಎಸ್‌ ಕಾರ್ಯಸೂಚಿ ಈಡೇರಿಸುವುದು ನಮ್ಮ ಜವಾಬ್ದಾರಿ: ನಿತಿನ್ ಗಡ್ಕರಿ

ಆರ್‌ಎಸ್‌ಎಸ್‌ ಆಸ್ತಿ ಹೆಚ್ಚಿಸಿದ ವಿಶ್ವಗುರು: ಲೇಖಕಿ ಆರ್‌. ಸುನಂದಮ್ಮ

‘ಹಿಂದು ರಾಷ್ಟ್ರದೆಡೆಗೆ ಹಿಂಸೆಯ ಹೆಜ್ಜೆಗಳು’ ಕೃತಿ ಬಿಡುಗಡೆ
Last Updated 31 ಮಾರ್ಚ್ 2024, 15:55 IST
ಆರ್‌ಎಸ್‌ಎಸ್‌ ಆಸ್ತಿ ಹೆಚ್ಚಿಸಿದ ವಿಶ್ವಗುರು:  ಲೇಖಕಿ ಆರ್‌. ಸುನಂದಮ್ಮ

Lok Sabha Polls | ಬಿಜೆಪಿ–ಆರ್‌ಎಸ್‌ಎಸ್ ದೇಶವನ್ನೇ ನಾಶ ಮಾಡುವ ವಿಷದಂತೆ: ಖರ್ಗೆ

ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ದೇಶವನ್ನೇ ಹಾಳುಮಾಡುವ ವಿಷವಿದ್ದಂತೆ ಎಂದು ಕಿಡಿಕಾರಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೆ ದೇಶ ಯಶಸ್ಸು ಸಾಧಿಸಲು ಸಾಧ್ಯವಿಲ್ಲ ಎಂದು ಭಾನುವಾರ ಹೇಳಿದ್ದಾರೆ.
Last Updated 31 ಮಾರ್ಚ್ 2024, 13:31 IST
Lok Sabha Polls | ಬಿಜೆಪಿ–ಆರ್‌ಎಸ್‌ಎಸ್ ದೇಶವನ್ನೇ ನಾಶ ಮಾಡುವ ವಿಷದಂತೆ: ಖರ್ಗೆ
ADVERTISEMENT
ADVERTISEMENT
ADVERTISEMENT