ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Sanganna Karadi

ADVERTISEMENT

ಕಾರಟಗಿ: ಕರಡಿ ಸಂಗಣ್ಣ ಎದುರು ಮೋದಿ ಪರ ಘೋಷಣೆ

ಚುನಾವಣಾ ಪ್ರಚಾರ ಮುಗಿಸಿಕೊಂಡು ಸಿಂಧನೂರಿನಿಂದ ಕೊಪ್ಪಳಕ್ಕೆ ಬರುವ ಮಾರ್ಗಮಧ್ಯದ ಕಾರಟಗಿಯಲ್ಲಿ ಶುಕ್ರವಾರ ಕಾಂಗ್ರೆಸ್‌ ಮುಖಂಡ ಸಂಗಣ್ಣ ಕರಡಿ ಅವರ ವಾಹನವನ್ನು ಬಿಜೆಪಿ ಕಾರ್ಯಕರ್ತರು ಅಡ್ಡಗಟ್ಟಿ ಮೋದಿ, ಮೋದಿ ಎಂದು ಘೋಷಣೆ ಕೂಗಿದ ಘಟನೆ ನಡೆಯಿತು.
Last Updated 4 ಮೇ 2024, 4:40 IST
ಕಾರಟಗಿ: ಕರಡಿ ಸಂಗಣ್ಣ ಎದುರು ಮೋದಿ ಪರ ಘೋಷಣೆ

ಸಂಗಣ್ಣ ಕರಡಿ ಕಾಂಗ್ರೆಸ್ ಸೇರಿದ್ದರಿಂದ ನಷ್ಟವಿಲ್ಲ: ಜನಾರ್ಧನ ರೆಡ್ಡಿ

ಕೊಪ್ಪಳದ ಹಾಲಿ ಸಂಸದ ಸಂಗಣ್ಣ ಕರಡಿ ಕಾಂಗ್ರೆಸ್ ಸೇರಿರುವುದರಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ. ಅವರ ಕುಟುಂಬ ಸದಸ್ಯರು, ಅವರ ನೂರು ಜನ ಆತ್ಮೀಯರು ಪಕ್ಷ ತೊರೆದ ಮಾತ್ರಕ್ಕೆ ಏನೂ ಆಗುವುದಿಲ್ಲ. ಕೊಪ್ಪಳದಲ್ಲಿ ಬಿಜೆಪಿ ಗೆಲ್ಲುವುದು ಶತಸಿದ್ಧ’ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ತಿಳಿಸಿದರು.
Last Updated 18 ಏಪ್ರಿಲ್ 2024, 16:26 IST
ಸಂಗಣ್ಣ ಕರಡಿ ಕಾಂಗ್ರೆಸ್ ಸೇರಿದ್ದರಿಂದ ನಷ್ಟವಿಲ್ಲ: ಜನಾರ್ಧನ ರೆಡ್ಡಿ

ನರೇಂದ್ರ ಮೋದಿ ಸ್ವ ನಾಮ ಪ್ರೇಮಿ: ಸಂಗಣ್ಣ ಕರಡಿ ವ್ಯಂಗ್ಯ

ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಪ್ರಸ್ತಾಪಿಸಿದ ಬಿಜೆಪಿಯ ಮಾಜಿ ಸಂಸದ ಸಂಗಣ್ಣ ಕರಡಿ ‘ಪ್ರಣಾಳಿಕೆಯಲ್ಲಿ ಮೋದಿ ಮೋದಿ ಎಂದೇ ಇದೆ, ಬಿಜೆಪಿ ಹೆಸರೇ ಇಲ್ಲ. ಸ್ವ ನಾಮ ಪ್ರೇಮಿ ಯಾರಾದರೂ ಇದ್ದಾರೆಂದರೆ ಅವರು ನರೇಂದ್ರ ಮೋದಿ’ ಎಂದು ಜರಿದರು.
Last Updated 18 ಏಪ್ರಿಲ್ 2024, 15:45 IST
ನರೇಂದ್ರ ಮೋದಿ ಸ್ವ ನಾಮ ಪ್ರೇಮಿ: ಸಂಗಣ್ಣ ಕರಡಿ ವ್ಯಂಗ್ಯ

ತಾಕತ್ತಿದ್ದರೆ ಜನಾರ್ದನ ರೆಡ್ಡಿ ಸ್ಪರ್ಧಿಸಬೇಕಿತ್ತು: ಶಾಸಕ ರಾಘವೇಂದ್ರ ಹಿಟ್ನಾಳ

'ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಕೊಪ್ಪಳ ಕ್ಷೇತ್ರಕ್ಕೆ ಅಭ್ಯರ್ಥಿಯನ್ನೇ ಕಣಕ್ಕಿಳಿಸಲಿಲ್ಲ. ತಾಕತ್ತಿದ್ದರೆ ಅವರೇ ಸ್ಪರ್ಧೆ ಮಾಡಬೇಕಿತ್ತು' ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
Last Updated 18 ಏಪ್ರಿಲ್ 2024, 11:22 IST
ತಾಕತ್ತಿದ್ದರೆ ಜನಾರ್ದನ ರೆಡ್ಡಿ ಸ್ಪರ್ಧಿಸಬೇಕಿತ್ತು: ಶಾಸಕ ರಾಘವೇಂದ್ರ ಹಿಟ್ನಾಳ

ಕುಟುಂಬಕ್ಕೆ ಟಿಕೆಟ್‌ ಕೊಟ್ಟು ಖಳನಾಯಕ ಮಾಡಿದರು: BJP ವಿರುದ್ಧ ಸಂಗಣ್ಣ ಕರಡಿ ಆರೋಪ

’ಹಿಂದಿನ ಎರಡೂ ವಿಧಾನಸಭಾ ಚುನಾವಣೆಗಳ ವೇಳೆ ಕೊಪ್ಪಳ ಕ್ಷೇತ್ರಕ್ಕೆ ನನ್ನ ಕುಟುಂಬದವರಿಗೆ ಬೇಡವೆಂದರೂ ಟಿಕೆಟ್‌ ನೀಡಿದ ಬಿಜೆಪಿ ನಾಯಕರು ನನ್ನನ್ನು ಖಳನಾಯಕನನ್ನಾಗಿ ಮಾಡಿದರು’ ಎಂದು ಒಂದು ದಿನದ ಹಿಂದೆಯಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದ ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದರು.
Last Updated 18 ಏಪ್ರಿಲ್ 2024, 11:08 IST
ಕುಟುಂಬಕ್ಕೆ ಟಿಕೆಟ್‌ ಕೊಟ್ಟು ಖಳನಾಯಕ ಮಾಡಿದರು: BJP ವಿರುದ್ಧ ಸಂಗಣ್ಣ ಕರಡಿ ಆರೋಪ

ಬಿಜೆಪಿ ಬಂಡಾಯದ ಕಿಚ್ಚು: 2ನೇ ಹಂತದ 3 ಕ್ಷೇತ್ರಗಳಲ್ಲಿ ನಾಯಕರು ರೊಚ್ಚು

ಬಿಎಸ್‌ವೈ ವಿರುದ್ಧ ಅತೃಪ್ತಿ
Last Updated 16 ಏಪ್ರಿಲ್ 2024, 20:25 IST
ಬಿಜೆಪಿ ಬಂಡಾಯದ ಕಿಚ್ಚು: 2ನೇ ಹಂತದ 3 ಕ್ಷೇತ್ರಗಳಲ್ಲಿ ನಾಯಕರು ರೊಚ್ಚು

ಮೋದಿ ಹೊಗಳಿದ್ದ ಸಂಗಣ್ಣ ಕರಡಿ ಈಗೇನು ಹೇಳುವರು: ದೊಡ್ಡನಗೌಡ

ಪ್ರಧಾನಿ ನರೇಂದ್ರ ಮೋದಿ ವಿಶ್ವನಾಯಕ. ಅವರು ಮತ್ತೆ ಪ್ರಧಾನಿಯಾಗಬೇಕು ಎಂದೇ ಇತ್ತೀಚೆಗಿನವರೆಗೂ ಅವರನ್ನು ಹೊಗಳುತ್ತ ಬಂದ ಸಂಗಣ್ಣ ಕರಡಿ ಈಗ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಲು ಸಜ್ಜಾಗಿರುವುದು ಅಚ್ಚರಿ ಮೂಡಿಸಿದೆ.
Last Updated 16 ಏಪ್ರಿಲ್ 2024, 15:26 IST
ಮೋದಿ ಹೊಗಳಿದ್ದ ಸಂಗಣ್ಣ ಕರಡಿ ಈಗೇನು ಹೇಳುವರು: ದೊಡ್ಡನಗೌಡ
ADVERTISEMENT

ನಂಬಿದ ನಾಯಕರೇ ಬೆನ್ನಿಗೆ ಚೂರಿ ಹಾಕಿದರು: ಸಂಗಣ್ಣ ಕರಡಿ ಆಕ್ರೋಶ

‘ನನಗೆ ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್‌ ತಪ್ಪಿಸಿದ ಮಹಾನಾಯಕರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗುತ್ತದೆ ಎಂಬ ನಂಬಿಕೆಯಿದೆ. ಆದರೆ, ಅವರಿಗೂ ನನಗಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಬಿಜೆಪಿ ನನ್ನ ಕೈ ಬಿಟ್ಟರೂ ಕೊಪ್ಪಳ ಕ್ಷೇತ್ರದ ಜನತೆ ನನ್ನ ಜತೆಗಿದ್ದಾರೆ.
Last Updated 16 ಏಪ್ರಿಲ್ 2024, 15:03 IST
ನಂಬಿದ ನಾಯಕರೇ ಬೆನ್ನಿಗೆ ಚೂರಿ ಹಾಕಿದರು: ಸಂಗಣ್ಣ ಕರಡಿ ಆಕ್ರೋಶ

ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ

ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್‌ ಸಿಗದ ಕಾರಣಕ್ಕೆ ಬೇಸರಗೊಂಡಿದ್ದ ಬಿಜೆಪಿ ಸಂಸದ ಸಂಗಣ್ಣ ಕರಡಿ ಅವರು ಸಂಸದ ಸ್ಥಾನಕ್ಕೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಮಂಗಳವಾರ ಸಂಜೆ ರಾಜೀನಾಮೆ ಕೊಟ್ಟಿದ್ದಾರೆ.
Last Updated 16 ಏಪ್ರಿಲ್ 2024, 13:55 IST
ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ

ಕೊಪ್ಪಳ: ಮುನಿಸು ಮರೆತು BJP ಅಭ್ಯರ್ಥಿ ಪರ ಪ್ರಚಾರಕ್ಕೆ ಸಿದ್ಧವಾದ ಸಂಗಣ್ಣ ಕರಡಿ

ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ್ ಕ್ಯಾವಟರ್ ಪರ ಪ್ರಚಾರಕ್ಕೆ ಅಣಿ
Last Updated 1 ಏಪ್ರಿಲ್ 2024, 7:27 IST
ಕೊಪ್ಪಳ: ಮುನಿಸು ಮರೆತು BJP ಅಭ್ಯರ್ಥಿ ಪರ ಪ್ರಚಾರಕ್ಕೆ ಸಿದ್ಧವಾದ ಸಂಗಣ್ಣ ಕರಡಿ
ADVERTISEMENT
ADVERTISEMENT
ADVERTISEMENT