ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

schools

ADVERTISEMENT

ಬೆಳಗಾವಿ: ಚುರುಕು ಪಡೆಯದ ದುರಸ್ತಿ ಪ್ರಕ್ರಿಯೆ; ಈ ಸಲವೂ ಶಿಥಿಲ ಕಟ್ಟಡಗಳಲ್ಲೇ ಓದು

ಮಳೆಗಾಲ ಮತ್ತೆ ಬಂದಿದೆ. 2024–25ನೇ ಸಾಲಿನ ತರಗತಿಗಳ ಆರಂಭಕ್ಕೆ ಒಂದೇ ವಾರ ಬಾಕಿ ಇದೆ. ಈ ಮಧ್ಯೆ, ಮುಂಗಾರು ಪೂರ್ವದಲ್ಲಿ ಜೋರಾಗಿ ಸುರಿಯುತ್ತಿರುವ ಮಳೆ– ಗಾಳಿಯಿಂದ ಶಾಲೆಗಳ ಪತ್ರಾಸ್‌ ಹಾರಿಹೋಗುವುದು, ಗೋಡೆ ಕುಸಿಯುವುದು ಸಾಮಾನ್ಯವಾಗಿದೆ.
Last Updated 20 ಮೇ 2024, 5:51 IST
ಬೆಳಗಾವಿ: ಚುರುಕು ಪಡೆಯದ ದುರಸ್ತಿ ಪ್ರಕ್ರಿಯೆ; ಈ ಸಲವೂ ಶಿಥಿಲ ಕಟ್ಟಡಗಳಲ್ಲೇ ಓದು

ರದ್ದಾದ ಬುದ್ಧಿಮಾಂದ್ಯರ ಶಾಲೆಗೆ ₹27 ಲಕ್ಷ?

ಬುದ್ಧಿಮಾಂದ್ಯ ಮಕ್ಕಳ ವಸತಿ ರಹಿತ ಶಾಲೆಯೊಂದರ ಮಾನ್ಯತೆ 2020ರಲ್ಲೇ ರದ್ದಾಗಿದ್ದರೂ, ₹27 ಲಕ್ಷ ಅನುದಾನ ಬಿಡುಗಡೆ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶನ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.
Last Updated 14 ಮೇ 2024, 23:53 IST
ರದ್ದಾದ ಬುದ್ಧಿಮಾಂದ್ಯರ ಶಾಲೆಗೆ ₹27 ಲಕ್ಷ?

ಸಂಗತ: ರಜೆಯ ಮಜಾ ಹಿತವಾಗಿರಲಿ

ರಜೆಯ ಕುರಿತು ಪೋಷಕರು ಮತ್ತು ಮಕ್ಕಳ ದೃಷ್ಟಿಕೋನ ಬದಲಾಗಬೇಕು
Last Updated 7 ಏಪ್ರಿಲ್ 2024, 23:30 IST
ಸಂಗತ: ರಜೆಯ ಮಜಾ ಹಿತವಾಗಿರಲಿ

5, 8, 9ನೇ ತರಗತಿಗಳ ಬೋರ್ಡ್ ಪರೀಕ್ಷೆ ಮುಂದೂಡಿಕೆ: ಶಿಕ್ಷಣ ಇಲಾಖೆ ಆದೇಶ

ಇಂದು ಇಲಾಖೆಯ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ
Last Updated 12 ಮಾರ್ಚ್ 2024, 13:20 IST
5, 8, 9ನೇ ತರಗತಿಗಳ ಬೋರ್ಡ್ ಪರೀಕ್ಷೆ ಮುಂದೂಡಿಕೆ: ಶಿಕ್ಷಣ ಇಲಾಖೆ ಆದೇಶ

ಸಂಗತ | ಹಳ್ಳಿ ಶಾಲೆಗೆ ಅಧಿಕಾರಿಗಳ ದೌಡು!

ಎಲ್ಲ ತಾಲ್ಲೂಕುಗಳ ಕಂದಾಯ ಇಲಾಖೆಯ ಅಧಿಕಾರಿ ಗಳು ವಿದ್ಯುತ್‌ ಸಂಚಲನವಾದ ಹಾಗೆ ಪ್ರತಿ ಗ್ರಾಮಕ್ಕೂ ದೌಡಾಯಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುತ್ತಿದ್ದಾರೆ.
Last Updated 4 ಮಾರ್ಚ್ 2024, 0:07 IST
ಸಂಗತ | ಹಳ್ಳಿ ಶಾಲೆಗೆ ಅಧಿಕಾರಿಗಳ ದೌಡು!

ಬಡತನ ನಿರ್ಮೂಲನೆ ಶಿಕ್ಷಣದಿಂದ ಸಾಧ್ಯ: ಕೇಜ್ರಿವಾಲ್

ತಮ್ಮ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯಬೇಕೆಂದು ಜನಸಾಮಾನ್ಯರು ಬಯಸುತ್ತಾರೆ. ದೇಶದ ಬಡತನ ನಿರ್ಮೂಲನೆ ಮಾಡಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾನುವಾರ ಹೇಳಿದರು.
Last Updated 3 ಮಾರ್ಚ್ 2024, 12:17 IST
ಬಡತನ ನಿರ್ಮೂಲನೆ ಶಿಕ್ಷಣದಿಂದ ಸಾಧ್ಯ: ಕೇಜ್ರಿವಾಲ್

ಆನೇಕಲ್: ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ

ಆನೇಕಲ್ ತಾಲ್ಲೂಕಿನ ಶಾಂತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಗಮಂಗಲ ಗ್ರಾಮದಲ್ಲಿ ವಿವೇಕ ಯೋಜನೆಯಡಿ ನಿರ್ಮಸಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಶಾಸಕ ಬಿ.ಶಿವಣ್ಣ ಶುಕ್ರವಾರ ಉದ್ಘಾಟಿಸಿದರು.
Last Updated 2 ಮಾರ್ಚ್ 2024, 6:07 IST
ಆನೇಕಲ್: ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ
ADVERTISEMENT

ಮೈಸೂರು: ಓದಿದ ಶಾಲೆಗಳಿಗೆ ತಲಾ ₹10 ಲಕ್ಷ ದೇಣಿಗೆ ನೀಡಿದ ಸಿಎಂ ಸಿದ್ದರಾಮಯ್ಯ

ಕುಪ್ಪೇಗಾಲ, ಸಿದ್ದರಾಮನಹುಂಡಿ ಶಾಲೆಗಳಿಗೆ ನೆರವು
Last Updated 1 ಮಾರ್ಚ್ 2024, 4:56 IST
ಮೈಸೂರು: ಓದಿದ ಶಾಲೆಗಳಿಗೆ ತಲಾ ₹10 ಲಕ್ಷ ದೇಣಿಗೆ ನೀಡಿದ ಸಿಎಂ ಸಿದ್ದರಾಮಯ್ಯ

ಎಲ್ಲಾ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯ: ಸರ್ಕಾರದ ತಿದ್ದುಪಡಿ ಆದೇಶ

ಎಲ್ಲಾ ಶಾಲೆಗಳಲ್ಲಿ (ಸರ್ಕಾರಿ, ಅನುದಾನಿತ, ಅನುದಾನ ರಹಿತ ಮತ್ತು ಖಾಸಗಿ) ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಡುವುದನ್ನು ಕಡ್ಡಾಯಗೊಳಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ.
Last Updated 21 ಫೆಬ್ರುವರಿ 2024, 9:59 IST
ಎಲ್ಲಾ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯ: ಸರ್ಕಾರದ ತಿದ್ದುಪಡಿ ಆದೇಶ

Fact Check: ಬಜೆಟ್‌ನಲ್ಲಿ ಪ್ರೌಢ ಶಾಲೆಗಳಿಗೆ ₹50 ಕೋಟಿ ಮಾತ್ರವೇ ಎಂಬುದು ಸುಳ್ಳು

fact check
Last Updated 18 ಫೆಬ್ರುವರಿ 2024, 18:41 IST
Fact Check: ಬಜೆಟ್‌ನಲ್ಲಿ ಪ್ರೌಢ ಶಾಲೆಗಳಿಗೆ ₹50 ಕೋಟಿ ಮಾತ್ರವೇ ಎಂಬುದು ಸುಳ್ಳು
ADVERTISEMENT
ADVERTISEMENT
ADVERTISEMENT