ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Sensex

ADVERTISEMENT

ಸೆನ್ಸೆಕ್ಸ್‌ 941 ಅಂಶ ಏರಿಕೆ: ₹2.48 ಲಕ್ಷ ಕೋಟಿ ಹೂಡಿಕೆದಾರರ ಸಂಪತ್ತು ವೃದ್ಧಿ

ಷೇರುಪೇಟೆಯಲ್ಲಿ ಗೂಳಿ ಓಟ
Last Updated 29 ಏಪ್ರಿಲ್ 2024, 16:02 IST
ಸೆನ್ಸೆಕ್ಸ್‌ 941 ಅಂಶ ಏರಿಕೆ: ₹2.48 ಲಕ್ಷ ಕೋಟಿ ಹೂಡಿಕೆದಾರರ ಸಂಪತ್ತು ವೃದ್ಧಿ

ಗೂಳಿ ಓಟಕ್ಕೆ ಕರಡಿ ತಡೆ: ಸೆನ್ಸೆಕ್ಸ್‌ 609, ನಿಫ್ಟಿ 150 ಅಂಶ ಇಳಿಕೆ

ದೇಶದ ಷೇರುಪೇಟೆಯ ಸತತ ಐದು ದಿನದ ಗೂಳಿ ಓಟಕ್ಕೆ ಶುಕ್ರವಾರ ಕರಡಿ ತಡೆಯೊಡ್ಡಿದೆ.
Last Updated 26 ಏಪ್ರಿಲ್ 2024, 15:53 IST
ಗೂಳಿ ಓಟಕ್ಕೆ ಕರಡಿ ತಡೆ: ಸೆನ್ಸೆಕ್ಸ್‌ 609, ನಿಫ್ಟಿ 150 ಅಂಶ ಇಳಿಕೆ

ಸತತ 5ನೇ ದಿನವೂ ಗೂಳಿ ಓಟ: ಬಿಎಸ್‌ಇ ಕಂಪನಿಗಳ ಒಟ್ಟು ಎಂ–ಕ್ಯಾಪ್‌ ₹404 ಲಕ್ಷ ಕೋಟಿ

ದೇಶದ ಷೇರುಪೇಟೆಯಲ್ಲಿ ಸತತ ಐದನೇ ದಿನವಾದ ಗುರುವಾರವೂ ಗೂಳಿಯ ಓಟ ಮುಂದುವರಿಯಿತು.
Last Updated 25 ಏಪ್ರಿಲ್ 2024, 15:47 IST
ಸತತ 5ನೇ ದಿನವೂ ಗೂಳಿ ಓಟ: ಬಿಎಸ್‌ಇ ಕಂಪನಿಗಳ ಒಟ್ಟು ಎಂ–ಕ್ಯಾಪ್‌ ₹404 ಲಕ್ಷ ಕೋಟಿ

ಸತತ 4ನೇ ದಿನವೂ ಸೆನ್ಸೆಕ್ಸ್‌, ನಿಫ್ಟಿ ಏರಿಕೆ: ₹8 ಲಕ್ಷ ಕೋಟಿ ಸಂಪತ್ತು ವೃದ್ಧಿ

ಮಧ್ಯಪ್ರಾಚ್ಯದಲ್ಲಿ ತಲೆದೋರಿದ್ದ ಉದ್ವಿಗ್ನತೆಯು ತುಸು ತಗ್ಗಿರುವುದರಿಂದ ದೇಶದ ಷೇರು‍ಪೇಟೆಗಳಲ್ಲಿ ಬುಧವಾರವೂ ಸಕಾರಾತ್ಮಕ ವಹಿವಾಟು ನಡೆಯಿತು.
Last Updated 24 ಏಪ್ರಿಲ್ 2024, 14:12 IST
ಸತತ 4ನೇ ದಿನವೂ ಸೆನ್ಸೆಕ್ಸ್‌, ನಿಫ್ಟಿ ಏರಿಕೆ: ₹8 ಲಕ್ಷ ಕೋಟಿ ಸಂಪತ್ತು ವೃದ್ಧಿ

ಷೇರುಪೇಟೆಯಲ್ಲಿ ಗೂಳಿ ಓಟ

ಎರಡು ದಿನದಲ್ಲಿ ಹೂಡಿಕೆದಾರರ ಸಂಪತ್ತು ₹4.97 ಲಕ್ಷ ಕೋಟಿ ಏರಿಕೆ
Last Updated 22 ಏಪ್ರಿಲ್ 2024, 14:30 IST
ಷೇರುಪೇಟೆಯಲ್ಲಿ ಗೂಳಿ ಓಟ

ಸೆನ್ಸೆಕ್ಸ್ ಕುಸಿತ | ಎಂ–ಕ್ಯಾಪ್‌: ₹1.40 ಲಕ್ಷ ಕೋಟಿ ಇಳಿಕೆ

ಕಳೆದ ವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 1,156 ಅಂಶಗಳಷ್ಟು ಕುಸಿತವಾಗಿದೆ.
Last Updated 21 ಏಪ್ರಿಲ್ 2024, 14:18 IST
ಸೆನ್ಸೆಕ್ಸ್ ಕುಸಿತ | ಎಂ–ಕ್ಯಾಪ್‌: ₹1.40 ಲಕ್ಷ ಕೋಟಿ ಇಳಿಕೆ

Stock Markets: ಸೆನ್ಸೆಕ್ಸ್, ನಿಫ್ಟಿ ಚೇತರಿಕೆ

ದೇಶದ ಷೇರುಪೇಟೆಗಳಲ್ಲಿ ನಾಲ್ಕು ದಿನಗಳ ಕರಡಿ ಕುಣಿತಕ್ಕೆ ಶುಕ್ರವಾರ ತೆರೆ ಬಿದ್ದಿದೆ. ಆರಂಭಿಕ ವಹಿವಾಟಿನಲ್ಲಿ ಇಳಿಕೆ ದಾಖಲಿಸಿದ್ದ ಷೇರು ಸೂಚ್ಯಂಕಗಳು ಬಳಿಕ ಚೇತರಿಕೆಯ ಹಳಿಗೆ ಮರಳಿದವು. ‌
Last Updated 19 ಏಪ್ರಿಲ್ 2024, 14:07 IST
Stock Markets: ಸೆನ್ಸೆಕ್ಸ್, ನಿಫ್ಟಿ ಚೇತರಿಕೆ
ADVERTISEMENT

ಷೇರುಪೇಟೆ | ಇಸ್ರೇಲ್‌–ಇರಾನ್‌ ಸಂಘರ್ಷ: ಕರಗಿದ ₹5.18 ಲಕ್ಷ ಕೋಟಿ ಸಂಪತ್ತು

ಇಸ್ರೇಲ್‌–ಇರಾನ್‌ ಸಂಘರ್ಷದಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಇದು ದೇಶದ ಷೇರುಪೇಟೆಯ ಮೇಲೆ ಪರಿಣಾಮ ಬೀರಿದ್ದು, ಹೂಡಿಕೆದಾರರು ಸಂಪತ್ತು ಸೋಮವಾರ ₹5.18 ಲಕ್ಷ ಕೋಟಿ ಕರಗಿದೆ.
Last Updated 15 ಏಪ್ರಿಲ್ 2024, 14:18 IST
ಷೇರುಪೇಟೆ | ಇಸ್ರೇಲ್‌–ಇರಾನ್‌ ಸಂಘರ್ಷ: ಕರಗಿದ ₹5.18 ಲಕ್ಷ ಕೋಟಿ ಸಂಪತ್ತು

ಫೆಡರಲ್‌ ರಿಸರ್ವ್‌ ಬಡ್ಡಿದರ ಕಡಿತದ ಅನಿಶ್ಚಿತತೆ: ಗೂಳಿ ನಾಗಾಲೋಟಕ್ಕೆ ತಡೆ

ಹೂಡಿಕೆದಾರರು ಲಾಭ ಗಳಿಕೆಯ ಉದ್ದೇಶದಿಂದ ಷೇರು ಮಾರಾಟಕ್ಕೆ ಮುಂದಾಗಿದ್ದರಿಂದ ದೇಶದ ಷೇರು‍ಪೇಟೆಗಳಲ್ಲಿ ಶುಕ್ರವಾರ ನಡೆದ ವಹಿವಾಟಿನಲ್ಲಿ ಸೂಚ್ಯಂಕಗಳು ಇಳಿಕೆ ಕಂಡಿವೆ.
Last Updated 12 ಏಪ್ರಿಲ್ 2024, 14:26 IST
ಫೆಡರಲ್‌ ರಿಸರ್ವ್‌ ಬಡ್ಡಿದರ ಕಡಿತದ ಅನಿಶ್ಚಿತತೆ: ಗೂಳಿ ನಾಗಾಲೋಟಕ್ಕೆ ತಡೆ

75 ಸಾವಿರ ದಾಟಿದ ಸೆನ್ಸೆಕ್ಸ್‌: ಸಾರ್ವಕಾಲಿಕ ಗರಿಷ್ಠ

ದೇಶದ ಷೇರುಪೇಟೆ ಸೂಚ್ಯಂಕಗಳು ಬುಧವಾರ ನಡೆದ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿವೆ.
Last Updated 10 ಏಪ್ರಿಲ್ 2024, 15:45 IST
75 ಸಾವಿರ ದಾಟಿದ ಸೆನ್ಸೆಕ್ಸ್‌: ಸಾರ್ವಕಾಲಿಕ ಗರಿಷ್ಠ
ADVERTISEMENT
ADVERTISEMENT
ADVERTISEMENT