ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Swimming

ADVERTISEMENT

ರಾಮನಗರ | ನೀರಿನಲ್ಲಿ ಮುಳುಗಿ ಮೂವರು ಬಾಲಕರ ಸಾವು

ತಾಲ್ಲೂಕಿನ ಅಚ್ಚಲು ಗ್ರಾಮದ ಬಂಡೆ ಮೇಲಿರುವ ಹೊಂಡದಲ್ಲಿ ಶುಕ್ರವಾರ ಈಜಲು ತೆರಳಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ‌.
Last Updated 17 ಮೇ 2024, 10:32 IST
ರಾಮನಗರ | ನೀರಿನಲ್ಲಿ ಮುಳುಗಿ ಮೂವರು ಬಾಲಕರ ಸಾವು

ಆತ್ಮವಿಶ್ವಾಸದ ಕಡಲು...

ಬಿ.ಕಾಂ ಪದವೀಧರ ಉದ್ಯೋಗದ ಕನಸು ಹೊತ್ತು ಸಂದರ್ಶನಕ್ಕೆ ಹಾಜರಾದರು. ಸಂದರ್ಶಕರು ಇವರನ್ನು ನೋಡಿ, ‘ನಿಮಗೆ ಎರಡೂ ಕೈಗಳಿಲ್ಲ. ಹೇಗೆ ಕೆಲಸ ಮಾಡುತ್ತೀರಿ’ ಎಂದು ಪ್ರಶ್ನಿಸಿದರು.
Last Updated 6 ಏಪ್ರಿಲ್ 2024, 23:30 IST
ಆತ್ಮವಿಶ್ವಾಸದ ಕಡಲು...

ಭಟ್ಕಳ: ಸಮುದ್ರಕ್ಕೆ ಜಿಗಿದು ಈಜಿದ ಸಚಿವ ಮಂಕಾಳ ವೈದ್ಯ

ತಾಲ್ಲೂಕಿನ ಬೆಳಕೆ ಸಮೀಪ ಅರಬ್ಬಿ ಸಮುದ್ರದಲ್ಲಿ ಕೃತಕ ಬಂಡೆಸಾಲು ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಲು ತೆರಳಿದ್ದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಸಮುದ್ರಕ್ಕೆ ಜಿಗಿದು ಹತ್ತು ನಿಮಿಷಕ್ಕೂ ಹೆಚ್ಚು ಕಾಲ ಈಜಿದರು.
Last Updated 9 ಮಾರ್ಚ್ 2024, 13:40 IST
ಭಟ್ಕಳ: ಸಮುದ್ರಕ್ಕೆ ಜಿಗಿದು ಈಜಿದ ಸಚಿವ ಮಂಕಾಳ ವೈದ್ಯ

ಈಜು: ತಾನ್ಯಾಗೆ ಚಿನ್ನ ‘ಟ್ರಿಪಲ್‌’

ಇಲ್ಲಿನ ಈಜುಪಟು ಎಸ್.ತಾನ್ಯಾ ದೆಹಲಿಯಲ್ಲಿ ಶುಕ್ರವಾರ ಮುಕ್ತಾಯಗೊಂಡ ಬಿಐಎಂಎಸ್‌ಟಿಇಸಿ ಅಂತರರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಮತ್ತೊಂದು ಚಿನ್ನ ಗೆದ್ದರು. ಇದೇ ಕೂಟದಲ್ಲಿ ಅವರು ಎರಡು ಸುವರ್ಣ ಪದಕಗಳಿಗೆ ಕೊರಳೊಡ್ಡಿದ್ದರು.
Last Updated 9 ಫೆಬ್ರುವರಿ 2024, 16:24 IST
ಈಜು: ತಾನ್ಯಾಗೆ ಚಿನ್ನ ‘ಟ್ರಿಪಲ್‌’

ಓಪನ್ ಸೀ ಈಜು ಸ್ಪರ್ಧೆ 26ರಂದು

ಮಂಗಳೂರು: ನಗರದ ಮಂಗಳೂರು ಸರ್ಫ್ ಕ್ಲಬ್ ಸಂಸ್ಥೆಯು ವಿ ಒನ್‌ ಅಕ್ವಾ ಸೆಂಟರ್‌ ಮತ್ತು ಡೆಕಾಥ್ಲಾನ್ ಸಹಯೋಗದಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ಓಪನ್ ಸೀ ಈಜು ಸ್ಪರ್ಧೆ ‘ಡೆನ್‌ ಡೆನ್ ಸ್ವಿಮ್‌’ ಇದೇ 26ರಂದು ತಣ್ಣೀರುಬಾವಿ ಸಮೀಪದ ಮಂಗಳೂರು ಸರ್ಫ್ ಕ್ಲಬ್ ಬೀಚ್‌ನಲ್ಲಿ ನಡೆಯಲಿದೆ.
Last Updated 19 ಜನವರಿ 2024, 21:33 IST
fallback

ದಕ್ಷಿಣ ವಲಯ ಈಜು: ಕರ್ನಾಟಕ ತಂಡಕ್ಕೆ ಸಮಗ್ರ ಪ್ರಶಸ್ತಿ

ಮೂರೂ ದಿನಗಳ ಕಾಲ ಸಂಪೂರ್ಣ ಪ್ರಾಬಲ್ಯ ಮೆರೆದ ಕರ್ನಾಟಕ ತಂಡ ನಿರೀಕ್ಷೆಯಂತೆ, ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ನಲ್ಲಿ1158 ಪಾಯಿಂಟ್‌ಗಳೊಂದಿಗೆ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು. ಬಸವನಗುಡಿ ಈಜುಕೊಳದಲ್ಲಿ ಗುರುವಾರ ಮುಕ್ತಾಯಗೊಂಡ ಈ ಚಾಂಪಿಯನ್‌ಷಿಪ್‌ನಲ್ಲಿ ಕೊನೆಯ ದಿನ ಎರಡು ಕೂಟ ದಾಖಲೆಗಳು ಮೂಡಿಬಂದವು
Last Updated 29 ಡಿಸೆಂಬರ್ 2023, 16:38 IST
ದಕ್ಷಿಣ ವಲಯ ಈಜು: ಕರ್ನಾಟಕ ತಂಡಕ್ಕೆ ಸಮಗ್ರ ಪ್ರಶಸ್ತಿ

ದಕ್ಷಿಣ ವಲಯ ಈಜು: ಚಿಂತನ್‌, ಅನಿಶ್‌ ನೂತನ ದಾಖಲೆ

ಕರ್ನಾಟಕದ ಚಿಂತನ್ ಎಸ್‌.ಶೆಟ್ಟಿ ಮತ್ತು ಅನಿಶ್ ಅನಿರುದ್ಧ ಕೋರೆ, ಬಸವನಗುಡಿ ಈಜು ಕೇಂದ್ರದಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ನ ಎರಡನೇ ದಿನವಾದ ಗುರುವಾರ ನೂತನ ಕೂಟ ದಾಖಲೆ ಬರೆದರು
Last Updated 28 ಡಿಸೆಂಬರ್ 2023, 15:55 IST
ದಕ್ಷಿಣ ವಲಯ ಈಜು: ಚಿಂತನ್‌, ಅನಿಶ್‌ ನೂತನ ದಾಖಲೆ
ADVERTISEMENT

ಶಾರ್ಟ್ ಕೋರ್ಸ್ ಈಜು ಚಾಂಪಿಯನ್‌ಷಿಪ್‌: ಹಿತೈಷಿ, ನೈಶಾ ಕೂಟ ದಾಖಲೆ

: ಬೆಂಗಳೂರು ಡಾಲ್ಫಿನ್ ಅಕ್ವಾಟಿಕ್ಸ್‌ನ ನೈಶಾ ಶೆಟ್ಟಿ ಮತ್ತು ವಿಜಯ ನಗರ ಈಜು ಕೇಂದ್ರದ ಹಿತೈಷಿ, ಕರ್ನಾಟಕ ರಾಜ್ಯ ಈಜು ಸಂಸ್ಥೆ ಆಶ್ರಯದ ರಾಜ್ಯ ಶಾರ್ಟ್ ಕೋರ್ಸ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ದಾಖಲೆ ಬರೆದರು.
Last Updated 9 ಡಿಸೆಂಬರ್ 2023, 11:40 IST
 ಶಾರ್ಟ್ ಕೋರ್ಸ್ ಈಜು ಚಾಂಪಿಯನ್‌ಷಿಪ್‌: ಹಿತೈಷಿ, ನೈಶಾ ಕೂಟ ದಾಖಲೆ

Video | ನೆಟ್ಟಕಲ್ಲಪ್ಪ ಈಜು ಚಾಂಪಿಯನ್‌ಷಿಪ್‌: ಲಿಖಿತ್, ಶ್ರೀಹರಿ ನಟರಾಜ್ ಮಿಂಚು

ಉದ್ಯಾನನಗರಿ ಬೆಂಗಳೂರಿನ ನೆಟ್ಟಕಲ್ಲಪ್ಪ ಈಜುಕೇಂದ್ರದಲ್ಲಿ 2023ರ ನ.25 ಮತ್ತು 26ರಂದು ನಡೆದ ನೆಟ್ಟಕಲ್ಲಪ್ಪ ಅಖಿಲ ಭಾರತ ಈಜು ಚಾಂಪಿಯನ್‌ಷಿಪ್‌ನಲ್ಲಿ ಒಲಿಂಪಿಯನ್ ಶ್ರೀಹರಿ ನಟರಾಜ್, ಸಜನ್ ಪ್ರಕಾಶ್ ಅವರ ನಿಕಟ ಪೈಪೋಟಿಯು ರಸದೌತಣ ನೀಡಿತು.
Last Updated 27 ನವೆಂಬರ್ 2023, 9:41 IST
Video | ನೆಟ್ಟಕಲ್ಲಪ್ಪ ಈಜು ಚಾಂಪಿಯನ್‌ಷಿಪ್‌: ಲಿಖಿತ್, ಶ್ರೀಹರಿ ನಟರಾಜ್ ಮಿಂಚು

ನೆಟ್ಟಕಲ್ಲಪ್ಪ ಅಖಿಲ ಭಾರತ ಈಜು ಚಾಂಪಿಯನ್‌ಷಿಪ್: ಲಿಖಿತ್, ಹರ್ಷಿಕಾಗೆ ಚಿನ್ನ

ಮತ್ತೆ ಮಿಂಚಿದ ಶ್ರೀಹರಿ
Last Updated 26 ನವೆಂಬರ್ 2023, 20:18 IST
ನೆಟ್ಟಕಲ್ಲಪ್ಪ ಅಖಿಲ ಭಾರತ ಈಜು ಚಾಂಪಿಯನ್‌ಷಿಪ್: ಲಿಖಿತ್, ಹರ್ಷಿಕಾಗೆ ಚಿನ್ನ
ADVERTISEMENT
ADVERTISEMENT
ADVERTISEMENT