ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

T20 World cup 2024

ADVERTISEMENT

ಟಿ20 ವಿಶ್ವಕಪ್‌ | ಕಾಯ್ದಿಟ್ಟ ಆಟಗಾರ: ಮೆಕ್‌ಗುರ್ಕ್, ಶಾರ್ಟ್‌

ಭರ್ಜರಿ ಹೊಡೆತಗಳ ಆಟಗಾರ ಜೇಕ್‌ ಫ್ರೇಸರ್ ಮೆಕ್‌ಗುರ್ಕ್ ಮತ್ತು ಮ್ಯಾಥ್ಯೂ ಶಾರ್ಟ್‌ ಅವರು ಅಮೆರಿಕ– ವೆಸ್ಟ್‌ ಇಂಡೀಸ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡದ ಕಾಯ್ದಿಟ್ಟ ಆಟಗಾರರಾಗುವ ಸಾಧ್ಯತೆಯಿದೆ.
Last Updated 20 ಮೇ 2024, 23:30 IST
ಟಿ20 ವಿಶ್ವಕಪ್‌ | ಕಾಯ್ದಿಟ್ಟ ಆಟಗಾರ: ಮೆಕ್‌ಗುರ್ಕ್, ಶಾರ್ಟ್‌

‘ವೆಲ್‌ಕಂ ನಂದಿನಿ’: ಐರ್ಲೆಂಡ್ ಕ್ರಿಕೆಟ್ ಜೆರ್ಸಿಯಲ್ಲಿ ಕನ್ನಡದ ಬ್ರ್ಯಾಂಡ್

ಮುಂಬರುವ ಟಿ–20 ವಿಶ್ವಕ‍ಪ್‌ಗೆ ಐರ್ಲೆಂಡ್ ಪುರುಷರ ಕ್ರಿಕೆಟ್ ತಂಡಕ್ಕೆ ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್‌) ನಂದಿನಿ ಬ್ರ್ಯಾಂಡ್ ಪ್ರಾಯೋಜಕತ್ವ ವಹಿಸಿದೆ. ಈ ಬಗ್ಗೆ ಕ್ರಿಕೆಟ್ ಐರ್ಲೆಂಡ್ ಸೋಮವಾರ ತನ್ನ ವೆಬ್‌ಸೈಟ್‌ನಲ್ಲಿ ಅಧಿಕೃತ ಘೋಷಣೆ ಮಾಡಿದೆ.
Last Updated 20 ಮೇ 2024, 14:39 IST
‘ವೆಲ್‌ಕಂ ನಂದಿನಿ’: ಐರ್ಲೆಂಡ್ ಕ್ರಿಕೆಟ್ ಜೆರ್ಸಿಯಲ್ಲಿ ಕನ್ನಡದ ಬ್ರ್ಯಾಂಡ್

ವಿಶ್ವಕಪ್ ಆಸ್ಟ್ರೇಲಿಯಾ ತಂಡ: ಮೀಸಲು ಆಟಗಾರರಾಗಿ ಮೆಕ್‌ಗುರ್ಕ್, ಶಾರ್ಟ್‌?

ಭರ್ಜರಿ ಹೊಡೆತಗಳ ಆಟಗಾರ ಜೇಕ್‌ ಫ್ರೇಸರ್ ಮೆಕ್‌ಗುರ್ಕ್ ಮತ್ತು ಮ್ಯಾಥ್ಯೂ ಶಾರ್ಟ್‌ ಅವರು ಅಮೆರಿಕ– ವೆಸ್ಟ್‌ ಇಂಡೀಸ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡದ ಟ್ರಾವೆಲಿಂಗ್ ರಿಸರ್ವ್ ಆಗುವ ಸಾಧ್ಯತೆಯಿದೆ.
Last Updated 20 ಮೇ 2024, 13:52 IST
ವಿಶ್ವಕಪ್ ಆಸ್ಟ್ರೇಲಿಯಾ ತಂಡ:  ಮೀಸಲು ಆಟಗಾರರಾಗಿ ಮೆಕ್‌ಗುರ್ಕ್, ಶಾರ್ಟ್‌?

ಟಿ20 ವಿಶ್ವಕಪ್: 25ರಂದು ಭಾರತ ತಂಡದ ಬಹುತೇಕ ಆಟಗಾರರು ನ್ಯೂಯಾರ್ಕ್‌ಗೆ

ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್‌ಗೆ ಭಾರತ ತಂಡದ ಬಹುತೇಕ ಆಟಗಾರರು ನೆರವು ಸಿಬ್ಬಂದಿಯೊಂದಿಗೆ ಮೇ 25ರಂದು ನ್ಯುಯಾರ್ಕ್‌ಗೆ ತೆರಳಿದ್ದಾರೆ. ಉಳಿದವರು ಮೇ 26ರ ಐಪಿಎಲ್ ಫೈನಲ್ ಬಳಿಕ ತೆರಳುವರು.
Last Updated 18 ಮೇ 2024, 23:16 IST
ಟಿ20 ವಿಶ್ವಕಪ್: 25ರಂದು ಭಾರತ ತಂಡದ ಬಹುತೇಕ ಆಟಗಾರರು ನ್ಯೂಯಾರ್ಕ್‌ಗೆ

ನಿವೃತ್ತಿಯ ಅರಿವಿದೆ, ಅದಕ್ಕಾಗಿ ಪೂರ್ಣ ಸಾಮರ್ಥ್ಯದೊಂದಿಗೆ ಆಡುತ್ತೇನೆ: ಕೊಹ್ಲಿ

ಪ್ರತಿ ಬಾರಿ ಕಣಕ್ಕಿಳಿದಾಗಲೂ ಪೂರ್ಣ ಸಾಮರ್ಥ್ಯದೊಂದಿಗೆ ಆಡುವ ಹಾಗೂ ಇತರ ಆಟಗಾರರನ್ನು ಹುರಿದುಂಬಿಸುವ ವಿರಾಟ್‌ ಕೊಹ್ಲಿ, ತಮ್ಮ ಯಶಸ್ಸಿನ ಗುಟ್ಟು ಬಿಚ್ಚಿಟ್ಟಿದ್ದಾರೆ.
Last Updated 16 ಮೇ 2024, 13:01 IST
ನಿವೃತ್ತಿಯ ಅರಿವಿದೆ, ಅದಕ್ಕಾಗಿ ಪೂರ್ಣ ಸಾಮರ್ಥ್ಯದೊಂದಿಗೆ ಆಡುತ್ತೇನೆ: ಕೊಹ್ಲಿ

ಟಿ–20 ವಿಶ್ವಕಪ್‌ | ನಂದಿನಿ ಲಾಂಛನ ಇರುವ ಜೆರ್ಸಿ ಬಿಡುಗಡೆ ಮಾಡಿದ ಸ್ಕಾಟ್ಲೆಂಡ್

ಐಸಿಸಿ ಪುರುಷರ ಟಿ–20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಕರ್ನಾಟಕ ಹಾಲು ಮಹಾಮಂಡಳದ ‘ನಂದಿನಿ’ ಲಾಂಛನ ಇರುವ ನೂತನ ಜೆರ್ಸಿಯನ್ನು ಸ್ಕಾಟ್ಲೆಂಡ್ ಬಿಡುಗಡೆ ಮಾಡಿದೆ.
Last Updated 16 ಮೇ 2024, 4:44 IST
ಟಿ–20 ವಿಶ್ವಕಪ್‌ | ನಂದಿನಿ ಲಾಂಛನ ಇರುವ ಜೆರ್ಸಿ ಬಿಡುಗಡೆ ಮಾಡಿದ ಸ್ಕಾಟ್ಲೆಂಡ್

ಭಾರತದ ಎದುರು ಆಡುವಾಗ ಮನೋಬಲ ಕುಸಿತ, ಪಾಕಿಸ್ತಾನಕ್ಕೆ ಕೊಹ್ಲಿ ಭೀತಿ: ಮಿಸ್ಬಾ

ಐಸಿಸಿ ಟೂರ್ನಿಗಳಲ್ಲಿ ಟೀಂ ಇಂಡಿಯಾ ವಿರುದ್ಧ ಆಡುವಾಗ ಪಾಕಿಸ್ತಾನ ಪಡೆ ಮಾನಸಿಕವಾಗಿ ಹಿನ್ನಡೆ ಅನುಭವಿಸುತ್ತದೆ ಎಂದು ಮಾಜಿ ಕ್ರಿಕೆಟಿಗ ಮಿಸ್ಬಾ ಉಲ್‌ ಹಕ್‌ ಅಭಿಪ್ರಾಯಪಟ್ಟಿದ್ದಾರೆ.
Last Updated 15 ಮೇ 2024, 14:01 IST
ಭಾರತದ ಎದುರು ಆಡುವಾಗ ಮನೋಬಲ ಕುಸಿತ, ಪಾಕಿಸ್ತಾನಕ್ಕೆ ಕೊಹ್ಲಿ ಭೀತಿ: ಮಿಸ್ಬಾ
ADVERTISEMENT

ಟಿ20 ವಿಶ್ವಕಪ್: ಗಯಾನದಲ್ಲಿ ಎರಡನೇ ಸೆಮಿ

ಭಾರತ ಕ್ರಿಕೆಟ್ ತಂಡವು ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದರೆ, ಜೂನ್ 27ರಂದು ಗಯಾನದಲ್ಲಿ ಆಡಲಿದೆ.
Last Updated 14 ಮೇ 2024, 15:53 IST
ಟಿ20 ವಿಶ್ವಕಪ್: ಗಯಾನದಲ್ಲಿ ಎರಡನೇ ಸೆಮಿ

ಟಿ20 ವಿಶ್ವಕಪ್‌: ಡಚ್‌ ತಂಡಕ್ಕೆ ಸ್ಕಾಟ್ ಎಡ್ವರ್ಡ್ಸ್ ನಾಯಕ

ಅನುಭವಿ ಆಟಗಾರ ಸ್ಕಾಟ್ ಎಡ್ವರ್ಡ್ಸ್ ಅವರು ಮುಂದಿನ ತಿಂಗಳು ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ನೆದರ್ಲೆಂಡ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ.
Last Updated 13 ಮೇ 2024, 16:19 IST
ಟಿ20 ವಿಶ್ವಕಪ್‌: ಡಚ್‌ ತಂಡಕ್ಕೆ ಸ್ಕಾಟ್ ಎಡ್ವರ್ಡ್ಸ್ ನಾಯಕ

ಟಿ–20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಓಪನರ್ ಆಗಿ ಕಣಕ್ಕಿಳಿಯಲಿ: ಸೌರವ್ ಗಂಗೂಲಿ

ಪ್ರಸಕ್ತ ಐಪಿಎಲ್‌ನಲ್ಲಿ ಉತ್ತಮವಾಗಿ ಬ್ಯಾಟಿಂಗ್‌ ಮಾಡುತ್ತಿರುವ ವಿರಾಟ್ ಕೊಹ್ಲಿ ಅವರನ್ನು ಮುಂಬರುವ ಟಿ–20 ವಿಶ್ವಕಪ್‌ನಲ್ಲಿ ಓಪನಿಂಗ್‌ ಬ್ಯಾಟರ್‌ ಆಗಿ ಕಣಕ್ಕಿಳಿಸಬೇಕು ಎಂದು ಭಾರತ ತಂಡ ಮಾಜಿ ಆಟಗಾರ ಸೌರವ್ ಗಂಗೂಲಿ, ತಂಡದ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ.
Last Updated 10 ಮೇ 2024, 10:24 IST
ಟಿ–20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಓಪನರ್ ಆಗಿ ಕಣಕ್ಕಿಳಿಯಲಿ: ಸೌರವ್ ಗಂಗೂಲಿ
ADVERTISEMENT
ADVERTISEMENT
ADVERTISEMENT