ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Tamil Nadu

ADVERTISEMENT

ತಮಿಳುನಾಡು | ಬಸ್ – ಲಾರಿ ಡಿಕ್ಕಿ; 4 ಸಾವು, 15 ಮಂದಿ‌‌ಗೆ ಗಾಯ

ಖಾಸಗಿ ಬಸ್‌ ಹಾಗೂ ಲಾರಿ ನಡುವೆ ಸಂಭವಿಸಿದ ಅ‍ಪಘಾತದಲ್ಲಿ 4 ಮಂದಿ ಮೃತಪಟ್ಟು, 15ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ತಮಿಳುನಾಡಿದ ಚೆಂಗಲ್‌ಪಟ್ಟು ಜಿಲ್ಲೆಯ ಮಧುರಂತಕಂ ಎಂಬಲ್ಲಿ ನಡೆದಿದೆ.
Last Updated 16 ಮೇ 2024, 2:22 IST
ತಮಿಳುನಾಡು | ಬಸ್ – ಲಾರಿ ಡಿಕ್ಕಿ; 4 ಸಾವು, 15 ಮಂದಿ‌‌ಗೆ ಗಾಯ

ತಮಿಳುನಾಡು | ಶಿವಕಾಶಿಯ ಪಟಾಕಿ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಡ: 8 ಮಂದಿ ಸಾವು

ಶಿವಕಾಶಿಯ ಪಟಾಕಿ ತಯಾರಿಕಾ ಘಟಕದಲ್ಲಿ ಗುರುವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಐವರು ಮಹಿಳೆಯರು ಸೇರಿದಂತೆ 8 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 9 ಮೇ 2024, 12:29 IST
ತಮಿಳುನಾಡು | ಶಿವಕಾಶಿಯ ಪಟಾಕಿ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಡ: 8 ಮಂದಿ ಸಾವು

ತಮಿಳುನಾಡಿನ ಮೊದಲ ಬಿಜೆಪಿ ಶಾಸಕ ವೇಲಾಯುಧನ್‌ ನಿಧನ

ತಮಿಳುನಾಡಿನ ಮೊದಲ ಬಿಜೆಪಿ ಶಾಸಕ ಸಿ. ವೇಲಾಯುಧನ್‌ ಬುಧವಾರ ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು.
Last Updated 8 ಮೇ 2024, 14:23 IST
ತಮಿಳುನಾಡಿನ ಮೊದಲ ಬಿಜೆಪಿ ಶಾಸಕ ವೇಲಾಯುಧನ್‌ ನಿಧನ

ತಮಿಳುನಾಡು–ಶ್ರೀಲಂಕಾ ನಡುವೆ ಹಡಗು ಸೇವೆ ಪುನಾರಾರಂಭ

ಭಾರತದ ನಾಗಪಟ್ಟಣಂ ಮತ್ತು ಶ್ರೀಲಂಕಾದ ಜಾಫ್ನಾ ಜಿಲ್ಲೆಯ ಕಾಂಕೆಸಂತುರೈ (ಕೆಕೆಎಸ್) ನಗರದ ನಡುವೆ ಪ್ರಯಾಣಿಕರಿಗೆ ದೋಣಿ ಸೇವೆಯು ಮೇ 13ರಿಂದ ಪುನರಾರಂಭಗೊಳ್ಳಲಿದೆ ಎಂದು ಭಾರತೀಯ ಹೈಕಮಿಷನ್ ಸೋಮವಾರ ತಿಳಿಸಿದೆ.
Last Updated 6 ಮೇ 2024, 14:21 IST
ತಮಿಳುನಾಡು–ಶ್ರೀಲಂಕಾ ನಡುವೆ ಹಡಗು ಸೇವೆ ಪುನಾರಾರಂಭ

ಕನ್ಯಾಕುಮಾರಿ ಬೀಚ್‌ನಲ್ಲಿ ಮುಳುಗಿ ಐವರು ಎಂಬಿಬಿಎಸ್ ವಿದ್ಯಾರ್ಥಿಗಳ ಸಾವು

ಮೃತರನ್ನು ತಿರುಚನಾಪಳ್ಳಿಯ ಎಸ್‌ಆರ್‌ಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.
Last Updated 6 ಮೇ 2024, 12:56 IST
ಕನ್ಯಾಕುಮಾರಿ ಬೀಚ್‌ನಲ್ಲಿ ಮುಳುಗಿ ಐವರು ಎಂಬಿಬಿಎಸ್ ವಿದ್ಯಾರ್ಥಿಗಳ ಸಾವು

ತಮಿಳುನಾಡು ಡಿ.ಸಿಗಳಿಗೆ ಸುಮ್ಮನೆ ತೊಂದರೆ ಕೊಡಬೇಡಿ: ಇ.ಡಿಗೆ ಸುಪ್ರೀಂ ಕೋರ್ಟ್‌

ಅಕ್ರಮ ಮರಳುಗಾರಿಕೆ ಪ್ರಕರಣದದಲ್ಲಿ ತಮಿಳುನಾಡಿನ ಐದು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ವೃಥಾ ತೊಂದರೆ ನೀಡಬೇಡಿ ಎಂದು ಸುಪ್ರೀಂ ಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ ಸೂಚನೆ ನೀಡಿದೆ.
Last Updated 6 ಮೇ 2024, 11:14 IST
ತಮಿಳುನಾಡು ಡಿ.ಸಿಗಳಿಗೆ ಸುಮ್ಮನೆ ತೊಂದರೆ ಕೊಡಬೇಡಿ: ಇ.ಡಿಗೆ ಸುಪ್ರೀಂ ಕೋರ್ಟ್‌

ತಮಿಳುನಾಡು: ಯುಟ್ಯೂಬರ್‌ ಸವುಕ್ಕು ಶಂಕರ್‌ ಬಂಧನ

ಹಿರಿಯ ಮತ್ತು ಮಹಿಳಾ ಪೊಲೀಸ್‌ ಅಧಿಕಾರಿಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ತಮಿಳುನಾಡಿನ ಖ್ಯಾತ ಯುಟ್ಯೂಬರ್‌ ‘ಸವುಕ್ಕು’ ಶಂಕರ್‌ ಅವರನ್ನು ಕೊಯಮತ್ತೂರಿನ ಸೈಬರ್‌ಕ್ರೈಂ ಪೊಲೀಸರು ಶನಿವಾರ ಬೆಳಿಗ್ಗೆ ಬಂಧಿಸಿದ್ದಾರೆ.
Last Updated 4 ಮೇ 2024, 16:28 IST
ತಮಿಳುನಾಡು: ಯುಟ್ಯೂಬರ್‌ ಸವುಕ್ಕು ಶಂಕರ್‌ ಬಂಧನ
ADVERTISEMENT

ತಮಿಳುನಾಡು: ಕಾಣೆಯಾಗಿದ್ದ ಕಾಂಗ್ರೆಸ್‌ ನಾಯಕ ಮೃತ

ಪಕ್ಷದ ಮುಖಂಡರಿಂದ ಜೀವ ಬೆದರಿಕೆ ಇರುವುದಾಗಿ ದೂರು ನೀಡಿದ್ದ ಕೆ.‍ಪಿ.ಕೆ. ಜಯಕುಮಾರ್‌
Last Updated 4 ಮೇ 2024, 16:17 IST
ತಮಿಳುನಾಡು: ಕಾಣೆಯಾಗಿದ್ದ ಕಾಂಗ್ರೆಸ್‌ ನಾಯಕ ಮೃತ

LS polls: ಮತ ಎಣಿಕೆ ಕೇಂದ್ರದಲ್ಲಿ ಮಧ್ಯರಾತ್ರಿ ಕೈಕೊಟ್ಟ ಸಿಸಿಟಿವಿ ಕ್ಯಾಮೆರಾ

ಚಿತ್ತೋಡ್‌ನಲ್ಲಿರುವ ಸರ್ಕಾರಿ ರಸ್ತೆ ಮತ್ತು ಸಾರಿಗೆ ತಂತ್ರಜ್ಞಾನ ಸಂಸ್ಥೆಯಲ್ಲಿನ ಮತ ಎಣಿಕೆ ಕೇಂದ್ರದ ಸಿಸಿಟಿವಿ ಕ್ಯಾಮೆರಾಗಳ ಪೈಕಿ ಒಂದು ಕ್ಯಾಮೆರಾ ಭಾನುವಾರ ಮಧ್ಯರಾತ್ರಿ ಕಾರ್ಯನಿರ್ವಹಿಸದೇ ವಿಫಲವಾಗಿತ್ತು ಎಂದು ಜಿಲ್ಲಾಧಿಕಾರಿ ಮತ್ತು ಈರೋಡ್ ಕ್ಷೇತ್ರದ ಚುನಾವಣಾಧಿಕಾರಿ ಗೋಪಾಲ್ ತಿಳಿಸಿದ್ದಾರೆ.
Last Updated 29 ಏಪ್ರಿಲ್ 2024, 15:32 IST
LS polls: ಮತ ಎಣಿಕೆ ಕೇಂದ್ರದಲ್ಲಿ ಮಧ್ಯರಾತ್ರಿ ಕೈಕೊಟ್ಟ ಸಿಸಿಟಿವಿ ಕ್ಯಾಮೆರಾ

ತಮಿಳುನಾಡು: ಇ.ಡಿ ವಿಚಾರಣೆಗೆ ಹಾಜರಾದ ಜಿಲ್ಲಾಧಿಕಾರಿಗಳು

ಅಕ್ರಮ ಮರಳುಗಾರಿಕೆ ಹಗರಣದಲ್ಲಿನ ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಐವರು ಜಿಲ್ಲಾಧಿಕಾರಿಗಳು ಗುರುವಾರ ಜಾರಿ ನಿರ್ದೇಶನಾಲಯದ (ಇ.ಡಿ) ಎದುರು ವಿಚಾರಣೆಗೆ ಹಾಜರಾದರು. ಸುಪ್ರಿಂ ಕೋರ್ಟ್ ಈ ಕುರಿತು ಏ. 2ರಂದು ನಿರ್ದೇಶನ ನೀಡಿತ್ತು.
Last Updated 25 ಏಪ್ರಿಲ್ 2024, 15:13 IST
ತಮಿಳುನಾಡು: ಇ.ಡಿ ವಿಚಾರಣೆಗೆ ಹಾಜರಾದ ಜಿಲ್ಲಾಧಿಕಾರಿಗಳು
ADVERTISEMENT
ADVERTISEMENT
ADVERTISEMENT