ತಂತ್ರಜ್ಞಾನ | ‘ಟೆಲಿಪೋರ್ಟೇಷನ್’ ಸಾಧ್ಯವಾಗಲಿದೆಯೆ?
ನೀವೀಗ ಓದುವ ವಿಷಯವು ಕೊಂಚ ವಾಸ್ತವಕ್ಕೆ ಹತ್ತಿರ ಇಲ್ಲದ್ದು ಅಥವಾ ಕಾಲ್ಪನಿಕ ಎನ್ನಿಸಬಹುದು. ಅದು ವರ್ತಮಾನ ಕಾಲದಲ್ಲಿ ಈ ವಿಚಾರವು ಕಲ್ಪನೆ ಹೌದು ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಆದರೆ, ಈ ಕಲ್ಪನೆಯು ವಾಸ್ತವವಾಗುವ ದಿನಗಳು ಹತ್ತಿರವಾಗುತ್ತಿವೆ. Last Updated 7 ಮೇ 2024, 23:30 IST