ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Temparature

ADVERTISEMENT

Karnataka Drought | ಅರ್ಧನಾಡಿನಲ್ಲಿ ಜಲದಾಹ

ಬೆಂಕಿಯಂತಹ ಬಿಸಿಲು, ಬಿರು ಬೇಸಿಗೆ ರಾಜ್ಯಭಾರದ ಈ ಹೊತ್ತಿನಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇನ್ನಷ್ಟು ತೀವ್ರಗೊಂಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಭೀತಿಯೂ ಎದುರಾಗಿದೆ.
Last Updated 8 ಮೇ 2024, 0:30 IST
Karnataka Drought | ಅರ್ಧನಾಡಿನಲ್ಲಿ ಜಲದಾಹ

ಹೊಟೇಲ್ ಉದ್ಯಮಕ್ಕೂ ಬೇಸಿಗೆ ‘ಬಿಸಿ’: ಶೇ 70 ರಷ್ಟು ವ್ಯಾಪಾರ ಕುಸಿತ

ವಿಜಯಪುರ(ದೇವನಹಳ್ಳಿ): ಬಿಸಿಲಿನ ತಾಪಮಾನದಿಂದ ಹೈರಾಣಾಗಿರುವ ಜನರು, ಮನೆಗಳಿಂದ ಹೊರಗೆ ಬರುವುದಕ್ಕೂ ಭಯಪಡುವಂತಾಗಿರುವುದರ ಪರಿಣಾಮ ಹೊಟೇಲ್ ಉದ್ಯಮಗಳ ಮೇಲೆ ಪರಿಣಾಮ ಬೀರಿದೆ.
Last Updated 6 ಮೇ 2024, 15:02 IST
ಹೊಟೇಲ್ ಉದ್ಯಮಕ್ಕೂ ಬೇಸಿಗೆ ‘ಬಿಸಿ’: ಶೇ 70 ರಷ್ಟು ವ್ಯಾಪಾರ ಕುಸಿತ

82 ವರ್ಷಗಳ ನಂತರ ಹಟ್ಟಿಯಲ್ಲಿ ಗರಿಷ್ಠ ತಾಪಮಾನ

ಪಟ್ಟಣ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿಸಿಲಿನ ಝಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಂಜೆ 6 ಗಂಟೆಯಾದರೂ ಕಡಿಮೆಯಾಗುತ್ತಿಲ್ಲ. ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.
Last Updated 5 ಮೇ 2024, 15:54 IST
82 ವರ್ಷಗಳ ನಂತರ ಹಟ್ಟಿಯಲ್ಲಿ ಗರಿಷ್ಠ ತಾಪಮಾನ

ರಾಯಚೂರಿನಲ್ಲಿ ಬಿಸಿಲ ಝಳಕ್ಕೆ ಒಂದೇ ದಿನದಲ್ಲಿ ಐವರ ಸಾವು! ಕಾರಿಗೆ ಬೆಂಕಿ

ರಾಯಚೂರು ಜಿಲ್ಲೆಯಲ್ಲಿ ಬಿಸಿಲಿನ ಝಳಕ್ಕೆ ಕಳೆದ 24 ಗಂಟೆಗಳ ಅವಧಿಯಲ್ಲಿ ಐವರು ಮೃತಪಟ್ಟಿದ್ದಾರೆ. ಶಕ್ತಿನಗರದಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡು ಉರಿದಿದೆ.
Last Updated 4 ಮೇ 2024, 5:46 IST
ರಾಯಚೂರಿನಲ್ಲಿ ಬಿಸಿಲ ಝಳಕ್ಕೆ ಒಂದೇ ದಿನದಲ್ಲಿ ಐವರ ಸಾವು! ಕಾರಿಗೆ ಬೆಂಕಿ

ಕೋಲಾರ: 40 ಡಿಗ್ರಿ ಸೆಲ್ಸಿಯಸ್‌; ಜನ ತತ್ತರ!

ಡಾಂಬಾರು ರಸ್ತೆಗಿಳಿದರೆ ಶಾಖದ ಅಲೆ ಮುಖಕ್ಕೆ ಹೊಡೆಯುತ್ತದೆ, ವಾಹನದಲ್ಲಿ ಕುಳಿತರೆ ಅತಿ ತಾಪಮಾನದಿಂದ ಬೆವರು ಕಿತ್ತುಕೊಂಡು ಬರುತ್ತದೆ. ಮನೆಯೊಳಗೂ ಇರಲಾಗದ, ಹೊರಗೂ ಹೋಗಲಾಗದ ಪರಿಸ್ಥಿತಿ.
Last Updated 2 ಮೇ 2024, 5:11 IST
ಕೋಲಾರ: 40 ಡಿಗ್ರಿ ಸೆಲ್ಸಿಯಸ್‌; ಜನ ತತ್ತರ!

ಕೊಪ್ಪಳ: ಚುನಾವಣಾ ಕಾವು ಮೀರಿಸುತ್ತಿದೆ ಬಿಸಿಲು

ಲೋಕಸಭಾ ಚುನಾವಣೆಯ ಮತದಾನಕ್ಕೆ ದಿನಗಣನೆ ಶುರುವಾಗಿದ್ದು ದಿನದಿಂದ ದಿನಕ್ಕೆ ಕಾವು ರಂಗೇರುತ್ತಲೇ ಇದ್ದರೆ, ಇನ್ನೊಂದಡೆ ಬಿಸಿಲಿನ ತಾಪ ಕೂಡ ಚುನಾವಣೆಯನ್ನು ಮೀರಿಸುವಂತೆ ಹೆಚ್ಚಾಗುತ್ತಲೇ ಇದೆ.
Last Updated 2 ಮೇ 2024, 4:35 IST
ಕೊಪ್ಪಳ: ಚುನಾವಣಾ ಕಾವು ಮೀರಿಸುತ್ತಿದೆ ಬಿಸಿಲು

ಮೇನಲ್ಲಿ ವಾಡಿಕೆಗಿಂತ ಹೆಚ್ಚು ತಾಪಮಾನ, ಬಿಸಿಗಾಳಿ ದಿನಗಳು ಅಧಿಕ: ಐಎಂಡಿ

ಮೇ ತಿಂಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ವಾಡಿಕೆಯ ಗರಿಷ್ಠ ಮಟ್ಟಕ್ಕಿಂತ ಅಧಿಕ ತಾಪಮಾನ ಇರಲಿದೆ. ಅಲ್ಲದೇ, ಉತ್ತರದ ಬಯಲು ಪ್ರದೇಶಗಳು ಮತ್ತು ಕೇಂದ್ರೀಯ ಪ್ರದೇಶದಲ್ಲಿ ಬಿಸಿ ಗಾಳಿ ಬೀಸುವ ದಿನಗಳ ಸಂಖ್ಯೆಯೂ ಅಧಿಕವಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬುಧವಾರ ಹೇಳಿದೆ.
Last Updated 1 ಮೇ 2024, 23:30 IST
ಮೇನಲ್ಲಿ ವಾಡಿಕೆಗಿಂತ ಹೆಚ್ಚು ತಾಪಮಾನ, ಬಿಸಿಗಾಳಿ ದಿನಗಳು ಅಧಿಕ: ಐಎಂಡಿ
ADVERTISEMENT

ಹರಿಹರ | ಹೆಚ್ಚುತ್ತಿರುವ ಬಿಸಿಲು: ಮುಂಜಾಗ್ರತೆ ವಹಿಸಲು ಸಲಹೆ

ಹವಾಮಾನ ಇಲಾಖೆಯು ಬೇಸಿಗೆಯಲ್ಲಿ ತಾಪಮಾನ ಹೆಚ್ಚಾಗುತ್ತಿರುವ ಬಗ್ಗೆ ಮುನ್ಸೂಚನೆ ನೀಡಿದ್ದು, ಹೆಚ್ಚಿನ ತಾಪಮಾನದ ದುಷ್ಪರಿಣಾಮ ತಪ್ಪಿಸಲು ಜನರು ಇಲಾಖೆ ನೀಡಿರುವ ಸಲಹೆ, ಸೂಚನೆಗಳನ್ನು ಪಾಲಿಸಬೇಕು ಎಂದು ತಹಶೀಲ್ದಾರ್ ಗುರುಬಸವರಾಜ್ ಮನವಿ ಮಾಡಿದ್ದಾರೆ.
Last Updated 29 ಏಪ್ರಿಲ್ 2024, 15:43 IST
ಹರಿಹರ | ಹೆಚ್ಚುತ್ತಿರುವ ಬಿಸಿಲು: ಮುಂಜಾಗ್ರತೆ ವಹಿಸಲು ಸಲಹೆ

ರಾಜ್ಯದ 17 ಜಿಲ್ಲೆಗಳಿಗೆ ಬಿಸಿ ಗಾಳಿ ಎಚ್ಚರಿಕೆ

ರಾಜ್ಯದ ವಿವಿಧೆಡೆ ಸೋಮವಾರದಿಂದ ನಾಲ್ಕು ದಿನ ಬಿಸಿ ಗಾಳಿ ಹೆಚ್ಚಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು 17 ಜಿಲ್ಲೆಗಳಿಗೆ ಶಾಖಾಘಾತದ ಮುನ್ಸೂಚನೆ ನೀಡಿದೆ.
Last Updated 28 ಏಪ್ರಿಲ್ 2024, 15:35 IST
ರಾಜ್ಯದ 17 ಜಿಲ್ಲೆಗಳಿಗೆ ಬಿಸಿ ಗಾಳಿ ಎಚ್ಚರಿಕೆ

ದೆಹಲಿ: ಇದೇ ಮೊದಲ ಬಾರಿಗೆ 40 ಡಿಗ್ರಿ ಸೆಲ್ಸಿಯಸ್‌ ದಾಟಿದ ತಾಪಮಾನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಬಾರಿಯ ಬೇಸಿಗೆ ಕಾಲದ ಗರಿಷ್ಠ ತಾಪಮಾನ ದಾಖಲಾಗಿದೆ. ಈ ವರ್ಷ ಇದೇ ಮೊದಲ ಬಾರಿಗೆ ನಗರದ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ಅನ್ನು ದಾಟಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
Last Updated 27 ಏಪ್ರಿಲ್ 2024, 3:08 IST
ದೆಹಲಿ: ಇದೇ ಮೊದಲ ಬಾರಿಗೆ 40 ಡಿಗ್ರಿ ಸೆಲ್ಸಿಯಸ್‌ ದಾಟಿದ ತಾಪಮಾನ
ADVERTISEMENT
ADVERTISEMENT
ADVERTISEMENT