ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Temperature

ADVERTISEMENT

ವಾಯುವ್ಯ ಭಾರತ: ಮೇ 22ರವರೆಗೆ ಬಿಸಿಗಾಳಿ ಮುಂದುವರಿಕೆ

ದೆಹಲಿ, ಹರಿಯಾಣ, ಪಂಜಾಬ್‌, ರಾಜಸ್ಥಾನ ಮತ್ತು ಉತ್ತರಪ್ರದೇಶ ಒಳಗೊಂಡಂತೆ ವಾಯುವ್ಯ ಭಾರತದಲ್ಲಿ ಇನ್ನೂ 5 ದಿನ ಬಿಸಿಗಾಳಿ ಸಮಸ್ಯೆ ಇರಲಿದೆ. ಹೀಗೆಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಶನಿವಾರ ಮುನ್ಸೂಚನೆ ನೀಡಿದೆ.
Last Updated 18 ಮೇ 2024, 13:50 IST
ವಾಯುವ್ಯ ಭಾರತ: ಮೇ 22ರವರೆಗೆ ಬಿಸಿಗಾಳಿ ಮುಂದುವರಿಕೆ

ಜಾಗತಿಕವಾಗಿ ಬಿಸಿಗಾಳಿಯಿಂದ ವಾರ್ಷಿಕ 1.53 ಲಕ್ಷ ಜನರು ಮೃತ:ಭಾರತಕ್ಕೆ ಮೊದಲ ಸ್ಥಾನ

ಬಿಸಿಗಾಳಿ ಸಂಬಂಧಿತ ಸಾವುಗಳಲ್ಲಿ ಭಾರತಕ್ಕೆ ಮೊದಲ ಸ್ಥಾನ
Last Updated 15 ಮೇ 2024, 15:39 IST
ಜಾಗತಿಕವಾಗಿ ಬಿಸಿಗಾಳಿಯಿಂದ ವಾರ್ಷಿಕ 1.53 ಲಕ್ಷ ಜನರು ಮೃತ:ಭಾರತಕ್ಕೆ ಮೊದಲ ಸ್ಥಾನ

ಬೆಂಗಳೂರು | ಬಿರು ಬೇಸಿಗೆಯಲ್ಲೂ ರಾಮೋಹಳ್ಳಿ ಕೆರೆಯಲ್ಲಿ ಜಲ ವೈಭವ

ಯುದ್ಧ ಭೂಮಿ ಹೋರಾಟ ಸೇನೆಯ ಹೇಮಂತರಾಜ್ ಪರಿಶ್ರಮ
Last Updated 11 ಮೇ 2024, 0:30 IST
ಬೆಂಗಳೂರು | ಬಿರು ಬೇಸಿಗೆಯಲ್ಲೂ ರಾಮೋಹಳ್ಳಿ ಕೆರೆಯಲ್ಲಿ ಜಲ ವೈಭವ

Karnataka Rains | ಕೊಡಗಿನಲ್ಲಿ ಧಾರಾಕಾರ ಮಳೆ, ರಾಜ್ಯದಲ್ಲಿ ಮತ್ತೆರಡು ದಿನ ಮಳೆ

ಮೈಸೂರು, ಚಾಮರಾಜನಗರ, ಬೀದರ್‌ನಲ್ಲಿ ತಂಪಾದ ಇಳೆ
Last Updated 9 ಮೇ 2024, 0:30 IST
Karnataka Rains | ಕೊಡಗಿನಲ್ಲಿ ಧಾರಾಕಾರ ಮಳೆ, ರಾಜ್ಯದಲ್ಲಿ ಮತ್ತೆರಡು ದಿನ ಮಳೆ

ಸಂಗತ | ವಿಟಮಿನ್ ಅಂಗಡಿ: ಕಲ್ಲಂಗಡಿ ಸಿಪ್ಪೆ

ಸಿಪ್ಪೆಯನ್ನು ಸರಾಗವಾಗಿ ತಿಪ್ಪೆಗೆ ಎಸೆಯುವ ಮುನ್ನ ಮತ್ತೊಮ್ಮೆ ಯೋಚಿಸಿ
Last Updated 8 ಮೇ 2024, 23:50 IST
ಸಂಗತ | ವಿಟಮಿನ್ ಅಂಗಡಿ: ಕಲ್ಲಂಗಡಿ ಸಿಪ್ಪೆ

ಕೇರಳದಲ್ಲಿ ಮುಂದುವರಿದ ಬಿಸಿಗಾಳಿ ಸ್ಥಿತಿ: 3 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್‌

ಕೇರಳದಲ್ಲಿ ಬಿಸಿಗಾಳಿಯ ಸ್ಥಿತಿ ಮುಂದುವರಿದಿದ್ದು ಮೂರು ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಿದೆ.
Last Updated 8 ಮೇ 2024, 9:55 IST
ಕೇರಳದಲ್ಲಿ ಮುಂದುವರಿದ ಬಿಸಿಗಾಳಿ ಸ್ಥಿತಿ: 3 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್‌

Bengaluru Rains | ವರ್ಷಧಾರೆ; ಮತ್ತಷ್ಟು ಇಳಿದ ಉಷ್ಣಾಂಶ

ಮೂರು ದಿನಗಳವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ
Last Updated 7 ಮೇ 2024, 0:30 IST
Bengaluru Rains | ವರ್ಷಧಾರೆ; ಮತ್ತಷ್ಟು ಇಳಿದ ಉಷ್ಣಾಂಶ
ADVERTISEMENT

ಕಳಸ | ಹೆಚ್ಚಿದ ತಾಪಮಾನ: ಅಡಿಕೆ, ಕಾಫಿಗೆ ಕುತ್ತು

ವಾಣಿಜ್ಯ ಬೆಳೆಗಳಿಗೆ ಪ್ರತಿಕೂಲ ಹವಾಮಾನ
Last Updated 5 ಮೇ 2024, 6:40 IST
ಕಳಸ | ಹೆಚ್ಚಿದ ತಾಪಮಾನ: ಅಡಿಕೆ, ಕಾಫಿಗೆ ಕುತ್ತು

ಬಂಗಾರಪೇಟೆ | ಬಿಸಿಲಿನ ಬೇಗೆ: ಜನರಿಗೆ ತಂಪು ಪಾನೀಯಗಳೇ ಆಸರೆ

ಸಾರ್ವಜನಿಕರ ಸ್ಥಳಗಳಲ್ಲಿ ತಲೆ ಎತ್ತಿರುವ ಕಲ್ಲಂಗಡಿ ಟೆಂಟ್‌ಗಳು
Last Updated 5 ಮೇ 2024, 6:04 IST
ಬಂಗಾರಪೇಟೆ | ಬಿಸಿಲಿನ ಬೇಗೆ: ಜನರಿಗೆ ತಂಪು ಪಾನೀಯಗಳೇ ಆಸರೆ

ರಾಮನಗರ: ಗ್ರಾಹಕರ ಸಂಖ್ಯೆ ಇಳಿಮುಖ, ಬಿಸಿಲಿಗೆ ಬಸವಳಿದ ಬೀದಿ ವ್ಯಾಪಾರಿಗಳು

ನೆರಳಿನ ಕೋಣೆಯಲ್ಲಿ ಕೆಲಸ ಮಾಡುವವರಿಗೆ ಸೆಕೆಯ ಚಿಂತೆಯಾದರೆ, ಬೀದಿ ವ್ಯಾಪಾರದಲ್ಲೇ ಬದುಕು ಕಟ್ಟಿಕೊಂಡಿರುವ ನಾವು ಈ ಬಿರು ಬಿಸಿಲಲ್ಲೇ ಬೇಯದೆ ವಿಧಿ ಇಲ್ಲ. ನಾವಷ್ಟೇ ಅಲ್ಲ, ನಮ್ಮ ತರಕಾರಿಯೂ ಬೆಂದು ಬಾಡಿ ಹೋಗದಂತೆ ನೋಡಿಕೊಳ್ಳುವುದೇ ದೊಡ್ಡ ಚಾಲೆಂಜು ನೋಡಿ...’
Last Updated 5 ಮೇ 2024, 5:01 IST
ರಾಮನಗರ: ಗ್ರಾಹಕರ ಸಂಖ್ಯೆ ಇಳಿಮುಖ, ಬಿಸಿಲಿಗೆ ಬಸವಳಿದ ಬೀದಿ ವ್ಯಾಪಾರಿಗಳು
ADVERTISEMENT
ADVERTISEMENT
ADVERTISEMENT