ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Temple

ADVERTISEMENT

ರಬಕವಿ ಬನಹಟ್ಟಿ: ಬಾಳಪ್ಪಜ್ಜನ ದೇವಸ್ಥಾನಕ್ಕೆ ಬೇಕಿದೆ ರಕ್ಷಣೆ

ಕೃಷ್ಣಾ ನದಿಯ ಮಧ್ಯ ಭಾಗದಲ್ಲಿ ಪುರಾತನ ದೇವಸ್ಥಾನವೊಂದಿದ್ದು, ಶತಮಾನಗಳ ಹಿಂದಿನ ಇತಿಹಾಸ ಹೇಳುತ್ತದೆ. ನದಿಗೆ ಸಾಕಷ್ಟು ಬಾರಿ ಪ್ರವಾಹ ಬಂದರೂ ದೇವಸ್ಥಾನ ಮಾತ್ರ ಗಟ್ಟಿಯಾಗಿ ನಿಂತುಕೊಂಡಿದೆ.
Last Updated 18 ಮೇ 2024, 6:15 IST
ರಬಕವಿ ಬನಹಟ್ಟಿ: ಬಾಳಪ್ಪಜ್ಜನ ದೇವಸ್ಥಾನಕ್ಕೆ ಬೇಕಿದೆ ರಕ್ಷಣೆ

ದೇವಸ್ಥಾನಗಳ ಲೋಕಾರ್ಪಣೆ ನಾಳೆ

ಹೊನ್ನಮಾರನಹಳ್ಳಿ ಗ್ರಾಮದಲ್ಲಿ ಜೀರ್ಣೋದ್ಧಾರ ಮಾಡಿರುವ ಆಂಜನೇಯಸ್ವಾಮಿ ದೇವಸ್ಥಾನದ ಲೋಕಾರ್ಪಣೆ ಭಾನುವಾರ ನಡೆಯಲಿದೆ
Last Updated 17 ಮೇ 2024, 18:31 IST
 ದೇವಸ್ಥಾನಗಳ ಲೋಕಾರ್ಪಣೆ ನಾಳೆ

ನೂತನ ದೇವಾಲಯ ಕಳಶಾರೋಹಣ

ಕಡೂರು: ತಾಲ್ಲೂಕಿನ ಮಚ್ಚೇರಿಯಲ್ಲಿ ನೂತನವಾಗಿ ನಿರ್ಮಿಸಿರುವ ಮೈಲಾರಲಿಂಗೇಶ್ವರ- ಗಂಗಾಮಾಳಮ್ಮ ದೇವಸ್ಥಾನದ ಕಳಶಾರೋಹಣ ಶುಕ್ರವಾರ ನಡೆಯಿತು.
Last Updated 17 ಮೇ 2024, 16:27 IST
ನೂತನ ದೇವಾಲಯ ಕಳಶಾರೋಹಣ

ಮಹಾರಾಷ್ಟ್ರ: 14ನೇ ಶತಮಾನದ ದೇಗುಲವೊಂದರ ಮರುನಿರ್ಮಾಣ

52 ವರ್ಷಗಳ ಹಿಂದೆ ಜಯಕವಾಡಿ ಅಣೆಕಟ್ಟು ನಿರ್ಮಾಣದ ವೇಳೆ ಹಾನಿಗೊಂಡಿದ್ದ 14ನೇ ಶತಮಾನದ ಶಿವ ದೇಗುಲವನ್ನು ಜೀರ್ಣೋದ್ಧಾರಗೊಳಿಸಲಾಗುವುದು ಎಂದು ಭಾರತೀಯ ಪುರಾತತ್ವ ಇಲಾಖೆ ಗುರುವಾರ ತಿಳಿಸಿದೆ.
Last Updated 16 ಮೇ 2024, 14:27 IST
ಮಹಾರಾಷ್ಟ್ರ: 14ನೇ ಶತಮಾನದ ದೇಗುಲವೊಂದರ ಮರುನಿರ್ಮಾಣ

ಮಹಾರಾಷ್ಟ್ರ: ದೇವಸ್ಥಾನದ ಪ್ರಸಾದ ಸೇವಿಸಿ 90 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ದೇವಸ್ಥಾನದ ಉತ್ಸವ ಸಂದರ್ಭದಲ್ಲಿ ಪ್ರಸಾದ ಸೇವಿಸಿದ ಕನಿಷ್ಠ 90 ಮಂದಿ ಅಸ್ವಸ್ಥಗೊಂಡಿದ್ದು, ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
Last Updated 16 ಮೇ 2024, 10:00 IST
ಮಹಾರಾಷ್ಟ್ರ: ದೇವಸ್ಥಾನದ ಪ್ರಸಾದ ಸೇವಿಸಿ 90 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಭಕ್ತರಿಗಾಗಿ ತೆರೆದ ಬದ್ರಿನಾಥ ದೇಗುಲ ದ್ವಾರ

ಉತ್ತರಾಖಂಡದ ಗಢವಾಲ್‌ನಲ್ಲಿಯ ಪ್ರಸಿದ್ಧ ಬದ್ರಿನಾಥ ದೇವಾಲಯವನ್ನು ಭಾನುವಾರ ಭಕ್ತರಿಗಾಗಿ ತೆರೆಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 12 ಮೇ 2024, 15:02 IST
ಭಕ್ತರಿಗಾಗಿ ತೆರೆದ ಬದ್ರಿನಾಥ ದೇಗುಲ ದ್ವಾರ

ಉತ್ತರಾಖಂಡ: ಆರು ತಿಂಗಳ ಬಳಿಕ ಬಾಗಿಲು ತೆರೆದ ಬದರಿನಾಥ ದೇಗುಲ

ಉತ್ತರಾಖಂಡದ ಚಮೋಲಿಯಲ್ಲಿರುವ ಬದರಿನಾಥ ದೇವಾಲಯದ ಬಾಗಿಲನ್ನು ಇಂದು (ಭಾನುವಾರ) ಬೆಳಿಗ್ಗೆ 6 ಗಂಟೆಗೆ ತೆರೆಯಲಾಯಿತು.
Last Updated 12 ಮೇ 2024, 3:00 IST
ಉತ್ತರಾಖಂಡ: ಆರು ತಿಂಗಳ ಬಳಿಕ ಬಾಗಿಲು ತೆರೆದ ಬದರಿನಾಥ ದೇಗುಲ
ADVERTISEMENT

ಸುರತ್ಕಲ್: ದೈವಸ್ಥಾನ ಜೀರ್ಣೋದ್ಧಾರಕ್ಕೆ ಧನಸಹಾಯ

ದೈವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಧರ್ಮಸ್ಥಳ ಕ್ಷೇತ್ರದಿಂದ ₹1 ಲಕ್ಷ ಅನುದಾನ ಮಂಜೂರು ಮಾಡಿದ್ದು, ಸಹಾಯಧನದ ಚೆಕ್ ಅನ್ನುಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಜಪೆ ತಾಲ್ಲೂಕು ಯೋಜನಾಧಿಕಾರಿ ಕರುಣಾಕರ ಅಚಾರ್ಯ ಟ್ರಸ್ಟ್‌ಗೆ ಹಸ್ತಾಂತರ ಮಾಡಿದರು.
Last Updated 11 ಮೇ 2024, 5:54 IST
ಸುರತ್ಕಲ್: ದೈವಸ್ಥಾನ ಜೀರ್ಣೋದ್ಧಾರಕ್ಕೆ ಧನಸಹಾಯ

PHOTOS | ಕೇದಾರನಾಥ, ಗಂಗೋತ್ರಿ ದೇವಾಲಯ ಭಕ್ತರಿಗೆ ಮುಕ್ತ

ಭಕ್ತರ ದರ್ಶನಕ್ಕೆ ಮುಕ್ತಗೊಂಡ ಉತ್ತರಾಖಂಡದ ಕೇದಾರನಾಥ, ಗಂಗೋತ್ರಿ ಹಾಗೂ ಯಮುನೋತ್ರಿ ದೇವಸ್ಥಾನಗಳು 
Last Updated 10 ಮೇ 2024, 8:41 IST
PHOTOS | ಕೇದಾರನಾಥ, ಗಂಗೋತ್ರಿ ದೇವಾಲಯ ಭಕ್ತರಿಗೆ ಮುಕ್ತ
err

ನಾಳೆಯಿಂದ ತೆರೆಯಲಿವೆ ಕೇದಾರನಾಥ, ಗಂಗೋತ್ರಿ, ಯಮುನೇತ್ರಿ ದೇಗುಲಗಳು

ಉತ್ತರಾಖಂಡ ಪ್ರಮುಖದ ಧಾರ್ಮಿಕ ಕ್ಷೇತ್ರವಾದ ಕೇದಾರನಾಥ, ಗಂಗೋತ್ರಿ ಹಾಗೂ ಯಮುನೇತ್ರಿ ದೇಗುಲಗಳು ಶುಕ್ರವಾರದಿಂದ (ಮೇ 10) ಭಕ್ತರಿಗಾಗಿ ತೆರಯಲಿದೆ.
Last Updated 9 ಮೇ 2024, 11:27 IST
ನಾಳೆಯಿಂದ ತೆರೆಯಲಿವೆ ಕೇದಾರನಾಥ, ಗಂಗೋತ್ರಿ, ಯಮುನೇತ್ರಿ ದೇಗುಲಗಳು
ADVERTISEMENT
ADVERTISEMENT
ADVERTISEMENT