ಭಾನುವಾರ, 2 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Theatres

ADVERTISEMENT

ಬೆಂಗಳೂರು: ಮೂಲಸೌಕರ್ಯವಿಲ್ಲದೆ ಸೊರಗಿದ ರಂಗಮಂದಿರ

ಹೊಸ ರಂಗಮಂದಿರಗಳ ನಿರ್ಮಾಣಕ್ಕೆ ಜನಪ್ರತಿನಿಧಿಗಳ ನಿರಾಸಕ್ತಿ *ಸೂಕ್ತ ವೇದಿಕೆ ಸಿಗದೆ ಕಲಾ ಚಟುವಟಿಕೆಗಳು ಕುಂಠಿತ
Last Updated 13 ಏಪ್ರಿಲ್ 2024, 0:30 IST
ಬೆಂಗಳೂರು: ಮೂಲಸೌಕರ್ಯವಿಲ್ಲದೆ ಸೊರಗಿದ ರಂಗಮಂದಿರ

ರಂಗಮಂದಿರ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲು ಸಚಿವ ಸುನೀಲ್ ಕುಮಾರ್ ಸೂಚನೆ

ರಂಗ ಚಟುವಟಿಕೆಗಳನ್ನು ಹೆಚ್ಚಿಸಲು ಪ್ರತಿ ಜಿಲ್ಲೆಯಲ್ಲಿ ರಂಗಮಂದಿರಗಳು ಅವಶ್ಯಕತೆಯಿದ್ದು, ಕಲಬುರಗಿ ವಿಭಾಗದ ರಂಗಮಂದಿರ ಇಲ್ಲದ ಜಿಲ್ಲೆಗಳಲ್ಲಿ ರಂಗಮಂದಿರ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ವಿ. ಸುನೀಲ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
Last Updated 22 ಆಗಸ್ಟ್ 2022, 10:28 IST
ರಂಗಮಂದಿರ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲು ಸಚಿವ ಸುನೀಲ್ ಕುಮಾರ್ ಸೂಚನೆ

ರಂಗು ಕಳೆದುಕೊಂಡ ರಂಗ ಮಂದಿರಗಳು!

ನಿರ್ವಹಣೆಗೆ ಬಳಕೆಯಾಗದ ಸಂಗ್ರಹವಾದ ಶುಲ್ಕ
Last Updated 10 ಜುಲೈ 2022, 19:30 IST
ರಂಗು ಕಳೆದುಕೊಂಡ ರಂಗ ಮಂದಿರಗಳು!

ಮತ್ತೆ ಸಿನಿಮೋತ್ಸವ; ಫೆಬ್ರುವರಿ ಎರಡನೇ ವಾರದಿಂದ ಸಾಲು ಸಾಲು ಸಿನಿಮಾಗಳ ಹಬ್ಬ

ಫೆಬ್ರುವರಿ ಎರಡನೇ ವಾರದಿಂದ ಚಂದನವನದಲ್ಲಿ ಸಾಲು ಸಾಲು ಸಿನಿಮಾಗಳ ಹಬ್ಬ ಆರಂಭವಾಗಲಿದೆ. ಕಳೆಗುಂದಿದ್ದ ಚಿತ್ರಮಂದಿರಗಳಲ್ಲಿ ಮತ್ತೆ ಶಿಳ್ಳೆ, ಚಪ್ಪಾಳೆ ಪ್ರತಿಧ್ವನಿಸಲಿದೆ.
Last Updated 3 ಫೆಬ್ರುವರಿ 2022, 20:30 IST
ಮತ್ತೆ ಸಿನಿಮೋತ್ಸವ; ಫೆಬ್ರುವರಿ ಎರಡನೇ ವಾರದಿಂದ ಸಾಲು ಸಾಲು ಸಿನಿಮಾಗಳ ಹಬ್ಬ

ಏಕ ಪರದೆ ಚಿತ್ರಮಂದಿರ: ಸರ್ಕಾರದಿಂದ ತೆರಿಗೆ ವಿನಾಯಿತಿ ಪ್ರಕಟ

ಸಂಘದ ಬೇಡಿಕೆಯನ್ನು ಆಧರಿಸಿ ಏಕ ಪರದೆಯ ಚಿತ್ರಮಂದಿರಗಳ ಪ್ರಸಕ್ತ ವರ್ಷದ ಆಸ್ತಿ ತೆರಿಗೆಯನ್ನು ಮನ್ನಾ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.
Last Updated 7 ಜುಲೈ 2021, 20:32 IST
ಏಕ ಪರದೆ ಚಿತ್ರಮಂದಿರ: ಸರ್ಕಾರದಿಂದ ತೆರಿಗೆ ವಿನಾಯಿತಿ ಪ್ರಕಟ

ಚಿತ್ರ ಮಂದಿರಗಳಲ್ಲಿ ಶೇ 50ರಷ್ಟು ಜನರಿಗೆ ಅವಕಾಶ: ಬಿಬಿಎಂಪಿ ಪ್ರಸ್ತಾವನೆ

‘ಚಿತ್ರಮಂದಿರಗಳಲ್ಲಿ ಶೇ 50ರಷ್ಟು ಜನರಿಗೆ ಮಾತ್ರ ಅವಕಾಶ, ಬಿಬಿಎಂಪಿ ಪಾರ್ಕ್‌ಗಳಲ್ಲಿನ ಜಿಮ್‌ಗಳನ್ನು ಮುಚ್ಚುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥಪ್ರಸಾದ್ ತಿಳಿಸಿದರು.
Last Updated 19 ಮಾರ್ಚ್ 2021, 19:31 IST
ಚಿತ್ರ ಮಂದಿರಗಳಲ್ಲಿ ಶೇ 50ರಷ್ಟು ಜನರಿಗೆ ಅವಕಾಶ: ಬಿಬಿಎಂಪಿ ಪ್ರಸ್ತಾವನೆ

ಚಿತ್ರ ಪ್ರದರ್ಶನ: ಸಮಸ್ಯೆ ಅಧ್ಯಯನಕ್ಕೆ ತಜ್ಞರ ಸಮಿತಿ

ನಿರ್ಮಾಪಕರ ಸಂಘದ ಸಭೆಯಲ್ಲಿ ನಿರ್ಣಯ
Last Updated 12 ಜನವರಿ 2021, 13:12 IST
ಚಿತ್ರ ಪ್ರದರ್ಶನ: ಸಮಸ್ಯೆ ಅಧ್ಯಯನಕ್ಕೆ ತಜ್ಞರ ಸಮಿತಿ
ADVERTISEMENT

ಕರ್ನಾಟಕದಲ್ಲೂ ಚಿತ್ರಮಂದಿರ ಭರ್ತಿ?: ಸಿಎಂಗೆ ಚಿತ್ರೋದ್ಯಮದ ಮನವಿ

ರಾಜ್ಯದ ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಆಸನ ಭರ್ತಿಗೆ ಅವಕಾಶ ಕೊಡಬೇಕು ಎಂದು ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌. ಜೈರಾಜ್‌ ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ.
Last Updated 6 ಜನವರಿ 2021, 17:02 IST
ಕರ್ನಾಟಕದಲ್ಲೂ ಚಿತ್ರಮಂದಿರ ಭರ್ತಿ?: ಸಿಎಂಗೆ ಚಿತ್ರೋದ್ಯಮದ ಮನವಿ

ಕಲಬುರ್ಗಿ: ಚೇತರಿಕೆ ನಿರೀಕ್ಷೆಯಲ್ಲಿ ವೃತ್ತಿ ರಂಗಭೂಮಿ

ಕಲಬುರ್ಗಿಯ ಕುಮಾರೇಶ್ವರ ರಂಗಮಂದಿರದಲ್ಲಿ ನಾಟಕ ಪ್ರದರ್ಶನ
Last Updated 24 ಡಿಸೆಂಬರ್ 2020, 3:58 IST
ಕಲಬುರ್ಗಿ: ಚೇತರಿಕೆ ನಿರೀಕ್ಷೆಯಲ್ಲಿ ವೃತ್ತಿ ರಂಗಭೂಮಿ

ಚಿಕ್ಕಬಳ್ಳಾಪುರ: ಥಿಯೇಟರ್‌ಗಳತ್ತ ಸುಳಿಯದ ಸಿನಿಮಾ ಪ್ರಿಯರು

ಬಿಡುಗಡೆಗೊಳ್ಳದ ಹೊಸ ಚಿತ್ರಗಳು, ಸೋಂಕಿನ ಭೀತಿಗೆ ಭಣಗುಡುತ್ತಿರುವ ಚಿತ್ರಮಂದಿರಗಳು
Last Updated 5 ನವೆಂಬರ್ 2020, 5:41 IST
ಚಿಕ್ಕಬಳ್ಳಾಪುರ: ಥಿಯೇಟರ್‌ಗಳತ್ತ ಸುಳಿಯದ ಸಿನಿಮಾ ಪ್ರಿಯರು
ADVERTISEMENT
ADVERTISEMENT
ADVERTISEMENT