ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Tiger

ADVERTISEMENT

ಬಂಡೀಪುರ: 11 ವರ್ಷದ ಗಂಡು ಹುಲಿ ಕಳೇಬರ ಪತ್ತೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ-ವಿಭಾಗದ ಹೆಬ್ಬಳ್ಳ ಗಸ್ತಿನ ಚಾಮಲಾಪುರ ಕಟ್ಟೆಯ ಅರಣ್ಯ ಪ್ರದೇಶದಲ್ಲಿ ಗಂಡುಹುಲಿಯೊಂದರ ಮೃತ ದೇಹ ಪತ್ತೆಯಾಗಿದ್ದು, ವಯೋಸಹಜ ಅನಾರೋಗ್ಯದಿಮದಾಗಿ ಹುಲಿ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ಮೇ 2024, 14:22 IST
ಬಂಡೀಪುರ: 11 ವರ್ಷದ ಗಂಡು ಹುಲಿ ಕಳೇಬರ ಪತ್ತೆ

ಮೂಡಿಗೆರೆ: ಹುಲಿ ಹತ್ಯೆಯ ಪ್ರಮುಖ ಆರೋಪಿ ಸೆರೆ

ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಅರಣ್ಯ ಇಲಾಖೆ ಈ ಹಿಂದಿನ ವಾಚರ್ ಆಗಿದ್ದ ಕುಂಡ್ರ ಗ್ರಾಮದ ಸುರೇಶ್ ಎಂಬಾತನನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
Last Updated 1 ಮೇ 2024, 13:56 IST
ಮೂಡಿಗೆರೆ: ಹುಲಿ ಹತ್ಯೆಯ ಪ್ರಮುಖ ಆರೋಪಿ ಸೆರೆ

ಗೋಣಿಕೊಪ್ಪಲು: ದನಗಾಹಿ ಕೊಂದಿದ್ದ ಹುಲಿ ಸೆರೆ

ಇಲ್ಲಿಗೆ ಸಮೀಪದ ನಿಟ್ಟೂರು ಜಾಗಲೆಯಲ್ಲಿ ಶುಕ್ರವಾರ ಅರಣ್ಯ ಇಲಾಖೆ ಸಿಬ್ಬಂದಿ 11 ವರ್ಷ ವಯಸ್ಸಿನ ಹೆಣ್ಣು ಹುಲಿಯನ್ನು ಸೆರೆ ಹಿಡಿದಿದ್ದಾರೆ. ಇಲ್ಲಿ ಗುರುವಾರವಷ್ಟೇ ಹುಲಿ ದಾಳಿಗೆ ಸಿಲುಕಿ ಮೃತಪಟ್ಟ ದನಗಾಹಿಯೊಬ್ಬರು ಮೃತಪಟ್ಟಿದ್ದರು.
Last Updated 20 ಏಪ್ರಿಲ್ 2024, 3:14 IST
ಗೋಣಿಕೊಪ್ಪಲು: ದನಗಾಹಿ ಕೊಂದಿದ್ದ ಹುಲಿ ಸೆರೆ

ಹುಲಿ ಕೊಂದು ಮುಚ್ಚಿದ ಆರೋಪ: ಇಬ್ಬರ ಬಂಧನ

ಮೂಡಿಗೆರೆ: ತಾಲ್ಲೂಕಿನ ಸಾರಗೋಡು ಮೀಸಲು ಅರಣ್ಯದಲ್ಲಿ ಹುಲಿಯೊಂದನ್ನು ಕೊಂದು ಮುಚ್ಚಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Last Updated 18 ಏಪ್ರಿಲ್ 2024, 17:09 IST
fallback

ವಯನಾಡು: ಹಿತ್ತಲಿನ ಬಾವಿಗೆ ಬಿದ್ದ ಹುಲಿ! ನೀರು ಖಾಲಿ ಮಾಡಿಸಿ ರಕ್ಷಣೆ

ಜನವಸತಿ ಪ್ರದೇಶಕ್ಕೆ ನುಗ್ಗಿದ್ದ ಹುಲಿಯೊಂದನ್ನು ಕಾರ್ಯಾಚರಣೆ ಬಳಿಕ ಸೆರೆ ಹಿಡಿದಿರುವ ಘಟನೆ ಕೇರಳದ ವಯನಾಡು ಜಿಲ್ಲೆಯಲ್ಲಿ ಬುಧವಾರ ನಡೆದಿದೆ.
Last Updated 3 ಏಪ್ರಿಲ್ 2024, 7:59 IST
ವಯನಾಡು: ಹಿತ್ತಲಿನ ಬಾವಿಗೆ ಬಿದ್ದ ಹುಲಿ! ನೀರು ಖಾಲಿ ಮಾಡಿಸಿ ರಕ್ಷಣೆ

ಪಾಕಿಸ್ತಾನದಲ್ಲಿ ಪಂಜರದಿಂದ ತಪ್ಪಿಸಿಕೊಂಡ ಬಂಗಾಳ ಹುಲಿ: ಇಬ್ಬರಿಗೆ ಗಾಯ

ಭಾರಿ ಕಾರ್ಯಾಚರಣೆ ಬಳಿಕ ಹುಲಿ ಸೆರೆ
Last Updated 1 ಏಪ್ರಿಲ್ 2024, 3:13 IST
ಪಾಕಿಸ್ತಾನದಲ್ಲಿ ಪಂಜರದಿಂದ ತಪ್ಪಿಸಿಕೊಂಡ ಬಂಗಾಳ ಹುಲಿ: ಇಬ್ಬರಿಗೆ ಗಾಯ

ಆಲ್ದೂರು: ಹುಲಿ ದಾಳಿಗೆ ಐದು ಜಾನುವಾರು ಸಾವು

ಕಂಚಿಕಲ್ಲು ದುರ್ಗ ಅರಣ್ಯ ಸಮೀಪದ ಕಠಾರದಳ್ಳಿ ಗ್ರಾಮದ ಬಳಿ ಹುಲಿ ದಾಳಿಗೆ ಐದು ಜಾನುವಾರಗಳು ಮೃತಪಟ್ಟಿವೆ.
Last Updated 20 ಮಾರ್ಚ್ 2024, 10:40 IST
ಆಲ್ದೂರು: ಹುಲಿ ದಾಳಿಗೆ ಐದು ಜಾನುವಾರು ಸಾವು
ADVERTISEMENT

ಬಂಡೀಪುರ: ಮೊಳೆಯೂರು ವಲಯದಲ್ಲಿ ಹುಲಿ ಮೃತದೇಹ ಪತ್ತೆ– ಕಾದಾಟದಿಂದ ಸತ್ತಿರುವ ಶಂಕೆ

ಕಾದಾಟದಿಂದ ಮೃತಪಟ್ಟಿರುವ ಶಂಕೆ
Last Updated 9 ಫೆಬ್ರುವರಿ 2024, 1:48 IST
ಬಂಡೀಪುರ: ಮೊಳೆಯೂರು ವಲಯದಲ್ಲಿ ಹುಲಿ ಮೃತದೇಹ ಪತ್ತೆ– ಕಾದಾಟದಿಂದ ಸತ್ತಿರುವ ಶಂಕೆ

ಬಂಡೀಪುರ: ಮುಳ್ಳುಹಂದಿ ತಿಂದಿದ್ದ ಹುಲಿ ಸಾವು

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಮೂರು ವರ್ಷದ ಗಂಡು ಹುಲಿಯು ಮೃತಪಟ್ಟಿದೆ.
Last Updated 1 ಫೆಬ್ರುವರಿ 2024, 13:39 IST
ಬಂಡೀಪುರ: ಮುಳ್ಳುಹಂದಿ ತಿಂದಿದ್ದ ಹುಲಿ ಸಾವು

ಸಿಮಿಲಿಪಾಲ್‌ನಲ್ಲಿ ಮಾತ್ರವೇ ಕಂಡುಬರುವ ಅಪರೂಪದ ವರ್ಗ - ಕರಿಬಣ್ಣದ ಹುಲಿಗಳು

ಕಪ್ಪು ಬಣ್ಣದ ಆಥವಾ ಕೃಷ್ಣವರ್ಣದ ಹುಲಿ (Melanistic tigers)ಗಳು ಒಡಿಶಾದ ಸಿಮಿಲಿಪಾಲ್ ಹುಲಿ ಸಂರಕ್ಷಣಾ ಮೀಸಲು ಅರಣ್ಯದಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತವೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆಯ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಇತ್ತೀಚೆಗೆ ತಿಳಿಸಿದ್ದಾರೆ.
Last Updated 1 ಫೆಬ್ರುವರಿ 2024, 1:29 IST
ಸಿಮಿಲಿಪಾಲ್‌ನಲ್ಲಿ ಮಾತ್ರವೇ ಕಂಡುಬರುವ ಅಪರೂಪದ ವರ್ಗ - ಕರಿಬಣ್ಣದ ಹುಲಿಗಳು
ADVERTISEMENT
ADVERTISEMENT
ADVERTISEMENT