ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Tomato

ADVERTISEMENT

ವಿಜಯಪುರ | ಬಿಸಿಲಿನ ಝಳ: ಟೊಮೆಟೊ ಸಸಿಗಳ ಎಲೆಗೆ ಮುದುಡುರೋಗ

ಬಿಸಿಲಿನ ಝಳಕ್ಕೆ ಬೆಳೆ ಕುಂಠಿತ: ರೈತರಲ್ಲಿ ಆತಂಕ
Last Updated 10 ಮೇ 2024, 13:46 IST
ವಿಜಯಪುರ | ಬಿಸಿಲಿನ ಝಳ: ಟೊಮೆಟೊ ಸಸಿಗಳ ಎಲೆಗೆ ಮುದುಡುರೋಗ

ಏಪ್ರಿಲ್‌ನಲ್ಲಿ ವೆಜ್‌ ಥಾಲಿ ದರ ಏರಿಕೆ; ಚಿಕನ್‌ ಥಾಲಿ ಇಳಿಕೆ: ಕಾರಣ ಏನು?

ಟೊಮೆಟೊ ಹಾಗೂ ಈರುಳ್ಳಿ ದರ ಏರಿಕೆಯಿಂದಾಗಿ ಏಪ್ರಿಲ್‌ ತಿಂಗಳಿನಲ್ಲಿ ‘ವೆಜ್‌ ಥಾಲಿ’ಯ (ಸಸ್ಯಾಹಾರಿ ತಟ್ಟೆ ಊಟ) ದರ ಸರಾಸರಿ ಶೇ 8ರಷ್ಟು ಏರಿಕೆಯಾಗಿದೆ ಎಂದು ಕ್ರಿಸಿಲ್‌ ಮಾರುಕಟ್ಟೆ ಮಾಹಿತಿ ಮತ್ತು ವಿಶ್ಲೇಷಣೆಯ ‘ರೋಟಿ ರೈಸ್ ರೇಟ್’ನ ಮಾಸಿಕ ವರದಿ ಹೇಳಿದೆ.
Last Updated 8 ಮೇ 2024, 11:34 IST
ಏಪ್ರಿಲ್‌ನಲ್ಲಿ ವೆಜ್‌ ಥಾಲಿ ದರ ಏರಿಕೆ; ಚಿಕನ್‌ ಥಾಲಿ ಇಳಿಕೆ: ಕಾರಣ ಏನು?

ಶಿಡ್ಲಘಟ್ಟ: ಟೊಮೆಟೊ ಸಾಗಿಸುತ್ತಿದ್ದ ವಾಹನ ಪಲ್ಟಿ

ತಾಲ್ಲೂಕಿನ ಬೊಮ್ಮನಹಳ್ಳಿ ಗೇಟ್‌ ಬಳಿ ಬುಧವಾರ ಟೊಮೆಟೊ ಸಾಗಿಸುತ್ತಿದ್ದ ವಾಹನ ಮುಗುಚಿ ಬಿದ್ದಿದೆ. ವಾಹನದಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Last Updated 1 ಮೇ 2024, 13:37 IST
ಶಿಡ್ಲಘಟ್ಟ: ಟೊಮೆಟೊ ಸಾಗಿಸುತ್ತಿದ್ದ ವಾಹನ ಪಲ್ಟಿ

ದಾವಣಗೆರೆ | ಟೊಮೆಟೊ ದರ ಕುಸಿತ: ರೈತ ಕಂಗಾಲು

2023ರ ಜುಲೈ ತಿಂಗಳಲ್ಲಿ ಒಂದು ಕೆ.ಜಿ. ಟೊಮೆಟೊಗೆ ₹100 ಇದ್ದಿದ್ದು, ಪ್ರಸ್ತುತ ಒಂದು ಕೆ.ಜಿ. ಟೊಮೆಟೊಗೆ ₹10ಕ್ಕೆ ಇಳಿದಿದೆ.
Last Updated 14 ಮಾರ್ಚ್ 2024, 7:19 IST
ದಾವಣಗೆರೆ | ಟೊಮೆಟೊ ದರ ಕುಸಿತ: ರೈತ ಕಂಗಾಲು

ಚಾಮರಾಜನಗರ: ಮೇಲಾಜಿಪುರದಲ್ಲಿ ಟೊಮೆಟೊ ಕ್ಷೇತ್ರೋತ್ಸವ

ಚಾಮರಾಜನಗರ: ತಾಲ್ಲೂಕಿನ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ  ಪರಿಸರ ಸ್ನೇಹಿ ವಿಧಾನಗಳಿಂದ ಅರ್ಕ ಅಭೇದ್ ಟೊಮೆಟೊ ತಳಿಯ ಬೆಳೆಯ ಸಮಗ್ರ ನಿರ್ವಹಣೆ ಪ್ರಾತ್ಯಕ್ಷಿಕೆ ಕ್ಷೇತ್ರೋತ್ಸ ಮೇಲಾಜಿಪುರ ಗ್ರಾಮದಲ್ಲಿ ನಡೆಯಿತು.  
Last Updated 27 ಡಿಸೆಂಬರ್ 2023, 8:00 IST
ಚಾಮರಾಜನಗರ: ಮೇಲಾಜಿಪುರದಲ್ಲಿ ಟೊಮೆಟೊ ಕ್ಷೇತ್ರೋತ್ಸವ

ಗುಂಡ್ಲುಪೇಟೆ | ಕಾಡಾನೆ ದಾಳಿ: ಟೊಮೆಟೊ ನಾಶ

ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶ ಓಂಕಾರ ವಲಯದ ಮಂಚಹಳ್ಳಿ ಗ್ರಾಮದಲ್ಲಿ ಜಮೀನುಗಳಲ್ಲಿ ಮಾರುಕಟ್ಟೆ ಸಾಗಿಸಲೆಂದು ರೈತರು ಕ್ರೇಟ್‍ಗಳಲ್ಲಿ ಸಂಗ್ರಹಿಸಿಟ್ಟಿದ್ದ ಟೊಮೆಟೊ ಗಳನ್ನು ಕಾಡಾನೆಗಳು ನಾಶಪಡಿಸಿದೆ.
Last Updated 14 ಡಿಸೆಂಬರ್ 2023, 14:44 IST
ಗುಂಡ್ಲುಪೇಟೆ | ಕಾಡಾನೆ ದಾಳಿ: ಟೊಮೆಟೊ ನಾಶ

ತುಮಕೂರು | ಮಾರುಕಟ್ಟೆಯಲ್ಲಿ ಈರುಳ್ಳಿ ದರ ಇಳಿಕೆ: ಟೊಮೆಟೊ ಏರಿಕೆ

ಈರುಳ್ಳಿ ಬೆಲೆ ಇಳಿಕೆಯತ್ತ ಮುಖ ಮಾಡಿದ್ದರೆ, ಟೊಮೆಟೊ ಏರಿಕೆಯತ್ತ ಸಾಗಿದೆ. ತರಕಾರಿ, ಸೊಪ್ಪು, ಹಣ್ಣು ತುಸು ದುಬಾರಿಯಾಗಿದ್ದರೆ; ಕೋಳಿ ಮಾಂಸ, ಮೀನು ಅಗ್ಗವಾಗಿದೆ.
Last Updated 19 ನವೆಂಬರ್ 2023, 6:48 IST
ತುಮಕೂರು | ಮಾರುಕಟ್ಟೆಯಲ್ಲಿ ಈರುಳ್ಳಿ ದರ ಇಳಿಕೆ: ಟೊಮೆಟೊ ಏರಿಕೆ
ADVERTISEMENT

ಮಂಡ್ಯ | ಚಳಿಯ ಪರಿಣಾಮ: ಟೊಮೆಟೊ ದುಬಾರಿ, ಬೀನ್ಸ್‌ ದರ ನಿಯಂತ್ರಣ

ಕಳೆದ ನಾಲ್ಕೈದು ದಿನಗಳಿಂದ ಹವಾಮಾನ ವೈಪರೀತ್ಯ ಉಂಟಾಗಿದ್ದು ಕೆಲವು ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸ ಉಂಟಾಗಿದೆ. ಟೊಮೆಟೊ ಬೆಲೆ ಕೆ.ಜಿ 40ಕ್ಕೆ ಏರಿಕೆಯಾಗಿದ್ದು ಗ್ರಾಹಕರಿಗೆ ಹೊರೆ ಉಂಟಾಗಿದೆ.
Last Updated 15 ನವೆಂಬರ್ 2023, 14:27 IST
ಮಂಡ್ಯ | ಚಳಿಯ ಪರಿಣಾಮ: ಟೊಮೆಟೊ ದುಬಾರಿ, ಬೀನ್ಸ್‌ ದರ ನಿಯಂತ್ರಣ

ಚೇಳೂರು | ಟೊಮೊಟೊ ಬೆಲೆಕುಸಿತ: ರೈತ ಕಂಗಾಲು

ಟೊಮೆಟೊ ಬೆಲೆ ದಿಢೀರ್‌ ಕುಸಿತವಾಗಿದ್ದು, ತಾಲ್ಲೂಕಿನಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಬೆಳೆ ಬೆಳೆದ ರೈತರು ಕಂಗಾಲಾಗಿದ್ದಾರೆ.
Last Updated 13 ಅಕ್ಟೋಬರ್ 2023, 6:09 IST
ಚೇಳೂರು | ಟೊಮೊಟೊ ಬೆಲೆಕುಸಿತ: ರೈತ ಕಂಗಾಲು

ಟೊಮೆಟೊ ಬೆಲೆ ಪಾತಾಳಕ್ಕೆ ಕುಸಿತ: ಬೆಳೆಗಾರರು ಕಂಗಾಲು

ಚಿಂತಾಮಣಿ: ಜುಲೈ-ಆಗಸ್ಟ್ ಮಾಹೆಯಲ್ಲಿ ಬೆಲೆ ಗಗನಕ್ಕೇರಿ ದೇಶಾದ್ಯಂತ ಸದ್ದು ಮಾಡಿದ್ದು ಕೆಂಪು ಸುಂದರಿ ಟೊಮೆಟೊ ಈಗ ಬೆಲೆ ಕುಸಿತದಿಂದ ತತ್ತರಿಸುತ್ತಿದೆ. 15 ಕೆ ಜಿ. ಬಾಕ್ಸ್ 2500...
Last Updated 24 ಸೆಪ್ಟೆಂಬರ್ 2023, 14:29 IST
ಟೊಮೆಟೊ ಬೆಲೆ ಪಾತಾಳಕ್ಕೆ ಕುಸಿತ: ಬೆಳೆಗಾರರು ಕಂಗಾಲು
ADVERTISEMENT
ADVERTISEMENT
ADVERTISEMENT