ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Tourism

ADVERTISEMENT

ಖಾನಾಪುರ: ಪ್ರವಾಸಿ ತಾಣವಾಗಲಿ ಸಣ್ಣಹೊಸೂರಿನ ದೊಡ್ಡ ಕೆರೆ, ಬರಗಾಲದಲ್ಲೂ ಜಲಪೂರಣ

ಕಾಡಂಚಿನ ಪ್ರಾಣಿ, ಪಕ್ಷಿಗಳ ಆಶ್ರಯ ತಾಣ
Last Updated 19 ಮೇ 2024, 4:40 IST
ಖಾನಾಪುರ: ಪ್ರವಾಸಿ ತಾಣವಾಗಲಿ ಸಣ್ಣಹೊಸೂರಿನ ದೊಡ್ಡ ಕೆರೆ, ಬರಗಾಲದಲ್ಲೂ ಜಲಪೂರಣ

ದಯವಿಟ್ಟು ಬನ್ನಿ: ಭಾರತೀಯರಿಗೆ ಮಾಲ್ದೀವ್ಸ್‌ ಮನವಿ

ಭಾರತ ಮತ್ತು ಮಾಲ್ದೀವ್ಸ್‌ ದ್ವಿಪಕ್ಷೀಯ ಸಂಬಂಧ ಹದಗೆಟ್ಟ ಬೆನ್ನಲ್ಲೇ ಮಾಲ್ದೀವ್ಸ್‌ಗೆ ಭೇಟಿ ನೀಡುವ‌ ಭಾರತೀಯ ಪ್ರವಾಸಿಗರ ಸಂಖ್ಯೆ ಕ್ಷೀಣಿಸುತ್ತಿದೆ.
Last Updated 6 ಮೇ 2024, 15:24 IST
ದಯವಿಟ್ಟು ಬನ್ನಿ: ಭಾರತೀಯರಿಗೆ ಮಾಲ್ದೀವ್ಸ್‌ ಮನವಿ

ಪ್ರವಾಸ | ಸುಂದರ ನಗರ ಪ್ರಾಗ್‌ ಪ್ರದಕ್ಷಿಣೆ

ಯೂರೋಪಿನ ಹೃದಯಭಾಗದಲ್ಲಿರುವ ಜೆಕ್‌ನ ರಾಜಧಾನಿ ಪ್ರಾಗ್‌, ಅತ್ಯಂತ ಸುಂದರ ನಗರ. ಪಾರಂಪರಿಕ ಕಟ್ಟಡಗಳು, ವಿಭಿನ್ನ ವಾಸ್ತುಶಿಲ್ಪಗಳು, ಅಪರೂಪದ ಹತ್ತಾರು ಮ್ಯೂಸಿಯಂಗಳಿಂದ ಗಮನ ಸೆಳೆಯುತ್ತದೆ. ಪ್ರವಾಸಿಗರ ಸ್ನೇಹಿಯಂತಿರುವ ಪ್ರಾಗ್‌ ಹೆಚ್ಚು ವಿದೇಶಿಯರನ್ನು ಆಕರ್ಷಿಸುತ್ತಿದೆ.
Last Updated 20 ಏಪ್ರಿಲ್ 2024, 23:30 IST
ಪ್ರವಾಸ | ಸುಂದರ ನಗರ ಪ್ರಾಗ್‌ ಪ್ರದಕ್ಷಿಣೆ

ಪ್ರವಾಸ | ಜೆನೊಲೆನ್ ಗುಹೆಗಳ ಕೌತುಕ...

ಪ್ರಕೃತಿ ಮಡಿಲಿನಲ್ಲಿ ಅದೆಷ್ಟೋ ಕುತೂಹಲಕಾರಿ ಸಂಗತಿಗಳು ಜರುಗಿಹೋಗಿರುತ್ತವೆ. ಅವು ಆಕಸ್ಮಿಕವಾಗಿ ಪತ್ತೆಯಾಗಿ ಜನರ ಗಮನಕ್ಕೆ ಬರುತ್ತವೆ. ಅಂತಹದೊಂದು ಅಪರೂಪದ ಕೌತುಕ ಆಸ್ಟ್ರೇಲಿಯಾದ ಸಿಡ್ನಿಯ ಪ್ರಸಿದ್ಧ ಗುಹಾಸರಣಿ ಜೆನೊಲೆನ್ ಕೇವ್ಸ್.
Last Updated 10 ಮಾರ್ಚ್ 2024, 0:30 IST
ಪ್ರವಾಸ | ಜೆನೊಲೆನ್ ಗುಹೆಗಳ ಕೌತುಕ...

Swadesh Darshan | ಹಂಪಿಯಲ್ಲಿ ಪ್ರವಾಸಿಗರಿಗೆ ಸೌಲಭ್ಯ: ಪ್ರಧಾನಿ ಅಡಿಗಲ್ಲು

ಹೊಸಪೇಟೆ (ವಿಜಯನಗರ): ಹಂಪಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಆಧುನಿಕ ಶೌಚಾಲಯ, ವಿಶ್ರಾಂತಿ ಕೊಠಡಿ, ಲಗೇಜು ಕೊಠಡಿ ಸಹಿತ ಅಗತ್ಯದ ಸೌಲಭ್ಯಗಳನ್ನು ಒಳಗೊಂಡ ವ್ಯವಸ್ಥೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ವರ್ಚುವಲ್ ಆಗಿ ಶಂಕುಸ್ಥಾಪನೆ ನೆರವೇರಿಸಿದರು.
Last Updated 7 ಮಾರ್ಚ್ 2024, 11:01 IST
Swadesh Darshan | ಹಂಪಿಯಲ್ಲಿ ಪ್ರವಾಸಿಗರಿಗೆ ಸೌಲಭ್ಯ: ಪ್ರಧಾನಿ ಅಡಿಗಲ್ಲು

ಭಾರತೀಯ ಸೇನಾ ಪಡೆಗೆ ನಮ್ಮ ನೆಲದಲ್ಲಿ ಜಾಗವಿಲ್ಲ: ಮಾಲ್ದೀವ್ಸ್ ಅಧ್ಯಕ್ಷ

ಭಾರತ ವಿರೋಧಿ ಧೋರಣೆಯನ್ನು ಮುಂದುವರಿಸಿರುವ ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಅವರು, ಮೇ 10ರ ಬಳಿಕ ಭಾರತದ ಯಾವೊಬ್ಬ ಸೇನಾ ಸಿಬ್ಬಂದಿಯನ್ನೂ ದೇಶದಲ್ಲಿ ಇಟ್ಟುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
Last Updated 5 ಮಾರ್ಚ್ 2024, 13:20 IST
ಭಾರತೀಯ ಸೇನಾ ಪಡೆಗೆ ನಮ್ಮ ನೆಲದಲ್ಲಿ ಜಾಗವಿಲ್ಲ: ಮಾಲ್ದೀವ್ಸ್ ಅಧ್ಯಕ್ಷ

ಪ್ರವಾಸ: ಅಚ್ಚರಿಗಳನ್ನು ಒಡಲಲ್ಲಿ ತುಂಬಿಕೊಂಡ ಪುಟ್ಟ ದೇಶ ಲಿಕ್‌ಟನ್‌ಸ್ಟೈನ್‌

ಪ್ರಪಂಚದ ಆರನೇ ಪುಟ್ಟ ದೇಶ ಲಿಕ್‌ಟನ್‌ಸ್ಟೈನ್‌. ಇದು ನಮ್ಮ ಮಲೆನಾಡಿನ ಪುಟ್ಟ ಪಟ್ಟಣದಂತೆ ಕಾಣಿಸುತ್ತದೆ. ಈ ಪುಟಾಣಿ ದೇಶವು ಹತ್ತು ಹಲವು ಅಚ್ಚರಿಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿದೆ.
Last Updated 10 ಫೆಬ್ರುವರಿ 2024, 23:30 IST
ಪ್ರವಾಸ: ಅಚ್ಚರಿಗಳನ್ನು ಒಡಲಲ್ಲಿ ತುಂಬಿಕೊಂಡ ಪುಟ್ಟ ದೇಶ ಲಿಕ್‌ಟನ್‌ಸ್ಟೈನ್‌
ADVERTISEMENT

‘ಕರ್ನಾಟಕ ದರ್ಶನ’ ಚಿಣ್ಣರ ಪ್ರವಾಸಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ 'ಕರ್ನಾಟಕ ದರ್ಶನ' ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಕಲಬುರಗಿ ದಕ್ಷಿಣ ಮತ್ತು ಉತ್ತರ ತಾಲ್ಲೂಕಿನ ಸರ್ಕಾರಿ ಶಾಲೆಯ 8ನೇ ತರಗತಿ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ ನೀಡಿದರು.
Last Updated 10 ಫೆಬ್ರುವರಿ 2024, 5:45 IST
‘ಕರ್ನಾಟಕ ದರ್ಶನ’ ಚಿಣ್ಣರ ಪ್ರವಾಸಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ

ಪ್ರವಾಸೋದ್ಯಮ ತಾಣಗಳಿಗೆ ಬೇಕಿದೆ ಕಾಯಕಲ್ಪ; ಐಹೊಳೆ ಸ್ಥಳಾಂತರ ಯಾವಾಗ?

ವಿಶ್ವ ಪ್ರಸಿದ್ಧ ಪ್ರವಾಸಿ ತಾಣಗಳು ಹೊಂದಿರುವ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ ಸಾಕಷ್ಟು ಅವಕಾಶಗಳಿವೆ. ಆದರೆ, ನಿಶ್ಚಿತ ಗುರಿಯೊಂದಿಗೆ ಸಾಗದ್ದರಿಂದ ಪ್ರವಾಸೋದ್ಯಮ ಬೆಳವಣಿಗೆ ಕಾಣುತ್ತಿಲ್ಲ.
Last Updated 3 ಫೆಬ್ರುವರಿ 2024, 5:48 IST
ಪ್ರವಾಸೋದ್ಯಮ ತಾಣಗಳಿಗೆ ಬೇಕಿದೆ ಕಾಯಕಲ್ಪ; ಐಹೊಳೆ ಸ್ಥಳಾಂತರ ಯಾವಾಗ?

ಮಡಿಕೇರಿ: ನೆರವಿಗೆ ಕಾದಿದೆ ಪ್ರವಾಸೋದ್ಯಮ ಕ್ಷೇತ್ರ

ಕೇಂದ್ರ ಸರ್ಕಾರದ ಪ್ರವಾಸೋದ್ಯಮದ ಯಾವ ಯೋಜನೆಗೂ ಒಳಪಡದ ಕೊಡಗು ಜಿಲ್ಲೆ!
Last Updated 31 ಜನವರಿ 2024, 2:58 IST
ಮಡಿಕೇರಿ: ನೆರವಿಗೆ ಕಾದಿದೆ ಪ್ರವಾಸೋದ್ಯಮ ಕ್ಷೇತ್ರ
ADVERTISEMENT
ADVERTISEMENT
ADVERTISEMENT